*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*... 1⃣2⃣
📚📚📚📚📚📚📚📚📚📚
📙 *ಐದನೆಯ ಹಂತ* :
*ಹದೀಸ್ ಗಳ ಸಂಗ್ರಹಕಾರ್ಯವು ಮುಸ್ನದ್ ಮತ್ತು ಜಾಮಿಅ ಎಂದು 2 ರೀತಿಯಲ್ಲಿ ಆರಂಭವಾಯಿತು. ಸನದ್ ಎಂಬ ಶಬ್ಧದಿಂದ ಇಸ್ನದ್ ಅವಿರ್ಭವಿಸಿದೆ. ಒಂದು ಹದೀಸ್ ವಿಭಿನ್ನ ವರದಿಗಾರರ ಮೂಲಕ ಪ್ರವಾದಿﷺರವರಿಂದ ಖುದ್ದಾಗಿ ಆಲಿಸಿದ ಸ್ವಹಾಬಿಗಳ ಪರಂಪರೆಗೆ ತಲುಪುವುದನ್ನು ಇಸ್ನದ್ ಎಂದು ಹೇಳಲಾಗುತ್ತದೆ. ಮುಸ್ನದ್ ಹದೀಸ್ ಗಳಲ್ಲಿರುವ ವಿಷಯಗಳು ಕ್ರಮಪ್ರಕಾರವಾಗಿ ಜೋಡಿಸಲ್ಪಟ್ಟಿಲ್ಲ. ಅವುಗಳು ಸ್ವಹಾಬಿಗಳ ಪ್ರತ್ಯೇಕ ಕ್ರಮಪ್ರಕಾರ ರಚಿಸಲ್ಪಟ್ಟಿದೆ. ಜಾಮಿೞ್ ನಲ್ಲಿ ಎಲ್ಲಾ ರೀತಿಯ ಹದೀಸ್ ಗಳು ಸಂಗ್ರಹಿಸಲ್ಪಟ್ಟಿದೆ. ಅಹ್ಲ್ ಸುನ್ನತ್ತಿನ ವಿದ್ವಾಂಸರು 6 ಹದೀಸ್ ಸಮಾಹಾರಗಳನ್ನು ಸಾರ್ವತ್ರಿಕವಾಗಿ ಅಂಗೀಕರಿಸಿದ್ದಾರೆ*.
*ಮುಂದುವರಿಯುವುದು*.....
📚📚📚📚📚📚📚📚📚📚
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, January 13, 2018
*🌹🌹🌹🌹🌹🌹🌹🌹🌹🌹🌹🌹ವರ್ತಮಾನದಲ್ಲಿ ಬಯಲುಪೇಟೆ*. 🌹🌹🌹🌹🌹🌹🌹🌹🌹🌹🌹🌹. ☘. *ಬೈಲುಪೇಟೆಯ ಮುತ್ತುಗಳು ☘🌌ಎಂಬ ಐತಿಹಾಸಿಕ ಚರಿತ್ರೆಯ 🌌🌌🌌🌌🌌🌌ಮುಂದುವರಿದ ಭಾಗ* 🌌
*بِسْمِ اللّٰهِ الرَّحْمَٰنِ الرَّحِيمْ*
ಹಿಂದಿನ ಕಾಲದಿಂದ ವರ್ತಮಾನ ಕಾಲದಲ್ಲಿ ಹೆಚ್ಚು ಬಹಳ ಬದಲಾವಣೆಗಳನ್ನು ನಮಗೆ ಬಯಲುವಿನಲ್ಲಿ ಕಾಣಬಹುದು . ಸುಂದರವಾದ ಕಾಂಕ್ರೀಟ್ ದಾರಿಯ ವ್ಯವಸ್ಥೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುವ ಬಯಲುವಿನಿಂದ ಹತ್ತಿರದಾರಿ ಭವಿಷ್ಯದಲ್ಲಿ ಹಜ್ಜ್ ,ಉಮ್ರಾ ನಿರ್ವಹಿಸಲು ಹೋಗುವವರಿಗೆ ಬಯಲು ದರ್ಗಾ ಶರೀಪಿನ ವಠಾರದಲ್ಲಿ ಇಹ್ ರಾಂ ಕಟ್ಟಲು , ಸ್ನಾನ ಮಾಡಲು ಕೊಠಡಿಯ ವ್ಯವಸ್ಥೆ , ಸ್ತ್ರೀಯರಿಗೂ ನಮಾಜು ಮಾಡಲು ಮಸೀದಿ, ಹೈದ್ರೋಸ್ ತಂಞಳರ
ಹೆಸರಿನಲ್ಲಿ ಹಿಫ್,ಳ್ ಖುರ್ಆನ್ ಕಾಲೇಜು ಮಹಿಳಾ ಕಾಲೇಜು ನಿರ್ಮಿಸುವ ಚಿಂತನೆ ನಡೆಯುತ್ತಿದೆ . ವಿವಿಧ ರಾಜ್ಯಗಳಿಂದ ಬಂದು ವಾಸ್ತವ್ಯವಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಜಮಾಲುಲ್ ಉಲೂಮ್ ಸಮನ್ವಯ ವಿದ್ಯಾಭ್ಯಾಸ ಕೇಂದ್ರ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಧೀನದಲ್ಲಿ ನಡೆಯುವ ಬೋರ್ಡಿಂಗ್ ಮದರಸ ಎಂಬಿತ್ಯಾದಿಗಳು ಜಮಾಲಿಯಾ ಮಸೀದಿ ಕಮಿಟಿ ಇದರ ನೇತೃತ್ವದಲ್ಲಿ ನಡೆಯುತ್ತಾ ಇದೆ . ಪುರಾತನ ಕಾಲದಲ್ಲಿ ಈ ನಾಡನ್ನು ಬೈಲುಪೇಟೆ ಎಂದು ಕರೆಯುತ್ತಿದ್ದರೂ ಈಗ *ಬಯಲು* ಎಂದು ಕರೆಯುವುದನ್ನು ಗಮನಿಸಬಹುದು.
