Wednesday, November 8, 2017

_*ಭಾಗ--2*_

*ಉಮ್ಮಿಯ್ಯ್ ಗೆ ಅರ್ಥ ನೀಡಿದ ಅನ್ಪಡ್ ಮೌಲವಿ!!*
_*ಪೈಗಂಬರರು ಅನಕ್ಷರಸ್ತರೇ?*_
*•••••••••••••••••••••••••••••••••••••••••••*
📝ಮುನೀರ್ ಸಖಾಫಿ,ಸಾಲೆತ್ತೂರು


ತಸ್ಲೀಮ್ ಮೌಲವಿ (ಇವನನ್ನು ಮೌಲವಿ ಎಂದು  ಹೇಳುವುದು ಮೌಲವಿಗಳಿಗೇ ನಾಚಿಕೆಗೇಡು.ತಿಳಿಯಲು ಬೇಕಾಗಿ ನಾನು ಹಾಗೆ ಹೇಳಿದೆ.) ಜಹಾಲತ್  ಹೇಳಿದ್ದಕ್ಕಾಗಿ *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನಕ್ಷರಸ್ಥರೇ ?* ಎಂಬ ಶಿರ್ಷಿಕೆಯಲ್ಲಿ ಒಂದನೇ ಭಾಗದಲ್ಲಿ ಪುರಾವೆಗಳ ಬೆಳಕಿನಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು ಬರಹ ತಿಳಿದವರೆಂದು ಬರೆದಿದ್ದೆ.ಅದರ *ಬಾಕಿ ಬಾಗ ಇಲ್ಲಿ ನೀಡುತ್ತಿದ್ದೇನೆ.*


*ಹದೀಸುಗಳಲ್ಲಿ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಹುದೈಬಿಯ್ಯ ಒಪ್ಪಂದ ಎಲ್ಲರಿಗೂ ಗೊತ್ತಿದೆ.ಇಮಾಮ್ ಬುಖಾರಿ ,ಮುಸ್ಲಿಂ ಹಾಗೂ ಇನ್ನಿತರ ಮುಹದ್ದಿಸ್ ಗಳು ವರದಿ ಮಾಡಿದ ಹದೀಸಿನಲ್ಲಿ ಅದು ಕಾಣಬಹುದಾಗಿದೆ.
ಒಪ್ಪಂದದ ವೇಳೆ
 "هذا ما قاضي عليه محمد رسول الله"
("ಇದು ಅಲ್ಲಾಹನ ಪ್ರವಾದಿ ಮುಹಮದ್ﷺ ನಡೆಸಿದ ಒಪ್ಪಂದವಾಗಿದೆ" ) ಎಂಬ ಭಾಗ ಅವರು ಬರೆದಾಗ ನಾವು ಅದು ಅಂಗೀಕರಿಸಲಾರೆವು.ತಾವು ಅಲ್ಲಾಹನು ರಸೂಲ್ ಆಗಿದ್ದೀರಿ ಎಂದು ನಾವು ತಿಳಿದಿರುತ್ತಿದ್ದರೆ ನಾವು ನಿಮ್ಮನ್ನು ತಡೆಯುತ್ತಿರಲಿಲ್ಲ ಎಂದು ಅವರು (ಖುರೈಶಿಗಳು)ಹೇಳಿದರು.ತಾವು ಅಬ್ದುಲ್ಲರ ಮಗ ಮುಹಮ್ಮದ್.ಆದುದರಿಂದ ಅದನ್ನು ಬರೆಯಿರಿ ಎಂದು ಅವರು ಒತ್ತಾಯಿಸಿದರು.ನಂತರ ಪ್ರವಾದೀ ﷺ ಅಲಿಯ್ಯ್ (ರ)ರೊಂದಿಗೆ "ರಸೂಲುಲ್ಲಾಹ್" ಎಂಬ ಪದವನ್ನು ಉಜ್ಜುವಂತೆ ಹೇಳಿದರು.
ಅಲ್ಲಾಹನಾಣೆ !ತಮ್ಮನ್ನು ನಾನು ಉಜ್ಜಲಾರೆ ಎಂದು ಅಲಿಯ್ಯ್ (ರ)ಹೇಳಿದಾಗ ಪ್ರವಾದೀ ﷺ ರು ಆ ಪತ್ರ ತೆಗೆದು ಹೀಗೆ ಬರೆದರು.
 "هذا ما قاضى عليه محمد بن عبد الله"
"ಇದು ಅಬ್ದುಲ್ಲರ ಮಗನಾದ ಮುಹಮ್ಮದ್"
(ಬುಖಾರೀ 2552,ಮುಸ್ಲಿಂ 4731)

