ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, September 26, 2017
ಹಿಂದಿನಿಂದ ಪ್ರಾರಂಭಗೊಂಡ ಸುಳ್ಳು ಆರೋಪಗಳು ಇಂದಿಗೂ ಚಾಳ್ತಿಯಲ್ಲಿದೆ.... ಸಮಸ್ತ ಮುಶಾವರದಿಂದ ಹೊರನಡೆದಿರುವುದು ಹನ್ನೊಂದು ಪಂಡಿತರು
1- ಉಳ್ಳಾಲ ತಂಗಳ್
2- ಎಂ.ಎ. ಉಸ್ತಾದ್
3- ಎ.ಪಿ. ಉಸ್ತಾದ್
4- ಮಾನುಪ್ಪ ಉಸ್ತಾದ್
5- ಪಿ.ಎ. ಉಸ್ತಾದ್
6- ಚಿತ್ತಾರಿ ಉಸ್ತಾದ್
7- ಸಿ. ಅಬ್ದುಲ್ ರಹ್ಮಾನ್ ಉಸ್ತಾದ್
8- ಅಂಡೋಣ ಮುಹಿಯ್ಯದ್ದಿನ್ ಉಸ್ತಾದ್
9- ಇಂಬಿಚ್ಚಿ ಉಸ್ತಾದ್
10- ಸಿ.ಎಂ. ಅಬ್ದುಲ್ಲ ಉಸ್ತಾದ್ ( ಚೆಂಬರಿಕ ಖಾಝಿ)
11- ಅಂಡೋಣ ಅಬ್ದುಲ್ಲ ಉಸ್ತಾದ್
➖ಶಿರಿಯ ಆಲಿಕುಂಞ ಉಸ್ತಾದ್ ಹಾಗು,
➖ವೈಲತ್ತೂರ್ ಬಾವ ಉಸ್ತಾದ್
ಇವರಲ್ಲಿ ಸಿ,ಎಂ ಅಬ್ದುಲ್ಲ ಉಸ್ತಾದ್ ಹಾಗೂ ಅಂಡೋಣ ಅಬ್ದುಲ್ಲ ಉಸ್ತಾದರು ನಂತರ ಮೊದಲಿನ ಪಕ್ಷಕ್ಕೆ ಸೇರಿದವರು.
ಪಿ.ಎ. ಉಸ್ತಾದ್ ಮತ್ತು ಇಂಬಿಚ್ಚಿ ಉಸ್ತಾದರು ಮೊದಲಿಗೆ ನಿಷ್ಪಕ್ಷತೆ ಪಾಲಿಸಿದರು.
ಇಂಬಿಚ್ಚಿ ಉಸ್ತಾದ್ ನಂತರ ಮೊದಲಿನ ಸಮಸ್ತದಲ್ಲಿ ನಿರತರಾದರು.
ಪಿ.ಎ. ಉಸ್ತಾದರು ಎಪಿ ಉಸ್ತಾದರ ನಾಯಕತ್ವದ ಸಮಸ್ತಕ್ಕೆ ಸೇರಿದರು.
ಉಳ್ಳಾಲ ತಂಗಳರವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿದ ನಂತರವಾಗಿತ್ತು ಅಂದಿನ ವಿವಾದ ಮುಶಾವರ.
15 ವರ್ಷಗಳಲ್ಲಿ ನಡೆದ ಮುಶಾವರ ಸಭೆಗಳಲ್ಲಿ ಎರಡು ಅಥವಾ ಮೂರು ಸಭೆಗಳಲ್ಲಿ ಮಾತ್ರವೇ ಕಣ್ಣಿಯತ್ತ್ ಉಸ್ತಾದರವರು ಅಧ್ಯಕ್ಷತೆ ವಹಿಸಿರುವುದು.
ಉಳಿದ ಎಲ್ಲಾ ಸಭೆಗಳಲ್ಲಿಯೂ ಅಧ್ಯಕ್ಷರು ಉಳ್ಳಾಲ ತಂಗಳರಾಗಿದ್ದರು.!
ಹೀಗೆ ಒಬ್ಬರನ್ನು ಅದ್ಯಕ್ಷ ಸ್ಥಾನದಿಂದ ಬದಲಾಯಿಸಿರುವುದು ಇಷ್ಟವಾಗದೆ, ಸಭೆ ಆರಂಭಿಸಿದ ಕೂಡಲೇ ಹೊರ ನಡೆದವರಾಗಿದ್ದಾರೆ ಶಿರಿಯ ಆಲಿಕುಂಞ ಉಸ್ತಾದರವರು.
ಇವರು ನಂತರ ರೂಪೀಕರಿಸಿದ ಎಪಿ ಉಸ್ತಾದರ ನಾಯಕತ್ವ ಸಮಸ್ತಕ್ಕೆ ಸೇರಿದರು.
