ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Monday, September 25, 2017
*ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಮುಸ್ಲಿಂ ನೇತಾರರಾದ ಕೆಲವು ಪ್ರಮುಖ ಪಂಡಿತರುಗಳ ಹೆಸರು*
➖➖➖➖➖➖➖➖
ಭಾಗ 02
🔹🔹🔹🔹🔹🔹🔹🔹
41. ಹಝ್ರತ್ ಮೌಲಾನ ಅಬ್ದುಲ್ ಬಾರಿ.
42. ಖಾನ್ ಅಬ್ದುಲ್ ಗಫ್ಫಾರ್ ಖಾನ್.
43. ಮುಫ್ತಿ ಅತ್ವಿಖೂರ್ ರಹ್ಮಾನ್ ಉಸ್ಮಾನಿ.
44. Dr. ಸಯ್ಯಿದ್ ಮಹ್ಮೂದ್.
45. ಅಬ್ದುಲ್ ಸಮದ್ ಖಾನ್.
46. ರಾಫಿ ಅಹ್ಮದ್ ಖ್ವಿದ್ವಿವಿ.
47. ಯೂಸುಫ್ ಮೆಹ್ರ್ ಅಲಿ.
48. ಆಶ್ಫಾಖುಲ್ಲಾಹ್ ಖಾನ್.
49. ಬಾರಿಸ್ಟರ್ ಆಸೀಫ್ ಅಲಿ.
50. ಹಝ್ರತ್ತ್ ಮೌಲಾನ ಅತಾಉಲ್ಲಾಹ್ ಷಾ ಬುಖಾರಿ.
51. ಮೌಲಾನ ಖಲೀಲುಲ್ ರಹ್ಮಾನ್ ಲುದಿಯಾನವಿ.
52. ಅಬ್ದುಲ್ ಖಯ್ಯುಮ್ ಅನ್ಸಾರಿ.
53. ಮೌಲಾನ ಮುಹಮ್ಮದಲಿ ಜೌಹರ್.
54. ಮೌಲಾನ ಶೌಕತ್ತಲಿ ಜೌಹರ್.
☪ಪ್ರಸ್ತುತ ಮುಸ್ಲಿಂಗಳೆಲ್ಲರೂ ಪಾಂಡಿತ್ಯವುಳ್ಳವರೂ, ಉತ್ತರ ಭಾರತದಲ್ಲಿ ಗಾಂಧೀಜಿಯ ಮೊದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂಗಳೊಂದಿಗೂ,
ಅನ್ಯ ಧರ್ಮ ವಿಭಾಗದವರೊಂದಿಗೂ ಸಮರ ರಂಗಕ್ಕೆ ಧುಮುಕಲು ಆಹ್ವಾನ ಕೊಟ್ಟು, ಅವರೊಂದಿಗೆ ಸೇರಿ ಬ್ರಿಟಿಷ್ ಗಾರರೊಂದಿಗೆ ಹೋರಾಡಿ ವೀರ ಮರಣ ಹೊಂದಿದವರಾಗಿದ್ದಾರೆ.
ಅದೇ ಸಂದರ್ಭದಲ್ಲಿ ಇತ್ತ ಕೇರಳದಲ್ಲಿಯೂ ಮಂಬುರಮ್ ಸಯ್ಯಿದ್ ಅಲವಿ ತಂಙಳರವರ (ರ) ನೇತೃತ್ವದಲ್ಲಿ ಕುಂಞಾಲಿ ಮರಕಾರ್ (ರ)
(ಒಂದನೇಯವರು,
ಎರಡನೆಯವರು,
ಮೂರನೆಯವರು)
ಅಲಿ ಮುಸ್ಲಿಯಾರ್ (ರ)
ಅಬ್ದುಲ್ ಖಾದರ್ ಅತ್ತನ್ (ರ)
ಗುರುಕಲ್ ಚೆಮ್ಬಾನ್ ಪೊಕರ್ (ರ)
ಮೊದಲಾದ ಹಲವಾರು ಮುಸ್ಲಿಂಗಳು ಹಿಂದುಳಿದ ದಲಿತ ವಿಭಾಗದರೊಂದಿಗೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಬಲಿ ಅರ್ಪಿಸಿದವರಾಗಿದ್ದಾರೆ.
