🍄🍄🍄🍄🍄🍄🍄🍄🍄
*ವಹ್ಹಾಬಿ ಧರ್ಮದವರ ಪೂರ್ವ ಕಾಲದ ರಿಪೋರ್ಟುಗಳು..*
👇👇👇👇👇
▶ *ನಬಿಯವರೊ, ﷺ ಸ್ವಹಾಬಿವರ್ಯರೊ, ಪೂರ್ವಿಕರಾದ ಮಹಾತ್ಮರೊ ಅರಬಿಯಲ್ಲದ ಭಾಷೆಯಲ್ಲಿ ಖುತುಬ ನಿರ್ವಹಿಸಿಲ್ಲ.*
👉🏻 ಜುಮುಅ ಖುತುಬ ಕೆ.ಎಂ. ಮೌಲವಿ 1982, ಅಲ್ ಇರ್ಷಾದ್.
▶ *ಖಬರ್ ಝಿಯಾರತ್ತ್ ಮಹಿಳೆಯರಿಗೆ ಸುನ್ನತ್ತಾಗಿದೆ.*
👉🏻 ಸಲ್'ಸಬಿಲ್ 1984 ಒಕ್ಟೋಂಬರ್.
▶ *ಉಮರ್ (ರ) ನಿರ್ವಹಿಸಿದ 20 ರಕಅತ್ತ್ ನಮಾಝ್ ತರಾವಿಹ್ ಸ್ವಹಿ'ಯಾಗಿದೆ.*
👉🏻 ಅಲ್ ಮುರ್ಶಿದ್, ಪುಸ್ತಕ-1, ಪುಟ: 384.
▶ *ಮಹಿಳೆಯರು ಮಸೀದಿಗೆ ಹೋಗುವುದು ಕಡ್ಡಾಯವಿಲ್ಲ.*
👉🏻 ಉಮರ್ ಮೌಲವಿ, ಅಲ್ ಮನಾರ್ 1953 ಮೇ.
▶ *ಅಲ್ಲಾಹನಿಗೆ ಭಾಗ, ಸ್ಥಳ, ಅಂಗಾಂಗ, ಮುಖ, ಮೊಣಕಾಲು ಎಂಬಿತ್ಯಾದಿ ಇದೆಯೆಂದು ವಿಶ್ವಾಸವಿರಿಸುವವನು ಕಾಫಿರ್ ಆಗಿದ್ದಾರೆ.*
👉🏻 ಅಲ್ ಮನಾರ್ 1952 ಜನವರಿ.
▶ *ಝಂಝಂ ನೀರು ರೋಗ ಶಮನವಾಗಿದೆ. ನಬಿ ﷺ ಅದರ ಪುಣ್ಯ ಹೇಳಿರುತ್ತಾರೆ.*
👉🏻 ಶಬಾಬ್ 2004 ಜನವರಿ.
▶ *ಮಯ್ಯತ್ತ್'ಗೆ ಬೇಕಾಗಿ ದಾನ ಧರ್ಮಗಳು ಪುಣ್ಯವಾಗಿದೆ.*
👉🏻 ಅಲ್ ಮನಾರ್ 1988 ಜನವರಿ.
▶ *ದಿಕ್ರ್ ಹಲ್'ಖ ಸ್ವರ್ಗದ ಹೂದೋಟವಾಗಿದೆ.*
👉🏻 ಇಸ್ಲಾಮಿಕ ಜೀವಿತಂ; ಅಮಾನಿ ಮೌಲವಿ.
▶ *ಅಲ್ಲಾಹನು ತೃಪ್ತಿಪಟ್ಟ ಜನರಿಗೆ ಶಫಾಅತ್ತ್'ಗೆ ಅಧಿಕಾರವಿದೆ.*
👉🏻 ಅಲ್ ಮುರ್ಶಿದ್ 1936, ಪುಟ: 26.
▶ *ಈದ್ ನಮಾಝ್'ನ ನಂತರ 2 ಖುತುಬ ನಿರ್ವಹಿಸಬೇಕು.*
👉🏻 ಅಲ್ ಮನಾರ್ 1952 ಒಕ್ಟೋಂಬರ್.
🔖 *ವಹ್ಹಾಬಿ ಧರ್ಮದವರು ಸ್ವೀಕರಿಸಿದ ರೀತಿಗಳಾಗಿದೆ ಮೇಲೆ ನೀವು ಓದಿರುವುದು.*
*ವರ್ಷಾ ವರ್ಷಗಳಲ್ಲಿ ಬದಲಾವಣೆ ಮಾಡುತ್ತಿರುವ ಅಭಿಪ್ರಾಯಗಳೂ, ಅದಕ್ಕೆ ಅನುಗುಣವಾಗಿ ಬದಲಿಸುತ್ತಿರುವ ತೌಹೀದ್ ಕಾರಣ ಇದೆಲ್ಲವೂ ಈಗ ಪೆಟ್ಟಿಯ ಒಳಗೆ ಮಾತ್ರವಾಗಿದೆ ಇರುವುದು. ಈಗ ಒಂದಕ್ಕೂ ಗ್ಯಾರಂಟಿ ಇಲ್ಲ.*
😁😁😁😁
✍ ಗಫೂರ್ ಬಾಯಾರ್
♻♻♻♻♻♻♻♻♻
No comments:
Post a Comment