*ಸೈಫ್ ಆರ್ಲರವರೇ(ಮುಸ್ತಪಾ ರೆಂಜಲಾಡಿ) ಇವತ್ತಿನ ಮೀಟಿಂಗ್ ಯಾಕೆ ಕರೆದರು ಮತ್ತು 27ಜನರ ಸಮಿತಿ ಯಾಕೆ ರೂಪಿಸಲಾಯಿತು ಅದರ ಪ್ರಾಥಮಿಕ ಮಾಹಿತಿಯೂ ತಮಗೆ ಗೊತ್ತಿರದ ಕಾರಣ ರಾಜಕೀಯದಲ್ಲಿ ಎಲೆಕ್ಷನ್ ಗೆದ್ದವರಂತೆ ವರ್ತಿಸುವ ಕೆಲ ನಿಮ್ಮಂತವರು ಇವತ್ತು ವಾಟ್ಸಾಪ್ ನಲ್ಲಿ ಕಾಣತೊಡಗಿದ್ದಾರೆ*....
*ಆ ವಿಚಾರ ಏನಿದ್ದರೂ ನಿಮ್ಮ ಕೆಲವು ಬರಹಗಳಿಗೆ ಪ್ರತಿಕ್ರಿಯಿಸದಿರುವುದು ನಿಮ್ಮಂತ ಕೆಲವು ಅನೈಕ್ಯವಾಧಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ನಮ್ಮ ತಿಳಿಗೇಡಿತನ ಮತ್ತು ಅಪ್ರಬುಧ್ಧತೆಯಾಗುವುದೆಂಬ ಸ್ಪಷ್ಟ ಅರಿವು ಇರುವುದರಿಂದಾಗಿದೆ*...
*ಆದರೆ ನಿಮ್ಮ ಮೇಲಿನ ವಿಚಾರವಾಗಿ ಕೆಲ ಚರಿತ್ರೆ ನಿಮ್ಮ ಮುಂದೆ ಇಡಲೇ ಬೇಕಾಗಿದೆ*...
*ತಾಜುಲ್ ಉಲಮಾರು ಸಮಸ್ತದಿಂದ ನೈಜ ಪತಾಕೆಯೂಂದಿಗೆ ಹೊರಬರುವ ಮೊದಲು ಸಮಸ್ತದ ಅಧ್ಯಕ್ಷರಾಗಿದ್ದ ಸ್ವದಕತುಲ್ಲಾ ಮುಸ್ಲಿಯಾರ್ ತನ್ನ ಕೆಲವೊಂದು ವಿಚಾರವಾಗಿ ಹೊರಬಂದು ಸಂಸ್ಥಾನ ಎಂಬ ಸಂಘಟನೆಯನ್ನು ಕಟ್ಟಿದ್ದರು ಮಾತ್ರವಲ್ಲ ಇನ್ನು ಕೆಲವರು ಹೊರಬಂದು ದ.ಕೇರಳ ಜಂಯ್ಯಿಯ್ಯತುಲ್ ಉಲಮಾ ಎಂಬ ಸಂಘಟನೆಯನ್ನೂ ಕಟ್ಟಿದ್ದರು ಅಂದರೆ 1989ರ ಮೊದಲೇ ಇಲ್ಲಿ ಸಮಸ್ಥ ವಿಭಜನೆಯಾಗಿ 2 ಸಂಘಟನೆಗಳು ಜನ್ಮತಾಳಿದ್ದವು ಮಾತ್ರವಲ್ಲ ಅವುಗಳು ಈಗಲೂ ಕಾರ್ಯಾಚರಿಸುತ್ತಿದೆ ದ.ಕ ಜಿಲ್ಲೆಯಲ್ಲೇ ಸಂಸ್ಥಾನದ ಮಸೀದಿ ಕೆಲವೊಂದು ಕಡೆ ಇದೆ ಮಾತ್ರವಲ್ಲ ಕೆಲವು ಹಿರಿಯ ಆಲಿಮ್ಗಳು ಅದರ ಹಿಂಬಾಲಕರಾಗಿ ಈಗಲೂ ಇದ್ದಾರೆ*...
*ಅಂದರೆ ನಿಮ್ಮ ಮೇಲಿನ ಬರಹ ನಿಮ್ಮ ಅಙಾನಕ್ಕೆ ಈ ಮೇಲಿನ ಚರಿತ್ರೆ ನಿಮ್ಮ ಮುಂದಿಡುತ್ತಿದ್ದೇನೆ*...