💫💫💫💫💫
🌌 *ವರ್ತಮಾನದಲ್ಲಿ ಬಯಲು* ಮುಂದಿನ ಭಾಗ ಮುಂದಿನ ಸಂಚಿಕೆಯಲ್ಲಿ.........🌌
📲7760631374📞
*✍🏻ಹಬೀಬ್ ಕಂದಾರ್ ಉಸ್ತಾದ್*🌹

Friday, January 12, 2018
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 1⃣1⃣
📚📚📚📚📚📚📚📚📚📚
📙 *ನಾಲ್ಕನೇ ಹಂತ*: *ಎರಡನೇ ಶತಮಾನದ ಮದ್ಯಕ್ಕಿಂತ ಮೊದಲೇ ಹದೀಸ್ ಜ್ಞಾನಕ್ಕೆ ಒಂದು ಸ್ಥಿರವಾದ ಸಾರ್ವತ್ರಿಕ ಸ್ವರೂಪ ಲಭಿಸಿತ್ತು. ವಿವಿಧ ಕೇಂದ್ರಗಳಲ್ಲಿ ನೂರಾರು ವಿದ್ಯಾರ್ಥಿಗಳು ನಿರಂತರ ಹದೀಸ್ ಅಧ್ಯಯನದಲ್ಲಿ ಏರ್ಪಟ್ಟಿದ್ದರು. ಈ ಹಂತದಲ್ಲಿ ಹದೀಸ್ ಗಳ ಜೊತೆಗೆ ಅದನ್ನು ಉಲ್ಲೇಖಿಸಿದವರ ಹೆಸರುಗಳನ್ನು ಕೂಡಾ ಸಂಗ್ರಹಿಸಿಡುವುದು ಅನಿವಾರ್ಯವಾಯಿತು. ಇದಕ್ಕಾಗಿ ಹದೀಸ್ ಬರೆದಿಡುವುದು ಅತ್ಯಂತ ಅಪೇಕ್ಷಣೀಯವೆನಿಸಿತು. ಇಮಾಂ ಅಬ್ದುಲ್ ಮಾಲಿಕ್ ಬಿನ್ ಅಬ್ದುಲ್ ಅಝೀಝ್ ಬಿನ್ ಜುರೈಜ (ಇಬ್ನ್ ಜನೈದ್)ರ ಸಮಾಹಾರವು ಈ ಕಾಲಾವಧಿಯ ಗಮನಾರ್ಹ ಗ್ರಂಥವಾಗಿದೆ. ಜುರೈಜ್ ಮಕ್ಕಾದಲ್ಲಿ ಜೀವಿಸಿದರೆ, ಇತರ ಗ್ರಂಥಕರ್ತರಾದ ಮಾಲಿಕ್ ಬಿನ್ ಅನಸ್ (ರ.ಅ) ಸುಫ್ಯಾನ್ ಬಿನ್ ವಹ್ಬ್(ರ.ಅ) ಈಜಿಪ್ಟ್, ಸುಫ್ಯಾನ್ ಬಿನ್ ಸೌರಿ(ರ.ಅ) ಮುಹಮ್ಮದ್ ಬಿನ್ ಫುಳೈಲ್ ಕೂಫಾ, ಮಱ್ಮರ್ , ಅಬ್ದುರ್ರಝ್ಝಾಕ್ ಯಮನ್, ಹಮ್ಮಾದ್ ಬಿನ್ ಸಲ್ಮ, ರೌಅಬ್ ಬಿನ್ ಉಬಾದ ಬಸ್ರಾ, ಅಬ್ದುಲ್ಲಾ ಬಿನ್ ಮುಬಾರಕ್ ಖುರಾಸಾನ್ನಲ್ಲಿ ಜೀವಿಸಿದರು. ಇವರ ಗ್ರಂಥಗಳ ಪೈಕಿ ಇಮಾಂ ಮಾಲಿಕ್(ರ.ಅ)ರವರ ಮುವತ್ತಾ ಅತ್ಯಂತ ಪ್ರಸಿದ್ಧವಾಗಿದೆ. ಪ್ರಸ್ತುತ ಗ್ರಂಥವು ಮುಸ್ಲಿಮರ ದೈನಂದಿನ ಜೀವನಕ್ಕೆ ಸಂಬಂಧಪಟ್ಟ ಹದೀಸ್ ಗಳ ಸಮಾಹಾರ ಎಂಬ ನೆಲೆಯಲ್ಲಿ ರಚಿಸಲ್ಪಟ್ಟಿದೆ. ಎಲ್ಲಾ ಹದೀಸ್ ಗಳ ಸಮಾಹಾರವೆಂಬ ನೆಲೆಯಲ್ಲಿ ಏಕೈಕ ಗ್ರಂಥದ ರಚನೆ ಅಸಾಧ್ಯವಾಗಿತ್ತು. ಹದೀಸ್ ಗಳ ವೈಶಾಲ್ಯತೆಯೇ ಇದಕ್ಕೆ ಕಾರಣ*.

*ಡಾ:ಅಬ್ದುಲ್ ಹಕೀಮ್ ಅಝ್ಹರಿ ಉಸ್ತಾದರ ಭಾಷಣ.10-02-2017@markaz Dubai*
ಹಲಾಲಾದ ಆಹಾರಗಳನ್ನು ಮಾತ್ರ ಸೇವಿಸಿರುವ
ದ್ಸಬಹ್ ಮಾಡುವಾಗ ಹಲಾಲ್ ಆಗಿರಲು ಶ್ರಧ್ದೆಯಿರಲಿ
ಆಹಾರದಲ್ಲಿ ನಜಸ್ ಸಲ್ಲದು
ಹಾನಿಕರವಾದ ಆಹಾರ ಸಲ್ಲದು
ಉಪವಾಸ ಹಿಡಿಯಿರಿ ಆರೋಗ್ಯ ಹೆಚ್ಚಬಹುದು
ಫ್ರೈ(ಕಾಯಿಸಿದ) ಕಡಿಮೆ ಮಾಡಿರಿ
ಆಹಾರ ಕಡಿಮೆ ಮಾಡಿ...ಹೊಟ್ಟೆಯ ಮೂರನೇ ಒಂದು ಭಾಗ ಮಾತ್ರ ತಿನ್ನಿರಿ
ಕೊಬ್ಬು(ಚರ್ಬಿ) ವಿಷವಾಗಿದೆ...ಬುರ್ದಾದಲ್ಲಿ ಹೇಳುತ್ತದೆ..
ಸ್ವಲ್ಪ ತಿಂದರೆ ಆರೋಗ್ಯ ಹೆಚ್ಚಬಹುದು.
ರಕ್ತಕ್ಕೆ ಗ್ಲುಕೋಸ್ ಸೇರಿದರೆ ಹಸಿವು ನೀಗಬಹುದು.
ಬಾಯಿಯಲ್ಲಿರುವ ಆಹಾರವನ್ನು ನುಂಗಿದ ನಂತರವೇ ಬೇರೆ ಆಹಾರವನ್ನು ತೆಗೆಯಬೇಕು..
ಆಹಾರ ತಿನ್ನುವಾಗ ಮಾತನಾಡಬಹುದು.
ಆಹಾರ ಬಾಯಿಯಲ್ಲಿ ಇರುವಾಗ ಮಾತನಾಡಬಾರದು..
ಜಗಿದು ಜಗಿದು ತಿನ್ನಬೇಕು
ಖರ್ಜೂರ ಹಾಗೂ ಕಕ್ಕಿರಿಯನ್ನು ನೆಬಿ(ಸ)ಒಟ್ಟಿಗೆ ತಿನ್ನತ್ತಿದ್ದರು...