ಇಂದಿನ ಮುಸ್ಲಿಂಗಳ ಪೂರ್ವಿಕರು.
ಆದರೆ ಆ ಸ್ವಾತಂತ್ರ್ಯ ಸಮರ ನಡೆಯುವ ವೇಳೆಯಲ್ಲಿ ವಂಚನೆ ಮಾಡಿದವರು, ಚೀನ ಗೂಡತಂತ್ರರು ಎಂದು ಅರಿಯಲ್ಪಟವರು, ಹಾಗೂ ಆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು, ಇಂದು ಕಪಟ ದೇಶ ಪ್ರೇಮದ ನಾಟಕವಾಡುತ್ತಾ, ನಿರಪರಾಧಿಗಳಾದ ಮುಸ್ಲಿಮರನ್ನು, ಮುಸ್ಲಿಂ ಪಂಡಿತರನ್ನು ಭಯೋತ್ಪಾದಕರು, ಉಗ್ರವಾದಿಗಳೆಂದು ಮುದ್ರೆ ಒತ್ತಿ ಜೈಲುಗಳೊಳಗೆ ಹಾಕಲು ಪ್ರಯತ್ನಿಸುತ್ತಾರೆ.
ಪರಂಪರಾಗತ ಮುಸ್ಲಿಂ ವಿಶ್ವಾಸಗಳಿಂದ ಬೇರ್ಪಟ್ಟು ವರ್ತಮಾನ ಕಾಲದ ಮುಸ್ಲಿಂ ಸಮುದಾಯಗಳಲ್ಲಿ ಭಿನ್ನತೆ ಉಂಟಾಗಿ ಹಲವು ಪಂಗಡಗಳಾಗಿರುವುದು ಹಾಗೂ ಈ ಪರಸ್ಪರ ಭಿನ್ನತೆಗಳ ಕಾರಣ ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಸಮರದಲ್ಲಿ ಮುಸ್ಲಿಮರ ಕೊಡುಗೆ ಏನೆಂದು ಕೂಡ ತಿಳಿಯದೆ,
ಮೇಲೆ ಹೇಳಿದ ಮುಸ್ಲಿಂ ನೇತಾರರುಗಳ ಹೆಸರುಗಳು ಅನ್ಯವಾಗಿ ಹೋಗುತ್ತಿದೆ. ಅವರು ಕಲಿತುಕೊಂಡಿರುವ ಶಾಲೆ, ಪಾಠ ಪುಸ್ತಕಗಳಿಂದೆಲ್ಲಾ ಬಹುತ್ಯೇಕ ಹೆಸರುಗಳನ್ನು ಅಳಿಸಿ ಬಿಟ್ಟಿರುತ್ತಾರೆ. 70ನೇ ಸ್ವಾತಂತ್ರ್ಯ ಸಂಗ್ರಾಮ ಸಂಭ್ರಮದ ಈ ವೇಳೆಯಲ್ಲಿ ನಾವು ನಮ್ಮ ಮಕ್ಕಳಿಗೆ, ಭಾರತ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ ನಮ್ಮ ಪೂರ್ವಿಕರ ಜೀವನ ಚರಿತ್ರೆಯ ಕುರಿತುಳ್ಳ ಈ ಸಂದೇಶ ತಿಳಿಸಿಕೊಡಬೇಕಾಗಿದೆ.
ಅದು ಈ ಕಾಲದ ಬೇಡಿಕೆಯಾಗಿದೆ.
ಇನ್ಶಾ ಅಲ್ಲಾಹ್.
ಎಲ್ಲರಿಗೂ ಸ್ವಾತಂತ್ರ್ಯ ದಿನ ಶುಭಾಶಯಗಳು.
✍ _ಗಫೂರ್ ಬಾಯಾರ್_
🇮🇳🇮🇳🇮🇳🇮🇳🇮🇳🇮🇳🇮🇳🇮🇳
Labels:
ಭಾರತ
Subscribe to:
Post Comments (Atom)
No comments:
Post a Comment