*ಆದರೆ 1989ರ ತಾಜುಲ್ ಉಲಮಾರ ಆ ಸಧೈರ್ಯವಾಗಿ ಸಮಸ್ತವನ್ನು ಪುನರ್ ಸಂಗಟಿಸಿದ್ದು ಅದು ಸಮಸ್ತದ ನೈಜ ಆದರ್ಶ ಉಳಿಸುದಕ್ಕಾಗಿತ್ತು*.
*ಲೀಗ್ ರಾಜಕೀಯದೊಂದಿಗೆ ಸೇರಿದ ಪರಿಣಾಮ ಈಗ ವಹಾಬಿಗಳ ವಿರುಧ್ಧ ಧ್ವನಿ ಎತ್ತಲಾಗದ ಮಾತ್ರವಲ್ಲ ಕೇರಳದ ಪ್ರಸ್ತುತ ಆಗು ಹೋಗನ್ನು ಗಮನಿಸುವಾಗ ಆಲಿಕುಟ್ಟಿ ಮುಸ್ಲಿಯಾರರ ಹೆಸರಲ್ಲಿ ಉಸ್ತಾದರ ಅನುಮತಿಯಿಲ್ಲದೆ ಚಂದ್ರಿಕಾ ಪತ್ರಿಕೆಯಲ್ಲಿ(ಲೀಗ್ ಪತ್ರಿಕೆ) ವಹಾಬಿಗಳಿಗೆ ಬೆಂಬಲವಾಗಿ ಲೇಖನ ಬಂದಾಗಲೂ ಅದರ ವಿರುಧ್ಧ ಧ್ವನಿ ಎತ್ತಿ ತಿಧ್ಧಿ ಕೊಡಲು ಆ ಪತ್ರಿಕೆಯಲ್ಲಿ ಇದುವರೆಗೆ ಸಾಧ್ಯವಾಗದ ಮಟ್ಟಿಗೆ ಲೀಗ್ ತಮ್ಮ ಸಂಘಟನೆಯನ್ನೇ ಹೈಜಾಕ್ ಮಾಡಿಬಿಟ್ಟಿದೆ*......
*ಅಂದರೆ ಲೀಗ್ ಸಂಪೂರ್ಣ ಹೈಜಾಕ್ ಮಾಡಿ ಸ್ವಂತವಾದ ಎಲ್ಲಾ ಶಕ್ತಿಯನ್ನು ಕಳಕೊಂಡಿದ್ದೀರಿ*...
*ಅಲ್ಲಾಗಿದೆ ತಾಜುಲ್ ಉಲಮಾರು 1989ರಲ್ಲಿ ಕೈಗೊಂಡ ತೀರ್ಮಾನದ ಮಹತ್ವ ಈಗ ಜಗತ್ತಿಗೆ ಸ್ಪಷ್ಟವಾಗಲು ಕಾರಣವಾದದ್ದು*...
*ಮಾತ್ರವಲ್ಲ ಕಣ್ಣಿಯತ್ ಉಸ್ತಾದರು ತನ್ನ ವಾರ್ಧಕ್ಯ ಸಹಜವಾದ ರೋಗಗಳಿಂದ ಯಾವುದೇ ಮುಸಾವರ ಸಭೆಯಲ್ಲಿ ಭಾಗವಹಿಸುತ್ತಿರಲಿಲ್ಲ ಮಾತ್ರವಲ್ಲ ಲೀಗ್ 1989ರಲ್ಲಿ ಮಾಡಿದ ಕುತಂತ್ರಗಳು ಉಸ್ತಾದರಿಗೆ ಅರಿವೂ ಇರಲಿಲ್ಲ ಆದ್ದರಿಂದಲೇ ಕಣ್ಣಿಯತ್ ಉಸ್ತಾದರು ಇಭ್ಭಾಗದ ನಂತರ ವೇಧಿಕೆಗಳಲ್ಲಿ ತಾಜುಲ್ ಉಲಮಾರನ್ನು ಅನ್ವೇಷಿಸುತ್ತಿದ್ದ ನಿದರ್ಶನಗಳು ಕಾಣುತ್ತಿದ್ದುದು*
....