ಈ ಹದೀಸ್ ನ ವ್ಯಾಖ್ಯಾನದಲ್ಲಿ ಹಲವಾರು ಇಮಾಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಇದನ್ನು ಬರೆದರು ಎಂದು ಸ್ಪಷ್ಟಪಡಿಸಿದ್ದಾರೆ.
(ಫತ್'ಹುಲ್ ಬಾರಿ12/66).
ಶರಹ್ ಮುಸ್ಲಿಂ 7/240).

ಇಷ್ಟೆಲ್ಲಾ ಪುರಾವೆಗಳಿರುವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಓದು -ಬರಹ ಗೊತ್ತಿರಲಿಲ್ಲವೆಂದು ಒಮ್ಮೆಯೂ ಒಬ್ಬ ಮುಸ್ಲಿಮ್ ಹೇಳಲಾರ.
*ಉಮ್ಮಿಯ್ಯ್  ಆದರೂ ಪ್ರವಾದೀ ﷺ ರನ್ನು ಅನ್ಪಡ್ ಎಂದು ಹೇಳಬಹುದೇ?*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು-ಬರಹ ಕಲಿಯದಿದ್ದರೂ ಓದುವವರು ಹಾಗೂ ಬರೆಯುವವರು ಆಗಿದ್ದರು.ಉಮ್ಮಿಯ್ಯ್ ಎಂಬುವುದರ ತಾತ್ಪರ್ಯ ಕೂಡಾ ಇದುವೇ ಆಗಿದೆ
ಎಂದು ಆಧಾರಗಳ ಮೂಲಕ ಮೇಲೆ ವಿವರಿಸಲಾಗಿದೆ.

ಇನ್ನು ಅವರು ಅನಕ್ಷರಸ್ತರು ಆಗಿದ್ದರೆಂದು  ಸಮ್ಮತಿಸಿದರೂ ಕೂಡಾ *ಅನ್ಪಡ್*  ಎಂದು
 ಹೇಳುವುದು ಪ್ರವಾದಿ ವರ್ಯರನ್ನು ಅಪಮಾನಿಸುವ ಪದವಾಗಿದ್ದು ,
ಕಾರಣ ಈಗಿನ ಕಾಲದಲ್ಲಿ *ಅನ್ಪಡ್* ಎಂಬುವುದು ವ್ಯಕ್ತಿಗಳನ್ನು ಅಪಮಾನಿಸಲು ಉಪಯೋಗಿಸಲಾಗುತ್ತಿದೆ.ಅದೇ ಪದವನ್ನು ಪ್ರವಾದಿ ವರ್ಯರಿಗೆ ಉಪಯೋಗಿಸುವುದು ಅಗೌರವವಾಗಿದೆ.
ವಹ್ಹಾಬಿಗಳಿಗೆ ಯಾವ ಗೌರವ ?!!
ಗೌರವವಿರುವವರು ವಹ್ಹಾಬಿಯಾಗುವರೇ?!

ವಹ್ಹಾಬಿಗಳು ಪ್ರವಾದಿﷺ ಸಹಿತ ಎಲ್ಲಾ ಅಂಬಿಯಾ ಔಲಿಯಾಗಳನ್ನು ನಿಂದಿಸುವವರೆಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನಾವು ಯಾವ ರೀತಿಯಲ್ಲಿ ಗೌರವ ಕೊಡಬೇಕೆಂದೂ ಯಾವ ರೀತಿಯಲ್ಲಿ ಅವರನ್ನು ಹೇಳಕೂಡದೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಅದರ ಕೆಲವೊಂದು ಭಾಗಗಳನ್ನು ನೋಡಿರಿ,
وكذا تجب توقيره وتعظيمه في الظاهر والباطن وجميع الاحوال......
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲಾ ವಿಷಯದಲ್ಲೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗೌರವಿಸುವುದು ಕಡ್ಡಾಯವಾಗಿದೆ.

