Wednesday, December 13, 2017

☘☘☘☘☘☘☘☘☘☘☘
       *ಪ್ರವಾದಿ ಸಂದೇಶ📡*

      *ಮೃತರಿಗಾಗಿ ಪ್ರಾಥ೯ನೆ*
🎈🎈🎈🎈🎈🎈🎈🎈🎈🎈🎈

*💥 ಉಮ್ಮು ಸಲಮ್ಮ (ರ) ವರದಿ:*

    🔹 ಅಬೂ ಸಕಲ ಕಣ್ಣು ತೆರೆದಿಟ್ಟ ಸ್ಥಿತಿಯಲ್ಲೇ ಮೃತರಾಗಿ ಮಲಗಿದ್ದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪವೇಶಿಸಿದರು. ಅವರು ಕಣ್ಣು ಮುಚ್ಚಿಸಿದ ನಂತರ ಹೇಳಿದರು:
   ▶ "ಆತ್ಮವು ಮೇಲೇರುವಾಗ ಕಣ್ಣುಗಳು ಅವನ್ನು ಹಿಂಬಾಲಿಸುವುವು."

    👉🏿 ಕುಟುಂಬದ ಕೆಲವರು ಬೊಬ್ಬಿಟ್ಟಾಗ ಪ್ರವಾದಿ ಸ್ವಲ್ಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;
   🔹 ನೀವು ನಿಮಗೆ ವಿರುದ್ಧ ವಾಗಿ ಪ್ರಾಥಿ೯ಸಬೇಡಿರಿ. ಒಳಿತನ್ನಲ್ಲದೆ ಕೇಳಬೇಡಿ.  ನೀವೇನು ಹೇಳುತ್ತೀರೋ. ಅದರ ಪರವಾಗಿ ಮಲಕ್ ಗಳು ಆಮೀನ್ ಹೇಳುವರು.

      💥 ನಂತರ ಅವರು ಹೇಳಿದರು;
    👉🏿 ಅಲ್ಲಾಹನೇ, ಅಬೂ ಸಲಮರಿಗೆ ನೀನು ಕ್ಷಮಿಸು.  ಮಾಗ೯ದಶ೯ನ ದೊರೆತವರಲ್ಲಿ ಅವರ ಸ್ಥಾನಮಾನವನ್ನು ನೀನು ಹೆಚ್ಚಿಸು. ಅವರ ಉತ್ತರಾಧಿಕಾರಿಗಳಲ್ಲಿ ನೀನು ಪ್ರತಿನಿಧಿಯಾಗಿ ಮಾಡು. ನಮಗೂ ಅವರಿಗೂ ಕ್ಷಮೆ ನೀಡು ಜಗದ್ ರಕ್ಷಕನೇ. ಅವರ ಖಬ್ ರನ್ನು ನೀನು ವಿಶಾಲ ಗೊಳಿಸು.  ಅವರಿಗದನ್ನು ಪ್ರಕಾಶಮಯಗೊಳಿಸು.
     
                      (ಮುಸ್ಲಿಂ)

🌴🌴🌴🌴🌴🌴🌴🌴🌴🌴🌴
🌙 ಅಲ್ ಮದೀನ ಇಸ್ಲಾಮಿಕ್ 🌟 🌙
☘☘☘☘☘☘☘☘☘☘☘

No comments:

Post a Comment