Thursday, January 18, 2018

*ಸಲಪಿಗಳ 8 ಗ್ರೂಪ್'ಗಳ ಬಗ್ಗೆ ತಿಳಿಯೋಣ*
🖋ನಿಝಾಮಿ

👁👁👁👁👁👁
👿👿👿👿👿👿
👉🏼ಗ್ರೂಪ್ 1
*ಮಡವೂರ್ ಗ್ರೂಪ್*

ಪ್ರಮುಖರು:
1. ಹುಸೈನ್ ಮಡವೂರ್
2. ನಾಸರ್ ಸುಲ್ಲಮಿ
3. M.I. ಸುಲ್ಲಮಿ

ಸಿಹ್ರ್'ನಲ್ಲಿ ನಂಬಿಕೆಯಿಡುವುದು ಶಿರ್ಕ್. ಆದ್ದರಿಂದ ಸುನ್ನಿಗಳಂತೆಯೇ KNM, Wisdom ಮುಂತಾದ ಇತರ 7 ಗ್ರೂಪ್ ಸಲಪಿಗಳೂ ಮುಶ್ರಿಕರು(ವಿಗ್ರಹಾರಾಧಕರು).

👁👁👁👁👁👁
👿👿👿👿👿👿
👉🏼ಗ್ರೂಪ್ 2
*ಅಧಿಕೃತ KNM*

ಪ್ರಮುಖರು:
1. ಅಬ್ದುರ್ರಹ್ಮಾನ್ ಸಲಪಿ
2. ಅನಸ್ ಮೌಲವಿ
3. ಹನೀಫ ಕಾಯಕ್ಕೊಡಿ

ಸಿಹ್'ರ್ ಶಿರ್ಕಲ್ಲ. ಆ ವಿಷಯದಲ್ಲಿ ಮಡವೂರ್ ಗ್ರೂಪಿಗೆ ತೌಹೀದ್ ತಿಳಿಯಲಿಲ್ಲ.  ಜಿನ್ನಿನೊಂದಿಗೆ ಬೇಡುವುದು ಶಿರ್ಕಲ್ಲ ಎಂದು ಹೇಳುವ wisdom ಸಲಪಿಗಳು ಅಲ್ಲಾಹನಿಗೆ ಭಾಗೀದಾರ ಮಾಡುತ್ತಿದ್ದಾರೆ.

👁👁👁👁👁👁
👿👿👿👿👿👿
👉🏼 ಗ್ರೂಪ್ 3
*Wisdom ಗ್ರೂಪ್‌*

ಪ್ರಮುಖರು:
1. ಮುಜಾಹಿದ್ ಬಾಲುಶ್ಶೇರಿ
2. CP ಸಲೀಂ
3. ಹುಸೈನ್ ಸಲಪಿ

ಜಿನ್ನಿನೊಂದಿಗೆ ಕೇಳುವುದು ಹಾಗೂ ಸಿಹ್'ರ್ ಶಿರ್ಕಲ್ಲ. ಆದರೆ ಮಹಾತ್ಮರೊಂದಿಗೆ ಕೇಳುವುದು ಶಿರ್ಕಾಗಿದೆ. ಸಿಹ್'ರನ್ನು ನಂಬುವುದು ಶಿರ್ಕೆಂದು ಹೇಳುವ ಮಡವೂರಿಗಳು ಮುಶ್ರಿಕರು.


👁👁👁👁👁👁
👿👿👿👿👿👿
👉🏼ಗ್ರೂಪ್ 4
*ಜಿನ್ನ್ ಗ್ರೂಪ್‌ 1*

ಪ್ರಮುಖರು:
1. ಝಕರಿಯ ಸಲಾಹಿ
2. ರಶೀದ್ ಚಳವರ

ಇವರು ಮೊದಲು Wisdom ಗ್ರೂಪಿನಲ್ಲಿದ್ದರು. ಈಗ ಸ್ವಂತ ಗ್ರೂಪ್ ಮಾಡಿಕೊಂಡಿದ್ದಾರೆ. ವ್ಯಾಪ್ತಿಯೊಳಗಿನ ಜಿನ್ನಿನೊಂದಿಗೆ ಕೇಳಿದರೆ ಶಿರ್ಕಲ್ಲ. ವ್ಯಾಪ್ತಿಯ ಹೊರಗೆ ಜಿನ್ನಿನೊಂದಿಗೆ ಕೇಳುವುದು ಶಿರ್ಕ್.