واعلم انه ينبغي هذه المراعاة ايضا بعد وفاته ﷺ في مسجده لا سيما عند مشهده المقدس وكذا عند قراءة حديثه وكذا عند سماع القران.........
ಈ ಗೌರವವು ಅವರ ವಫಾತ್ ನ ನಂತರವೂ ಪಾಲಿಸಬೇಕು. ಅವರ ಮಸೀದಿಯಲ್ಲಿ,ಅವರ ಖಬರ್ ಶರೀಫಿನ ಬಳಿ,ಅವರ ಹದೀಸ್,ಖುರ್'ಆನ್  ಪಾರಾಯಣ ವೇಳೆಯಲ್ಲಿ

وعادة الصحابة رضي الله عنهم في تعظيمه ﷺ وتوقيره واجلاله غني عن البيان اصحابه حوله كانما علي رووسهم الطير...........
ಸ್ವಹಾಬಿಗಳು ಅವರ ಬಳಿ ತೋರಿಸುತ್ತಿದ್ದ ಗೌರವವನ್ನು ವಿವರಿಸಲಸಾಧ್ಯವಾಗಿದೆ.

واعلم ان حرمة النبي ﷺ بعد موته وتوقيره وتعظيمه بعد وفاته لازم علي كل مسلم ،كما كان حال حياته،لانه الآن حي يرزق في علو درجته.............
ಪ್ರವಾದೀﷺ   ರೊಂದಿಗಿರಬೇಕಾದ ಗೌರವ ಜೀವಿನ ಕಾಲದಲ್ಲಿದ್ದಂತೆ  ವಫಾತ್ ನ ನಂತರವೂ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯವಾಗಿದ್ದು,ಈಗಲೂ ಅವರು ಹಯಾತ್ ನಲ್ಲೇ ಇದ್ದಾರೆ.

ومن توقيره ﷺ توقير اله وذرياته وازواجه واصحابه ومعرفة حقوقهم ،وحسن الثناء عليهم ..............
ಪ್ರವಾದೀ ಕುಟುಂಬವನ್ನು,ಅವರ ಸಂತಾನವನ್ನು,ಅವರ ಪತ್ನಿಯರನ್ನು,ಅವರ ಸ್ವಹಾಬಿಗಳನ್ನು ಗೌರವಿಸುವುದು ,ಅವರೊಂದಿಗಿರುವ ಭಾಧ್ಯತೆಗಳನ್ನು ತಿಳಿಯುವುದು ಅವರ ಗುಣಗಳನ್ನು ಹೇಳುವುದು ಗೌರವದ ಭಾಗವಾಗಿದೆ.

ومن اعظامه واكرامه اعظام جميع اسبابه واكرام مشاهده وامكنته من مكة كبيت خديجة مهبط الوحي ،ودار الاقم ،وغار حراء،وثور،ومولده ومن المدينة كمسجده وبيوته ومواطنه ومعاهده................

ಮಕ್ಕಾದಲ್ಲಿ ಅವರು ಜನಿಸಿದ ಸ್ಥಳ,ವಹ್ಯ್ ಲಭಿಸುತ್ತಿದ್ದ ಖದೀಜಾ ಬೀವಿಯ ಮನೆ ,ದಾರುಲ್ ಅರ್ಖಮ್,ಹಿರಾ ಗುಹೆ,ಸೌರ್ ಗುಹೆ ಮದೀನದಲ್ಲಿ ಅವರ ಮಸ್ಜಿದ್,ಅವರ ಮನೆ ,ಮುಂತಾದವುಗಳನ್ನು ಗೌರವಿಸಬೇಕು.

وافتي مالك فيمن قال :"تربة المدينة ردية" بضرب ثلاثين درة وامر بحبسه...........
ಮದೀನದ ಮಣ್ಣು ಕೆಟ್ಟ ಮಣ್ಣೆಂದು ಹೇಳಿದವನಿಗೆ ಚಾಟಿಯಿಂದ  30 ಏಟು ಕೊಟ್ಟು ಬಂದಿಸುವಂತೆ ಇಮಾಮ್ ಮಾಲಿಕ್(ರ)ಫತ್ವ ನೀಡಿದರು.

ومنها زيارة قبره  ﷺ فانها سنة من سنن المسلمين المجمع عليها.......
ಅವರ ಖಬ್ರ್ ಝಿಯಾರತ್ ಪುಣ್ಯ  ಕರ್ಮವೆಂದು ಎಲ್ಲಾ ಇಮಾಮರು ಒಮ್ಮತವಾಗಿದ್ದಾರೆ.

              *الفصل الثاني*
حرم الله تعالي اذاه في كتابه واجمعت الامة علي قتل منقصه بنوع من تحقيره خلاف ما يجب من توقيره...............

