*ಪ್ರವಾದಿ ಪ್ರೇಮ*
*ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಅದು ನಮ್ಮ ಈಮಾನ್ ಆಗಿದೆ.*
ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿಮರು ಒಬ್ಬರು ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ಮಾನವೀಯತೆಯ ವಿಮೋಚಕರಾಗಿದ್ದರು. ಇದು ಎಲ್ಲಾ ಧರ್ಮದವರು ಸ್ವೀಕರಿಸುತ್ತಾರೆ.
*ಆದರೆ ವಿಪರ್ಯಾಸ ಎಂಬಂತೆ ಇಲ್ಲಿ ನಮ್ಮಲ್ಲೇ ಇರುವ ಯಹೂದಿ ಏಜೆಂಟ್ಗಳಾದ ವಹ್ಹಾಬಿಗಳು ಇದನ್ನು ವಿರೋಧಿಸುತ್ತಾರೆ. ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕೇವಲ ಒಬ್ಬರು ಸಾಮಾನ್ಯ ವ್ಯಕ್ತಿಯಾಗಿ ಚಿತ್ರಿಸುತ್ತಾರೆ!!*
*ಇನ್ನು ನಾವು ಶಕ್ತಿ ಪ್ರದರ್ಶನ ಮಾಡಬೇಕಾದದ್ದು ಅನ್ಯ ಧರ್ಮದವರ ಮುಂದೆ ಅಲ್ಲ. ಬದಲು ಈ ವಹ್ಹಾಬಿಗಳ ಮುಂದೆಯಾಗಿದೆ.* 🤝👨👨👦👦👨👨👦👦
ಯಾಕೆಂದರೆ ಅನ್ಯಧರ್ಮದವರು ಯಾರು ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮದಿನಾಚರಣೆಯನ್ನು ವಿರೋಧಿಸುವುದಿಲ್ಲ, ಅವರು ಯಾರೂ ಅಲ್ಲಾಹನ ಹಬೀಬರನ್ನು ಸಾಧಾರಣ ಮನುಷ್ಯ ಎಂದು ಹೇಳುವುದಿಲ್ಲ. ಇಲ್ಲಿ ಇದೆಲ್ಲಾ ಮಾಡುತ್ತಿರುವವರು ಈ ವಹ್ಹಾಬಿಗಳಾಗಿದ್ದಾರೆ!!
*ಇಂತಹ ಯಹೂದಿ ಏಜೆಂಟ್ಗಳಾದ ವಹ್ಹಾಬಿಹಳೊಂದಿಗೆ ಸ್ನೇಹ ಬೆಳೆಸಿ ನಾವು ಯಾವ ರೀತಿಯ ಪ್ರವಾದಿ ಪ್ರೇಮ ತೋರಿಸುತ್ತಿರುವುದು??*🤔🤔
*ತಮಗೆ ಸೌಧಿ ಅರೆಬಿಯಾದ ಅಧಿಕಾರ ಸಿಕ್ಕಿದರೆ, ಅಲ್ಲಾಹನ ಹಬೀಬರು ಅಂತ್ಯ ವಿಶ್ರಮ ಗೊಳ್ಳುತ್ತಿರುವ ಆ ಮದೀನಾದ ಪವಿತ್ರ ಹಸಿರು ಖುಬ್ಬಾವನ್ನು ಒಡೆದುರುಳಿಸುತ್ತೇವೆ ಅಂತ ಹೇಳಿದವರ ಜೊತೆ, ಈಮಾನ್ ಇರುವ ಒಬ್ಬ ವಿಶ್ವಾಸಿ ಸ್ನೇಹ ಬೆಳೆಸಲು ಸಾಧ್ಯವೇ??*😡😡🤛
*ಇಂತಹ ಯಹೂದಿ ಏಜೆಂಟ್ ಗಳೊಂದಿಗೆ ಸ್ನೇಹ ಬೆಳೆಸಿದರೆ, ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಷ್ಟ ಪಡುತ್ತಾರಾ??*
*ನಿಜವಾಗಿ ನಮಗೆ ಪ್ರವಾದಿ ಪ್ರೇಮ ಇದ್ದರೆ ನಾವು ವಹ್ಹಾಬಿಗಳೊಂದಿಗೆ ಸ್ನೇಹ ಬೆಳೆಸುತ್ತೇವೆಯೇ???*🤷♂🤦♂
*ಚಿಂತಿಸುವವರಿಗೆ ಮಾತ್ರ!*👍👍🤝
*ಅಲ್ಲಾಹು ನಮ್ಮೆಲ್ಲರನ್ನೂ ಅವನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನೈಜ ಪ್ರೇಮಿಗಳಲ್ಲಿ ಸೇರಿಸಲಿ. ಆಮೀನ್*
👍👍👍🕌🕌
ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ
💕 ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್
اللهم صل علي سيدنا محمد عبدك ورسولك النبي الامي وعلي اله وصحبه وسلم ✨
*ಖಾದಿಮೇ ಮದನಿ*
No comments:
Post a Comment