ಅಲ್ಲಾಹು ನಮಗೆ ಭಕ್ಷಣದಲ್ಲಿ ಬರ್ಕತ್ ನೀಡಲಿ...
ಹಾಲು ಒಳ್ಳೆಯ ಔಷಧವಾಗಿದೆ
ಕೆಳಗೆ ಕುಳಿತು ಊಟ ಮಾಡಬೇಕು
ಊಟ ಮಾಡುವಾಗ ಅಂಗೈಗೆ ಮಾಡಬಾರದು..
ಊಟ ಮಾಡಿದ ನಂತರ ಅಲ್ ಹಮ್ದುಲಿಲ್ಲಾಹ್ ಮೆಲ್ಲಗೆ ಹೇಳಬೇಕು
(ಇಬ್ನು ಹಜರ್ ತುಹ್ಫದಲ್ಲಿ ಹೇಳಿದರು....)
ಕುಳಿತ ನಂತರ ಊಟ ಬಡಿಸಬೇಕು
ಪಾತ್ರೆಗಳನ್ನು ಕೊಂಡು ಹೋದ ನಂತರ ಮಾತ್ರವೇ ಏಳಬೇಕು..
ಊಟ ಮಾಡುವ ಮುನ್ನ ಮಕ್ಕಳು ಮೊದಲು ಕೈ ತೊಳೆಯಬೇಕು..
ಊಟ ಮಾಡಿದ ನಂತರ ದೊಡ್ಡವರು ಮೊದಲು ಕೈ ತೊಳೆಯಬೇಕು...
ಹಸಿವಾಗದೆ ಊಟ ಮಾಡಬಾರದು
ಜ್ವರ ಬಂದರೆ ಎದೆಗೆ ನೀರು ಸುರಿಸಿ(ಅಲ್ಲದಿದ್ದರೆ ಬೆಳಿಗ್ಗೆ ಸ್ನಾನ ಮಾಡಿ)ಕಡಲಿನಲ್ಲಿ ಅಲೆಗಳಿಗೆ ವಿರುದ್ಧ ಕುಳಿತುಕೊಳ್ಳಿ ಮೂರು ದಿವಸದಲ್ಲಿ ಜ್ವರ ವಾಸಿಯಾಗಬಹುದು...
ಬೇಗ ನಡೆದರೆ ಸುಸ್ತು ನೀಗಬಹುದು..
ಮೂರು ಕಾರ್ಯಗಳು ಆರೋಗ್ಯವನ್ನು ನಾಶ ಮಾಡಬಹುದು
*ದಿವಸವೂ ಮದ್ದು ಸೇವಿಸುವುದು
*ಎಲ್ಲಾ ದಿವಸವೂ ಲೈಂಗಿಕ ಸಂಬಂಧ..
ಲೈಂಗಿಕ ಸಂಬಂಧದಲ್ಲಿ ಏರ್ಪಡುವುದು ಸುಬುಹಿನ ಮುಂಚೆ ಆಗಬೇಕು ಹಾಗಾದರೆ ಜನಿಸುವ ಮಗುವಿನ ಬುಧ್ದಿ ವರ್ಧಿಸಬಹುದು..
ಯುವಕರು ಆರು ಗಂಟೆ ಮಾತ್ರ ನಿದ್ದೆ ಮಾಡಬೇಕು
ವಯಸ್ಸಾದರೆ 4 ಗಂಟೆ ಸಾಕಾಗಬಹುದು..
ಮಲಗುವ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಊಟವೋ ನೀರೋ ಇರಬಾರದು....
ಊಟ ಮಾಡಿದ ನಂತರ ಎರಡು ಗಂಟೆ ಕಳೆದ ಮೇಲೆಯೇ ಮಲಗಬೇಕು...
ಸುಬುಹಿನ ನಂತರ ಮಲಗಬಾರದು....
ಸೂರ್ಯ ಉದಯಿಸಿದ ಮೇಲೆ ಮಲಗಬಹುದು...
ತರ್ತೀಲಾಗಿ(ಕುರುಆನ್) ಓದಿದರೆ ಆರೋಗ್ಯ ಹೆಚ್ಚಾಗಬಹುದು..
ಎರಡು ಕೈಗಳನ್ನು ತೊಳೆದೇ ಊಟ ಮಾಡಬೇಕು...
ಊಟದ ಮಧ್ಯದಲ್ಲಿ ನೀರು ಕುಡಿಯಬಾರದು..
ಊಟ ಮಾಡಿದ ಕೂಡಲೇ ನೀರು ಕುಡಿಯಬಾರದು...
ಊಟ ಮಾಡುವಾಗ ಉಪ್ಪಿನಿಂದ ಪ್ರಾರಂಭಿಸಿ ಉಪ್ಪಿನಲ್ಲಿಯೇ ಕೊನೆಗೊಳಿಸುವುದು ಒಳ್ಲೆಯದಾಗಿದೆ..ಅಲಿ (ರ)
ಬಿಸಿ ಆರಿದ ನಂತರವೇ ಊಟ ಮಾಡಬೇಕು
ಬೆಳಿಗ್ಗೆ 7 ಖರ್ಜೂರ ಹಾಗೂ ನೀರು ಕುಡಿದರೆ ಸಾಕು...
ಬಿಸಿ ನೀರು ಮತ್ತು ತಂಪು ನೀರು ಒಟ್ಟಿಗೆ ಕುಡಿಯಬಾರದು...
ರಾತ್ರಿ ಮೊಸರು ಉಪಯೋಗಿಸಬಾರದು...
ಮೀನು ಮತ್ತು ನೀರು ಒಟ್ಟಿಗೆ ತಿನ್ನಬಾರದು...ಅರಬಿ ಗಾದೆ ಮಾತು
ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ನಡೆಯಬೇಕು...
ಮಧ್ಯಾಹ್ನ ಊಟ ಮಾಡಿದರೆ ಸ್ವಲ್ಪ ನಿದ್ರೆ ಮಾಡಬೇಕು...
ಹಂದಿ ಮಾಂಸ ಉಪಯೋಗಿಸುವ ಹೋಟೆಲಿನಲ್ಲಿ ಊಟ ಮಾಡಬಾರದು...
ಎಡಂಜಿ ಮೀನು ತಿನ್ನುವುದು ಕರಾಹತ್ ಆಗಿದೆ..
ಇಟ್ಟಿ ಕರಾಹತ್ ಅಲ್ಲ...