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತೊಂದರೆಯುಂಟಾಗುವ ಕಾರ್ಯ ನಿಷಿದ್ಧವೆಂದು ಖುರ್'ಆನ್  ಹೇಳಿದೆ.ಅವರ ಗೌರವಕ್ಕೆ ಧಕ್ಕೆಯುಂಟಾಗುವ ಯಾವುದೇ ಒಂದು ಕಾರ್ಯವನ್ನು ಒಬ್ಬ  ನಿರ್ವಹಿಸಿದರೆ ಆತನನ್ನು ಕೊಲ್ಲಬೇಕೆಂದು(ಮುಸ್ಲಿಂ ರಾಷ್ಟ್ರಗಳಲ್ಲಿ ಎಂದು ತಿಳಿದು ಕೊಳ್ಳಬೇಕು.ಲೇ:)ಇಜ್ಮಾ ಇದೆ.

ففي قاضيخان :لو عاب الرجل النبي في شيء كان كافرا ولذا قال بعض العلماء :لو قال لشعر النبي ﷺ شعير فقد كفر............
ಯಾವುದೇ ರೀತಿಯಲ್ಲಿ ಪ್ರವಾದಿﷺ  ರಿಗೆ ಕೊರತೆಯಿದೆ ಎಂದು ಯಾರಾದರೂ ಹೇಳಿದಲ್ಲಿ ಆತ ಕಾಫಿರ್ ಆಗುವನು.ಆದುದರಿಂದಲೇ ಪ್ರವಾದೀ ﷺರ ರೋಮದ ಬಗ್ಗೆ ಪುಟ್ಟ ರೋಮವೆಂದು ಹೇಳಿದರೆ  ಆತ ಕಾಫಿರ್ ಆಗುವನು.

قال الله تعالي :وَالَّذِينَ يُؤْذُونَ رَسُولَ اللَّهِ لَهُمْ عَذَابٌ أَلِيمٌ(توبة 61)
وقال : إِنَّ الَّذِينَ يُؤْذُونَ اللَّهَ وَرَسُولَهُ لَعَنَهُمُ اللَّهُ فِي الدُّنْيَا وَالْآخِرَةِ وَأَعَدَّ لَهُمْ عَذَابًا مُّهِينًا (الاحزاب 57)
اي بنوع من من الاذي لا في حياته ولا بعد مماته..........
ಖಂಡಿತವಾಗಿಯೂ ಪ್ರವಾದೀﷺ  ರಿಗೆ ತೊಂದರೆ ಕೊಡುವವರಿಗೆ ಕಠಿಣ ಶಿಕ್ಷೆಯಿದೆ (ತೌಬ:61)
ಅಲ್ಲಾಹನಿಗೆ ಮತ್ತು ಅವನ ಪ್ರವಾದಿಗೆ ತೊಂದರೆ ಕೊಡುವವರಿಗೆ ಇಹ - ಪರದಲ್ಲಿ ಅಲ್ಲಾಹನ ಶಾಪವಿದೆ.
ಪರಲೋಕದಲ್ಲಿ ಕಠಿಣವಾದ ಶಿಕ್ಷೆಯಿದೆ.
(ಅಲ್ ಅಹ್'ಝಾಬ್ 57)
ಅದು ಯಾವ ರೀತಿಯಲ್ಲಾದರೂ ಸರಿ.ಜೀವಿತಾವಧಿಯಲ್ಲೂ ವಫಾತ್ ನ ಬಳಿಕವೂ ಇದು ಸಮಾನವಾಗಿದೆ.

ويجب ان تعلم ان جميع من سب النبي ﷺ او عابه وهو اعم من السب ،فان من قال "فلان اعلم منه"فقد عابه ونقصه ولم يسبه او الحق به نقصا في نفسه مما يتعلق بخلقه وخلقته او نسبه كأن يفضل احدا علي قومه واصوله او دينه بقصوره فيما يجب منه او خصلته من خصاله الي صفة من صفاته كشجاعته وكرمه،او قال في حقه ما لايليق به تعريضا،او شبهه بشيء علي طريق السب ، او الازاء عليه اي التنقيص له،وان لم يكن قصد السب او التقصير لشأنه اي تحقيره كتصغير اسمه او صفة من صفاته او الغض منه بمعني اقل التنقيص *فهو كافر مرتد*.ومستوجب القتل باجماع الامة كما نص عليه غير واحد من الائمة..........

