ಊರಿನ ಜುಮುಆ ಮಸೀದಿಯ ವಠಾರದಲ್ಲಿ *ಮುಖಾಮುಖಿ* ಕಾರ್ಯಕ್ರಮ ಅಯೋಜಿಸಲಾಗಿತ್ತು. ಸುನ್ನಿ ಆಶಯ ಆದರ್ಶವನ್ನು ಎದುರಿಸಲು ಯುವಕರು ದೊಡ್ಡ *ಆಲಿಮುಲ್ ಅಲ್ಲಾಮರನ್ನು* ನಕಲಿ ಸಲಫಿ ಮೌಲವಿ ಕರೆಸಿದ್ದರು.
ಈ ಮೌಲವಿ ಸಾರ್ವಜನಿಕವಾಗಿ ಯುವಕರ ದಾರಿ ತಪ್ಪೀಸುತ್ತಿದ್ದ ಮಾಲೆ ಹಾಡುವುದು ಅದು ಪಿರ್ಕ್ ಕುರ್'ಆನಿನಲ್ಲಿ ತೋರಿಸಿ ಅಂತಾ ?
ಹಾಗೆ ಮುಖಾಮುಖಿ ಶುರುವಾಯಿತು. ಆದರೆ ಸುನ್ನಿ ಯನ್ನೂ ಕಾಣಲಿಲ್ಲ. ಯಾಕೆ ಅಂದರೆ ಕೆಲವೊಂದು ಸಾರಿ ಈ ನಕಲಿ ಮೌಲವಿ ವಾಟ್ಸಪ್ ಲ್ಲಿ ದೊಡ್ಡ ಕೋಜಾ ಈ ಸಲಫಿ
ವೇದಿಕೆಯಲ್ಲಿ ಕೇರಳದಲ್ಲಿ ನ ಸಲಫಿ ನೇತಾರ ಫೈಸಲ್ ನಕಲಿ ಮೌಲವಿ ತಮ್ಮ ದೈನಂದಿನ ಸುಳ್ಳನ್ನು ಮುರೀದ್'ಗಳ ಮುಂದೆ ನಾನೆಷ್ಟು ದೊಡ್ಡ ಸುಳ್ಳುಗಾರನೆಂದು ಸಾಬೀತು ಪಡಿಸುತಿದ್ದರು.
ಸುನ್ನಿ ಗಳು ಹೆದರಿ ಓಡಿದರು ಎಂದು ಭಾವಿಸಿ ಮೌಲವಿ ಗಳು ತಮಾಷೆ ಮಾಡುತಿದ್ದರು.
ಮುರೀದ್'ಗಳು ಕೇಕೇ ಹಾಕುತಿದ್ದರು.
ಆಗ ಜನಜಂಗುಳಿಯ ನಡುವಿನಲ್ಲಿ *ಎಳೆವಪ್ರಾಯದ ಓರ್ವ ಟೊಪ್ಪಿ ದರಿಸಿ ಇನ್ನೂಬರ ಮುಂದೆ ತುಂಬಾ ಉತ್ತಮ ಗಡ್ಡದಾರಿ ಯುವಕ* ವೇದಿಕೆ ಹತ್ತಿರ ಬರುತಿದ್ದ.
ಇದನ್ನು ನೋಡಿದ ಸಲಫಿ ಫೈಸಲ್ ನಕಲಿ ಮೌಲವಿ ಹೇಳಿ ಯೇ ಬಿಟ್ಟರು ಮಗು ಬಂದಿದ್ದಾನೆ ನನಗೆ ಉತ್ತರ ಕೊಡಲು ಹ ಹ ಹ ಎಂದು ವಿಚಿತ್ರ ರೀತಿಯಲ್ಲಿ ವರ್ತಿಸಿದರು.
ಸುನ್ನಿ ಹುಡುಗ ತನ್ನನ್ನು ಪರಿಚಯಿಸಿ ಹೇಳಿದ ಮೌಲವಿ ನಾನು ನಿಮ್ಮಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ ಉತ್ತರಿಸುತ್ತೀರಾ?
