*ಮುಸ್ಲಿಮನು ಮಲಗುವಾಗ ಪಾಲಿಸಬೇಕಾದ ಕಾರ್ಯಗಳು*
*1 ಮೊದಲು ಹಲ್ಲುಜ್ಜುವುದು.*
*2 ಅಂಗಸ್ನಾನ(ವುಳೂ) ಮಾಡುವುದು.*
*3 ಹಾಸಿಗೆಯಲ್ಲಿ ಕುಳಿತು ಪ್ರಾರ್ಥನೆಗೆ ಕೈಎತ್ತುವಂತೆ ಕೈಎತ್ತಿ ಈ ಸೂರಾ ಗಳನ್ನು ಓದಿರಿ*
*ಸೂರಾ ಇಖ್ಲಾಸ್( قُلْ هُوَ اللَّهُ أَحَدٌ)*(3 ಸಲ)
*ಸೂರಾ ಫಲಖ್( قُلْ أَعُوذُ بِرَبِّ الْفَلَق*
*ಸೂರತುನ್ನಾಸ್ ( قُلْ أَعُوذُ بِرَبِّ النَّاسِ)*
ಈ ಮೂರು ಸೂರಾ ಓದಿ ಕೈಗೆ ಊದಿ ಶರೀರದ ಎಲ್ಲಾ ಭಾಗಗಳಿಗೂ ಸವರಬೇಕು.
*4 ಆಯತುಲ್ ಕುರ್ಸಿ* ಓದಬೇಕು.*
*اللّهُ لاَ إِلَـهَ إِلاَّ هُوَ الْحَيُّ الْقَيُّومُ لاَ تَأْخُذُهُ سِنَةٌ وَلاَ نَوْمٌ لَّهُ مَا فِي السَّمَاوَاتِ وَمَا فِي الأَرْضِ مَن ذَا الَّذِي يَشْفَعُ عِنْدَهُ إِلاَّ بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلاَ يُحِيطُونَ بِشَيْءٍ مِّنْ عِلْمِهِ إِلاَّ بِمَا شَاء وَسِعَ كُرْسِيُّهُ السَّمَاوَاتِ وَالأَرْضَ وَلاَ يَؤُودُهُ حِفْظُهُمَا وَهُوَ الْعَلِيُّ الْعَظِيمُ.* [البقرة 255]
*5 ಸೂರಾ ಬಖರಾದ ಕೊನೆಯ ಎರಡು ಸೂಕ್ತವಾದ آمن الرسول ಓದಬೇಕು*
*آمَنَ الرَّسُولُ بِمَا أُنْزِلَ إِلَيْهِ مِن رَبِّهِ وَالْمُؤْمِنُونَ ۚ كُلٌّ آمَنَ بِاللَّهِ وَمَلَائِكَتِهِ وَكُتُبِهِ وَرُسُلِهِ لَا نُفَرِّقُ بَيْنَ أَحَدٍ مِنْ رُسُلِهِ ۚ وَقَالُوا سَمِعْنَا وَأَطَعْنَا ۖ غُفْرَانَكَ رَبَّنَا وَإِلَيْكَ الْمَصِيرُ. لَا يُكَلِّفُ اللَّهُ نَفْسًا إِلَّا وُسْعَهَا لَهَا مَا كَسَبَتْ وَعَلَيْهَا مَا اكْتَسَبَتْ رَبَّنَا لَا تُؤَاخِذْنَا إِنْ نَسِينَا أَوْ أَخْطَأْنَا رَبَّنَا وَلَا تَحْمِلْ عَلَيْنَا إِصْرًا كَمَا حَمَلْتَهُ عَلَى الَّذِينَ مِنْ قَبْلِنَا رَبَّنَا وَلَا تُحَمِّلْنَا مَا لَا طَاقَةَ لَنَا بِهِ وَاعْفُ عَنَّا وَاغْفِرْ لَنَا وَارْحَمْنَا أَنْتَ مَوْلَانَا فَانْصُرْنَا عَلَى الْقَوْمِ الْكَافِرِينَ.*
[البقرة 285 - 286]
*6 ಈ ಕೆಳಗಿನ ದಿಕ್ರ್ ಹೇಳಬೇಕು.*
( ا) *بِاسْمِكَ رَبِّـي وَضَعْـتُ جَنْـبي ، وَبِكَ أَرْفَعُـه، فَإِن أَمْسَـكْتَ نَفْسـي فارْحَـمْها ، وَإِنْ أَرْسَلْتَـها فاحْفَظْـها بِمـا تَحْفَـظُ بِه عِبـادَكَ الصّـالِحـين.*