**ಕನ್ನಡಕ್ಕೆ ಅನುವಾದ
✍🏻 ಖಾದರ್ ಹಿಮಮಿ**

*ನೀವು ಸಾಲದಲ್ಲಿ ಮುಳುಗಿದ್ದೀರ ? ನಿಮ್ಮ ಸಾಲ ಬೆಟ್ಟದಷ್ಟಿವೆಯೇ ?* ಹಾಗಿದ್ದಲ್ಲಿ ತಾಜುಲ್ ಉಲಮ ತಿಳಿಸಿಕೊಟ್ಟ ಈ ಸ್ವಲಾತನ್ನು ಒಳ್ಳೆಯ ಉದ್ದೇಶದಿಂದ ದಿವಸವು *33* ಸಲ ಮತ್ತು ಕೆಳಗೆ ತಿಳಿಸುವ ಇನ್ನೊಂದು ಸ್ವಲಾತನ್ನು ದಿವಸವು *10* ಸಲ ಮತ್ತು ಶುಕ್ರವಾರ *100* ಸಲ ಹೇಳಿದರೆ ನಿಮ್ಮ ಸಾಲವನ್ನು ಅಲ್ಲಾಹನು ಸುಲಭವಾಗಿ ತೀರಿಸಲು ದಾರಿ ಮಾಡಿಕೊಡುವನು
اِنشا أللٌه
ತಾಜುಲ್ ಉಲಮ ತಿಳಿಸಿ ಕೊಟ್ಟ ಸ್ವಲಾತ್
*اللٌَهُمٌَ صَلٌَ عَلَى مُحَمٌَدٍ عَبْدِكَ وَرَسُولِكَ وَعَلَى الْمُؤْمِنِينَ وَالْمُؤْمِنَاتِ واَلْمُسْلِمِينَ وَالْمُسْلِمَت*٠ ಸಾಲ ತೀರಲು ದಿನದಲ್ಲಿ 33 ಸಲ
ಇನ್ನೊಂದು ಸ್ವಲಾತ್
*أللٌَهُمٌَ صَلٌَ عَلَى سَيٌَدِنَا مُحَمٌَدِ النٌَبِيٌِ الأُمٌِيَ الْحَبِيبِ الْعَالِي الْقَدْرِ الْعَضِيمِ الْجَاهِ وَعَلَى آلِه وَصَحْبِهِ وَسَلٌَمْ٠*
ಇದು ದಿನದಲ್ಲಿ 10 ಸಲ ಮತ್ತು ಶುಕ್ರವಾರ ರಾತ್ರಿ 100 ಸಲ ಹೇಳಿರಿ. ನಮ್ಮ ಎಲ್ಲಾ ಸಾಲ ಮತ್ತು ಕಷ್ಟಗಳನ್ನು ಅಲ್ಲಾಹನು ದೂರಮಾಡಲಿ.أمين
✍ *bsr Salethur*

Thursday, January 11, 2018
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 🔟
📚📚📚📚📚📚📚📚📚📚
*ಉಮಯ್ಯದ್ ವಂಶದ ರಾಜರಾದ ಉಮರ್ ಬಿನ್ ಅಬ್ದುಲ್ ಅಝೀಝ್, ಹದೀಸ್ ಗಳನ್ನು ಲಿಖಿತವಾಗಿ ಸಂಗ್ರಹಿಸಿಡಬೇಕೆಂದು ಆದೇಶ ಹೊರಡಿಸಿದ ಮೊದಲ ಆಡಳಿತಗಾರರಾಗಿದ್ದರು. ಅವರು ಅಬೂಬಕ್ಕರ್ ಬಿನ್ ಹಸ್ಮ್ ರವರಿಗೆ ಹೀಗೆ ಬರೆದರು. ನಾನು ಜ್ಞಾನದ ನಷ್ಟ ಹಾಗೂ ವಿದ್ವಾಂಸರ ಮರಣವನ್ನು ಭಯಪಡುತ್ತೇನೆ. ಆದುದರಿಂದ ನೀವು ಹದೀಸ್ ಗಳನ್ನು ಹುಡುಕಿ ದಾಖಲಿಸಿಡಬೇಕು. ಅಧಿಕೃತ ಹದೀಸ್ ಗಳನ್ನು ಮಾತ್ರ ಸ್ವೀಕರಿಸಿರಿ*.
*ಅಬೂಬಕರ್ ಬಿನ್ ಹಸ್ಮ್ ಉಮರ್ ಬಿನ್ ಅಬ್ದುಲ್ ಅಝೀಝ್ ರವರ ಮದೀನಾದ ರಾಜಪಾಲರಾಗಿದ್ದರು. ಅವರು ಇಂತಹ ಪತ್ರಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ನೇಮಿಸಿದ್ದ ರಾಜಪಾಲರಿಗೂ ರವಾನಿಸಿದ್ದರು. ಆದರೆ ಎರಡೂವರೆ ವರ್ಷದ ಆಳ್ವಿಕೆಯ ನಂತರ ಉಮರ್ ಬಿನ್ ಅಬ್ದುಲ್ ಅಝೀಝ್ (ಇವರು ದ್ವಿತೀಯ ಉಮರ್ ಎಂದು ಕರೆಯಲ್ಪಡುತ್ತಿದ್ದರು) ಮರಣ ಹೊಂದಿದ ಕಾರಣ, ಇವರ ಅನಂತರ ಆಡಳಿತಕ್ಕೇರಿದವರು ಹದೀಸ್ ವಿಚಾರದಲ್ಲಿ ಅಷ್ಟೊಂದು ಆಸಕ್ತಿ ವಹಿಸಲಿಲ್ಲ. ಮುಂದಿನ ಒಂದು ಶತಮಾನಗಳ ಕಾಲ ಹದೀಸ್ ಸಂಗ್ರಹ ಪ್ರಕ್ರಿಯೆಯು ಆಡಳಿತದ ನೆರವಿಲ್ಲದೆ ಸ್ವತಂತ್ರವಾಗಿ ನಡೆಯಿತು. ಹೀಗೆ ಹದೀಸ್ ಸಂಗ್ರಹವು ನಾಲ್ಕನೇ ಹಂತಕ್ಕೆ ಪ್ರವೇಶಿಸುತ್ತದೆ*.

