Saturday, December 2, 2017

*🔹🔸ಜಗತ್'ಪ್ರಸಿದ್ದವಾಗುತ್ತಿರುವ*🔸🔹
*🌹💥ಕಿಲ್ಲೂರು ಸ್ವಲಾತ್ ಮಜ್ಲಿಸ್"💥🌹*
" *ಹಾಗೂ ಅದರ ರೂವಾರಿ ಕಿಲ್ಲೂರು ತಂಗಳ್"*

🔹🔹🔹🔹🔹🔹🔹🔹🔹🔹

ಇತ್ತೀಚಿಗಿನ ಕಾಲದಿಂದ ಪ್ರಸಿದ್ದಿ ಪಡೆದ ಒಂದು ಆಧ್ಯಾತ್ಮಿಕ ಸಂಗಮವಾಗಿದೆ.
" *ಕಿಲ್ಲೂರು ಸ್ವಲಾತ್ ಮಜ್ಲಿಸ್"*
ಕೆಲವೇ ವರ್ಷಗಳೊಳಗೆ ಇಡೀ ಜಗತ್ತಿನಲ್ಲೇ ತಿಳಿಯಲ್ಪಡುವಂತಾಯಿತು.
... ಅಲ್ಲಿ ಬರುವ ನೊಂದವರ ಸರ್ವ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಸಿಗುವುದೇ ಅದಕ್ಕೆ ಪ್ರಧಾನ ಕಾರಣ..!!

ಡಾಕ್ಟರ್ಸ್'ಗಳು ಕೈಬಿಟ್ಟ ಅನೇಕಾನೇಕ ರೋಗಗಳು ಕೇವಲ ಸ್ವಲಾತ್ ಮಜ್ಲಿಸ್'ಗೆ ಬಂದು ಹರಕೆ ನೀಡಿ ಒಂದೆರಡು ವಾರವಾಗುವಷ್ಟರಲ್ಲೇ ಖಾಯಿಲೆ ಸಂಪೂರ್ಣ ವಾಸಿಯಾದ ಅದೆಷ್ಟೋ ಉದಾಹರಣೆಗಳನ್ನು ಕಾಣಬಹುದು.

 *, ಒಬ್ಬ ಕ್ಯಾನ್ಸರ್ ರೋಗಿ ತನ್ನ ರೋಗ ಗುಣವಾಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ. (ಐವತ್ತು ಲಕ್ಷ ವ್ಯಯಿಸಿ) ರೋಗ ಗುಣವಾಗದೆ ಕೊನೆಗೆ ಒಂದು ನಯಾ ಪೈಸೆ ಖರ್ಚಿಲ್ಲದೆ, ಕಿಲ್ಲೂರು  ಸ್ವಲಾತ್ ಮಜ್ಲಿಸ್'ನ ಬರಕತ್ ನಿಂದ ವಾಸಿಯಾಗಿ, ಸಂತೋಷದಿಂದ ಮರಳಿದ ಘಟನೆಗಳಿವೆ.*
*ಆತ-ಸಂತೃಪ್ತಿಯಿಂದ ಎರಡ್ಮೂರು ಸಾವಿರ ಹದಿಯಾ ಕೊಟ್ಟ. ಅದರಲ್ಲಿ ವಿಶೇಷತೆಯೇನೂ ಇಲ್ಲ. ಆಸ್ಪತ್ರೆಗೆ ಖರ್ಚು ಮಾಡುವ ಲಕ್ಷಾಂತರ ರೂಪಾಯಿಗೆ ಬದಲಾಗಿ ಸ್ವಲಾತ್ ಮಜ್ಲಿಸ್ ಗೆ ಎರಡ್ಮೂರು ಸಾವಿರ ಕೊಡುವುದು ಒಂದರ್ಥದಲ್ಲಿ ಕಡಿಮೆಯೇ.*

ಈ ರೀತಿ ಸ್ವಲಾತ್ ಮಜ್ಲಿಸ್ ನಿಂದ ಬರುವ ನಯಾಪೈಸೆಯನ್ನೂ ತಂಙಳ್ ಉಸ್ತಾದ್ ರವರು ತನ್ನ ಸ್ವಂತಕ್ಕೆ ಬಳಸುವುದಿಲ್ಲ.
ಎಂಬುದೇ ಅವರ ಉನ್ನತಿಗೂ,ಪ್ರಸಿದ್ದಿಗೂ ಕಾರಣವಾಗಿದೆ...!
 ಅದು ಮಾತ್ರವಲ್ಲ, ಸಯ್ಯಿದ್'ರವರು ನಸೀಹತ್ ಹಾಗೂ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ಕೊಡಲು ಹೋದಲ್ಲಿ ತನಗೆ ಸಿಗುವ ಹದಿಯಾವನ್ನು ಕೂಡಾ ತನ್ನ ಸ್ವಂತಕ್ಕೆ ಬಳಸದೆ, ಅದೆಲ್ಲವನ್ನೂ ಸಮುದಾಯಕ್ಕಾಗಿ ವ್ಯಯಿಸುವವರಾಗಿದ್ದಾರೆ.
ಅದು ಅವರ ಮನೆ ಕಂಡಾಗಲೇ ಮನವರಿಕೆಯಾಗಬಹುದು.

