*📝 ಪ್ರವಾದಿ ಸಂದೇಶ 📡*
🔸🔸🔸🔸🔸🔸
*ನಮ್ಮ ಪುಣ್ಯ ಪ್ರವಾದಿಯವರ ಪವಿತ್ರವಾದ ಗುಣನಡತೆಗಳಲ್ಲಿ ಕೆಲವು....1⃣*
💢💢💢💢💢💢💢💢💢💢💢
🌺 ಆ ಜೀವನವೆಲ್ಲವೂ ಸಂಪೂರ್ಣವಾಗಿ ಸ್ನೇಹಮಯವಾಗಿತ್ತು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಮಕ್ಕಳೊಂದಿಗೆ ಕೂಡಾ ಅತಿಯಾದ ವಿನಯದೊಂದಿಗಾಗಿತ್ತು ಅವರು ವ್ಯವಹರಿಸಿಕೊಂಡಿದ್ದದ್ದು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಯಾವುದೇ ಸಂಧರ್ಭದಲ್ಲಿಯೂ ಮರ್ಯಾದೆಯಿಂದ ಕೂಡಿದ್ದಾಗಿತ್ತು ಅವರ ಜೀವನ ನಡವಳಿಕೆ.....🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಪರಸ್ಪರ ಬೇಟಿಯಾದರೆ ಮೊದಲು ಸಲಾಂ ಹೇಳುತ್ತಿದ್ದದ್ದು ಅವರಾಗಿದ್ದರು.... 🌺
🍂اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಹಸ್ತದಾನ ಮಾಡಿದರೆ ಮತ್ತೊಬ್ಬರು ಕೈಯನ್ನು ಹಿಂದಕ್ಕೆಳೆದ ನಂತರವಾಗಿತ್ತು ಅವರು ಕೈ ಬಿಡುತ್ತಿದ್ದದ್ದು....... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಹಿಂದೆ ಇರುವವರೊಂದಿಗೆ ಮಾತನಾಡುವುದಾದರೆ ಮುಖವನ್ನು ಮಾತ್ರವಲ್ಲ ಶರೀರವನ್ನೇ ಅವರ ಭಾಗಕ್ಕೆ ತಿರುಗಿಸುವವರಾಗಿದ್ದರು...... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಒಂದು ಸಭೆಗೆ ಪ್ರವೇಶಿಸಿದರೆ ಸಭೆಯಲ್ಲಿದ್ದವರು ಕುಳಿತ ನಂತರವೇ ಅವರು ಕುಳಿತುಕೊಳ್ಳುವವರಾಗಿದ್ದರು..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಯಾವುದೇ ಸಭೆಯಲ್ಲಿಯೂ ಕಾಲು ಚಾಚಿ ಕುಳಿತದ್ದಾಗಿ ಅವರನ್ನು ಕಂಡುಬರಲಿಲ್ಲ....🌺
🍂. اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಸ್ವಂತ ಅಗತ್ಯಕ್ಕಾಗಿ ಪೇಟೆಗೆ ಹೋಗಿ ಅಗತ್ಯವಸ್ತುಗಳನ್ನು ಖರೀದಿಸಿ ಸ್ವಂತ ಹೊತ್ತುಕೊಂಡು ಮನೆಗೆ ತರುತ್ತಿದ್ದರು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಬಡವರು, ಧನಿಕರು, ದಾಸ, ಒಡೆಯ ಮುಂತಾದ ಎಲ್ಲರ ಆಮಂತ್ರಣಗಳನ್ನು ಮಾನ್ಯತೆಯಿಂದ ಸ್ವೀಕರಿಸುತ್ತಿದ್ದರು..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಯಾವುದಾದರೂ ವಿಷಯವನ್ನು ಹೇಳಲು ಬರುವವರ ಅಹವಾಳನ್ನು ಸೌಮ್ಯತೆಯಿಂದ ಆಲಿಸುವವರಾಗಿದ್ದರು..... 🌺
🍂اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಸ್ವಂತ ವಸ್ತ್ರಗಳನ್ನು ಹೊಳಿಯುತ್ತಿಧ್ದರು, ಸ್ವಂತ ಚಪ್ಪಲಿ ಹೊಳಿಯುತ್ತಿದ್ದರು, ಮನೆಯನ್ನು ಗುಡಿಸುತ್ತಿದ್ಧರು, ಮನೆಯ ಕೆಲಸಗಳಲ್ಲಿ ಪತ್ನಿಯರಿಗೆ ಸಹಾಯ ಮಾಡುತ್ತಿದ್ದರು ಮದೀನಾದ ಸುಲ್ತಾನ್ (ಸ.ಅ)...... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ದಾಸರೊಂದಿಗೆ ಕುಳಿತು ಆಹಾರ ಸೇವಿಸುತ್ತಿದ್ದರು ಬಡವ ಬಲ್ಲಿದರಿಗೆ ಸಹಾಯ ಹಸ್ತ ನೀಡುತ್ತಿದ್ದರು..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಬಹಳ ಶಾಂತವಾಗಿ ನಡೆಯುವವರಾಗಿದ್ದರು ನಡೆಯುವಾಗ (ಕೆಳಗೆ) ಭೂಮಿಯನ್ನು ನೋಡಿ ನಡೆಯುತ್ತಿದ್ದರು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಎಲ್ಲಾ ಸಮಯದಲ್ಲಿಯೂ ಚಿಂತನಾಶೀಲರಾಗಿರುತ್ತಿದ್ದರು...... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಅನಗತ್ಯವಾಗಿ ಮಾತನಾಡುತ್ತಿರಲಿಲ್ಲ ಅಧಿಕ ಸಮಯವೂ ನಿಶ್ಶಬ್ದರಾಗಿ ಇರುತ್ತಿದ್ದರು.... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🌺 ಅತೀ ಸೂಕ್ಷ್ಮವಾದ ಅನುಗ್ರಹಗಳಿಗೆ ಕೂಡಾ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದರು ಯಾವುದನ್ನೂ ನಗಣ್ಯವಾಗಿ ಕಾಣುತ್ತಿರಲಿಲ್ಲ..... 🌺
🍂 اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْ
No comments:
Post a Comment