*ಆದರ್ಶ ಸೂಫಿವರ್ಯ ಮರ್ಹೂಂ ಮಂಜನಾಡಿಉಸ್ತಾದ್*
ಮರ್ಹೂಂ ಶೈಖುನಾ ಮಂಜನಾಡಿ
ಉಸ್ತಾದ್ ನಮ್ಮನ್ನು ಅಗಲಿ ಆರು ವರ್ಷ ಕಳೆದರೂ ಅವರು ಇನ್ನೂ ನಮ್ಮೊಂದಿಗಿದ್ದಾರೆನಿಸುತ್ತಿದೆ.ಇವರ ನಿಜ ಹೆಸರು ಸಿ.ಪಿ.ಮುಹಮ್ಮದ್ ಕುಞಿಮುಸ್ಲಿಯಾರ್.ಅವರ ವಿದ್ವತ್, ಪ್ರಬೋದನೆ,ಆರಾಧನೆ,ಬದುಕು,ಸರಳತೆ ಮತ್ತು ವಿನಯತೆ ಎಲ್ಲರಿಗೂ ಮಾದರಿ. ಹಿಜರಾ 1337ರಲ್ಲಿ ಕಾಞಂಗಾಡ್ ಸಮೀಪದ ಪುಂಞಾವಿ ಎಂಬಲ್ಲಿ ಮಾಮು ಮುಸ್ಲಿಯಾರ್ ಮತ್ತು ಆಯಿಷಾ ದಂಪತಿಗಳ ಪುತ್ರನಾಗಿ ಜನಿಸಿದರು. ಮಲಪ್ಪುರಂ ಜಿಲ್ಲೆಯ ಹರಪ್ಪನಂಗಾಡಿ ಯಲ್ಲಿ ಪ್ರಧಾನ ಅಧ್ಯಯನ. ಸೂಫಿ ವರ್ಯರಾದ ಕೋಮು ಮುಸ್ಲಿಯಾರ್ ಇವರ ಮುಖ್ಯ ಗುರುಗಳು.
ಎಳವೆಯಲ್ಲೇ ಕಲಿತ ವಿದ್ಯೆಯಂತೆಯೇ ಪೂರ್ವಿಕ ಸಾತ್ವಿಕ ಪುರುಷರ ಜೀವನ ಶೈಲಿಯಲ್ಲೇ ಬೆಳೆದು ಬಂದರು.ಜೊತೆಗೆ ತಮ್ಮ ಗುರುವರ್ಯರ,ಸಾದತುಗಳ ಹಾಗೂ ಕುಟುಂಬದ ಹಿರಿಯರ ಆಶೀರ್ವಾದವೂ ಬೇರೆಯಿತ್ತು.ಅಧ್ಯಾಪನ ರಂಗಕ್ಕಿಳಿದ ಉಸ್ತಾದರು ಪುಂಞಾವಿ,ಕಾಞಂಗಾಡ್ ಆರಂಙಾಡಿ,ಕಣ್ಣೂರಿನ ಶ್ರೀ ಕಂಠಪುರ ಮುಂತಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದರು. ಬಳಿಕ ಅವರು ತಲುಪಿದ್ದು ಸಯ್ಯಿದ್ ಇಸ್ಮಾಯಿಲ್ ಬುಖಾರಿ(ರ)ಯವರ ಸಾನಿಧ್ಯವಿರುವ ಮಂಜನಾಡಿಗೆ .ಇಲ್ಲಿ ಯೂ ಒಂದು ದೊಡ್ಡ ದರ್ಸ್ ತಲೆಯೆತ್ತಿತು.27ವರ್ಷಗಳ ಕಾಲ ಇಲ್ಲಿ ಇವರ ಸೇವೆ ಮುಂದುವರೆಯಿತು. ಇದುವೇ ಇವರಿಗೆ "ಮಂಜನಾಡಿ ಉಸ್ತಾದ್" ಎಂಬ ಪ್ರಸಿದ್ದಿಯನ್ನು ತಂದುಕೊಟ್ಟಿತು. ಇಲ್ಲಿ ಉರೂಸ್ ಪ್ರಾರಂಭಗೊಂಡದ್ದೂ ಇವರ ಕಾಲದಲ್ಲಿ.
ಅಲಿಯರಾದ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಸಾರಥ್ಯನೀಡುವ
ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥೆಯ ನಿರ್ದೇಶನ ನೀಡುವವರಾಗಿದ್ದರು .
ಸುಮಾರು ಐವತ್ತು ವರ್ಷ ದರ್ಸ್ ನಡೆಸಿದ ಈ ಅನುಗ್ರಹೀತ ಪುರುಷರ ಶಿಷ್ಯ ಸಂಪತ್ತು ಧಾರಳ .ಪಟ್ಟಿಕ್ಕಾಡ್ ಜಾಮಿಯ ನೂರಿಯಾದ ಅಧ್ಯಾಪಕರಾಗಿದ್ದ ಮರ್ಹೂಂ ಯೂಸುಫ್ ಹಾಜಿ,ಮರ್ಹೂಂ ಆಲಂಪಾಡಿ ಉಸ್ತಾದ್, ಮರ್ಹೂಂ ಸುರಿಬೈಲ್ ಉಸ್ತಾದ್, ಸಯ್ಯಿದ್ ಜಮಾಲುದ್ದೀನ್ ತಂಙಳ್ ಅಂದ್ರೋತ್,ಆದೂರು ಪೂಕುಞಿ ತಂಙಳ್,ಮಂಚಪ್ಪಾಡಿ ಉಸ್ತಾದ್, ವಾಲೆಮಂಡೇವು ಮಹ್ಮೂದುಲ್ ಫೈಝಿ ಇವರ ಪ್ರಧಾನ ಶಿಷ್ಯರಲ್ಲಿ ಕೆಲವರು. ದರ್ಸ್ ಸೇವೆಯನ್ನು ನಿಲ್ಲಿಸಿದರೂ ಅಲ್ ಮದೀನಾ ಸಂಸ್ಥೆಯಲ್ಲಿ ಪ್ರತಿ ಬುಧವಾರ ವಿದ್ವಾಂಸರಿಗಾಗಿ "ಇಹ್ಯಾ ಉಲೂಮುದ್ದೀನ್'" ಬೋಧನೆಗಾಗಿ ಬರುತ್ತಿದ್ದ ರು ಇದರ ಕರ್ತೃ ದಾರ್ಶನಿಕ ರಾದ ಇಮಾಮ್ ಗಝ್ಝಾಲಿ(ರ) ರವರ ಮೇಲೆ ವಿಶೇಷ ಆದರಾಭಿಮಾನ ಹೊಂದಿದ್ದರು. ಇಹ್ಯಾ ಓದುವುದಾದರೆ ಸಿ.ಪಿ.ಉಸ್ತಾದರ ಬಳಿ ಓದಬೇಕೆಂದು ಕೇರಳದ ವಿದ್ವಾಂಸ ಕೋಟುಮಲೆ ಉಸ್ತಾದ್ ಒಮ್ಮೆ ಹೇಳಿದ್ದಾರಂತೆ .
