*ಪರೀಕ್ಷೆ ಭಯ ಬೇಡ!*
=======================
ಆಧುನಿಕ ಯುಗದಲ್ಲಿ *ಪರೀಕ್ಷೆ* ಮಹಾ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.
ಪರೀಕ್ಷೆಗಾಗಿ ಎಲ್ಲಾ ರೀತಿಯಲ್ಲಿ ತಯ್ಯಾರಿನಡೆಸಿದರೂ ಒಳಗಿಂದೊಳಗೆ ಭಯ ಇದ್ದೇ ಇರುತ್ತದೆ.ಆತಂಕ ಕಾಡುತ್ತಲೇ ಇರುತ್ತದೆ.
ಕೆಲವೊಮ್ಮೆ ಪರೀಕ್ಷೆ ಕುಟುಂಬವೊಂದರ ಸಂಕೀರ್ಣ ಸಮಸ್ಯೆಯಾಗಿ ಮಾರ್ಪಾಡು ಗೊಂಡಿರುತ್ತದೆ.
ಸಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ....,
ಭಯ ಆತಂಕವನ್ನು ಪರೀಕ್ಷಾ ಹಾಲ್ ನಿಂದಲೇ ಹೊರಗಟ್ಟಿರಿ....
ಅದಕ್ಕೆ ಸಹಾಯಕವಾಗುವ, *ಶಕ್ತಿಮಂತ್ರಗಳನ್ನು* ನಿತ್ಯರೂಡಿ ಮಾಡಿಕೊಳ್ಳಲು ಮಿತ್ರರಿಗೆ ಸಹಾಯಮಾಡಿರಿ...
ಅವರಿಗೆ ಈ ಝಿಕ್ರ್ ಗಳನ್ನು ತಲುಪಿಸಿ ಪುಣ್ಯ ಕಟ್ಟಿಕೊಳ್ಳಿ.
💐💐💐💐💐💐💐💐💐💐
1)ಪರೀಕ್ಷಾ ದಿವಸಗಳಲ್ಲಿ ತಹಜ್ಜುದ್ ನಮಾಜಿನ ನಂತರ ಹಾಗೂ ಪರೀಕ್ಷೆಗೆ ಮುಂಚಿತವಾಗಿ,
ಪರೀಕ್ಷೆ ನಡೆಯುತ್ತಿರುವ ದಿನಗಳಲ್ಲಿಯೂ ಕೆಳಗೆ ಕೊಟ್ಟಿರುವ ಸಲಾತ್ ನ್ನು 11 ಬಾರಿ ಹೇಳಬೇಕು👇
*اللَّهُمَّ صَلِّ عَليَ سَيِدِنَا مُحَمَّدٍ مُحْيِ النُّفُوسِ صَلَاةً تُسْعِدُنَا بِهِ فِي جَمِيعِ الدُرُوسِ وَ عَليَ اۤلِهِ وَ صَحْبِهِ وَ سَلِّمْ*
💐💐💐💐💐💐💐💐💐💐
2) *ಪರೀಕ್ಷಾ ದಿನಗಳಲ್ಲಿ ಐದು ಹೊತ್ತು ನಮಾಜಿನ ನಂತರ 7 ಬಾರಿ (الم نشرح) ಸೂರತ್ ಓದಿ ಎದೆಯ ಭಾಗಕ್ಕೆ ಊದಿರಿ*
💐💐💐💐💐💐💐💐💐💐
3) ಮಲಗುವ ಮುಂಚೆ👇
*وَالسَابِقُونَ السَابِقُرونْ اُلۤئِكَ الْمُقَرَّبُرونْ (الواقعة ۱۱،۱٢)* ಎಂಬ
ಆಯತ್ 11 ಬಾರಿ ಓದಿರಿ
💐💐💐💐💐💐💐💐💐💐
4) ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ👇
*وَ قُل رَّبِّ أَدْخِلْنِي مُدْخَلَ صِدْقٍ وَ أَخْرِجْنِي مُخْرَجَ صِدْقٍ وَ اجْعَل لِِّي مِن لَّدُنْكَ سُلْطَانًا نَّصِيرً*
(ಸೂರತ್ ಇಸ್ರಾಅನ 80) ನೇ ಆಯತ್ ಒಂದು ಬಾರಿ ಓದಿರಿ.
💐💐💐💐💐💐💐💐💐💐
5) ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದಾಗ..👇
*بِسْمِ اللَهِ تَوَكَّلْتُ عَليَ اللَهِ بِحَقِّ مُحَمَّدٍ ﷺ*
ಒಂದು ಬಾರಿ ಹೇಳಬೇಕು.
💐💐💐💐💐💐💐💐💐💐
6) ಪ್ರಶ್ನೆಗಳ ಉತ್ತರ ತಿಳಿಯದೆ /ಮೆರೆತು ಹೋಗಿದ್ದರೆ👇
*لَا إِلاَهَ إِلاّٰ اَنْتَ سُبْحَانَكَ اِنِّي كُنْتُ مِنَ الظّٰلِمِينْ.*
ಎಂದು ಒಂದು ಬಾರಿ ಹೇಳಿರಿ
*اَللّٰهُمَّ صَلِّ عَلَيْه.. اَللّٰهُمَّ صَلِّ عَلَيْه.....*
ಎಂಬ ಸಲಾತುಳ್ಳಮೀರ್ ಹೇಳುತ್ತಲೇ ಇರಿ.
💐💐💐💐💐💐💐💐💐💐
7) ಪ್ರಶ್ನೆ ಪತ್ರಿಕೆ ಮಡಚುವಾಗ.👇
*اَلْحَمْدُ لِلَهِ الَذِي هَدٰنَا لِهَذَا وَ مَا كُنَّاَ لِنَهْتَدِيَ لَوْلاَ أَنْ هَدٰنَا اللَهُ(سورة الأعراف 43)*
ಒಂದು ಬಾರಿ ಹೇಳಿರಿ.
💐💐💐💐💐💐💐💐💐💐
8) ಪ್ರಶ್ನೆ ಪತ್ರಿಕೆ ಒಪ್ಪಿಸುವಾಗ👇
*اَلْحَمْدُ لِلَهِ الَذِي بِنِعْمَتِهِ تَتِمُّ الصَالِحَاتْ*
ಎಂದು ಹೇಳಿರಿ....
*ಶೈಖುನಾ ಪಾಣವಳ್ಳಿ ಅಬ್ದುಲ್ಲಾಹಿಲ್ ಜಲಾಲಿ ದಾರಿಮಿ ಉಸ್ತಾದ್*
ಕನ್ನಡಕ್ಕೆ ಅಬೂಶಝ
🌿🌿🌿🌿🌿🌿🌿🌿🌿🌿
No comments:
Post a Comment