Thursday, January 11, 2018

🍚🍚🍚🍚🍚🍚🍚🍚🍚🍚
*ಆಹಾರ ಮಾಡಲು ಗೂತ್ತಿರೂದು ನಮಗೆ ಅಲ್ಲಾಹನು ನೀಡಿರುವ ಉನ್ನತ ಅನುಗ್ರಹವಾಗಿದೆ....*
🌹 *الحمد لله على كل حال*🌹
*⁉ಆದರೆ ನಮ್ಮಲ್ಲಿ ಯಾರು ಆಹಾರ ಮಾಡುವ ಮದ್ಯೆ ಅಲ್ಲಾಹನನ್ನು ಸ್ಮರಿಸುವವರು⁉.. ಅಧಿಕ ಸಮಯ ನಮ್ಮೂಂದಿಗೆ ಪಿಶಾಚಿಯಾಗಿರುತ್ತಾನೆ ಇರೂದು❗...*
*🏷ಆಹಾರ ಮಾಡುವ ಮದ್ಯೆ ರುಚಿ ನೊಡೂದು ಬಿಡಲಾಗದ ಒಂದು ಕಾರ್ಯವಲ್ಲವೇ...ನಮ್ಮಲ್ಲಿ  90% ಜನರು ಎಡ ಕೈಯಲ್ಲಿ ಪದಾರ್ತ ಆಕಿ ಬಿಸ್ಮಿ ಕೂಡ ಹೇಳದೆ ರುಚಿ ನೋಡೂದು ಸರಿಯಲ್ಲ..ಅವರೊಂದಿಗೆ ಶೈತಾನ್ ಭಾಗಿಯಾಗುವನು❗ ಇನ್ನಾದರೂ ಬಲ ಕೈಯಲ್ಲಿ ಬಿಸ್ಮಿ ಹೇಳಿ ಸಂತ್ರ್ಪ್ತಿಯೊಂದಿಗೆ ರುಚಿ ನೂಡಿರಿ...*
*🏷ಆಹಾರದ ಮದ್ಯೆ ದಿಕ್ರ ಸ್ವಲಾತ್ ಜಾಸ್ತಿಮಾಡಿರಿ...*
*🏷ಎಲ್ಲರೂ ಒಟ್ಟುಗೂಡಿ ಆಹಾರ ಸೇವಿಸಿರಿ...*
*🏷ಉಣ್ಣುವ ಮೊದಲು ಹಾಗು ನಂತರ ಅಲ್ಲಾಹನನ್ನು ಸ್ಮರಿಸಿರಿ*
*🏷ಮೂದಲ ಮೂರು ಹಿಡಿ ಅಣ್ಣದೂಂದಿಗೆ ಬಿಸ್ಮಿ ಹೇಳಿ ತಿನ್ನಿರಿ...*
*🏷ಬಿಸ್ಮಿ ಹೇಳುವಾಗ ಸ್ವಲ್ಪ ಜೊರಾಗಿ ಹೇಳಿ.. ಕಾರಣ ಅದು ಹೇಳಲು ಮರೆತವರಿಗೆ ಹೇಳಲು ಪ್ರಚೋದನೆಯಾಗಬಹುದು...*
*🏷ಆಹಾರದ ಒಂದು ಕಾಳು ಕೂಡ ಕೆಳಗೆ ಬೀಳದಂತೆ ಜಾಗ್ರತೆ ವಹಿಸಿ.. ಕೆಳಗೆ ಬಿದ್ದ ಆಹಾರ ಪಿಶಾಚಿ ತಿನ್ನವನು❗..*
*🏷ಆಹಾರವನ್ನು ಅನಾವಶ್ಯಕ ಪೋಲುಮಾಡದಿರಿ.. ಮಕ್ಕಳಿಗೂ ಈ ಸಂಸ್ಕಾರವನ್ನು ಕಳಿಸಿರಿ.. ಪೂಲು ಮಾಡುವ ಒಂದೂಂದು ಕಾಳು ಅಣ್ಣಕ್ಕೂ ಅಲ್ಲಾಹನಲ್ಲಿ ಉತ್ತರ ಹೇಳಬೇಕಾಗಬಹುದು...*
*🏷ಆಹಾರದಲ್ಲಿ ವಿಶಾಲತೆ ಉಂಟಾಗಲು ಎಲ್ಲಾ ದಿನ "ವಾಖಿಅಃ"ಸೂರತ್ ಪಟಿಸಿರಿ*✅
🏷 *ಮಲಗೂದಕ್ಕಿಂತ 2 ಗಂಟೆ ಮುಂಚಿತವಾಗಿ ಆಹಾರ ಸೇವಿಸಿರಿ*✅
*🏷ಅಮಿತವಾದ ಆಹಾರ ಸೇವನೆ ತ್ಯಜಿಸಿರಿ.. ಹೊಟ್ಟೆಯ  3/1 (ಮೂರರಲ್ಲಿ ಒಂದು ಬಾಗ) ಮಾತ್ರ ತಿನ್ನಿರಿ...*
🏷 *ತಂಪು ಪಾನಿಯ ಆದಷ್ಟು ಕಡಿಮೆ ಮಾಡಿರಿ.. ಖಾಲಿ ಹೂಟ್ಟೆಯಲ್ಲೂ ಅಲ್ಲದೆಯೂ ದಾರಳವಾಗಿನೀರು ಕುಡಿಯಿರಿ....*
*🏷ಫಾಸ್ಟ್ ಫುಡ್, ಬೊಯ್ಲರ್ ಚಿಕನ್ ಇದಕ್ಕೆ ವಿದಾಯ ಹೇಳಿರಿ...*
🏷 *ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿರಿ.. ನಿಮ್ಮ ಸ್ನೇಹಿತರೀಗೂ ತಿಳಿಸಿರಿ.. ನಿಮ್ಮ ದುಆಃದಲ್ಲಿ ನನ್ನನ್ನು ಸೇರಿಸಿರಿ.*

*✍🏻ಮೂಲ:ಮಳಯಾಲಂ*
      *ಕನ್ನಡಕ್ಕೆ:ಎಸ್.ಎ.ಅರ್ಶದಿ.ಸಜೀಪ*

No comments:

Post a Comment