🌹 *ಸ್ವಲಾತಿನಮಹತ್ವ*
☘☘☘☘☘☘☘☘
ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲ ಮರು ಹೇಳಿದರು.....📚
1⃣➡ ಯಾರು ನನ್ನ ಹೆಸರು ಕೇಳಿಸಿಕೊಂಡು ನನ್ನ ಮೇಲೆ ಸ್ವಲಾತ್ ಹೇಳುವುದಿಲ್ಲವೋ ಅವನು ನನ್ನ ಬಗ್ಗೆ ಪ್ರೀತಿ ಹೊಂದದವನು ನನ್ನ ಎದುರಾಳಿಯು ಆಗಿರುವನು ಅ (ದೈಲಮಿ)ರ
〰〰〰〰〰〰〰⤵
2⃣▶ ಒಂದು ವಿಭಾಗ ಜನರು ಒಂದೆಡೆ ಸೇರಿ ನನ್ನ ಮೇಲೆ ಸ್ವಲಾತ್ ಹೇಳದೆ ಚದುರಿ ಹೋದರೆ ಆ ಕೂಟವು ಬಾರಿ ದುರ್ನಾತ ಬೀರುತ್ತಿರುವ ಒಂದು ಶವವನ್ನು ತಿಂದು ಹೊರಟು ಹೋಗುವುದಕ್ಕೆ ಸಮಾನವಾಗಿದೆ ಸಮಾನಾಗಿದೆ
〰〰〰〰〰〰〰⤵
3⃣▶ ಖಂಡಿತವಾಗಿಯೂ ಪರಲೋಕದಲ್ಲಿ ನನಗೆ ಅತ್ಯಂತ ಹೆಚ್ಚು ಸಮೀಪ ಹಾಗೂ ಹೆಚ್ಚು ಸಂಬಂಧ ಇರುವವರೆಂದರೆ ಇಲ್ಲಿ ನನ್ನ ಮೇಲೆ ಅತ್ಯಂತ ಹೆಚ್ಚು ಸ್ವಲಾತ್ ಹೇಳಿದವರು
(ಇಮಾಮ್ ತುರ್ಮುದಿ)
〰〰〰〰〰〰〰⤵
4⃣▶ ಯಾರಿಗಾದರೂ ಅಲ್ಲಾಹುವನ್ನು (ಅವನ ಸಂತೃಪ್ತಿ )ಪರಿಪೂರ್ಣ ತೃಪ್ತಿ ಯೊಂದಿಗೆ ಭೇಟಿಯಾಗಬೇಕೆಂಬ ಇಚ್ಛೆ ಇದ್ದಲ್ಲಿ ಅವರು ನನ್ನ ಮೇಲೆ ಸ್ವಲಾತ್ ಹೆಚ್ಚಿಸಲಿ
ದೈಲಮಿ (ರ)
〰〰〰〰〰〰〰⤵
5⃣➡ ನನ್ನ ಮೇಲೆ ಹೆಚ್ಚು ಸ್ವಲಾತ್ ಹೇಳುತ್ತಾ ಓರ್ವ ತನ್ನ ಪ್ರಭು ವಿನೊಂದಿಗೆ ಪಾಪಮುಕ್ತಿಗಾಗಿ ಪ್ರಾರ್ಥಿಸಿದರೆ ಅವನ ಪ್ರಾರ್ಥನೆ ಸ್ವೀಕರಿಸಲ್ಪಡುವುದು
(ಇಮಾಮ್ ಬೈಹಕಿ)ರ
〰〰〰〰〰〰〰〰
🌹ಹೇಳಿರಿ ಮುತ್ತು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಮೇಲೆ ಸ್ವಲಾತ್ 🌹
_اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً
بِدَوَامِ مُلْكِ الله_*
〰〰〰〰〰〰〰〰
✍🏻 *ಅಬೂ ಆಶಿಕ್*
📱 7498455036
No comments:
Post a Comment