*ನಾರಿಯತ್ ಸ್ವಲಾತ್ ಹಾಗೂ ಅದರ ಮಹತ್ವ*
❣❣❣❣❣❣❣
ಅಲ್ಲಾಹುವಿನ ಅನುಗ್ರಹಗಳು ಅತ್ಯಧಿಕವಾಗಿ ದೊರೆಯಬೇಕೆಂಬ ಆಸೆ ಇರುವವರು , ಐಶ್ವರ್ಯವಂತರು ಆಗ ಬೇಕೆಂಬ ಬಯಕೆ ಇದೆಯೇ, ನರಕದ ಮೇಲಿನ ಸ್ವಿರಾತ್ ಸೇತುವೆ ದಾಟುವಾಗ ಅತ್ಯುಜ್ವಲ ಬೆಳಕು ಬೇಕಾದವರು, ದಾನ-ಧರ್ಮ ಕೊಡಬೇಕೆಂಬ ಅತ್ಯಾಸೆ ಉಳ್ಳವರು,( ಕೊಡಲಿಕ್ಕೆ ಅವರ ಬಳಿ ಹಣ ಇಲ್ಲ) ಯಥೇಷ್ಟ ದಾನಧರ್ಮ ಮಾಡಿದ ಕೂಲಿ ಸಿಗಲು, ರೌಲಾ ಷರೀಫ್ ಝಿಯಾರತ್ ಮಾಡುವ ಸೌಭಾಗ್ಯ ದೊರೆಯಲು. ಪರಲೋಕದಲ್ಲಿ ಅಪಾರ ಪುಣ್ಯ ದೊರೆಯಲು. ಇಹ ಲೋಕದ ಎಲ್ಲ ಉದ್ದೇಶಗಳು ಈಡೇರಲು. ಕಷ್ಟ ದುಃಖ . ರೋಗರುಜಿನಗಳು ಶಮನ ಆಗಲು,
ಭಯ ನಿವಾರಣೆಯಾಗಲು.
ಬೇಸರ ದೂರವಾಗಲು,
ಮುಂತಾದ ಎಲ್ಲ ಕಷ್ಟಗಳಿಂದ ಪಾರಾಗಲು,
ಒಳ್ಳೆಯ ಸತ್ ಸ್ವಬಾವಿಗಳಾಗಲು.
ಈಮಾನ್ ಜಾಸ್ತಿ ಆಗಲು,
ಹೃದಯ ಶುದ್ಧಿಯಾಗಲು,
ಬಡತನ ದೂರವಾಗಲು,
ಸಾವಿರಕ್ಕೂ ಮಿಕ್ಕಿದ ರಹಸ್ಯಗಳನ್ನು ಇರುವ,
"ತವಸ್ಸುಲ್ ಹೊಂದಿರುವ, ನಮ್ಮ ಉದ್ದೇಶಗಳನ್ನು ಎತ್ತಿ ಹೇಳುವ , ಅಲ್ಲಾಹನ ನಿಧಿ. ಎಂಬ ನಾಮ ವಿರುವ, ಅಲ್ಲಾಹನ ಖಜಾನೆಗಳ ಕೀಲಿಕೈ ಯಾಗಿರುವ ಮಹತ್ವವಾದ ಒಂದು ಸ್ವಲಾತ್ ಆಗಿದೆ *ಸ್ವಲಾತುನ್ನಾರಿಯತ್* ಈ ಸ್ವಲಾತ್ ನಿತ್ಯ ಹೇಳುವವನಿಗೆ ಮೇಲಿನ ಎಲ್ಲಾ ಲಾಭಗಳು ದೊರೆಯುವುದಲ್ಲದೆ 4444 ಬಾರಿ ಯಾವುದೇ ಉದ್ದೇಶ ವಿಟ್ಟುಕೊಂಡು ಹೇಳಿದರೆ ಖಂಡಿತ ಹೇಳಿ ಮುಗಿಯುವುದರೊಳಗಾಗಿ ಆ ಉದ್ದೇಶ ಈಡೇರುವುದು ಅಪ್ಪಟ ಸತ್ಯವೆಂದು ಇಮಾಮ್ ಕುರ್ ತುಬಿ( ರ) ಹೇಳಿದ್ದಾರೆ
ಸ್ವಲಾತ್ ಈ ಕೆಳಗೆ ನೀಡಲಾಗಿದೆ👇👇👇
☪ *اَللَّهُمَّ صَلِّ صَلاَةً كَامِلَةً وَسَلِّمْ سَلاَماً تَامًّا عَلَى سَيِّدِنَا مُحَمَّد ٍالذي تَنْحَلُّ بِهِ الْعُقَدُ وَتَـنْفَرِجُ بِهِ الْكُرَبُ وَتُـقْضَى بِهِ الْحَوَائِجُ وَتُنَالُ بِهِ الرَّغَائِبُ وَحُسْنُ الْخَوَاتِمِ وَيُسْتَسْقَى الْغَمَامُ بوَجْهِهِ الْكَرِيمِ وَعَلى آلِهِ وَصَحْبِهِ فِي كُـلِّ لَمْحَةٍ وَنَفَسٍ بِعَدَدِ كُـلِّ مَعْلُومٍ لَكْ*
☘☘☘☘☘☘☘☘
Swallu alal habeebﷺ
whatsapp group
7498455036
No comments:
Post a Comment