ಆರಾಧನೆಗಳಲ್ಲಿ ಸದಾ ಮಗ್ನರಾಗುತ್ತಿದ್ದ ಉಸ್ತಾದರು ಮಿತ ಭಾಷಿಯಾಗಿದ್ದರು.ಪ್ರಭಾಷಣಕ್ಕೆ ನಿಂತರೆ ಉತಮುಸ್ಲಿಯಾರ್ಯೆನಿಸುತ್ತಿದ್ದರು. ಅದ್ಬುತ ಉಪದೇಶಗಳು ಅವರಿಂದ ಹೊರಹೊಮ್ಮುತ್ತಿತ್ತು .ಇವರನ್ನು ಹತ್ತಿರದಿಂದ ಬಲ್ಲ ಅನೇಕರಿಗೆ ಇವರ ಮಹಾತ್ಮೆ, ಆಧ್ಯಾತ್ಮಿಕ ಶಕ್ತಿಯ ಅನುಭವಗಳಾಗಿವೆ.
ಸರ್ವ ಆದರಣೀಯರಾಗಿದ್ದ ಉಸ್ತಾದರು ಉಲಮಾಗಳಿಗೂ ಸಾದತ್ ಗಳಿಗೂ ಜನ ಸಾಮನ್ಯರಿಗೂ ಅಚ್ಚುಮೆಚ್ಚಿನವರಾಗಿದ್ದರು ದೂರ ದೂರದಿಂದ ಅಭಿಮಾನಿಗಳು ದಿನವೂ ಅವರ ಸಂದರ್ಶನ ಅರಸಿ ಬರುತ್ತಿದ್ದರು. ಯಾವುದೇ ರೀತಿಯ ಕಾಯಿಲೆಯಿಂದ ಮುಕ್ತರಾಗಿದ್ದ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ವಫಾತಿನ ಸಮೀಪದ ಅನಾರೋಗ್ಯವನ್ನು ಬಿಟ್ಟರೆ, ಇಳಿ ವಯಸ್ಸಿನ ತನಕವೂ ಅವರಿಗಿದ್ದ ಸದೃಢ ಆರೋಗ್ಯ ಅಲ್ಲಾಹನ ವಿಶೇಷ ಅನುಗ್ರಹವೆನ್ನಬೇಕು.ಐದು ಹೊತ್ತು ನಮಾಝನ್ನೂ ನಿಂತುಕೊಂಡೇ ನಿರ್ವಹಿಸುತ್ತಿದ್ದರು.ಪ್ರಾಯದಲ್ಲೂ ರಮಝಾನಿಡೀ ಮಸ್ಜಿದ್ ಗೆ ತೆರಳಿಯೇ ತರಾವೀಹ್ ನಮಾಜನ್ನು ನಿರ್ವಹಿಸುತ್ತಿದ್ದರು ಅವರ ಭಕ್ತಿಯ ಆಳವನ್ನು ಸೂಚಿಸುತ್ತದೆ.
ಪತ್ನಿ ಮತ್ತು ಮಕ್ಕಳ ತುಂಬು ಸಂಸಾರದ ಉಸ್ತಾದರ ಸರಿ ಸುಮಾರು ಒಂದು ಶತಮಾನ ಧನ್ಯ ಪೂರ್ಣವಾಗಿ ಬಾಳಿ ಬೆಳೆಗಿದರು _2012 ಜನವರಿ 7 ರಂದು ಅಲ್ಲಾಹನ ಕರೆಗೆ ಓಗೊಟ್ಟರು.
*ಅಲ್ಲಾಹು ಇವರಿಗೆ ಸ್ವರ್ಗೀಯ ಆನಂದ ದಯಪಾಲಿಸಲಿ.ಇವರ ಬರ್ಕತ್ತಿನಿಂದ ನಮ್ಮ ಇಹವೂ ಪರವೂ ಯಶಸ್ವಿಯಾಗಲಿ - ಆಮೀನ್.*
🔺🔻🔺🔻🔺🔻
*ನೌಫಲ್ ಮಲಾರ್*
*ವಿಧ್ಯಾರ್ಥಿ ಅಲ್-ಮದೀನಾ*
🌹🌹🌹🌹🌹🌹
*ಪ್ರತೀ ವರ್ಷ ನಡೆಸಿಕೊಂಡು ಬರುವ ಜಲಾಲಿಯ್ಯ ರಾತೀಬ್ ಅವರ ಸ್ವ ಗೃಹದಲ್ಲಿ ಕಾಂಙಗಾಡ್ ಪಝಕಡಪ್ಪುರಂ ನಲ್ಲಿ ಕಾರ್ಯಕ್ರಮ ಜರುಗಲಿದೆ*
*51ನೇ ರಾತೀಬ್ 6ನೇ ಉರೂಸ್ 2017 ಜನವರಿ 12 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ.ಸಯ್ಯಿದ್ ಬಾಯರ್ ತಂಙಳ್ ನೇತೃತ್ವ ನೀಡಲಿರುವರು.ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿರುವರು*

🍚🍚🍚🍚🍚🍚🍚🍚🍚🍚
*ಆಹಾರ ಮಾಡಲು ಗೂತ್ತಿರೂದು ನಮಗೆ ಅಲ್ಲಾಹನು ನೀಡಿರುವ ಉನ್ನತ ಅನುಗ್ರಹವಾಗಿದೆ....*
🌹 *الحمد لله على كل حال*🌹
*⁉ಆದರೆ ನಮ್ಮಲ್ಲಿ ಯಾರು ಆಹಾರ ಮಾಡುವ ಮದ್ಯೆ ಅಲ್ಲಾಹನನ್ನು ಸ್ಮರಿಸುವವರು⁉.. ಅಧಿಕ ಸಮಯ ನಮ್ಮೂಂದಿಗೆ ಪಿಶಾಚಿಯಾಗಿರುತ್ತಾನೆ ಇರೂದು❗...*
*🏷ಆಹಾರ ಮಾಡುವ ಮದ್ಯೆ ರುಚಿ ನೊಡೂದು ಬಿಡಲಾಗದ ಒಂದು ಕಾರ್ಯವಲ್ಲವೇ...ನಮ್ಮಲ್ಲಿ 90% ಜನರು ಎಡ ಕೈಯಲ್ಲಿ ಪದಾರ್ತ ಆಕಿ ಬಿಸ್ಮಿ ಕೂಡ ಹೇಳದೆ ರುಚಿ ನೋಡೂದು ಸರಿಯಲ್ಲ..ಅವರೊಂದಿಗೆ ಶೈತಾನ್ ಭಾಗಿಯಾಗುವನು❗ ಇನ್ನಾದರೂ ಬಲ ಕೈಯಲ್ಲಿ ಬಿಸ್ಮಿ ಹೇಳಿ ಸಂತ್ರ್ಪ್ತಿಯೊಂದಿಗೆ ರುಚಿ ನೂಡಿರಿ...*
*🏷ಆಹಾರದ ಮದ್ಯೆ ದಿಕ್ರ ಸ್ವಲಾತ್ ಜಾಸ್ತಿಮಾಡಿರಿ...*
*🏷ಎಲ್ಲರೂ ಒಟ್ಟುಗೂಡಿ ಆಹಾರ ಸೇವಿಸಿರಿ...*
