*📝 ಪ್ರವಾದಿ ಸಂದೇಶ 📡*
🔸🔸🔸🔸🔸🔸
*ನಮ್ಮ ಪುಣ್ಯ ಪ್ರವಾದಿಯವರ ಪವಿತ್ರವಾದ ಗುಣನಡತೆಗಳಲ್ಲಿ ಕೆಲವು.....2⃣*
💢💢💢💢💢💢💢💢💢💢💢
🌺 ಯಾವುದೇ ಆಹಾರದ ಪಾನೀಯದ ಕುರಿತು ಆಕ್ಷೇಪವನ್ನು ಹೇಳುವವರಾಗಿರಲಿಲ್ಲ...... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಇಹಲೋಕದ ಕಾರ್ಯದಲ್ಲಿ ಅಥವಾ ಸ್ವಂತ ಕಾರ್ಯಕ್ಕಾಗಿ ಒಮ್ಮೆಯೂ ಕೋಪಿಷ್ಟರಾದವರಾಗಿರಲಿಲ್ಲ.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಸ್ವಶರೀರಕ್ಕಾಗಿ ಇತರರೊಂದಿಗೆ ಒಮ್ಮೆಯೂ ಸಹಾಯವನ್ನು ಬೇಡುತ್ತಿರಲಿಲ್ಲ.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಪರಲೋಕದ ವಿಷಯದಲ್ಲಿ ಕೋಪವುಂಟಾದರೆ ಮಾತನಾಡದೇ ಅಲ್ಲಿಂದ ಹೋಗುವರು. ಯಾವುದೇ ವಿಷಯದಿಂದ ಸಂತೋಷವುಂಟಾದರೆ ಕಣ್ಣು ಮುಚ್ಚಿ ಕಿರುನಗು ಬೀರುವರು..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಜನರ ಮದ್ಯದಲ್ಲಿ ಶಾಂತಿಯನ್ನೂ ಸಮಾಧಾನವನ್ನೂ ಸ್ಥಾಪಿಸಿ ಅವರನ್ನು ಒಂದಾಗಿಸಿದರು ಅವರ ಮದ್ಯದಲ್ಲಿದ್ದ ಭಿನ್ನತೆಯನ್ನೂ ಅಶಾಂತಿಯನ್ನೂ ಹೋಗಲಾಡಿಸಿದರು....🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಯಾವುದೇ ಧರ್ಮದ ವಿಶ್ವಾಸಿಗಳಲ್ಲಿರುವ ಮಾನ್ಯರಿಗೆ ಮಾನ್ಯತೆ ನೀಡುತ್ತಿದ್ದರು ಹಾಗೂ ಗೌರವಿಸುತ್ತಿದ್ದರು....🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಸಹಪಾಟಿಗಳಲ್ಲಿ ಯಾರನ್ನಾದರೂ ಕಾಣದಾದರೆ ಅವರನ್ನು ಹುಡುಕುತ್ತಾ ಹೋಗುವರು....🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಇತರರ ಅವಕಾಶಗಳನ್ನು ಅವರಿಗೆ ವಹಿಸಿಕೊಡುವುದರಲ್ಲಿ ಅತಿಯಾದ ಗಮನಹರಿಸುತ್ತಿದ್ದರು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಸಭೆಯೊಂದಿಗಿನ ನಡವಳಿಕೆಯಿಂದ ಅಲ್ಲಿರುವ ಎಲ್ಲರಿಗೂ ಪ್ರವಾದಿಯವರಿಗೆ ತನ್ನೊಂದಿಗಾಗಿದೆ ಅತಿಯಾದ ಸ್ನೇಹವಿರುವುದು ಎಂಬ ಭಾವನೆ ಉಂಟಾಗುತ್ತಿತ್ತು...... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಆ ಪುಣ್ಯ ವದನದಲ್ಲಿ ಕಾಣುತ್ತಿದ್ದ ಮಂದಹಾಸವೂ ಸದಾಸಮಯ ಪ್ರಕಾಶ ಬೀರುವಂತಿತ್ತು..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ನಯವಾದ ಹೃದಯವಂತಿಕೆ ಇರುವವರೂ ಯಾರಿಗೂ ವ್ಯವಹರಿಸಬಹುದಾದ ನಡವಳಿಕೆ ಇರುವವರೂ ಆಗಿದ್ದರು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಪೇಟೆಗೆ ಹೋದರೆ ಶಬ್ದ ಎತ್ತರಿಸಿ ಮಾತನಾಡುವ ನಡವಳಿಕೆಯವರಾಗಿರಲಿಲ್ಲ..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಯಾರನ್ನೂ ಕೂಡಾ ಅಪಕೀರ್ತಿಗೆ ಒಳಪಡಿಸುತ್ತಿರಲೀಲ್ಲ. ಆಕ್ಷೇಪಸುತ್ತಿರಲಿಲ್ಲ ಬೈಯುತ್ತಿರಲಿಲ್ಲ..... 🌺
🍂اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಪರಲೋಕದಲ್ಲಿ ಪ್ರತಿಫಲ ಲಭಿಸುವ ಕಾರ್ಯಗಳ ಕುರಿತು ನಿರರ್ಗಳವಾಗಿ ಮಾತನಾಡುತ್ತಿದ್ಧವರಾಗಿದ್ದರು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಅಪರಿಚಿತರ ತಪ್ಪುಗಳಿಗೂ ಅನಾಧರಗಳಗೂ ತಕ್ಷಣ ಕ್ಷಮೆ ನೀಡುತ್ತಿದ್ದರು..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಇತರರು ಮಾತನಾಡುವಾಗ ಮದ್ಯದಲ್ಲಿ ಪ್ರವೇಶಿಸಿ ಮಾತನಾಡುತ್ತಿರಲಿಲ್ಲ..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌹🌹🌹🌹🌹🌹🌹🌹🌹🌹🌹
ಜೀವನವನ್ನು ಪಾವನಗೊಳಿಸಿ.....
ಪುಣ್ಯ ಪ್ರವಾದಿಯವರ ಜೀವನ ನಡವಳಿಕೆಯನ್ನು ಅಳವಡಿಸುವುದರಿಂದ.
ಪುಣ್ಯ ಪ್ರವಾದಿಯವರ ಜನ್ಮದಿಂದ ಪುಣೀತವಾದ ಈ ಸುಂದರ ಸುಧಿನದಲ್ಲಿ ನವೊಂದು ಪ್ರತಿಜ್ಞೆ ಮಾಡುವ....
*ಇವುಗಳಿಂದ ಯಾವುದಾದರೂ ಮೂರು ಕಾರ್ಯಗಳನ್ನಾದರೂ ಇನ್ನು ಮುಂದೆ ನಮ್ಮ ಜೀವನದಲ್ಲಿ ಅಳವಡಿಸಲು ಸರ್ವ ಶಕ್ತನಾದ ಅಲ್ಲಾಹನು ಅನುಗ್ರಹಿಸಲಿ- ಆಮೀನ್*
🌻🌟🌟🌟☀☀☀✨✨
No comments:
Post a Comment