ಮೌಲವಿ : ಧೈರ್ಯವಿದ್ದರೆ ಕೇಳು ಎಂದರು
ಜನರು ಒಟ್ಟು ಸೇರಿದರು ಅಲ್ಲಿಯವರಲ್ಲ ಎಲ್ಲಿಂದ ಲ್ಲ ಬಂದ ನಕಲಿ ಸಲಫಿ, ನಮ್ಮ ಮೌಲವಿ ಇವನಿಗೆ ಬುದ್ದಿ ಕಲಿಸಲಿದೆ ಎಂದು ಕಣ್ಣಿಗೆ ಎಣ್ಣೆ ಹಾಕಿ ಕೈ ಕಟ್ಟಿ ನೋಡಲು ಶುರು ಮಾಡಿದರು
ಸುನ್ನಿ ಯುವಕ: : ಮೌಲವಿ *ಮೊಹ್ಯುದ್ದೀನ್ ಶೈಖ್*ಮಾಲಾ ಅದೆಲ್ಲ ,ಮಾತ್ರ ವಲ್ಲ ಮಾಲ ನೀವು ಪಿರ್ಕ್ ಅನ್ನುತ್ತೀರ ,ಹಾಗದರೇ 👉🏼
ಸಲಫಿ ಮೌಲವಿ ಒಬ್ಬರು ಕೇರಳದಲ್ಲಿ ತೀರಿ ಹೋದರು ಅವರ ಮಾಲೆ ಮಾಡಿದ್ದೀರಲ್ಲ ಅದು , ಯಾವುದು ಪಿರ್ಕಾ ಸರ್ಕಾ ?
ಸುನ್ನಿ ಮಾಡಿದರೆ ಪಿರ್ಕ್ ,ಹಾಗದರೇ ನೀವು ನಿಮ್ಮ ನಾಯಕ ಕೇರಳದಲ್ಲಿ ತೀರಿ ಹೋದ ನಕಲಿ ಮೌಲವಿ ಮಾಲೆ ಅದು , ಕುರ್'ಆನಿನಲ್ಲಿ ಇದೆಯಾ?
ಮೌಲವಿ ಜೋರಾಗಿ ನಕ್ಕರು: ಸುನ್ನಿ ಗಳಿಗೆ ಬುದ್ದಿಯಿಲ್ಲ ಎಂದು ಹೇಳುವುದು ಇದಕ್ಕೆ.ಇವರ ಉಸ್ತಾದ್ ಇದೆ ಕಳಿಸುವುದು. ಅಂತ
ಕೇರಳದಲ್ಲಿ ತೀರಿ ಹೋದ ಮೌಲವಿ ರವರ ಜನನಕ್ಕಿಂತ ಎಷ್ಟೋ ವರ್ಷಗಳ ಮುಂಚೆ ಕುರ್'ಆನ್ ಅವತೀರ್ಣವಾದದ್ದು.
ಮತ್ತೆ ಆ ಮಾಲವಿ ಯವರ ಹೆಸರು ಹೇಗೆ ಕುರ್'ಆನಿನಲ್ಲಿ ಇರುತ್ತೇ?
ಮೌಲವಿ ಕೇಳಿದ ಪ್ರಶ್ನೆಗೆ ಅಲ್ಲಿದ್ದ ಮುರೀದ್'ಗಳು ಚಪ್ಪಾಳೆ ತಟ್ಟಿದರು ನಗು ಮೊಳಗಿಸಿದರು .
ಅವರಿಗೆ ಮೌಲವಿ ಯ ಮುಂದೆ ಸುನ್ನಿ ಮಂಡಿಯೂರಿದ ಎಂಬ ಖುಷಿಯಾಗಿತ್ತು.
.
ಸುನ್ನಿ:
ಓಹ್ ಹಾಗಾದರೆ , ತೀರಿ ಹೋದ ಸಲಪಿ ಮಾಲವಿಯವರ ಹೆಸರು ಕುರ್'ಆನಿನಲ್ಲಿದೆ ಎಂದು ಹೇಳಿದರೆ ಅವನು ಬುದ್ದಿಯಿಲ್ಲ ಎಂದೇ?
ಸಲಪಿ: ಅದರಲ್ಲಿಯೂ ನಿನಗೆ ಸಂಶಯವೇ? ಹ ಹ ಹ
(ಸಲಪಿ ಚಪ್ಪಾಳೆ ಮುಖಾಮುಖಿ ನಡೆಯುವ ಮೊದಲೇ ಶುರುವಾಗಿತ್ತು.)
