*_ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶ ಪ್ರೇಮದ ಕಿಚ್ಚನ್ನು ಬಡಿದೆಬ್ಬಿಸಿದ ಘೋಷವಾಕ್ಯಗಳು_*
🇮🇳🇮🇳🇮🇳🇮🇳🇮🇳🇮🇳🇮🇳
✍ ಗಫೂರ್ ಬಾಯಾರ್.
*******************
*ಭಾರತೀಯರ ಹೃದಯದಲ್ಲಿ ಸುಪ್ತವಾಗಿದ್ದ ಹೇೂರಾಟದ ಕಿಚ್ಚನ್ನು (ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ) ಬಡಿದೆಬ್ಬಿಸಿ ಬ್ರಿಟೀಷರ ವಿರುದ್ಧದ ಹೇೂರಾಟಕ್ಕೆ ಧುಮುಕಲು ಜನತೆಗೆ ಹುರುಪು ಮತ್ತು ಉತ್ಸಾಹ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಸ್ಲಿಂ ಕವಿಗಳಿಂದ ರಚಿತವಾದ ಘೇೂಷವಾಕ್ಯಗಳು ಇತಿಹಾಸದ ಪುಟಗಳಲ್ಲಿ ಹೀಗೆ ದಾಖಲಾಗಿವೆ....*
✊ *"ಜೈಹಿಂದ್" ಎಂಬ ಘೋಷವಾಕ್ಯವನ್ನು ಮೊದಲಿಗೆ ಕೂಗಿದವರು "ಝೈನುಲ್ ಆಬಿದೀನ್ ಹಸನ್" ಎಂಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ.*
✊ *1942 ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ "ಕ್ವಿಟ್ ಇಂಡಿಯಾ" ಚಳುವಳಿಯ ಮೂಲಕ ಬ್ರಿಟೀಷರಿಗೆ ನಡುಕ ಹುಟ್ಟಿಸಿದ ಮಹಾತ್ಮಾ ಗಾಂಧೀಜಿಯವರಿಗೆ ಈ ಚಳುವಳಿಯ ಸಲಹೆ ನೀಡಿದವರು ಮತ್ತೋರ್ವ ಸ್ವಾತಂತ್ರ್ಯ ಸಮರ ಸೇನಾನಿ "ಯೂಸುಫ್ ಮೈಹ್‌ರಲಿ."*
✊ *ಮುಷ್ಟಿ ಹಿಡಿದೆತ್ತಿ "ಇಂಕ್ವಿಲಾಬ್ ಜಿಂದಾಬಾದ್" ಎಂದು ಎಡಪಂಥೀಯರು ಕೂಗುವ ಘೋಷವಾಕ್ಯವನ್ನು ಹುಟ್ಟುಹಾಕಿದವರು ಭಗತ್ ಸಿಂಗ್ ಎಂದು ಹಲವರ ಅಂಬೇೂಣ. ಆದರೆ ವಾಸ್ತವವಾಗಿ ಆ ಘೋಷವಾಕ್ಯವನ್ನು ಹುಟ್ಟು ಹಾಕಿದವರು "ಮೌಲಾನಾ ಹಜರತ್ ಮೊಹಾನಿ"ಯವರು.*
✊ *"ಸಾರೆ ಜಹಾಂಸೆ ಅಚ್ಚಾ (ವಿಶ್ವದಲ್ಲಿ ಭಾರತವೇ ಮನೋಹರ) ಎಂಬ ಕವನದ ಮೂಲಕ ಭಾರತೀಯರ ದೇಶ ಪ್ರೇಮದ ಕಿಚ್ಚನ್ನು ಬಡಿದೆಬ್ಬಿಸಿದವರು ಕವಿ "ಅಲ್ಲಾಮಾ ಮುಹಮ್ಮದ್ ಇಕ್ಬಾಲರು".*
✊ *"ಭಾರತ್ ಮಾತಾ ಕೀ ಜೈ" ಎಂಬ ಘೋಷವಾಕ್ಯವು ಕವಿ "ಅಝೀಮುಲ್ಲಾ ಖಾನ್" ಬರೆದ "ಮಾಥರ್-ಇ-ವತನ್,, ಭಾರತ್ ಕಿ ಫತಹ್" ಅಥವಾ "ಮಾತೃ ದೇಶವಾದ ಭಾರತಕ್ಕೆ ಜಯವಾಗಲಿ." ಎಂಬ ಗ್ರಂಥದಿಂದ ಆಯ್ದುಕೊಂಡದ್ದಾಗಿದೆ.*
✊ *ಭಗತ್ ಸಿಂಗ್, ಅಶ್ಫಾಖುಲ್ಲಾ ಖಾನ್, ಚಂದ್ರಶೇಖರ್ ಆಝಾದ್ ಮುಂತಾದ ಯುವಕರನ್ನು ಸ್ವಾತಂತ್ರ್ಯ ಸಮರಕ್ಕೆ ಧುಮುಕುವಂತೆ ಪ್ರೇರೇಪಣೆ ನೀಡಿದ್ದು ಕವಿ "ಬಿಸ್‌ಮಿನ್ ಅಸೀಂ ಬಾದಿ"ಯವರ "ಸರ್ಫರೋಷಿ ಕಾ ತಮನ್ನಾ ಅಬ್ ಹಮಾರಾ ದಿಲ್ ಮೆ ಹೇ..." (ಹೋರಾಟಕ್ಕೆ ಬೇಕಾದ ಹುರುಪು ಈಗ ನಮ್ಮ ಹೃದಯದೊಳಗಿದೆ) ಎಂಬ ಕವನ.*
👬👬👬👬👬👬👬
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
