*ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿದಾಗ* 🌺🌺🌺
🌴🌴🌴🌴🌴🌴🌴
*ಗ್ರಾಮೀಣ ಅರಬಿಯ ಅನುಭವ*
ಮಹಮ್ಮದ್ ಬಿನ್ ಹರ್ ಬಿಲ್ ಬಾಹಿಲಿ
(ರ) ರಿಂದ ಇಬ್ನು ಭಶುವಾಹ ವರದಿ.
ನಾನು ಮದೀನಾ ತಲುಪಿ ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರ ಖಬರ್ ಬಳಿ ತೆರಳಿದಾಗ ಆಆರಾಬಿ (ಗ್ರಾಮೀಣ ವ್ಯಕ್ತಿ) ಬಂದು ತನ್ನ ಒಂಟೆ ಕಟ್ಟಿಹಾಕಿದ ಬಳಿಕ ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಖಬರ್ ಬಳಿ ಬಂದು ಅತ್ಯಂತ ವಿನೀತನಾಗಿ ಸಲಾಂ ಹೇಳುದರು.. ಆ ಬಳಿಕ ಪ್ರಾರ್ಥನೆಯನ್ನು ನಡೆಸಿದರು.ನಂತರ ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರನ್ನು ತವಸ್ಸುಲ್ ಮಾಡಿ ಈ ರೀತಿ ಹೇಳಿದರು." ನನ್ನ ಮಾತಾಪಿತರನ್ನು ತಮಗೆ ಅರ್ಪಿಸುವೆನು ತಮ್ಮನ್ನು ವಹಿಯ್ ಮೂಲಕ ಅಲ್ಲಾಹನು ಪ್ರತ್ಯೇಕಗೊಳಿಸಿರುವನು. ತಮಗೊಂದು ಗ್ರಂಥವನ್ನು ನೀಡಿದನು. ಪೂರ್ವಿಕರ ಹಾಗೂ ನಂತರದವಾರ ವಿವರಗಳು ಅದರಲ್ಲಿ ಆ ಗ್ರಂಥದಲ್ಲಿ ಇರುವುದೆಲ್ಲವೂ ಸತ್ಯವಾಗಿದೆ..
ಅಲ್ಲಾಹನು ಹೇಳುತ್ತಾನೆ.
وْ اََنَّعُمْ اِذْ ظَلَمُو اَنفُسَعُمْ جَاوُكَ فَاسْتَغفِرُ وا الله وَاستغفَرَ َ لَهُمْ الرَّسُولَ لَوَجَدُ والله تَوَّابًا رَعِيماً
(ಸ್ವ -ಶರೀರದೊಂದಿಗೆ ಅಕ್ರಮವೆಸಗಿದವರು ತಮ್ಮನ್ನು ಸಮೀಪಿಸಿ ಅಲ್ಲಾಹನೊಂದಿಗೆ ಪಾಪ ವಿಮೋಚನೆಯನ್ನು ಬೇಡಿ ತಾವು ಅವರಿಗಾಗಿ ಅಲ್ಲಾಹನೊಂದಿಗೆ ಪಾಪ ವಿಮೋಚನೆಯನ್ನು ಕೇಳಿದರೆ ಅಲ್ಲಾಹು ಪಶ್ಚಾತಾಪ ಸ್ವೀಕರಿಸುವನು ಕೃಪಾಳುವೂ ಆಗಿ ಅವರಿಗೆ ಕಾಣುವನು.)
ನನ್ನ ಪಾಪವನ್ನು ತಮ್ಮಲ್ಲಿ ನಿವೇದಿಸುತ್ತಾ ತಮ್ಮ ಬಳಿ ಬಂದಿರುವೆನು. ಆ ರೀತಿ ಬಂದರೆ ಪಾಪ ಮಣ್ಣಿಸಲಾಗುವುದೆಂದು ಅಲ್ಲಾಹನು ವಾಗ್ದಾನ ನೀಡಿರುವನು..
ನಂತರ ಖಬರ್ ಷರೀಫ್ ಗೆ ತಿರುಗಿ ಈ ರೀತಿ ಹಾಡಿದರು.