(ಒಂದು ಸಲ)
(ب) *بِاسْـمِكَ اللّهُـمَّ أَمـوتُ وَأَحْـيا.*
(ಒಂದು ಸಲ)
(ت) *اللّهُـمَّ قِنـي عَذابَـكَ يَـوْمَ تَبْـعَثُ عِبـادَك.*
(ಒಂದು ಸಲ)
(ث) *اللّهُـمَّ إِنَّـكَ خَلَـقْتَ نَفْسـي وَأَنْـتَ تَوَفّـاهـا لَكَ ممَـاتـها وَمَحْـياها ، إِنْ أَحْيَيْـتَها فاحْفَظْـها ، وَإِنْ أَمَتَّـها فَاغْفِـرْ لَـها . اللّهُـمَّ إِنَّـي أَسْـأَلُـكَ العـافِـيَة. -*
(ಒಂದು ಸಲ)
(ج) *الـحَمْدُ للهِ الَّذي أَطْـعَمَنا وَسَقـانا، وَكَفـانا، وَآوانا، فَكَـمْ مِمَّـنْ لا كـافِيَ لَـهُ وَلا مُـؤْوي.*
(ಒಂದು ಸಲ)
(ح) *اللّهُـمَّ عالِـمَ الغَـيبِ وَالشّـهادةِ فاطِـرَ السّماواتِ وَالأرْضِ رَبَّ كُـلِّ شَـيءٍ وَمَليـكَه، أَشْهـدُ أَنْ لا إِلـهَ إِلاّ أَنْت، أَعـوذُ بِكَ مِن شَـرِّ نَفْسـي، وَمِن شَـرِّ الشَّيْـطانِ وَشِـرْكِه، وَأَنْ أَقْتَـرِفَ عَلـى نَفْسـي سوءاً أَوْ أَجُـرَّهُ إِلـى مُسْـلِم .*
(ಒಂದು ಸಲ)
(خ) *سُبْحَانَ اللَّهِ.*
(33 ಸಲ)
(د) *الْحَمْدُ لِلَّهِ.*
(33 ಸಲ)
(ذ) *اللَّهُ أَكْبَرُ.*
(34 ಸಲ)
*8 ಕೊನೆಗೆ ಬಲಭಾಗಕ್ಕೆ ಮಲಗಿ ಮುಂಗೈಯಲ್ಲಿ ಕೆನ್ನೆ ಇಟ್ಟು ಕೆಳಗಿನ ಪ್ರಾರ್ಥನೆ ಒಂದು ಸಲ ಹೇಳಿ ನಿದ್ದೆ ಮಾಡಬೇಕು.*
*اللّهُـمَّ أَسْـلَمْتُ نَفْـسي إِلَـيْكَ، وَفَوَّضْـتُ أَمْـري إِلَـيْكَ، وَوَجَّـهْتُ وَجْـهي إِلَـيْكَ، وَأَلْـجَـاْتُ ظَهـري إِلَـيْكَ، رَغْبَـةً وَرَهْـبَةً إِلَـيْكَ، لا مَلْجَـأَ وَلا مَنْـجـا مِنْـكَ إِلاّ إِلَـيْكَ، آمَنْـتُ بِكِتـابِكَ الّـذي أَنْزَلْـتَ وَبِنَبِـيِّـكَ الّـذي أَرْسَلْـت.*
ನಿದ್ದೆಯಿಂದ ಏಳುವಾಗ ಹೇಳುವಾಗ ಈ ದಿಕ್ರ್ ಹೇಳಿ
*الْحَمْدُ للهِ الَّذِي أَحْيَانَا بَعْدَ مَا أَمَاتَنَا، وَإِلَيْهِ النُّشُورُ*
_ಅರ್ಥ:_
*ನಮ್ಮ ಮರಣದ ನಂತರ ಜೀವನ ನೀಡಿದ ಅಲ್ಲಾಹನಿಗೆ ಸರ್ವಸ್ತುತಿ. ರಕ್ಷಾಶಿಕ್ಷೆ ಗಾಗಿ ಮರಳುವಿಕೆ ಪರಲೋಕಕ್ಕಾಗಿದೆ.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Sunday, April 1, 2018
ನಿಜವಾಗಿಯೂ ಸಂತೋಷವಾಗುತ್ತಿದೆ.
