Wednesday, July 17, 2019

ಖುರ್'ಆನ್ ಪ್ರಯೋಗಿಕ ಜೀವನದಲ್ಲಿ ಭಾಗ -07

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --7
_________________________________
*4 ಸೂರ ಅನ್ನಿಸಾಹ್*


_ಸೂಕ್ತಗಳು  176_

ಸೂರತುಳ್ಳುಹಾ,ಸೂರತು ಖುಸ್ವಾರಾ ಎಂಬ ಹೆಸರುಗಳೂ ಇವೆ. ಮಾನಸಿಕ ನೆಮ್ಮದಿಗೆ ಮತ್ತು  ಬುದ್ಧಿ ಅಧಿಕಗೊಳ್ಳಲು ಸೂರತುನ್ನಿಸಾಹ್ ಪಾರಾಯಣ ಮಾಡಿದರೆ ಖಂಡಿತಾ ಫಲವಿದೆ.
(ಸುನನುದ್ದಾರಿಮಿ)

*ಮಹತ್ವಗಳು*

1.ವಿವಾಹಿತರು ಪ್ರಥಮ ರಾತ್ರಿ ಈ ಸೂರತ್ ಓದಿದರೆ ಬರಕತ್ ಉಂಟಾಗುತ್ತದೆ.

2.ವುಳೂಇನ ನಂತರ ಸೂರತುನ್ನಿಸಾಹ್ ನ 63, 110 ಆಯತ್ ಗಳು ಪಾರಾಯಣ ಮಾಡುವುದು ಬಹಳ ಪ್ರಯೋಜನಕಾರಿ
(ಫತ್'ಹುಲ್ ಮುಈನ್)

3.ಮೇಲಿನ 2 ಆಯತ್ ಗಳು ಪಾರಾಯಣ ಮಾಡುವುದರಿಂದ ಪಾಪಗಳನ್ನು ಮನ್ನಿಸಲಾಗುವುದು.

4.63 ನೇ ಆಯತನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಝಿಯಾರತ್ ವೇಳೆ  ಪಾರಾಯಣ ಮಾಡಬೇಕಾಗಿ ನಿರ್ದೇಶಿಸಲಾಗಿದೆ.

5.ಹಸನುಲ್ ಬಸರೀ(ರ) ರನ್ನು ಸಂಪರ್ಕಿಸುವವರಿಗೆ ಸೂರತುನ್ನಿಸಾಹ್'ನ 28 ನೇ ಅಯತ್,
ದುಖಾನ್ ನ 12 ನೇ ಆಯತ್,
ಅನ್'ಹಾಮಿನ 17 ನೇ ಆಯತ್ ಗಳನ್ನು ಬರೆದು ಕೊಡುತ್ತಿದ್ದರು.(ಅದ್ದುರರನ್ನಳೀಮ್ 65)

____________________________

ಬಾಕಿ ಮುಂದಿನ ಭಾಗದಲ್ಲಿ

No comments:

Post a Comment