*ಸ್ವಲಾತಿನ ಮಹತ್ವ*
☘☘☘☘☘☘☘☘☘☘☘☘☘☘☘☘
*اَللَّهُمَّ صَلِّ عَلَى سَيدِنَا* *مُحَمَّدٍحَبْدِكَ وَنَبِيِكَ وَرَسُولِكَ*
*النَّبِي الاُمِِّيِ وَعَلىَ آلِهِ وَصَحْبِهِ وَسَلِِّمْ تَسْلِيمًا بِقَدْرِ*
*عَظمَتِ ذَاتِكَ فِي كُل وَقتٍ وَحِينٍ*
*ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ಅಬ್ ದಿಕ ವನಬಿಯ್ಯಿಕ ವರಸೂಲಿಕ ನ್ನ ಬಿಯ್ಯಿಲ್ ಉಮ್ಮಿಯ್ಯಿ ವಅಲಾ ಆಲಿಹೀ ವಸ್ವಹ್ಬಿಹೀ ವಸಲ್ಲಿಮ್ ತಸ್ ಲೀಮನ್ ಬಿಕ್ವದ್ರಿ ಅಲ್ವಮತಿ ಜ್ಡಾತಿಕ ಫೀಕುಲ್ಲಿ ವಖ್ತಿ ನ್ ವಹೀನ್*
🌴🌴🌴🌴🌴🌴🌴🌴
"ಈ ಸ್ವಲಾತ್ ಒಂದು ಲಕ್ಷ ಸ್ವಲಾತ್ ಗೆ ಸಮ " ಎಂದು ಶೈಖ್ ಅಬ್ದುಲ್ಲಾಹಿಲ್ ಹಾರೂನಿ ಯವರು (ರ) ಕುನೂಝುಲ್ ಅಸ್ರಾರ್ ಎಂಬ ಗ್ರಂಥದಲ್ಲಿ ಉಲ್ಲೇಖಿಸುತ್ತಾ ಹೀಗೇನ್ನುತ್ತಾರೆ
ಈ ಸ್ವಲಾತ್ ಒಂದು ಲಕ್ಷ ಸ್ವಲಾತ್ ಗೆ ಸಮ ಎಂಬ ವಿಶಯದಲ್ಲಿ ನನ್ನ ಕೆಲವು ಸಹ ವಿದ್ವಾಂಸರಲ್ಲಿ ಚರ್ಚೆ ನಡೆಸಿದೆ. ಆಗ ಓರ್ವ ವಿದ್ವಾಂಸರ ಮಾತು ನನಗೆ ಬಹಳ ಇಷ್ಟವಾಯಿತು . ಈ ಸ್ವಲಾತ್ ನಲ್ಲಿ " ಬಿಕ್ವದ್ರಿ ಅಲ್ವ ಮತಿ ಝಾತಿಕ" (ನಿನ್ನ ಸತ್ತೆಯ ಘನತೆಯ ಪ್ರಮಾಣದಲ್ಲಿ ನಬಿಯವರಿಗೆ ವರವನ್ನು ಕೊಡು) ಎಂಬ ಮಾತು ಬರುತ್ತದೆ. ಅಲ್ಲಾಹುವಿನ ಸತ್ತೆಯ ಘನತೆಗೆ ಹೋಲಿಸಿದರೆ ಒಂದು ಲಕ್ಷವಲ್ಲ ಅದಕ್ಕೂ ಹೆಚ್ಚಿನ ಪುಣ್ಯ ಇರಬೇಕು" ನನಗೆ ಬಹಳ ಇಷ್ಟವಾದ ಈ ಮಾತನ್ನು ನಾನು ಅಂಗೀಕರಿಸಿದೆ .ಇದು ಬಹಳ ಪರಿಪೂರ್ಣವಾದ ಸ್ವಲಾತ್ ಗಳ ಪೈಕಿ ಒಂದು ಎನ್ನುವುದರಲ್ಲಿ ಅನುಮಾನವಿಲ್ಲ.. ( ಸಆದತ್ -25)
🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್ ಹೇಳಿ*
*اَللَّهُمَّ صَلِّ عَلَى سَيدِنَا* *مُحَمَّدٍحَبْدِكَ وَنَبِيِكَ وَرَسُولِكَ*
*النَّبِي الاُمِِّيِ وَعَلىَ آلِهِ وَصَحْبِهِ *وَسَلِِّمْ تَسْلِيمًا بِقَدْرِ*
*عَظمَتِ ذَاتِكَ فِي كُل وَقتٍ وَحِينٍ*
*ಇದನ್ನು ಶೇರ್ ಮಾಡಿರಿ.*
✍ *ಅಬೂ ಆಶಿಕ್
No comments:
Post a Comment