*ಸಮಸ್ತದ ಮಿನಿಟ್ಸ್ಗಳಲ್ಲೂ ಕಣ್ಣಿಯತ್ ಉಸ್ತಾದ್ ಮುಸಾವರ ಸಭೆಗಳಲ್ಲಿ ಭಾಗವಹಿಸುತ್ತಿದ್ದ ದಾಖಲೆ ತೋರಿಸಲು ಸಾಧ್ಯವಿಲ್ಲ....ಆಗ ತಾಜುಲ್ ಉಲಮಾರ ನೇತ್ರತ್ವದಲ್ಲಾಗಿತ್ತು ಮುಶಾವರ ಸಬೆ ನಡೆಯುತ್ತಿದ್ದುದು*.......
*ತದನಂತರ ಸಂಸುಲ್ ಉಲಮಾರನ್ನು ವಂಚಿಸಿಯಾಗಿತ್ತು ಲೀಗ್ ತನ್ನ ಬಲೆಗೆ ಬೀಳಿಸಿದ್ದು...ಆ ವಂಚನೆಯ ಭಾಗವಾಗಿ ಸಂಶುಲ್ ಉಲಮಾರಿಂದ ಹಲವಾರು ತಧ್ವಿರುಧ್ಧ ಹೇಳಿಕೆಗಳು ಚಂದ್ರಿಕಾ ಪತ್ರಿಕೆ ಹೊರಡಿಸಿದ್ದು ಅದು ಈಗಲೂ ಸುನ್ನೀ ಉಲಮಾಗಳ ಕೈಯಲ್ಲಿ ಭದ್ರವಾಗಿದೆ*...
*ನಮ್ಮಿಂದ ಅಗಲಿದ ಮಹಾನರ ಕುರಿತು ಯಾವುದೇ ತಪ್ಪಾದ ಸಂದೇಶ ಹೊಸ ತಲೆಮಾರಿಗೆ ಹೋಗಬಾರದೆಂಬ ಉದ್ದೇಶದೊಂದಿಗೆ ಮಾತ್ರ ಉಲಮಾಗಳು ಕೆಲವೊಂದು ಚರಿತ್ರೆಯನ್ನು ಹೇಳುವುದು ನಿಲ್ಲಿಸಿರುವಂತದ್ದು*....
*ಆ ಹಾದು ಹೋದ ಚರಿತ್ರೆ ಏನಿದ್ದರೂ ಅದು ಮರು ಪರಾಮರ್ಷಿಸುವಷ್ಟು ಅರ್ಹತೆ ನನಗಿಲ್ಲದಿರುದರಿಂದ ಆ ಭಾಗ ಮುಟ್ಟುತ್ತಿಲ್ಲ*....
*ಆದ್ದರಿಂದ ಯಾರಿಗೂ ಯಾರ ಮಕ್ಬರ ಬಳಿಯೂ ಬಂದು ಕ್ಷಮೆಯಾಗಲಿ ಯಾವುದೂ ಮಾಡುವ ಅಗತ್ಯ ಯಾರಿಗೂ ಇಲ್ಲ ಅದೇ ಸಮಯ ಮಹಾನರುಗಳ ಜೊತೆಯಲ್ಲಿ ಅವರ ಬರ್ಕತ್ ಪಡೆಯಲು ಸುನ್ನೀ ಮಕ್ಕಳು ಝಿಕ್ರ್ ಯಾಸೀನ್ ಓದಿ ಹದಿಯಾ ಮಾಡುತ್ತಾರೆ ಇದು ಸುನ್ನತ್ ಜಮಾಅತಿನ ತತ್ವವಾಗಿದೆ*...
*ಅದೇ ಸಮಯ 50ವರ್ಷಕ್ಕೂ ಮಿಕ್ಕ ಕಾಲ ನಿಮ್ಮ sys ನೇತ್ರ ಸ್ಥಾನ ಅಲಂಕರಿಸಿ ಸಧ್ಯ ತಾಜುಲ್ ಉಲಮಾಥ ವಫಾತ್ ಬಳಿಕ ಅವರ ಸನ್ನಿಧಿಗೆ ಹೋಗಿ ಝಿಯಾರತ್ ಮಾಡಿ ನೈಜ ಸಮಸ್ತದೊಂದಿಗೆ ಕೂಡಿದ ಮುಸ್ತಫಲ್ ಫೈಝಿ ತಮಗೆ ಗೊತ್ತಿದೆಯೋ ಎಂದು ಗೊತ್ತಿಲ್ಲ*...