👁👁👁👁👁👁
👿👿👿👿👿👿
👉🏼ಗ್ರೂಪ್ 5
*ಜಿನ್ನ್ ಗ್ರೂಪ್ 2*

ಪ್ರಮುಖರು:
1. ಜಬ್ಬಾರ್ ಮೌಲವಿ

👁👁👁👁👁👁
👿👿👿👿👿👿
👉🏼ಗ್ರೂಪ್ 6
*ಜಿನ್ನ್ ಗ್ರೂಪ್ 3*

ಪ್ರಮುಖರು:
1. ಫೈಸಲ್ ಮೌಲವಿ

ಹಾಳಿರ್ ಆದ (ಎದುರಿಗಿರುವ) ಜಿನ್ನಿನೊಂದಿಗೆ ಬೇಡಬಹುದು, ಶಿರ್ಕಲ್ಲ. ಇಮಾಂ ನವವಿ(ರ)ರಂತವರನ್ನು ಮುಶ್ರಿಕ್ ಎಂದು ಹೇಳುವುದು ಸಲ್ಲದು.

👁👁👁👁👁👁
👿👿👿👿👿👿
👉🏼ಗ್ರೂಪ್ 7
*ಮಂಜೇರಿ ಗ್ರೂಪ್ (ISM)*
(ಇರಿವೇಟ್ಟಿ ಗ್ರೂಪ್)

ಪ್ರಮುಖರು:
1. ಅಬ್ದುರ್ರಹ್ಮಾನ್ ಇರಿವೇಟ್ಟಿ
2. ಸಲಾಂ ಸುಲ್ಲಮಿ
3. ಬುಸ್ತಾನಿ
4. ಅಲಿ ಮದನಿ
5. ಲತೀಫ್ ಕರಿಂಬಿಲಾಕ್ಕಲ್

ಸಿಹ್'ರಿನಲ್ಲಿ ನಂಬಿಕೆಯಿಡುವುದು ಶಿರ್ಕ್. ಬುಖಾರಿ ಇಮಾಮರಿಗೆ ಶಿರ್ಕ್ ತಿಳಿಯಲಿಲ್ಲ.

👁👁👁👁👁👁
👿👿👿👿👿👿
👉🏼 ಗ್ರೂಪ್ 8
*ಚೇಗನ್ನೂರ್ ಮುಜಾಹಿದ್ ಗ್ರೂಪ್*

ಪ್ರಮುಖರು:
1. ಚೇಗನ್ನೂರ್ ಮೌಲವಿ
2. ಜಾಮಿದಾ ಟೀಚರ್

ಅತ್ತಹಿಯ್ಯಾತ್ ಓದುವುದು ಶಿರ್ಕ್. ಕಾರಣ, ಅದರಲ್ಲಿ ವಫಾತಾದ ನಬಿ(ಸ)ರವರನ್ನು ಕರೆಯಲಾಗುತ್ತದೆ. ಹಜರುಲ್ ಅಸ್ವದ್ ಕಲ್ಲು ಅನ್ಯಮತೀಯರ ಆರಾಧ್ಯ ಕಲ್ಲುಗಳಂತೆ. ಅದನ್ನು ಗೌರವಿಸುವುದು ಕಲ್ಲಿನ ಆರಾಧನೆಯಾಗಿದೆ.
 ◼◼◼◼◼◼◼◼

Note:👇🏼👇🏼👇🏼👇🏼👇🏼

*ಇವರೆಲ್ಲರೂ ಶಿರ್ಕನ್ನು(?) ನಿರ್ಮೂಲನೆ ಮಾಡಲು ಬಂದು ಕೊನೆಗೆ ಕಿರ್ಕ್ ಆದವರು.*
✅✅✅✅✅✅✅

No comments:

Post a Comment