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಸಭ್ಯ ಹೇಳಿದರೆ ,ಅಥವಾ ಅವರ ಕೊರತೆ ಹೇಳಿದರೆ, ಉದಾಹರಣೆಗೆ ಒಬ್ಬನ ಬಗ್ಗೆ   "ಅವನು ಪ್ರವಾದೀ ﷺ ರಿಗಿಂತ ಹೆಚ್ಚು ಜ್ಞಾನವಿರುವವ" ಎಂದು ಹೇಳಿದರೆ (ತಸ್ಲೀಂ ಎಂಬ ಜೀವಿ ಹಾಗೆ ಹೇಳಿದ್ದಾನೆ:ಲೇ) ಅವನು ಪ್ರವಾದೀ  ﷺ ರನ್ನು ಹಿಯಾಳಿಸಿದವನಾಗಿದ್ದಾನೆ.
ಅದೇ ರೀತಿ ಪ್ರವಾದೀ  ﷺ ರ ಸ್ಥಾನಕ್ಕೆ ಧಕ್ಕೆಯುಂಟಾಗುವ ರೀತಿಯಲ್ಲಿ ಅವರ ಸ್ವಭಾವ ಗುಣಗಳಿಗೆ  ಹೊಂದಿಕೆಯಾಗದಂತಹ ಮಾತುಗಳನ್ನಾಡಿದರೆ,ಅವರನ್ನು ಬೊಟ್ಟು ಮಾಡಿ ಅವರಿಗೆ ನುಕ್'ಸಾನಿಯ್ಯತ್ ಉಂಟಾಗುವಂತೆ ಮಾಡುವುದು ಉದಾಹರಣೆಗೆ ಅವರ ಹೆಸರನ್ನು ನಿಂದಿಸುವುದು ಮುಂತಾದ ಕೆಲಸಗಳನ್ನು ಮಾಡಿದಲ್ಲಿ ಇಸ್ಲಾಮಿನಿಂದ ಹೊರ ಹೋಗುತ್ತದೆ.ಅವನು ಮುರ್'ತದ್ದ್ ಆಗುವನು.ಅವನನ್ನು ಕೊಲ್ಲುವುದು ಕಡ್ಡಾಯವಾಗಿದೆ ಎಂದು ಉಮ್ಮತ್ ನ ಇಜ್ಮಾ ಇದೆ.

وكذلك من لعنه او دعا عليه او تمني مضرة له او نسب اليه ما لايليق بمنصبه علي طريق الذم او عبث اي لعب ومزح في جهته العزيزة بسخف من الكلام وهجر ومنكر من القول وزور او غيره بشيء مما جري من البلاء ،والمحنة عليه كالفقر والكسر او غمصه..................
ಅಲ್ಲಾಹನು ಪರೀಕ್ಷಿಸಿದ ಒಂದು ಕಾರ್ಯದಲ್ಲಿ ಅವರನ್ನು ಕೀಳುಮಟ್ಟಕ್ಕಾಗುವಂತೆ ಪರಿಚಯಿಸುವುದು ,ಉದಾಹರಣೆಗೆ ಅವರನ್ನು ಬಡವರೆಂದು ಹೇಳುವುದು ಅವರಿಗೆ ಶಾಪ ಹಾಕುವುದು ಮುಂತಾದ ಕಾರ್ಯಗಳನ್ನು ಮಾಡಿದಲ್ಲಿ ಅವನು ಕಾಫಿರ್ ಆಗುವನು.

وافتي ابو الحسن القابسي :فيمن قال في النبي ﷺ الجمال يتيم ابي طالب لظهور استهانته بذلك............
"ಅಬೂತ್ವಾಲಿಬ್ ನ ಯತೀಂ" ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಗ್ಗೆ ಹೇಳಿದವನು ಕಾಫಿರ್ ಎಂದು ಅಬುಲ್ ಹಸನ್ ಅಲ್ ಕಾಬಿಸಿ(ರ) ಫತ್ವ ನೀಡಿದ್ದಾರೆ.ಕಾರಣ ಅದು ಅವರನ್ನು ನಿಂದಿಸುವ ಮಾತಾಗಿದೆ.
(ಯತೀಂ ಆಗಿದ್ದರೂ ಹಾಗೇ ಹೇಳಬಾರದು:ಲೇ).

