Tuesday, December 12, 2017

✳✳✳✳✳✳✳✳

      *ಸ್ವಲಾತಿನ ಮಹತ್ವ*

☪ اَللَّهُمَّ صَلِّ عَلَى سَيِّدِنَا مُحَمَّدٍ
 عَدَدَ مَا فِي عِلْمِ اللَّهِ صَلاَةً دَائِمَةً بِدَوَامِ مُلْكِ الله
*ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ಅದದ ಮಾ ಫೀ ಇಲ್ಮಿಲ್ಲಾಹಿ ಸ್ವಲಾತನ್ ದಾ ಇಮತನ್ ಬಿದವಾಮಿ ಮುಲ್ ಕಿಲ್ಲಾಹಿ*

🌸☘🌼🌸☘☘☘🌼
ಬೇರೆ 6 ಲಕ್ಷ ಸ್ವಲಾತ್ ಗಳ ಸ್ಥಾನದಲ್ಲಿ ಈ ಒಂದು ಸ್ವಲಾತ್ ಸಮ..ಇಹ ಪರ ಬಾಳಿನ ಸ್ವಲಾತ್ ಎಂದೂ ಇದಕ್ಕೆ ಹೆಸರಿದೆ.ಇದು ಶೈಖ್ ಅಹ್ಮದ್ ಸ್ವಾವಿ (ರ)ರವರು ಕೆಲವು ಮಹಾತ್ಮರಿಂದ ಉಲ್ಲೇಖಿಸಿದ ಪ್ರಸ್ತಾಪ. ಇದು 6 ಲಕ್ಷ ಸ್ವಲಾತ್ ಗೆ ಸಮಾನವಾಗಿದ್ದು ಪ್ರತಿ ಶುಕ್ರವಾರ ಸಾವಿರ ಸಲ ಹೇಳಿದವನು ಇಹ ಪರ ಯಶಸ್ಸು ಗಳಿಸುತ್ತಾನೆ ಎಂದು ಶೈಖ್ ಅಹ್ಮದ್ ದಃಲಾನ್ (ರ) ಪ್ರಸ್ತಾಪಿಸಿದ್ದಾರೆ. (ಸಆದತ್ -29)

📙📘📗📙📘📗📙📘

➖➖➖➖➖➖➖➖
*🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.*   ನೀವು ಕಾರಣ..  ಯಾರೆಲ್ಲಾ ಈ ಸ್ವಲಾತನ್ನು ಹೇಳುತ್ತಾರೋ ಅಷ್ಟು ಜನರಿಗೆ ಸಿಗುವ ಪ್ರತಿಫಲದ ಒಂದು ಅಂಶ ನಿಮಗೆ ಲಭಿಸುತ್ತದೆ.......


✍* *ಅಬೂಆಶಿಕ್*

*swallu alal habeeb*ﷺ  ❤
*whatsapp group*❤
📱7498455036
🌎🌍🌏🌴

No comments:

Post a Comment