ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, September 26, 2017
🍀ಸುಲ್ತಾನುಲ್ ಉಲಮಾ🍀 💐💐💐💐💐💐💐💐💐
☘ನಮ್ಮ ಸುಲ್ತಾನುಲ್ ಉಲಮಾರಿಗೆ 7⃣8⃣⃣ವಯಸ್ಸಾಯಿತ್ತು.☄ ☄[22.03.2017ಕ್ಕೆ.]
☄ಜನನ: 22.03.1939.
☄ತನ್ನ ಜೀವನದ ಪ್ರತಿಯೊಂದು ದಿವಸವು
ದೀನಿಗೂ,☄ ಸಮುದಾಯಕ್ಕೂ ಬೇಕಾಗಿ ರಾತ್ರಿ ಹಗಲೆನ್ನದೆ ದೀನಿ ದಅ್'ವತ್ತ್ ಮಾಡುತ್ತಿರುವ ಕ್ರಾಂತಿ ಪುರುಷ.☄ ಸಾವಿರಾರು ಯತೀಂ ಮಕ್ಕಳ ಸಂರಕ್ಷಣೆ ಮೂಲಕ ಅವರ ಮಾತಾ ಪಿತರ ಸ್ಥಾನದಲ್ಲಿ ನಿಂತು ಸಂರಕ್ಷಕರಾದರು.☄ ಆನಾಥ ನಿರ್ಗತಿಕರ ಸಂರಕ್ಷಿಸುವ,☄ ಅವರ ಆಶಾ ಕೇಂದ್ರವಾಗಿ,☄ ತನ್ನ ಜೀವನ ತ್ಯಾಗ ಮಾಡಿದ ಆ ಮಹಾ ಮನುಷಿ.....☄ ಸುಲ್ತಾನುಲ್ ಉಲಮಾ.☄
☄ಅರಬಿಗಳ ಎಡೆಯಲ್ಲಿ ಶೈಖ್ ಅಬೂಬಕ್ಕರ್ ಆಗಿಯೂ,☄
ಶಿಷ್ಯರುಗಳ ಎಡೆಯಲ್ಲಿ ಶೈಖುನಾ ಆಗಿಯೂ,☄ ಲಕ್ಷಾಂತರ ಅನುಯಾಯಿಗಳಿಗೆ ಕರುಳಿನ ಬಳ್ಳಿಯಾಗಿಯೂ,☄ ಜೀವನದ ಮಿಡಿತವಾದ ಉಸ್ತಾದರು.☄
☄ಸಯ್ಯದ್ ಅಬ್ಬಾಸ್ ಅಲವಿ ಮಾಲಿಕಿ ಮಕ್ಕ (ರ) ☄ಖಮರುಲ್ ಉಲಮಾ☄ ಎಂದೂ,☄
ಶೈಖ್ ಸ್ವಬಾಯಿ ರಿಫಾಯಿ ತಂಙಲ್ ಬಗ್ದಾದ್ ☄ಸುಲ್ತಾನುಲ್ ಉಲಮಾ☄ ಎಂದು ಹೆಸರಿಟ್ಟು,☄
ಉಸ್ತಾದರನ್ನು ಸುನ್ನಿ ಮಕ್ಕಳ ಮನದಲ್ಲಿ ಹಾಳವಾಗಿ ಬೇರೂರಿ ನಿಲ್ಲುವಂತೆ ಮಾಡಿದರು.☄
☄ಮುತ್ತು.... ☄ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್☄ ತಂಙಲವರ ಪವಿತ್ರವಾದ ಪುಣ್ಯ ತಿರುಕೇಶವನ್ನು ಸಂರಕ್ಷಿಸುವವರು.☄
☄ಅಲ್ಲಾಹನೇ.... ☄ನಮ್ಮ ಮಾಣಿಕ್ಯ ಮುತ್ತಾದ ☄ಎಪಿ ಉಸ್ತಾದರಿಗೆ ನೀನು ಆಫಿಯತ್ತುಲ್ಲ ದೀರ್ಘಾಯುಸ್ಸು ನೀಡು....☄ ಅಮೀನ್☄
☄ಹಲವು ಕಾಲ ನಮಗೆ ಆ ಮುಗುಳ್ನಗೆಯ ಸುಂದರ ವದನ ಕಾಣಲು ನೀನು ನಮಗೆ ತೌಫೀಕ್ ನೀಡು ಅಲ್ಲಾಹ್ ....☄
ಅಮೀನ್.☄
✍ಗಫೂರ್ ಬಾಯಾರ್
🌷🌷🌷🌷🌷🌷🌷🌷
Labels:
ನಮ್ಮ ನಾಯಕರು
Subscribe to:
Post Comments (Atom)
No comments:
Post a Comment