Sunday, December 10, 2017

📚 *ಜಮ್ಹ್  ಕಸ್ರ್* 📚

1⃣ *ಜಮ್ಹ್  ಕಸ್ರ್ ಅಂದರೇನು?.*
〰〰〰〰〰〰〰〰〰〰
👉🏿 *ಜಮ್ಹ್* ⤵
*ಒಂದೇ ಸಮಯದಲ್ಲಿ ಎರಡು ವಕ್ತ್ (ಸಮಯದ) ನಮಾಝನ್ನು ನಿರ್ವಹಿಸುವುದು.*

👉🏿 *ಕಸ್ರ್* ⤵
*4 ರಕಅತ್ ಇರುವ ನಮಾಝನ್ನು 2 ರಕಅತ್ ಆಗಿ ಕಡಿಮೆ ಮಾಡುವುದು.*
〰〰〰〰〰〰〰〰〰〰
2⃣ *ಜಮ್ಹ್  ಕಸ್ರ್ ಗೆ ಬೇಕಾದ ಅಂತರ (distance)?*


👉🏿 *132 km ಗಿಂತ ದೂರ ಪ್ರಯಾಣ ಮಾಡುವವರಿಗೆ , ತಾನು ವಾಸಿಸುವ ಮಹಲ್ (ಸ್ಥಳ)  ಬಿಟ್ಟ ನಂತರ ನಮಾಝನ್ನು ಜಮ್ಹ್ ಕಸ್ರ್ ಆಗಿ ನಿರ್ವಹಿಸಬಹುದು.*
〰〰〰〰〰〰〰〰〰〰
3⃣ *ಜಮ್ಹ್ ಆಗಿ ನಿರ್ವಹಿಸಬಹುದಾದ ನಮಾಝ್.?*

👉🏿 *1 ಳುಹ್ರ್ ಮತ್ತು ಅಸರ್*
      *2 ಮಗ್ರಿಬ್ ಮತ್ತು ಇಶಾಅ್*
〰〰〰〰〰〰〰〰〰〰
4⃣ *ಜಮ್ಹ್ ಕಸ್ರ್ ನಮಾಝಿನ ರೂಪ ಹಾಗೂ ನಿಯ್ಯತ್.?*

👉🏿 *ಳುಹ್ರ್ ಮತ್ತು ಅಸರ್,,,,, ಳುಹ್ರ್ ನ ಸಮಯದಲ್ಲಿ ನಿರ್ವಹಿಸುವುದಾದರೆ ಳುಹ್ರ್ ನಮಾಝ್ ಗೆ ನಿಯ್ಯತ್ ಹೇಳುವಾಗ ಳುಹ್ರ್ ನೊಂದಿಗೆ ಅಸರ್ ತಕ್ದೀಮ್ (ಮುಂದಿಸಿ) ಜಮ್ಹ್ ಆಗಿ ನಿರ್ವಹಿಸುವೆನು.*
,,,,,,,,,,,,, *ಅಥವಾ*,,,,,,,,,,,,
*ಕೈ ಕಟ್ಟಿದ ನಂತರ (ತಕ್ಬೀರತುಲ್ ಇಹ್ರಾಂ) ಸಲಾಮ್ ಗೆ ಮುಂಚಿತವಾಗಿ ನಿಯ್ಯತ್ ಸಂಕಲ್ಪಿಸುವುದು.,, ಳುಹ್ರ್ ನೊಂದಿಗೆ ಅಸರನ್ನು ತಕ್ದೀಮ್ ಜಮ್ಹ್ (ಮುಂದಿಸಿ) ಆಗಿ ನಿರ್ವಹಿಸುವೆನು.*
(same magarib tym isha namaz)

*ಳುಹ್ರ್ ಮತ್ತು ಅಸರ್,,   ಅಸರ್ ನ ಸಮಯದಲ್ಲಿ ನಿರ್ವಹಿಸುವುದಾದರೆ ಳುಹ್ರ್ ಖಳಾಹ್ ಆಗುವ ಮುಂಚೆ ನಿಯ್ಯತ್ ಮಾಡಬೇಕು. ಳುಹ್ರನ್ನು ಅಸರ್ ನ ಸಮಯಕ್ಕೆ ತಖೀರ್ ಜಮ್ಹ್ (ಹಿಂದೆ ಮಾಡಿ) ಆಗಿ ನಿರ್ವಹಿಸುವೆನು.*
(Same isha tym magarib namaz)

👉🏿 *ರಕಅತಿನ ಸಂಖ್ಯೆ ಹೇಳುವಲ್ಲಿ 4 ರಕಅತಿನ ಬದಲು ಎರಡು ರಕಅತ್ ಕಸ್ರ್ ಎಂದು ಹೇಳಬೇಕು.*

👉🏿 *ಒಂದು ಫರ್ಳ್ ಸಲಾಮ್ ಹೇಳಿದ ತಕ್ಷಣ ಮತ್ತೊಂದು ಫರ್ಳ್ ನಮಾಝ್ ಗೆ ನಿಲ್ಲಬೇಕು.*

👉🏿 *ಎರಡು ನಮಾಝ್ ಗಳ ಮಧ್ಯೆ ಮಾತನಾಡಬಾರದು.*

👉🏿 *ತಖೀರ್ ಜಮ್ಹ್ (ಹಿಂದೆ ಮಾಡಿ) ನಿಯ್ಯತ್ ಮಾಡಿದವರು ನಿಯ್ಯತ್ ಸಾಧಾರಣ ನಮಾಝಿನ ನಿಯ್ಯತ್. 4 ರಕಅತಿನ ನಮಾಝನ್ನು  2 ರಕಅತ್ ಕಸ್ರ್ ಎಂದು ಹೇಳಬೇಕು..*

✍🏻 *....*
         📚 *_ಇರ್ಶಾದುತ್ವಾಲಿಬಾತ್_*📚

No comments:

Post a Comment