ಸುನ್ನಿ ಯುವಕ: ಮಾಲವಿ ಇನ್ನೊಂದು ಪ್ರಶ್ನೆ ಕೇಳಲೇ?
ಸಲಫಿ: ನೀನು ಎಲ್ಲಾ ಪ್ರಶ್ನೆ ಕೇಳಿ ಸಂಶಯ ನಿವಾರಣೆ ಮಾಡಿ ಜಿನ್ನ ಸಲಫಿ ಗೆ ಮರಳಿ ಬರಬೇಕು.
ಸುನ್ನಿ: ನಾನು ಪ್ರಶ್ನೆ ಕೇಳುತ್ತೇನೆ.
ಸಲಪಿ ಪೆಸ್ಟ್ ಮಾಡಿ ಎಂಬ ಕುರ್'ಆನಿನಲ್ಲಿ ಇದೆಯಾ?
ಸಲಪಿ: ಹಾಗೆ ಇಲ್ಲ
ಸುನ್ನಿ: ಹಾಗಾದರೆ ಕುರ್'ಆನಿನಲ್ಲಿ ಇಲ್ಲದ ಸಲಫಿ ಪೆಸ್ಟ್ ನ್ನು ಕುರ್'ಆನಿನಲ್ಲಿ ತೋರಿಸಿದರೆ ನಾನು ನಿಮ್ಮ ಸಲಫಿ ಸ್ವಿಕರಿಸುವೇ,
ಕುರ್'ಆನಿನಲ್ಲಿ ಕೇರಳದಲ್ಲಿ ಸಲಪಿ ಶೈಖ್ ಅದೇ ನೀವು ಮಾಡಿದ ಮಾಲೆ ತೋರಿಸಿ,
ಮಾಲವಿ: ಬ ಬ ಬ ಬ
ಅದು ...ಅದು..ಅದು ಕೂ ಕೂ ಬಾ
ಇಂಗು ತಿಂದ ಮಂಗನಂತಾದ ಮೌಲವಿ ಚಿಂತಾಜನಕ ಅವಸ್ಥೆ ನೋಡಿದ ಜನರು ಮೆಲ್ಲನೆ ಜಾಗ ಖಾಲಿ ಮಾಡಲು ಶುರು ಮಾಡಿದರು...
ಆಗ ಮೈಕ್ ಯಾರೋ ಅನೌನ್ಸ್ ಮಾಡಿದರು
*ಮೌಲವಿಗೆ ಬೇರೆ ಕಡೆ ಜಿನ್ನ್ ಪ್ರಭಾಷಣೆ ಇರುವುದರಿಂದ ತುಸು ಬೇಗ ಹೋಗುತ್ತಾರೆ. ಜೊತೆಗೆ ಅನಾರೋಗ್ಯದ ಕಾರಣವು ಇದೆ*
*ಯಾರೂ ಮೌಲವಿ ಸೋತು ಕಾಲ್ಗಿತ್ತುತ್ತಾರೆ ಎಂದು ಭಾವಿಸಬೇಡಿ😂😂😂*
ಇನ್ನೊಂದು ನಾವು ಮಾಲೆ ಮಾಡಿದ್ದು .ಹುಸೇನ್ ಸಲಫಿ ಧರ್ಮ,
ಅದು ಮಾಲೆ ಮಾಡಿದ್ದು ಬಾಲುಶ್ಯರಿ ಮಾಡಿದ್ದು.
ಮತ್ತೆ ಸುನ್ನಿ ಸಹೋದರ! ಸುನ್ನಿ ಒಂದೇ ಆಶಯ.
ಹಾಗದರೇ ನಿಮ್ಮ ಲ್ಲಿ 9 ಪಂಗಡ. ಆಶಯ 19.
ಏನು ಇಸ್ಲಾಂ ನಿಮ್ಮ ಬೆಲಿಪ್ಪನ ಸೂತ್ತ.
ಬಾಲು ಸಲಫಿ ಬೇರೆ.
ಹುಸೇನ್ ಬೇರೆ.
ಝಕರಿಯ ಬೇರೆ.
ವರುಷ ಕ್ಕೆ ಒಂದು ದೀನ್ ತೂ ನಿಮ್ಮ ಜನ್ಮಕ್ಕೆ.😁
*ಸುನ್ನಿ ✍🏻*
No comments:
Post a Comment