*🏷ಉಣ್ಣುವ ಮೊದಲು ಹಾಗು ನಂತರ ಅಲ್ಲಾಹನನ್ನು ಸ್ಮರಿಸಿರಿ*
*🏷ಮೂದಲ ಮೂರು ಹಿಡಿ ಅಣ್ಣದೂಂದಿಗೆ ಬಿಸ್ಮಿ ಹೇಳಿ ತಿನ್ನಿರಿ...*
*🏷ಬಿಸ್ಮಿ ಹೇಳುವಾಗ ಸ್ವಲ್ಪ ಜೊರಾಗಿ ಹೇಳಿ.. ಕಾರಣ ಅದು ಹೇಳಲು ಮರೆತವರಿಗೆ ಹೇಳಲು ಪ್ರಚೋದನೆಯಾಗಬಹುದು...*
*🏷ಆಹಾರದ ಒಂದು ಕಾಳು ಕೂಡ ಕೆಳಗೆ ಬೀಳದಂತೆ ಜಾಗ್ರತೆ ವಹಿಸಿ.. ಕೆಳಗೆ ಬಿದ್ದ ಆಹಾರ ಪಿಶಾಚಿ ತಿನ್ನವನು❗..*
*🏷ಆಹಾರವನ್ನು ಅನಾವಶ್ಯಕ ಪೋಲುಮಾಡದಿರಿ.. ಮಕ್ಕಳಿಗೂ ಈ ಸಂಸ್ಕಾರವನ್ನು ಕಳಿಸಿರಿ.. ಪೂಲು ಮಾಡುವ ಒಂದೂಂದು ಕಾಳು ಅಣ್ಣಕ್ಕೂ ಅಲ್ಲಾಹನಲ್ಲಿ ಉತ್ತರ ಹೇಳಬೇಕಾಗಬಹುದು...*
*🏷ಆಹಾರದಲ್ಲಿ ವಿಶಾಲತೆ ಉಂಟಾಗಲು ಎಲ್ಲಾ ದಿನ "ವಾಖಿಅಃ"ಸೂರತ್ ಪಟಿಸಿರಿ*✅
🏷 *ಮಲಗೂದಕ್ಕಿಂತ 2 ಗಂಟೆ ಮುಂಚಿತವಾಗಿ ಆಹಾರ ಸೇವಿಸಿರಿ*✅
*🏷ಅಮಿತವಾದ ಆಹಾರ ಸೇವನೆ ತ್ಯಜಿಸಿರಿ.. ಹೊಟ್ಟೆಯ 3/1 (ಮೂರರಲ್ಲಿ ಒಂದು ಬಾಗ) ಮಾತ್ರ ತಿನ್ನಿರಿ...*
🏷 *ತಂಪು ಪಾನಿಯ ಆದಷ್ಟು ಕಡಿಮೆ ಮಾಡಿರಿ.. ಖಾಲಿ ಹೂಟ್ಟೆಯಲ್ಲೂ ಅಲ್ಲದೆಯೂ ದಾರಳವಾಗಿನೀರು ಕುಡಿಯಿರಿ....*
*🏷ಫಾಸ್ಟ್ ಫುಡ್, ಬೊಯ್ಲರ್ ಚಿಕನ್ ಇದಕ್ಕೆ ವಿದಾಯ ಹೇಳಿರಿ...*
🏷 *ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿರಿ.. ನಿಮ್ಮ ಸ್ನೇಹಿತರೀಗೂ ತಿಳಿಸಿರಿ.. ನಿಮ್ಮ ದುಆಃದಲ್ಲಿ ನನ್ನನ್ನು ಸೇರಿಸಿರಿ.*
*✍🏻ಮೂಲ:ಮಳಯಾಲಂ*
*ಕನ್ನಡಕ್ಕೆ:ಎಸ್.ಎ.ಅರ್ಶದಿ.ಸಜೀಪ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 9⃣
📚📚📚📚📚📚📚📚📚📚
📗 *ತೃತೀಯ ಹಂತ* :
*ಪ್ರವಾದಿﷺರವರನ್ನು ಖುದ್ದಾಗಿ ಕಂಡು ಅವರಿಂದ ಆಲಿಸಿದವರ ಪೀಳಿಗೆ ಕೊನೆಗೊಂಡ ನಂತರ ಹದೀಸ್ ಸಂಗ್ರಹದ 3 ನೇ ಹಂತವು ಪ್ರಾರಂಭವಾಗುತ್ತದೆ. ಈ ಕಾಲದಲ್ಲಿ ಹದೀಸ್ ಗಳಿಗಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೋಧನೆ ಮಾಡುತ್ತಿದ್ದ ವಿದ್ವಾಂಸರನ್ನು ಆಶ್ರಯಿಸಲಾಗುತ್ತಿತ್ತು. ಆದರೆ ಯಾವುದಾದರೂ ಒಂದು ಕೇಂದ್ರದಲ್ಲಿ ಸಮಗ್ರ ಹದೀಸ್ ಗಳು ಲಭ್ಯವಿರಲಿಲ್ಲ. ಹದೀಸ್ ವಿದ್ವಾಂಸರು ಲೋಕದ ವಿವಿಧ ಪ್ರದೇಶಗಳಲ್ಲಿ ಪಸರಿಸಿದ್ದುದೇ ಇದಕ್ಕೆ ಕಾರಣವಾಗಿತ್ತು. ಈ ಹಂತದಲ್ಲಿ ಹದೀಸ್ ಸಂರಕ್ಷಣೆಗೆ ಬರಹವು ಒಂದು ಸಾರ್ವತ್ರಿಕ ಉಪಾಧಿಯಾಗಿ ಸ್ವೀಕರಿಸಲ್ಪಟ್ಟಿತು. ಈ ಕಾಲಾವಧಿಯಲ್ಲಿ ಬರಹದ ಸಾಂಕೇತಿಕ ಅನುಕೂಲತೆಗಳು ಕೂಡಾ ಅಭಿವೃದ್ಧಿಗೊಂಡಿತ್ತು. ಮಾತ್ರವಲ್ಲದೆ, ಹದೀಸ್ ಮತ್ತು ಖುರ್ಆನ್ ಪರಸ್ವರ ಬೆರೆಯುವುದು ಎಂಬ ಭೀತಿಯೂ ದೂರವಾಗಿತ್ತು. ಆರಂಭದಲ್ಲಿ ಬರಹವು ನೆನಪಿಟ್ಟುಕೊಳ್ಳುವ ಹದೀಸ್ ಗೆ ಪೂರಕವೆಂಬ ನೆಲೆಯಲ್ಲಿ ಉಪಯೋಗಿಸಲ್ಪಡುತ್ತಿತ್ತು. ಒಂದು ಹದೀಸ್ ನ ಅಧಿಕೃತತೆಗೆ ಅದು ಕೈಬರಹದಲ್ಲಿ ಲಭ್ಯವಿದೆ ಎಂಬುದು ಮಾನದಂಡವಾಗಿರಲಿಲ್ಲ. ಬದಲಾಗಿ, ಅದರ ಅಧಿಕೃತತೆಗೆ ವಿಶ್ವಾಸನೀಯರಾದ ವರದಿಗಾರರನ್ನು ಅವಲಂಬಿಸಬೇಕಾಗಿತ್ತು*.