ಆದ್ದರಿಂದಲೇ *ಕಿಲ್ಲೂರು ಸ್ವಲಾತ್ ಮಜ್ಲಿಸ್'*ಗೆ ಬರುವವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಕಾರಣ,
*ನೊಂದವರ ಆಶಾಕಿರಣವಾಗಿ,*
*ಅಶ್ರಣರ ಅತ್ತಾಣಿಯಾಗಿ, ನಿರ್ಗತಿಕರ ನೆಲೆಬೀಡಾಗಿ, ರೋಗಿಗಳ ಶಮಣಕೇಂದ್ರವಾಗಿ, ತೊಂದರೆಗೀಡಾದವರ ಶಾಂತಿಧಾಮವಾಗಿ,*
*ಸರ್ವ ಸಮಸ್ಯೆಗಳಿಗೂ ಪರಿಹಾರವಾಗಿ ಮಾರ್ಪಟ್ಟಿದೆ "ಕಿಲ್ಲೂರು ಸ್ವಲಾತ್ ಮಜ್ಲಿಸ್*."  ಲಕ್ಷಾಂತರ ಮಂದಿ ಅದರ ಫಲವೂ ಕಂಡಿದ್ದಾರೆ.
ಕಿಲ್ಲೂರು ಸ್ವಲಾತ್ ಮಜ್ಲಿಸ್'ಗೆ ನೇತೃತ್ವಕೊಡುವ *ತಂಙಳ್ ಉಸ್ತಾದರ ಸ್ಥಾನವನ್ನು ಅಲ್ಲಾಹು ಇನ್ನಷ್ಟು ಉನ್ನತಿಗೇರಿಸಲಿ*, ಆಮೀನ್.

*💥ಸುಲ್ತಾನುಲ್ ಉಲಮಾ ಕಿಲ್ಲೂರಿನಲ್ಲಿ💥*

ಇದೇ ಬರುವ ಡಿಸಂಬರ ತಿಂಗಳ ಏಳನೇ ತಾರೀಖಿನಂದು ಕಿಲ್ಲೂರಿನ ಮಣ್ಣಿಗೆ ಪುಣ್ಯ ಪಾದಸ್ಪರ್ಶದ ಭಾಗ್ಯವೊದಗಲಿದೆ.
ಹೌದು..! ಜಗತ್ತು ಕಂಡ ಏಕೈಕ ಸುನ್ನೀ ಪ್ರಚಾರಕ..! ಸುನ್ನೀ ಜನಕೋಟಿಗಳ ಅಜಯ್ಯ ನಾಯಕ..! ಇಪ್ಪತ್ತನೇ ಶತಮಾನದ ಸಮೃದ್ದ ಸಮುದ್ದಾರಕ..!
ವಿಶ್ವಮಟ್ಟದಲ್ಲೇ ಗುರುತಿಸಲ್ಪಟ್ಟ ಸುನ್ನಿಗಳ ಅಮರ ಚೇತನ..!
ಜಾಗತಿಕ ಮಟ್ಟದಲ್ಲೇ ಸುನ್ನತ್ ಜಮಾಅತಿನ ಪ್ರಚಂಡ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡ ಅಪ್ರತಿಮ ಪ್ರಭೋಧಕ..!
ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್.
ಕಿಲ್ಲೂರು ಸ್ವಲಾತ್ ಮಜ್'ಲಿಸ್'ನಲ್ಲಿ ಪ್ರೌಡೋಜ್ವಲ ಪ್ರಭಾಷಣಗೈಯ್ಯಲಿದ್ದಾರೆ.
🔹🔹🔹🔹🔹🔹🔹🔹🔹
*✍ಕೆ.ಎಮ್.ಅಶ್ರಫ್ ಮಲ್ಲಿ, ಮಾರಿಪಳ್ಳ*
💎💎💎💎💎💎💎💎💎💎

_ಸ್ವಲಾತ್ ಹೇಳೋಣ ,_
      _ಸಲಾಮತ್ ಆಗೋಣ._

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿﷺ ತಂಙಳ್'ರವರ ಮೇಲೆ ಮೂರು ಸ್ವಲಾತ್ ಹೇಳೋಣ*

   *اَللّٰهُمَّ صَلِّ عَلَی سَيَّدِنَا مُحَمَّدِ النَّبِيِّ الْاٌمِّيّ الْحَبِيبِ الْعَالِي الْقَدْرِ الْعَظِيمِْ الْجَاهِ وَعَلَی اۤلِهِ وَصَحْبِهِ وَسَلَّم°✨ْ*

*مَرْحَبَا يَارَبِيعَ الْاَوَّل*


*🌹ಸರ್ವರಿಗೂ ಮಿಲಾದುನ್ನಭಿ ದಿನದ ಶುಭಾಶಯಗಳು🌹*

No comments:

Post a Comment