Friday, January 19, 2018

♻♻♻♻♻♻♻♻♻♻
♻     *ಮರಣಹೊಂದಿದವರಿಗೆ*      ♻
♻♻    *ರಕ್ಷಣೆ ನೀಡುವಿರಾ*   ♻♻
♻♻♻♻♻♻♻♻♻

 *ನಮ್ಮನ್ನಗಲಿದ ತಂದೆ-ತಾಯಿಯಾಗಿರಲಿ , ಅಕ್ಕ-ತಂಗಿಯಾಗಿರಲಿ , ಅಣ್ಣ-ತಮ್ಮನಾಗಿರಲಿ , ಸಹೋದರನಾಗಿರಲಿ ಸರ್ವ ಕುಟುಂಬದವರಾಗಿರಲಿ ಯಾರೇ ಆದರೂ ಅವರಿಗೆ ನಮ್ಮಿಂದ ಒಂದು ಚಿಕ್ಕ ರಕ್ಷಣೆಯನ್ನು ನೀಡುವಿರಾ....😥*

 *ನದಿಯಲ್ಲಿ ಮುಳುಗುತ್ತಿರುವಾಗ ಚಿಕ್ಕ ಒಂದು ವಸ್ತ್ರದ ತುಂಡು ಸಿಕ್ಕಿದರೂ ಮೇಲೆಕ್ಕೇರಿ ಬರಬಹುದೆಂದು ಆಗ್ರಹಿಸುವವನ ಹಾಗೆ! ಖಬರಿನಲ್ಲಿ ಕ್ರೂರವಾದ ಶಿಕ್ಷೆಯನ್ನು ಅನುಭವಿಸುತ್ತಿರುವವನಿಗೆ ನನಗೊಂದು ಫಾತಿಹಃವಾದರೂ ಓದಿ ಹದಿಯಾ ಮಾಡುವವರಿದ್ದರೆ ಎಂದು ಆಗ್ರಹಿಸುವ ಖಬರಿನಲ್ಲಿರುವವರಿಗೆ ರಕ್ಷಣೆ ನೀಡುವಿರಾ.*

ನಬಿ( ﷺ ) ಹೇಳಿದರು :-  *ಯಾರಾದರೂ ಈ ದುವಾವನ್ನು 3⃣ ಸಲ ಖಬರಿನಲ್ಲಿರುವವರ ಮೇಲೆ ದುವಾ ಮಾಡಿದರೆ ಆ ಖಬರಿನಲ್ಲಿರುವವರ ಶಿಕ್ಷೆಯನ್ನು ಅಲ್ಲಾಹು ಕಿಯಾಮತ್ ದಿವಸದವರೆಗೆ ನೀಗಿಸಿಡುವನು.*

*اَللّٰهُمَّ اِنِّي اَسْأَلُكَ بِحَقِّ مُحَمَّدٍ وَآلِ مُحَمَّدٍ لَا تُعَذِّبْ هٰذَا الْمَيِّتْ* 3⃣ثلاث مرات

*ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಬಿಹಕ್ಕಿ ಮುಹಮ್ಮದಿನ್ ವಆಲಿ ಮುಹಮ್ಮದಿನ್ ಲಾ ತುಅಝ್ಝಿಬ್ ಹಾಝಲ್ ಮಯ್ಯೀತ.*
3⃣ ಬಾರಿ

ಹದೀಸ್:-👇🏽
*【 قال النبي (ص) : ما من أحدٍ يقول عند قبر ميتٍ إذا دُفن ثلاث مرات : " اللهم إني أسألك بحق محمد وآل محمد أن لا تعذب هذا الميت " إلا رفع الله عنه العذاب إلى يوم يُنفخ في الصور .ص54 】*

{ ಅರ್ಥ0 :-
*ಅಲ್ಲಾಹುಮ್ಮ:-* ಅಲ್ಲಾಹುವೇ
*ಇನ್ನೀ ಅಸ್ಅಲುಕ:-* ನಿನ್ನೋಡ್ ಜ್ಞಾನ್ ಚೋದಿಕ್ಕುನ್ನು
*ಬಿಹಕ್ಕಿ ಮುಹಮ್ಮದಿನ್:-* ನಬಿ ﷺ ತಂಙೢಳ್ ರವರುಡೆ ಹಕ್ಕ್ ಜಾಅ್ ಬರಕತ್ ಕೊಂಡ್
*ವಆಲಿ ಮುಹಮ್ಮದಿನ್:-* ನಬಿ ﷺ ತಂಙೢಳ್ ರವರುಡೆ ಕುಟುಂಬತ್ತೀಂಡೆ ಹಕ್ಕ್ ಜಾಅ್ ಬರಕತ್ ಕೊಂಡ್
*ಲಾ ತುಅಝ್ಝಿಬ್:-* ನೀ ಶಿಕ್ಷಿಕ್ಕಲ್ಲಾ
*ಹಾಝಲ್ ಮಯ್ಯೀತ:-* ಈ ಮಯ್ಯೀತಿನಿಕ್ಕ್._ }

*_ತುಂಬಾ ಅರ್ಥ ಗರ್ಭಿತವಾದ ದುವಾ ಆಗಿದೆ ಇದು ಆದ್ದರಿಂದ ಇಂದು ನಾವಿದನ್ನು ಮರಣಹೊಂದಿದವರ ಬಳಿಗೆ ಹೋಗಿ ದುವಾ ಮಾಡಿದರೆ ನಾಳೆಯ ದಿವಸ ನಮ್ಮ ಖಬರಿನ ಬಳಿ ಬಂದು ಯಾರಾದರೂ ದುವಾ ಮಾಡಬಹುವುದು._*

{ *" ಯಾರಿಂದಲೂ ಸಾವಿಲ್ಲದ ಮನೆಯ ಸಾಸಿವೆ ತರಲು ಸಾಧ್ಯವಿಲ್ಲ. "* ಆದ್ದರಿಂದ ಈ ದುವಾವನ್ನು ಪ್ರತಿಯೊಬ್ಬರೂ ಕಲಿತು ಮರಣಹೊಂದಿದವರ ಪರಲೋಕ ವಿಜಯಕ್ಕಾಗಿ ದುವಾ ಮಾಡಬೇಕು. }

✅ *ಇದನ್ನು ಇನ್ನೋಬ್ಬರಿಗೆ ತಿಳುಹಿಸಿ ಕೊಡಲು ಹಿಂಜರಿಯಬೇಡಿ. ಕಾರಣ? ನಾಳೆಯ ದಿವಸ ಈ ದುವಾವನ್ನು ತಿಳಿದವರು ನಮ್ಮ ಖಬರಿನ ಬಳಿ ಬಂದು ದುವಾ ಮಾಡಬಹುದಲ್ಲವೇ.*


_ಹೇಳಿರಿ ನಬಿ (ﷺ)ರವರ ಮೇಲೆ ಒಂದು ಸ್ವಲಾತ್ ........_

📿 *اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿

No comments:

Post a Comment