🌹ನನ್ನ ಪ್ರಸ್ಥಾನದೊಂದಿಗೆ ಇರುವ ನನ್ನ ಅವೇಶದ ಒಂದು ಸಾಸಿವೆ ಕಾಳಿನಷ್ಟು ಅಂಶವಾದರೂ ಬೇರೆ ಯಾವುದಾದರು ರಾಜಕೀಯ ಪಾರ್ಟಿಯೊಂದಿಗೋ ಅದರ ಪತಾಕೆಯಲ್ಲಿಯೋ ನನಗೆ ಆವೇಶ ತೋರುತ್ತಿದರೆ ನಾನು ಇಂದು ಯಾವುದಾದರೂ ರಾಜಕೀಯ ಪಕ್ಷದಲ್ಲಿ ಇರುತ್ತಿದ್ದೆ.
ಆದರೆ ಅಲ್ಲಾಹು ನನ್ನ ರಕ್ತದಲ್ಲಿ ರಾಜಕೀಯದ ಅಥವಾ ರಾಜಕೀಯ ಪಕ್ಷದ ಅವೇಶದದ ಒಂದೇ ಒಂದು ಬಿಂದು ರಕ್ತವೂ ಕೂಡ ಕೊಟ್ಟಿಲ್ಲ...
ಅದರೂ ನನಗೆ ಆವೇಶ ಕೊಟ್ಟ ಕೆಲವು ಪತಾಕೆಗಳಿವೆ....
🔰 ಹಸಿರು-ದವಳ-ನೀಲಿ ವರ್ಣಗಳ ಎಡೆಯಲಿ SSF ಎಂದು ಬರೆದ ಪತಾಕೆಯು,
🔰 ಹಬೀಬಿರ (ಸ್ವ )ರೌಲಾ ಶರೀಫಿನಿಂದ ಪ್ರಭೆ ಪಸರುವ ಅಹ್ಲುಸುನ್ನತ್ತಿನ ಪತಾಕೆಯು.
ನನ್ನ ಕೈಯಲ್ಲಿ ಎತ್ತಲು ಈ ಪತಾಕೆಗಳು ಮಾತ್ರ ಸಾಕು...
ಕಾರಣ ಇದಾಗಿದೆ ಸರಿ..
ಇಲ್ಲಿಯಾಗಿದೆ ಸರಿ..
ನನಗೆ ಇಹಪರ ಸಹಾಯಕ್ಕೆ ಈ ಪತಾಕೆಗೆ ಮಾತ್ರ ಸಾದ್ಯ.. ಖಂಡಿತ..!!!!
🔰ಅವೇಶದಿಂದ, ಆದರದಿಂದ... ಆದ್ದರಿಂದ್ದ,
ಹೆಚ್ಚಾಗಿ ಅಭಿಮಾನದಿಂದ....
🔰ನಾನು ಯಾವಾಗಲೂ ಎಲ್ಲಿಯೂ ಹೇಳುವೆನು ನಾನೊಬ್ಬ SSF ಗಾರನೆಂದು.
🔰ಅಲ್ ಹಮ್ದುಲಿಲ್ಲಾಹ್...
🔰ಅಷ್ಟ ದಿಕ್ಕು ನಡುಗಲಿ
ಜೋರಾಗಿ ನಾವು ಕರೆಯುವಾ....
🔰ಎಸ್ ಎಸ್ ಎಫ್
🔰ಎಸ್ ಎಸ್ ಎಫ್
🔰ಎಸ್ ಎಸ್ ಎಫ್ ಝಿಂದಾಬಾದ್.
✍ಗಫೂರ್ ಬಾಯಾರ್
No comments:
Post a Comment