ಕುಂಬ್ರ ಮರ್ಕಝ್ ಪದವಿ ಪ್ರಧಾನ ಸಮಾರಂಭವನ್ನು ಇಷ್ಟೊಂದು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಿಸುವಲ್ಲಿ SYS,SSF ನ ಕಾರ್ಯಕರ್ತರನ್ನೊಳಗೊಂಡ ದಅವಾ ವಿಂಗ್ ಟೀಂ ನ ಕಠಿಣವಾದ ಪರಿಶ್ರಮ ಇತ್ತು.
ಮರ್ಕಝ್ ಸ್ವಾಗತ ಸಮಿತಿ ನೇತಾರರ ಸಂಪೂರ್ಣ ಬೆಂಬಲ ಮತ್ತು ಸಹಕಾರದೊಂದಿಗೆ ಎಲ್ಲರೂ ಒಂದೇ ಮನಸ್ಸಿನೊಂದಿಗೆ ಟೀಮ್ ವರ್ಕ್ ನಡೆಸಿದಾಗ ಕುಂಬ್ರ ಮರ್ಕಝ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತು.
ಮರ್ಕಝ್ ಸಾರಥಿಗಳ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಮಹಿಳೆಯರ ಪ್ರವಾಹವೇ ಹರಿದು ಬಂದಾಗಲೂ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ಸಾದ್ಯವಾಯಿತು.
ಮರ್ಕಝ್ ಕುಂಬ್ರ ಸಾರಥಿಗಳಾದ ಝೈನಿ ಉಸ್ತಾದ್, ಹಾಜಿ ಅಬ್ದುರ್ರಹ್ಮಾನ್ ಅರಿಯಡ್ಕ,ಬಶೀರ್ ಹಾಜಿ,ಶಾಕಿರ್ ಹಾಜಿ,ಬಲ್ಕಾಡ್ ಸಅದಿ ಮುಂತಾದವರು ನಿರಂತರವಾಗಿ ಕಾರ್ಯಕರ್ತಲ್ಲಿ ಸಂಪರ್ಕವಿಟ್ಟು ಅವರಲ್ಲಿ ಹೊಸ ಆವೇಶ ಮೂಡಿಸಿದಾಗ ಎಲ್ಲಾ ಕಾರ್ಯಗಳು ಬಹಳ ಸುಂದರವಾಗಿ ನಡೆಯಿತು.
ಅಲ್ಲಾಹು ಸ್ವೀಕರಿಸಲಿ.... ಆಮೀನ್.
ಬೆಳಿಗ್ಗೆಯಿಂದಲೂ ಉರಿಯುವ ಬಿಸಿಲಿನಲ್ಲಿನಿಂತು ಕೊಂಡ ಕಾರ್ಯಕರ್ತರು ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಹಾಗೂ ಟ್ರಾಫಿಕ್ ಕ್ಲಿಯರನ್ಸ್ ಸಟ್ಟಪ್ಪನ್ನು ಬಹಳ ಸುಸೂತ್ರವಾಗಿ ನಿರ್ವಹಿಸಿ ಮಾದರಿಯಾಗಿದ್ದರು.