Tuesday, January 9, 2018
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 8⃣
📚📚📚📚📚📚📚📚📚📚
*ದ್ವಿತೀಯ ಹಂತದಲ್ಲಿ ಸ್ವಹಾಬಿಗಳಿಗೆ ಇಸ್ಲಾಮಿನೊಂದಿಗಿದ್ದ ಬದ್ಧತೆಯು ಹದೀಸ್ ನ ಪ್ರಗತಿಗೆ ಒಂದು ಕಾರಣವಾಯಿತು. ಧರ್ಮಕ್ಕಾಗಿ ಮನೆಮಾರುಗಳನ್ನು ತೊರೆಯಲು ಸಿದ್ಧರಾದವರು ಹದೀಸ್ ಜ್ಞಾನದ ಪ್ರಚಾರವನ್ನು ತಮ್ಮ ಜೀವನದ ಉದ್ದೇಶವನ್ನಾಗಿ ತೆಗೆದು ಕೊಂಡು ಪಾಶ್ಚಾತ್ಯ ಹಾಗೂ ಪೌರಾತ್ಯ ರಾಷ್ಟ್ರಗಳಲ್ಲಿ ಸಂಚರಿಸಲಾರಂಭಿಸಿದರು. ಅವರ ಮೂಲಕ ಹದೀಸ್ ಗಳೂ ಜಗತ್ತಿನಾದ್ಯಂತ ಪಸರಿಸುವಂತಾಯಿತು. ಜತೆಗೆ ಲೋಕದ ವಿವಿಧ ಭಾಗಗಳಲ್ಲಿ ಜನರು ಹದೀಸ್ ವಿದ್ವಾಂಸರನ್ನು ಹುಡುಕಿಕೊಂಡು ಬಂದು ಅವರಿಂದ ಹದೀಸ್ ಗಳನ್ನು ಕಲಿಯತೊಡಗಿದರು. ಅಬೂಹುರೈರಾ(ರ.ಅ)ರವರಿಗೆ ಸುಮಾರು 800 ಮಂದಿ ಶಿಷ್ಯರಿದ್ದರು. ಅವರು ವಾಸಿಸುತ್ತಿದ್ದ ಸ್ಥಳಗಳು ಹದೀಸ್ ಜ್ಞಾನ ದಾಹಿಗಳಿಂದ ತುಂಬಿ ಕೊಂಡಿತ್ತು. ಹದೀಸ್ ಸಂಗ್ರಹಕ್ಕಾಗಿ ಸುದೀರ್ಘ ಪ್ರಯಾಣವನ್ನು ಏರ್ಪಡಿಸಲಾಗುತ್ತಿತ್ತು. ಜಾಬಿರ್ ಬಿನ್ ಅಬ್ದುಲ್ಲಾ(ರ.ಅ) ಹದೀಸ್ ಗಾಗಿ ಮದೀನಾದಿಂದ ಸಿರಿಯಾಕ್ಕೆ ತೆರಳಿದ ಮಹಾನುಭಾವರಾಗಿದ್ದಾರೆ. ಇಂತಹ ಹಲವು ಸಂಗತಿಗಳು ಫತ್ಹುಲ್ ಬಾರಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ*.

Monday, January 8, 2018
*بِسْمِ اللّٰهِ الرَّحْمَانِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 6⃣
📚📚📚📚📚📚📚📚📚📚
*ಈ ಹಂತದಲ್ಲಿ ಪ್ರವಾದಿ ಸ)ರವರ ಪತ್ನಿಯಾಗಿದ್ದ ಆಯಿಷಾ(ರ.ಅ)ರವರು ಕೂಡಾ ತಮ್ಮದೇ ಆದ ಪಾತ್ರ ನಿರ್ವಹಿಸಿದರು. ಅವರ ಸ್ಮರಣಶಕ್ತಿ ಹಾಗೂ ವಿವೇಕವು ಅದ್ಭುತವಾಗಿತ್ತು. ಅವರು ತಮಗೆ ಮನವರಿಕೆಯಾಗದ ವಿಷಯಗಳನ್ನು ಪ್ರವಾದಿﷺರವರೊಂದಿಗೆ ಸ್ಪಷ್ಟನೆ ಕೇಳಿ ಖಚಿತಪಡಿಸಿಕೊಳ್ಳುತ್ತಿದ್ದರು. ಅಬ್ದುಲ್ಲಾಹಿಬ್ನು ಅಮ್ರ್ (ರ.ಅ) ಮತ್ತು ಅಬ್ದುಲ್ ಬಿನ್ ಅಬ್ಬಾಸ್(ರ.ಅ) ಅವರು ಕೂಡಾ ಹದೀಸ್ ಸಂಗ್ರಹಕಾರರಲ್ಲಿ ಮುಖ್ಯರಾಗಿದ್ದರು. ಹದೀಸ್ ಸಂಗ್ರಹಿಸಲು ಬರಹವನ್ನು ಉಪಯೋಗಿಸಿದವರಲ್ಲಿ ಅಬ್ದುಲ್ಲಾಬಿನ್ ಅಮ್ರ್(ರ.ಅ)ರವರೂ ಒಳಪಡುತ್ತಾರೆ. ಕೆಲವೊಮ್ಮೆ ಅವರಿಗೆ ಪ್ರವಾದಿﷺರ ಸನ್ನಿಧಿಯಲ್ಲಿ ಉಪಸ್ಥಿತರಾಗಲು ಅಸಾಧ್ಯವಾದಾಗ ನೆರೆಹೊರೆಯವರೊಂದಿಗೆ ಪ್ರವಾದಿﷺರವರನ್ನು ಅನುಗಮಿಸಲು ಒಪ್ಪಂದ ಮಾಡಿಕೊಂಡ ಸಂಭವಗಳೂ ಇವೆ. ಹೀಗೆ ಮೊದಲ ಹಂತದಲ್ಲಿ ಹದೀಸ್ ಗಳನ್ನು ಖುದ್ದಾಗಿ ಪ್ರವಾದಿﷺರವರಿಂದಲೇ ಆಲಿಸಲಾಗುತ್ತಿತ್ತು*.

Subscribe to:
Comments (Atom)