🌺🌼🌺🌼🌺🌼🌺🌼
*ಸ್ವಲಾತ್ ಶಫಾಅತ್*
🌸🌸🌸🌸🌸🌸🌸🌸*
*اَللَّهُمَّ رَبَّ هٰذِهِ الدَّعْوَةِ التَّامَّةِ وَالصَّلَوَةِ اَلْقَاءِمَةِ اۤتِ مُحَمَّدً الْوَسِيلَةَ وَالْفَضِيلَةَ وَالدَّرَجَةَ الرَّفِيعَةَ وَابْعَثَهُ مَقَامًا مَحْمُودَ انِ الَّذِي وَعَدتّهُ وَارْزُقْنَا شَفَاعَتَهُ يَومَ القِيَامَةِ اِنَّكَ لاٰتُخْلِفُ المِيعٰادَ*
*ಅಲ್ಲಾಹುಮ್ಮ(ರಬ್ಬಹಾದ್ಝಿಹಿ ದಅವತಿ ತ್ತಾಮ್ಮತಿ ವಸ್ವಲಾತಿಲ್ ಕ್ವಾಇಮತಿ ) ಆತಿ ಮುಹಮ್ಮದನಿಲ್ ವಸೀಲತ ವಲ್ ಫಲೀಲತ ವದ್ದ ರಜತರ್ರ ಫೀಅತ ವಬಅತ್ಸಹು ಮಕ್ವಾಮನ್ ಮಹ್ ಮೂದನಿಲ್ಲಝೀ ವಅತ್ತಹು ವರ್ ಝುಕ್ನಾ ಶಫಾಅತಹು ಯೌಮಲ್ ಕ್ವಿಯಾಮ ಇನ್ನಕ ಲಾ ತುಖ್ ಲಿಫುಲ್ ಮೀಆದ್*
🌴🌴🌴🌴🌴🌴🌴🌴
ಇದು ಬಾಂಗ್ ಮತ್ತು ಇಖಾಮತ್ ನಂತರ ಹೇಳುವ ಸ್ವಲಾತ್ ಆಗಿದೆ.
ಇದರಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರಿಗೆ ಸ್ವರ್ಗದ ಪರಮೋನ್ನತ ಪಡವಿಯಾದ " ಅಲ್ ವಸೀಲತ್ " ಸ್ಥಾನ ಸಿಗಲು ದುಆ(ಪ್ರಾರ್ಥನೆ) ಇದೆ . ಸ್ವರ್ಗದ ಆ ಉನ್ನತ ಸ್ಥಾನವು ಓರ್ವ ವ್ಯಕ್ತಿಗೆ ಮಾತ್ರ ಮೀಸಲಾಗಿದೆ. ಆ ವ್ಯಕ್ತಿ ನಾನಾಗಬೇಕೆಂಬ ಆಸೆ ನನಗಿದೆ.
ಆದ್ದರಿಂದ ಅಲ್ಲಾಹು ನನಗೆ ಅದನ್ನು ಕೊಡುವಂತೆ ನೀವು ದುಆ ಮಾಡುತ್ತಿರಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರು ಹೇಳಿದ್ದಾರೆ. (ಮುಸ್ಲಿಂ) ಆದ್ದರಿಂದ ಈ ಸ್ವಲಾತ್ "ಆತಿಮುಹಮ್ಮದನ್.......ಎಂಬಲ್ಲಿಂದ ಕೊನೆಯವರೆಗೆ ಬಾಂಗ್ ಇಖಾಮತ್ ಅಲ್ಲದ ಬೇರೆ ಸಮಯದಲ್ಲೂ ಹೇಳುತ್ತಿರಬಹುದು . ನಮ್ಮ ಕಣ್ಮಣಿ ನೇತಾರರಾದ ಆ ಮಹಾ ಮಹಿಮರ ಆಸೆಯನ್ನು (ಅಗ್ರಹವನ್ನು) ಪೂರೈಸಿಕೊಡು . ಎಂಬ ನಮ್ಮ ದುಆ ಅವರೊಂದಿಗೆ ನಮಗಿರುವ ನಿಷ್ಠೆ .ಪ್ರೀತಿ. ಕಾಲಜಿಗಳ ಸಂಕೇತವಾಗುತ್ತದೆ . ಅವರ ಆಸೆ ಈಡೇರಲು ನಾವು ದುಆ ಮಾಡಿದರೆ ನಮ್ಮ ಇಹಪರ ಆಸೆ ಈಡೇರಲು ಅವರ ಸಹಾಯ ಖಂಡಿತ ಇರುತ್ತದೆ. ನೂರಕ್ಕೆ ನೂರರಷ್ಟು ಸತ್ಯ...... .
✳✳✳✳✳✳✳✳
☘💚💚💚💚
*_ನಮಗೆಲ್ಲರಿಗೂ ಹಬೀಬ್ ﷺ ತಂಙಳ್'ರವರ ಮೇಲೆ ದಾರಾಳ ಸ್ವಲಾತ್ ಹೇಳಲು ಭಾಗ್ಯವನ್ನು ಕರುಣಿಸು ಅಲ್ಲಾಹ್_*
*ನೀವು ಓದಿರಿ, ಬೇರೆಯವರಿಗೂ ಕೂಡ ಇದನ್ನು ತಿಳಿಸಿರಿ*
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ರವರ ಮೇಲೆ ಮೂರು ಸ್ವಲಾತ್*
*اَللَّهُمَّ رَبَّ هٰذِهِ الدَّعْوَةِ التَّامَّةِ وَالصَّلَوَةِ اَلْقَاءِمَةِ اۤتِ مُحَمَّدً الْوَسِيلَةَ وَالْفَضِيلَةَ وَالدَّرَجَةَ الرَّفِيعَةَ وَابْعَثَهُ مَقَامًا مَحْمُودَ انِ الَّذِي وَعَدتّهُ وَارْزُقْنَا شَفَاعَتَهُ يَومَ القِيَامَةِ اِنَّكَ لاٰتُخْلِفُ المِيعٰادَ*
🌺🌸🌼🌼🌺🌸🌼🌺
✍ಅಬೂ ಆಶಿಕ್
*Swllu alal habeebﷺ*
No comments:
Post a Comment