ನಂತರ ಸಾವಿರಾರು ಆಹಾರ ಪೊಟ್ಟಣಗಳನ್ನು ಬಹಳ ತ್ವರಿತಗತಿಯಿಂದ ಪ್ಯಾಕ್ ಮಾಡಿದ ಕಾರ್ಯಕರ್ತರು ಮಧ್ಯಾಹ್ನ 2 ಗಂಟೆ ಆದಾಗ ಎಪಿ ಉಸ್ತಾದರನ್ನು ಸ್ವೀಕರಿಸುವ ಜಾಥಕ್ಕೆ ವೈಟ್& ವೈಟ್ ಹಾಕಿ ರೆಡಿಯಾಗಿದ್ದರು!
ಬೆಳಿಗ್ಗೆಯಿಂದ ಉರಿಬಿಸಿಲಲ್ಲಿ ನಿಂತು ಕಾರ್ಯಚರಿಸಿದ ಆಯಾಸ ಅವರ ಮುಖದಲ್ಲಿ ಇರಲೇ ಇಲ್ಲ!!
ಬದಲಿಗೆ ಆವೇಶವಿತ್ತು!!!
ಕೆಲವರು ಊಟಕೂಡ ಮಾಡಿರಲಿಲ್ಲ!!
ಸುನ್ನತ್ ಜಮಾತಿನ ಈ ಆವೇಶದ ಗಡಸುತನಕ್ಕೆ ಇನ್ನಷ್ಟು ಶಕ್ತಿ ನೀಡು ಯಾ ಅಲ್ಲಾಹ್.
ಕರ್ನಾಟಕ ಯಾತ್ರೆಯನ್ನು ನೆನಪಿಸುವಂತಹ ಶುಭ್ರವಸ್ತ್ರಧಾರಿಗಳಾದ ಕಾರ್ಯಕರ್ತರ ದಂಡನ್ನೇ ಕಣ್ಣುತುಂಬಾ ಕಾಣಲು ಸಾದ್ಯವಾಯಿತು.
ಯುವಕರ ಆವೇಶ ಕಂಡು ಶೈಖುನಾ ಎಪಿ ಉಸ್ತಾದರಿಗೆ ಸಂತೋಷವಾಯಿತು.
ಮನದಾಳದ ದುಆ ಸಿಕ್ಕಿತು.
ಆ ಯುವಕರಿಗೂ ಅದೇ ಬೇಕಿತ್ತು....
ಅವರ ಹ್ರದಯವೂ ತುಂಬಿ ಬಂತು....
ಸ್ವಯಂ ಸೇವಕ ತಂಡವನ್ನು ರಚಿಸಿ ಅದನ್ನು ಅತ್ಯಂತ ಶಿಸ್ತು ಬಧ್ಧವಾಗಿ ಕಾರ್ಯಚರಿಸಲು ನೇತೃತ್ವ ನೀಡಿದ ಇಕ್ಬಾಲ್ ಬಪ್ಪಳಿಗೆ ಹಾಗೂ ದಅವಾ ವಿಂಗ್ ನೇತೃತ್ವಕ್ಕೆ ಅಭಿನಂದನೆ ಸಲ್ಲಿಸಲೇಬೇಕು.
ಅದೇ ರೀತಿ ಅವರಿಗೆ ಬೆನ್ನಲುಬಾಗಿ ಕಾರ್ಯಚರಿಸಿದ SYS SSFನ ನಿಷ್ಠಾವಂತ ಕಾರ್ಯಕರ್ತರಿಗೂ....
ಅಲ್ಲಾಹು ಸ್ವೀಕರಿಸಲಿ ಆಮೀನ್.
ಅಬೂಶಝ.

Subscribe to:
Comments (Atom)