ವೈಲತ್ತೂರ್ ಬಾವ ಉಸ್ತಾದವರು ಅಂದು ಸಭೆಯಲ್ಲಿ ಹಾಜರಾಗಿರಲಿಲ್ಲ,
ಅವರು ಕೂಡ ನಮ್ಮ ಜೊತೆ ಸೇರಿದರು.
16-1-1989 ರಂದು ನಡೆದಂತಹ ಮುಶಾವರ ಸಭೆಯಲ್ಲಿ ನಡೆದ ಚರ್ಚೆಯ ವೈಮನಸ್ಸಿನಿಂದ ಈ ಮೇಲೆ ತಿಳಸಿದಂತಹ 11 ಪಂಡಿತರು ಮುಶಾವರದಿಂದ ಹೊರ ನಡೆದಿರುವುದು.
👉ನಂತರ 18-02-1989 ರಂದು (ಅಂದರೆ ಸರಿಯಾಗಿ 32 ದಿನದ ನಂತರ) ನಡೆದ ಅವಿವಕ್ತ ಸಮಸ್ತ ಸಭೆ ಸೇರಿ ಹೊರ ನಡೆದವರಲ್ಲಿ 6 ಜನರನ್ನು ಸಮಸ್ತವು ವಜಾ ಮಾಡಿತು ಎಂದು ಘೋಷಿಸಿ ಸಮಸ್ತದ ಪತ್ರಿಕೆಯಲ್ಲಿ ವಾರ್ತೆ ನೀಡಿದರು.
➖ ಒಂದು ತಿಂಗಳ ಮೊದಲು ಸ್ವತಃ ಹೊರಹೋದವರನ್ನು ಒಂದು ತಿಂಗಳ ನಂತರ ವಜಾ ಮಾಡಿದ ವಿಶ್ವದ ಪ್ರಥಮ ಸಂಘಟನೆ!!
ಈ ಆರು ಪಂಡಿತರು ಎರುಣಾಕುಳಂ ಸಮ್ಮೇಳನದಲ್ಲಿ ಬಾಗವಹಿಸಿದಕ್ಕಾಗಿ ಅವರನ್ನು ಮುಶಾವರದಿಂದ ವಜಾ ಮಾಡಿದ್ದಾಗಿ ಹೇಳಿಕೆ ನೀಡಿರುವುದು ಸತ್ಯಕ್ಕೆ ವಿರುದ್ದವಾಗಿದೆ,
ಕಾರಣ, ಆ ಸಮ್ಮೇಳನದ ಪ್ರಮುಖರಾಗಿ ಇದ್ದಂತಹ ಸಿ. ಅಬ್ದುಲ್ ರಹ್ಮಾನ್ ಉಸ್ತಾದರನ್ನು ಅವರು ವಜಾ ಮಾಡಲಿಲ್ಲ!.
ವಿವಾದ ಮುಶಾವರದಲ್ಲಿ ಎಷ್ಟು ಸದಸ್ಯರು ಬಾಗವಹಿಸಿದರು ಎಂದು ಸಂಕ್ಷಿಪ್ತವಾಗಿ ವ್ಯಕ್ತವಲ್ಲ.
ಆದರೆ, ಮುಶಾವರ ಸದಸ್ಯರಲ್ಲದವರನ್ನು ವಜಾ ಮಾಡಲು ಸೇರಿದ ಸಭೆಯಲ್ಲಿ 3 ಸದಸ್ಯರನ್ನು, ಹಾಗೂ
23-07-1992 ರಂದು ಸೇರಿದ ಸಭೆಯಲ್ಲಿ 22 ಸದಸ್ಯರನ್ನು ಅವರ ಚೇಳಾರಿ ಮುಶಾವರಕ್ಕೆ ಸೇರಿಸಿದಾಗಿ ಅವರ ರೇಖೆಯಲ್ಲಿ ಕಾಣುತ್ತದೆ.
ಇದರ ಅರ್ಥ, ವಿವಾದ ಮುಶಾವರ ನಡೆಯುವಾಗ ಗರಿಷ್ಟ 25 ಸದಸ್ಯರು ಮಾತ್ರವೇ ಮುಶಾವರದಲ್ಲಿ ಇದ್ದುದೆಂದು ವ್ಯಕ್ತವಾಗುತ್ತದೆ.
ಇವರಲ್ಲಿ ಎಷ್ಟು ಸದಸ್ಯರು ಸಭೆಯಲ್ಲಿ ಬಾಗವಹಿದ್ದಾರೆಂದು ವ್ಯಕ್ತವಲ್ಲ....
ಅಂದಿನಿಂದ ಆರಂಭಗೊಂಡ ಸುಳ್ಳು ಆರೋಪಗಳು ಇಂದಿಗೂ ಚೇಳಾರಿ ಸಮಸ್ತದಲ್ಲಿ ಚಾಳ್ತಿಯಲ್ಲಿದೆ...
✍ ಜಿಬಿ
Labels:
ಉತ್ತರಗಳು
Subscribe to:
Post Comments (Atom)
No comments:
Post a Comment