Monday, January 15, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*... 1⃣2⃣
📚📚📚📚📚📚📚📚📚📚

 📙 *ಐದನೆಯ ಹಂತ* :
*ಹದೀಸ್ ಗಳ ಸಂಗ್ರಹಕಾರ್ಯವು ಮುಸ್ನದ್ ಮತ್ತು ಜಾಮಿಅ ಎಂದು 2 ರೀತಿಯಲ್ಲಿ ಆರಂಭವಾಯಿತು. ಸನದ್ ಎಂಬ ಶಬ್ಧದಿಂದ ಇಸ್ನದ್ ಅವಿರ್ಭವಿಸಿದೆ. ಒಂದು ಹದೀಸ್ ವಿಭಿನ್ನ ವರದಿಗಾರರ ಮೂಲಕ ಪ್ರವಾದಿﷺರವರಿಂದ ಖುದ್ದಾಗಿ ಆಲಿಸಿದ ಸ್ವಹಾಬಿಗಳ ಪರಂಪರೆಗೆ  ತಲುಪುವುದನ್ನು ಇಸ್ನದ್ ಎಂದು ಹೇಳಲಾಗುತ್ತದೆ.  ಮುಸ್ನದ್ ಹದೀಸ್ ಗಳಲ್ಲಿರುವ ವಿಷಯಗಳು ಕ್ರಮಪ್ರಕಾರವಾಗಿ ಜೋಡಿಸಲ್ಪಟ್ಟಿಲ್ಲ.  ಅವುಗಳು ಸ್ವಹಾಬಿಗಳ ಪ್ರತ್ಯೇಕ ಕ್ರಮಪ್ರಕಾರ ರಚಿಸಲ್ಪಟ್ಟಿದೆ.  ಜಾಮಿೞ್ ನಲ್ಲಿ ಎಲ್ಲಾ ರೀತಿಯ ಹದೀಸ್ ಗಳು ಸಂಗ್ರಹಿಸಲ್ಪಟ್ಟಿದೆ. ಅಹ್ಲ್ ಸುನ್ನತ್ತಿನ ವಿದ್ವಾಂಸರು 6 ಹದೀಸ್ ಸಮಾಹಾರಗಳನ್ನು ಸಾರ್ವತ್ರಿಕವಾಗಿ ಅಂಗೀಕರಿಸಿದ್ದಾರೆ*.
                         
*ಮುಂದುವರಿಯುವುದು*.....
📚📚📚📚📚📚📚📚📚📚

No comments:

Post a Comment