وقال احمد بن ابي سليمان صاحب سحنون :من قال ان النبي  ﷺ اسود يقتل.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಪ್ಪಾಗಿದ್ದರೆಂದು ಹೇಳಿದರೆ ಅವನನ್ನು ಕೊಲ್ಲಲ್ಪಡಬೇಕು.

وافتي فقهاء الاندلس بقتل ابن حاتم المتفقهة  الطليطي لما شهد عليه من استخفافه بحق النبي
ﷺ وتسميته اياه اثناء مناظرته باليتيم...........
ಅಬೂಹಾತಿಮ್ ಎಂಬವರು ಸಂವಾದ ನಡೆಸುತ್ತಿದ್ದ ವೇಳೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು "ಯತೀಂ" ಎಂಬ ಪ್ರಯೋಗದಿಂದ ಹೇಳಿದಾಗ ಅವರನ್ನು ಕೊಲ್ಲಬೇಕೆಂದು ಉಲಮಾ ಅಭಿಪ್ರಾಯ ಪಟ್ಟಿದ್ದರು.

قال القاضي :وكذلك اقول حكم من غمصه اي عابه او عيره برعايته الغنم او السهو ،والنسيان او السحر او ما اصابه من جرح او هزيمة لبعض جيوشه.........
ಅದೇ ರೀತಿ ಪ್ರವಾದಿಯವರು ಆಡು ಮೇಯಿಸುವವರಾಗಿದ್ದರು ,ನೆನಪಿಲ್ಲದವರಾಗಿದ್ದರು,ಸಿಹ್ರ್ ಬಾಧಿಸಿದವರಾಗಿದ್ದರು, ಗಾಯ ಹೊಂದಿದವರಾಗಿದ್ದರು,ಯುದ್ದದಲ್ಲಿ ಓಡಿದ್ದರು ಎಂದು ಹೇಳಿದರೂ ಕಾಫಿರ್ ಆಗುವರು.
(ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಡು ಮೇಯಿಸಿದ್ದರೂ ಆ ಹೆಸರಿನಿಂದ ಕರೆಯಬಾರದು ಎಂದರ್ಥ)

او نفي ما يجب له مما هو في حقه نقيصة مثل ان ينسب اليه اتيان كبيرة او مداهنة في تبليغ الرسالة او في حكم بين الناس او يغض من مرتبته او شرف نسبه او وفور علمه او زهده .....
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಹಾ ಪಾಪಗಳನ್ನು ಮಾಡುತ್ತಿದ್ದರು ಎಂದು ಹೇಳಿದರೆ ಅಥವಾ ಅವರು ಇಸ್ಲಾಮ್ ಪ್ರಚುರ ಪಡಿಸುವುದಲ್ಲಿ ಅಲಸ್ಯತನ ತೋರಿಸಿದ್ದರು,ಅಥವಾ ಅವರ ಅಗಾಧ ಜ್ಞಾನವನ್ನು,ಅವರ ತ್ಯಾಗವನ್ನು ನಿಷೇಧಿಸಿದರೆ ಕಾಫಿರ್ ಆಗುವುದು.

(ಇಮಾಮ್ ಫಳ್'ಲುರ್ರಸೂಲ್ ಅಲ್ ಖಾದಿರೀ(ರ) ತಂಖಿಯತುಲ್ ಈಮಾನ್  ನ 176 ನೇ ಪುಟದಿಂದ 190 ಪುಟದ ಆಯ್ದ ಭಾಗಗಳು.)
*كتاب تنقية الايمان* للامام فضل الرسول  القادري.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಯಾವ ಕಾರಣಕ್ಕೂ ನಿಂದಿಸುವ ಮಾತು ಹೇಳಬಾರದು ಎಂದು ಇದರಿಂದ ಮನದಟ್ಟಾಯಿತು.ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಓದು ಬರಹ ತಿಳಿದಿಲ್ಲವೆಂದು ಸಮ್ಮತಿಸಿದರೂ (معاذ الله  )ಅನ್ಪಡ್ ಎಂಬ ಪ್ರಯೋಗ ಒಮ್ಮೆಯೂ ಸರಿಯಲ್ಲ.

ಇದನ್ನು ತಸ್ಲೀಮ್ ಮತ್ತು ಅವನನ್ನು ಹೊತ್ತು ನಡೆಯುವ ಎಲ್ಲರೂ ತಿಳಿದಿರಬೇಕಾಗಿದೆ.

📝 ಮುನೀರ್ ಸಖಾಫಿ ,ಸಾಲೆತ್ತೂರು.

No comments:

Post a Comment