*ಗ್ರಾಂಡ್ ಮುಫ್ತಿ ಮತ್ತು ವಿವಾದಗಳು*
ಎಪಿ ಉಸ್ತಾದ್ ರನ್ನು ಗ್ರಾಂಡ್ ಮುಫ್ತಿ ಯಾಗಿ ನೇಮಿಸಿದ್ದನ್ನು ವಿರೋಧಿ ಸುವವರು ಯಾರು ?
ಕೆಳಗೆ ನೋಡಿ.
👇👇👇👇
👉 *ಖಾದಿಯಾನಿ ಯಾನೆ ಸಲಪಿ*
👉 *ಶಿಯಾ ಯಾನೆ ವಹ್ಹಾಬಿ*
👉 *ಅಸೂಯೆ ಕೋರರು*
👉 *ಕಳ್ಳ ತ್ವರೀಖ ತ್ ನವರು*
ಇವರು ಎಪಿ ಉಸ್ತಾದ್ ರನ್ನು ಬದ್ದ ಶತ್ರುವಾಗಿ ಕಾಣುವವರು.
ಏಕೆಂದರೆ, ಈ ಬಿದ'ಈ ಗಳನ್ನು ಎಡ್ರಸ್ ಇಲ್ಲದಂತೆ ಮಾಡಿದವರೇ ಎಪಿ ಉಸ್ತಾದರವರು ಮತ್ತು ಅವರ ಅನುಯಾಯಿಗಳು.
ಗ್ರಾಂಡ್ ಮುಪ್ತಿಯಾದ ಬಳಿಕ ಇವರ ವಿರೋಧ ಜಾಸ್ತಿಯಾಗಿದೆ.
ಅಳಿದುಳಿದ ತಮ್ಮ ಅಡಿಪಾಯ ಎಲ್ಲಿ ಸರ್ವ ನಾಶ ವಾಗುತ್ತದೆ ಎಂಬ ಹೆದರಿಕೆ ಗ್ರಾಂಡ್ ಮುಫ್ತಿ ಯ ಬಗ್ಗೆ ಅಪಸ್ವರ ಎತ್ತುವಂತೆ ಮಾಡಿದೆಯಷ್ಟೇ.
ಭಾರತದ ಅತೀ ಹೆಚ್ಚು ಮುಸ್ಲಿಮರು ಹನಫಿ ಬಾಂದವರು. ಅವರ ಅಂತಿಮ ತೀರ್ಪು ಗ್ರಾಂಡ್ ಮುಫ್ತಿ ಯದ್ದೇ. ಗ್ರಾಂಡ್ ಮುಫ್ತಿ ಯಾಗಿದ್ದ ತಾಜುಶ್ಶರೀಅ ವಫಾತಾದಾಗ ಅದೇ ಹನಫಿ ವಿದ್ವಾಂಸರ ಒಕ್ಕೂಟ ಚರ್ಚೆ ನಡೆಸಿ ಎಪಿ ಉಸ್ತಾದ್ ರನ್ನು ಆ ಜಾಗಕ್ಕೆ ನೇಮಿಸಿದೆ.
*ಇಪ್ಪತ್ತು ಕೋಟಿ ಮುಸ್ಲಿಮರಲ್ಲಿ ಹತ್ತೊಂಬತ್ತು ಕೋಟಿ ಮುಸ್ಲಿಮರು ಹನಫಿ ಬಾಂಧವರೂ ಮತ್ತು ಅವರು ಗ್ರಾಂಡ್ ಮುಫ್ತಿಯನ್ನು ಅಂಗೀಕರಿಸುವವರಾಗಿದ್ದಾರೆ.*
ಇನ್ನು ಈ ಅಲವಲಾದಿ ಗಳನ್ನು ಒಟ್ಟು ಸೇರಿಸಿದರೆ ಒಂದು ಲಕ್ಷವೂ ಮೀರಲ್ಲ. ಇವರು ಇರುವುದು ಮಂಗಳೂರಿನ ಕೆಲವು ಕಡೆ ಮತ್ತು ಕೇರಳದ ಕೆಲವು ಕಡೆ . ಇವರ ಅಂಗೀಕಾರ ಯಾರಿಗೆ ಬೇಕು.?
ಇನ್ನು ವಫಾತಾದ ಗ್ರಾಂಡ್ ಮುಫ್ತಿ ತಾಜುಶ್ಶರೀಯ್ಯ ರನ್ನು ಈ ಅಲವಲಾದಿ ವಿಭಾಗ ಅಂಗೀಕರಿಸಿವೆಯೇ ?
ಇಲ್ಲ ಎಂದಾದರೆ ಅವರು ಎಪಿ ಉಸ್ತಾದ್ ರನ್ನು ಅಂಗೀಕರಿಸುವುದಿಲ್ಲ ಎಂಬುದಕ್ಕೆ ಅರ್ಥವೆ ಇಲ್ಲ.
*ವಾಟ್ಸಫ್ ನಲ್ಲಿ ಗ್ರಾಂಡ್ ಮುಫ್ತಿ ಗೆ ಪ್ರಶ್ನೆಗಳೆಂದು ಮೆಸೇಜ್ ಬಿಡುವವರು ಖಾದಿಯಾನಿ ಯಾನೆ ವಹ್ಹಾಬಿ ಯ ಚಾರರು.* ರಸ್ತೆ ಬದಿಯಲ್ಲಿ ಹೋಗುವ ಹುಚ್ಚನ ಮಾತಿಗೆ ಬೆಲೆ ಕಲ್ಪಿಸದಂತೆ ಈ ವಹ್ಹಾಬಿ ಗಳ, ಕಳ್ಳತ್ವರೀಖತ್ ನವರ ಮೆಸೇಜ್ ಅನ್ನೂ ಪರಿಗಣಿಸಬೇಕಾಗಿಲ್ಲ.
ಖಾದರ್ ಉಳ್ಳಾಲ ಫಾರ್ಮ್ ಅಲ್ ಜುಬೈಲ್ ಸೌದಿ ಅರೇಬಿಯಾ
No comments:
Post a Comment