*ಈ ರೀತಿಯ ಚರಿತ್ರೆ ವಿಮರ್ಷಣೆಗೆ ತರಲು ನಿಮ್ಮಂತ ಅನೈಕ್ಯವಾಧಿಗಳು ಕಾರಣವಾಗುದರಲ್ಲಿ ಸಂತೋಷವಿದೆ*...
*ಸಮಸ್ತದ ಮುಶಾವರ ಸದಸ್ಯರೂ ಅದುವರೆಗೆ ಆಗಿರದ ಅಝ್ಹರಿ ತಂಙಲನ್ನು ಸಮಸ್ತದ ಅಧ್ಯಕ್ಷ ಸ್ಥಾನಕ್ಕೆ ಸಂಶುಲ್ ಉಲಮಾ ಮರಣ ಸಮಯ ತಂದದ್ದು ಆ ಅಝರಿ ತಂಙಲನ್ನೆ ಸಂಶುಲ್ ಉಲಮಾರ ಮರಣ ನಂತರ ತಾವು ಉಚ್ಚಾಟಿಸಿದ್ದು ಇದು ಯಾರು ಮೇಲೆ ಮುಹಬ್ಬತ್ ಇರುವ ಫಲವೆಂದು ಸುನ್ನಿಗಳಿಗೆ ತಿಳಿಯಲು ಕಾರಣವಾಗಿತ್ತಲ್ಲದೆ ಸಂಶುಲ್ ಉಲಮಾ ಮರಣ ಸಮಯ ಅಝರಿ ತಂಙಲನ್ನು ನೇತ್ರ ಸ್ಥಾನಕ್ಕೆ ತಂದದ್ದು ನೈಜತೆ ಮನವರಿಕೆಯಾದ್ದರಿಂದ ಎಂಬುದು ಸಂಶುಲ್ ಉಲಮಾರ ಕರಾಮತ್ ಆಗಿದೆ*...
*ಆದ್ದರಿಂದ ಚರಿತ್ರೆಯನ್ನು ಕೆಣಕಲು ಹೋಗಬೇಡಿ*....
*ನಿಮ್ಮ ಮತ್ತು ನಮ್ಮ ಆಖಿರ ರಕ್ಷೆ ಹೊಂದಬೇಕಿದ್ದರೆ ತಾಜುಲ್ ಉಲಮಾರ,ಸಂಶುಲ್ ಉಲಮಾರ ಮಕ್ಬರ ಝಿಯಾರತ್ ಮಾತ್ರವಲ್ಲದೆ ಉತ್ತಮ ವ್ಯಕ್ತಿಗಳಾಗಬೇಕೇ ಹೊರತು ಇತರರ ಕಡೆ ಕೈ ತೋರಿಸಬೇಡಿ*...
*ವಿಧ್ಯುತ್ ಗೊತ್ತಿದ್ದು ಗೊತ್ತಿಲ್ಲದೆ ಮುಟ್ಟಿದರೂ ಶಾಕ್ ಹೊಡೆಯುತ್ತೆ ಎಂಬ ಪರಿಙಾನ ಅಹ್ಲ್ಭೈತಿನ,ಉಲಮಾಗಳ ಕುರಿತು ಮಾತನಾಡುವಾಗ ಇರಲಿ*...
ಸಾಧ್ಯವಾದರೆ ಚರಿತ್ರೆಯೊಂದಿಗೆ ಸೆಣಸಾಡಿ...
ಐಕ್ಯತೆ ಅದು ಒಂದು ಸಂಘಟನೆಗೂ ಅನಿವಾರ್ಯವಲ್ಲ ಆದರೆ ಮಸ್ಲಹತ್ ಎಂಬುದು ಇಸ್ಲಾಮಿನ ಸಂದೇಶವಾಗಿದೆ ಅದರ ವಿರುಧ್ಧ ಧ್ವನಿ ಎತ್ತಿ ತಮ್ಮ ಕೀಳುಮಟ್ಟದ ಸ್ವಭಾವ ತೋರ್ಪಡಿಸಬೇಡಿ....
ಪರ್ಸನಲಾಗಿ ಚರಿತ್ರೆಯನ್ನು ಮುಂದಿಟ್ಟು ಚರ್ಚಿಸುದಾದರೆ ತಯಾರಾಗಿ....
✍ರಾಫಿ ನಗರ
No comments:
Post a Comment