Friday, November 3, 2017

ಅರೇ...
ಇದ್ಯಾವ ಸೀಮೆಯ ಆರೋಪ...!
ನೀವು ಬಿಜೆಪಿ ಸಹದಿ ಅಂತ ಆರೋಪ ಮಾಡವ ಶಾಫಿ ಸಹದಿ ಇದ್ದಾರಲ್ಲ
ಅವರು ತುಂಬಾ ಬುದ್ಧಿವಂತರು...
ಈ ಕರ್ನಾಟಕ ಯಾತ್ರೆ ಇಷ್ಟೊಂದು ಅದ್ಬುತಕರವಾದ ರೀತಿಯಲ್ಲಿ ಯಶಸ್ವಿ ಯಾಗಲೂ ಕಾರಣಕರ್ತರಾದ ಕೆಲವೇ ಕೆಲವು ಮಾಸ್ಟರ್ ಮೈಂಡ್ ಗಳಲ್ಲಿ ