ಸುಬುಹಿ ಮಾತಾಡುತ್ತಿದೆ.....
---------------------------------------------------
• ನೀವು ಯಾಕೆ ನನ್ನನ್ನು ಖಳಾ ಮಾಡುತ್ತೀರಿ?
• ನಾನು 5 ವಕ್ತ್ ನಲ್ಲಿ ಸೇರಿಲ್ಲವೇ!? ನನ್ನ ಖಳಾ ಮಾಡುವವನು ರಕ್ಷೆ ಹೊಂದುವಿರಿ ಎಂದು ಭಾವಿಸಿರುವಿರಾ?
• ನಾನು ಕೇವಲ ಎರಡು ರಕಹತ್ತ್. ನನ್ನ ಪ್ರತಿಫಲ ಅತ್ಯುತ್ತಮವಾಗಿರುತ್ತದೆ....
•ನನ್ನ ಜಮಾಅತ್ತಿಗೆ ರಾತ್ರಿ ಪೂರ್ತಿ ನಮಾಝ್ ಮಾಡಿದ ಪ್ರತಿಫಲ ಇದೆ....
• ನನ್ನ ಮುಂಚೆ ಇರುವ ರವಾತಿಬ್ ಸುನ್ನತಿಗೆ ಕೂಡ ಇಹಲೋಕ ಪೂರ್ತಿ ಸಿಗೋದಕ್ಕಿಂತ ಉತ್ತಮವಾಗಿದೆ......
• ರಾತ್ರಿಯ ಹಾಗೂ ಹಗಲಿನ ಮಲಕುಗಳು ನನ್ನ ನಮಾಝಿಗೆ ಸಂಗಮಿಸುವರು.....
• ನನ್ನ ನಿರ್ವಹಿಸಿದರೆ ಮಾತ್ರ ನಿದ್ದೆಯಲ್ಲಿ ಶೈತಾನ್ ಕಟ್ಟಿದ ಕಟ್ಟು ಬಿಚ್ಚುವುದು.....
• ನನ್ನನ್ನು ಖಳಾ ಮಾಡಿದವನ ಕಿವಿಯಲ್ಲಿ ಶೈತಾನ್ ಮೂತ್ರಿಸುವನು.....
•ವ್ಯಾಪಾರದಲ್ಲಿ ಹಾಗೂ ಕೆಲಸದಲ್ಲಿಯೂ ಬರಕತ್ತ್ ಬೇಕಾದಲ್ಲಿ ನನ್ನೊಂದಿಗೆ ನಿಮ್ಮ ಸುಪ್ರಭಾತವನ್ನು ಆರಂಬಿಸಿ.....
•ನನ್ನ ನಮಾಝ್ ನಿರವಹಿಸಲು ಮುನಾಫಿಕನಿಗೆ ದೊಡ್ಡ ಭಾರವಾಗಬಹುದು.....
• ನನ್ನನ್ನು ನಿರ್ವಹಿಸಿದವರಿಗೆ ಪರಿಪೂರ್ಣ ಪ್ರಕಾಶ ಲಭ್ಯವಾಗಲಿದೆ......
• ನನ್ನನ್ನು ನಿರ್ವಹಿಸಿದವನನ್ನು ಅಲ್ಲಾಹನು ಪಾಪಗಳಿಂದ ದೂರ ಮಾಡುವನು
ಬರಕತ್ತ್ ನೀಡುವನು ಅಲ್ಲಾಹನು ತೌಫೀಖ್ ನೀಡಲಿ ಆಮೀನ್.....
📃 ಓದಿದ ನಂತರ ✅ಶೇರ್ ಮಾಡಲು ಮರೆಯದಿರಿ.....
ಅದರಿಂದ ಯಾವುದೇ ನಷ್ಟವಾಗದು.....
'' ಒಂದು ಸತ್ಕರ್ಮ ಕಲಿಸಿ ಕೊಡುವವನು ಅವನು ಸತ್ಕರ್ಮ ಗೈಯುವವನಂತೆ ಆಗಿರುತ್ತಾನೆ....."
*******************
No comments:
Post a Comment