Tuesday, January 16, 2018

🔻🔻🔻🔻🔻🔻🔻🔻🔻

*ವಹ್ಹಾಬಿಗಳ ಕಪಟ ಮುಖ ಅವರ ಪುಸ್ತಕಗಳಲ್ಲಿ*
👇👇👇👇👇

♻ *ಉಮರ್ (ರ), ಉಸ್ಮಾನ್ (ರ), ರವರಂತಹ ಸ್ವಹಾಬಿಗಳು ಇಸ್ಲಾಮಿನಲ್ಲಿ ಇಸ್ರಾಈಲ್ ಕಟ್ಟುಕಥೆಗಳನ್ನು ಪ್ರಚಾರ ಮಾಡಲು ಸಹಾಯ ಮಾಡಿದವರಾಗಿದ್ದಾರೆ.*

👉🏻 ಅಲ್ ಮನಾರ್ 1959 ಅಕ್ಟೋಂಬರ್.

♻ *ಮುಹ್ಯುದ್ದೀನ್ ಶೈಖ್ (ರ) ರವರು, ಶಂಕರಾಚಾರ್ಯರ ತತ್ವಗಳನ್ನು ಸ್ವೀಕರಿಸಿದ ವ್ಯಕ್ತಿಯಾಗಿದ್ದರು.*

👉🏻 ಅಲ್ ಮನಾರ್ 1980 ಜೂಲೈ.

♻ *ಮುಹಮ್ಮದ್ ನಬಿ ﷺ ರವರನ್ನು ಝಿಯಾರತ್ತ್ ಗುರಿ ಇಟ್ಟು ಮದೀನಕ್ಕೆ ಹೋಗುವುದು ಶಬರಿಮಲೆ'ಗಿರುವ ಯಾತ್ರೆಗೆ ಸಮಾನವಾಗಿದೆ.*

👉🏻 ಸಲ್'ಸಬಿಲ್ 1974 ಆಗಸ್ಟ್.

=======((())))========

🍄 *ಮೇಲೆ ಬರೆದಿರುವುದು ವಹ್ಹಾಬಿ ಪುಸ್ತಕಗಳಲ್ಲಿ ಇರುದಾಗಿದೆ.  ಇಸ್ಲಾಂ ಇದಾಗಿದೆ ಎಂದು ಹೇಳಿ ವಹ್ಹಾಬಿ ಧರ್ಮದವರು ದೀನ್'ನಲ್ಲಿ ಐಕ್ಯ ನಾಶ ಮಾಡುವ ಕೆಲವು ಪ್ರಚಾರವಾಗಿದೆ ಇದು.*

ಆದರೆ ಇಂತಹ ನೂತನ ಆಶಯಗಾರರ ಕುರಿತು ಇಸ್ಲಾಂ ಏನು ಹೇಳುತ್ತದೆ ಎಂದು ನೋಡುವ....
👇👇👇👇🔻🔻🔻🔻

*ಅನಸ್ (ರ) ರಿಂದ ಉಲ್ಲೇಖ:👇*
*ಮುಹಮ್ಮದ್ ರಸೂಲುಲ್ಲಾಹಿ ﷺ ತಂಗಳವರು ಹೇಳುತ್ತಾರೆ;*

*ನನ್ನ ಸ್ವಹಾಬಿವರ್ಯರನ್ನು ನೀವು ಹಿಯಾಳಿಸಬಾರದು.*
*ನಂತರದ ಕಾಲದಲ್ಲಿ ಸ್ವಹಾಬಿಯಾರನ್ನು ಹಿಯಾಳಿಸುವ ಒಂದು ವಿಭಾಗ ಬರಲಿದೆ.*
*ಅವರಿಗೆ ರೋಗ ತಗಲಿದರೆ ಸಂದರ್ಶಿಸುದೊ, ಮರಣಗೊಂಡರೆ ಜನಾಝ ನೋಡುವುದೊ, ಅವರೊಂದಿಗೆ ವಿವಾಹ ಸಂಬಂಧ ಏರ್ಪಡುವುದೋ, ಅವರಿಗೆ ಸಲಾಂ ಹೇಳುವುದೊ, ಅವರ ಮೇಲೆ ಮಯ್ಯತ್ತ್ ನಮಾಝ್ ಮಾಡುವುದೊ ಆಗಬಾರದು.*

👉🏻 ತಾರಿಖುದ್ದಿಮಿಶ್'ಖ್ 14/344

🔻 *ಬಿದ್'ಅತ್ತ್'ಗಾರನನ್ನು ಗೌರವಿಸಿದವನು ಇಸ್ಲಾಮಿನ ದ್ವಂಸಕ್ಕೆ ಜೊತೆ ಸೇರಿದವನಾಗಿದ್ದಾನೆ.*

👉🏻 ತ್ವಬ್ರಾನಿ 17/317

🔻 *ಬಿದ್'ಅತ್ತ್ ಪ್ರಕಟವಾದರೆ, ವಿದ್ವಾಂಸರು ಮೌನವಾಗಿ ಇರುದಾದರೆ, ಅವರಿಗೆ ಅಲ್ಲಾಹನ ಶಾಪವಿದೆ.*

👉🏻 ಮಿನ್'ಹಾಜೂಲ್ ಆಬಿದಿನ್.

➖➖➖➖➖➖➖➖➖

✍ ಗಫೂರ್ ಬಾಯಾರ್
📿📿📿📿📿📿📿📿

No comments:

Post a Comment