Wednesday, December 13, 2017

🔹🔹🔹🔹🔹🔹🔹🔹🔹🔹🔹
        *🕋ಪ್ರವಾದಿ ಸಂದೇಶ🕋*
🔹🔹🔹🔹🔹🔹🔹🔹🔹🔹🔹

*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*

ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
 ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ  ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
 ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢

*ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್*
☄☄☄☄☄☄☄☄☄☄

No comments:

Post a Comment