يَا خَيرَ مَنْ دُفَنَتْ بِا لقَاعِ أَعْظَمُهُ
فَطَابَ مِنْ طِيبِعِنَّ القَاعُ الٌَاكَمُ
نَفسِى فِدَاءٌُ لقَبَرٍ اَنتَ سَاكِنُهُ
فِيهِ الفَافُ وَفِيهِ الجُودُ ولكْرَمُ
اَنتَ السَّفِيحِ الَّذِ ى تُرْجَى سَفَاحََتُهُ
الَىَ السِّيرَاطِ اِذَ امَا زَلَّتِ الْقَدَمُ
وَسَاحِبَاكَ فَلَا انسَاهُمَا اَبَدًا
مِنِّي السَّلاَمُ عَلَيكُمْ مَاجَرَى اْلّقَلَمُ
ಅರ್ಥ:-ಈ ಪ್ರದೇಶದಲ್ಲಿ ವಿಶ್ರಾಂತಿ ಹೊಂದುತ್ತಿರುವ ಪ್ರವಾದಿಯವರೆ ﷺ... ಈ ಮಣ್ಣಿನ ಕಾರಣ ಮದೀನಾ ದ ಗುಡ್ಡೆ ಹಾಗೂ ಬಯಲುಗಳು ಧನ್ಯಗೊಂಡಿವೆ. ತಾವು ವಿಶ್ರಾಂತಿ ಪಡೆಯುವ ಖಬರ್ ಷರೀಫ್ ಗೆ ನನ್ನ ಶರೀರವನ್ನು ಅರ್ಪಿಸುವೆನು. ಪ್ರಶಾಂತಿ. ಔದಾರ್ಯತೆ ಗೌರವಗಳೆಲ್ಲವು ಈ ಖಬರ್ ನಲ್ಲಿ ಸ್ಥಿರಗೊಂಡಿದೆ. ಸ್ವಿರಾತ್ ಬಳಿ ಪಾದ ಹಿಂಜರಿಯುವ ವೇಳೆ ಶಫಾಹತ್ ನಿರೀಕ್ಷಿಸಲ್ಪಡುವ ಮಹಾನ್ ವ್ಯಕ್ತಿ ತಾವು ತಮ್ಮ ಇಬ್ಬರು ಆಪ್ತಮಿತ್ರರನ್ನು ಅಬೂಬಕ್ಕರ್ (ರ) ಉಮರ್ (ರ) ನಾನ್ಯಾವತ್ತೂ ಮರೆಯಲಾರೆನು. ಲೇಖನಿ ಚಲಿಸುತ್ತಿರುವ ಕಾಲದವರೆಗೂ ತಮಗೆ ನನ್ನ ಸಲಾಂ....)
ಆತಬಿ (ರ) ರಿಂದ ವರದಿಯಾದ ಆದೇಶದಲ್ಲಿ ಮುಂದುವರಿವದು ಈ ರೀತಿ ಹೇಳಲಾಗಿದೆ.
" ಆ ವ್ಯಕ್ತಿ ಹೋದ ಬಳಿಕ ನಾನು ನಿದ್ರಿಸಿದೆ. ಆ ನಿದ್ರೆಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಲ್ ನಾನು ಕನಸು ಕಂಡೆನು ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರು ನನ್ನೊಂದಿಗೆ ಹೇಳಿದರು "ಆತಬೀ ನೀವು ಆ ವ್ಯಕ್ತಿಯನ್ನು ಕಂಡು ಅಲ್ಲಾಹು ನಿಮ್ಮ ಪಾಪಗಳನ್ನು ಮನ್ನಿಸಿರುವನೆಂಬ ಸಂಗತಿಯನ್ನು ತಿಳಿಸಿದ ತಿಳಿಸಿರಿ" (ಸಆದತ್ 142) ಈ ಘಟನೆಯನ್ನು ಇಬ್ನು ಹಜರ್ ರ ಹಾಶಿಯತುಲ್ ಮನಾಸಿಕ್ನಲ್ಲಿ ಉದ್ಧರಿಸಿದ್ದಾರೆ...
ಮೇಲಿನ ಘಟನೆ ಯಿಂದ ನೆಬಿಯವರ ಜೀವಿತ ಕಾಲದಲ್ಲೆನೆಂಬಂತೆ ವಫಾತಿನ ಬಳಿಕವೂ ಸಂಕಷ್ಟದ ವೇಳೆ ಸ್ವಹಾಬಿಗಳು ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರನ್ನು ಸಮೀಪಿಸಿ ಪರಿಹಾರ ಕಂಡುಕೊಳ್ಳುತ್ತಿದ್ದ ಎಂದು ಸ್ಪಷ್ಟವಾಯಿತು.......
💜💚💛💙❤💛💚💜
➖➖➖➖➖➖➖➖
*🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ...*
No comments:
Post a Comment