Thursday, January 18, 2018

*ಕೇವಲ ಒಂದು ಶತಮಾನದಲ್ಲಿ  ಸಲಪಿಗಳು ಮಾಡಿದ ಸಮುಧ್ಧಾರಣೆಯ ಕೆಲವೊಂದು ಉದಾಹರಣೆ*

ಆಧಾರ ಸಹಿತ ಕೆಳಗೆ ನೀಡುತ್ತಿದ್ದೇನೆ.

ಪ್ರಪಂಚದಲ್ಲಿ ಮೊದಲನೆಯದಾಗಿ 'ತೌಹೀದ್ ನ ಸಿನೆಮಾ' ಬಿಡುಗಡೆ....
https://youtu.be/nE5GKkL_osI

ಮಾಜಿ ನ್ಯಾಯದೀಶರೇ ವಹ್ಹಾಬಿಗಳನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು  ಹೇಳುವಲ್ಲಿಗೆ ವಹ್ಹಾಬಿಸಂ ತಲುಪಿತು...
https://youtu.be/MzrNuan9Dt4

ಚರಿತ್ರೆಯಲ್ಲಿ ಮೊಟ್ಟ ಮೊದಲನೆಯದಾಗಿ ಒಂದೇ ಪ್ರಸ್ತಾನದವರು ಶಿರ್ಕ್ ಆರೋಪಿಸುವುದರಲ್ಲಿ ತಲ್ಲೀನರಾದರು.....
https://youtu.be/aUHFod72QjM

ಝಂಝಂ ನೀರಿಗೂ ಮಹತ್ವವಿಲ್ಲವೆನ್ನುವ  ಚೇಗನ್ನೂರಿಗಳನ್ನು ಇವರು ಬೆಳೆಸಿದರ....
https://youtu.be/Go64hR6xDvU

ಮದೀನಾದಲ್ಲಿರುವ ಹಸಿರು ಖುಬ್ಬವನ್ನು ಹೊಡೆದುರುಳಿಸುವೆವು ಎಂದು ಪ್ರಪಂಚದಲ್ಲಿ ಯಾರೂ ಹೇಳದ ಮಾತನ್ನು ಹೇಳಿದರು....
https://youtu.be/ww_X2ypZ5mA

ಜಗತ್ತಿನಲ್ಲೇ  ಮೊದಲನೆಯದಾಗಿ ಮನುಷ್ಯನ ಮಲದಿಂದ "ತೌಹೀದ್"ಕಂಡು ಹಿಡಿದರು...
https://youtu.be/WY7JZ3m2Hpc

ಕೇರಳದಲ್ಲಿ ಒಳ ವಸ್ತ್ರ ಧರಿಸದ ವಹ್ಹಾಬೀ ಮಹಿಳೆಯರಿಗೆ ಒಳ ವಸ್ತ್ರ ಧರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು...
https://youtu.be/Y_y1ARPpGWQ

ವಹ್ಯ್ ಮುಖಾಂತರ ಮಾತ್ರ ಮಾತನ್ನಾಡುವ ಮುಹಮ್ಮದ್ ನೆಬಿಯರನ್ನು ಪ್ರಶ್ನಿಸಬಹುದೆನ್ನುವ ಮಟ್ಟಕ್ಕೆ ತಲುಪಿದರು....
https://youtu.be/UkPeF9BvUCo

ಪ್ರಪಂಚದಾದ್ಯಂತ ಹಜ್ಜ್ ಗೆ ಬರುವವರ ಪೈಕಿ ಬಹುತೇಕ ಜನರು ಮುಶ್ರಿಕರೆಂದು ಕಂಡು ಹಿಡಿದರು....
https://youtu.be/3LK6jhkgvyI

ವಹ್ಹಾಬಿಗಳ ಸಮುಧ್ಧಾರಣೆ ಏನೆಂಬುವುದನ್ನು ತಿಳಿಯಲು ಈ ಮೆಸೇಜ್ ಶೇರ್ ಮಾಡಿರಿ...

ಅದರೊಂದಿಗೆ
 http://www.youtube.com/onifshaussunna
ಚಾನಲ್ ಸಸ್ಕ್ರೈಬ್ ಮಾಡಿ   🔔
ಬಟನ್ ಒತ್ತರಿ

No comments:

Post a Comment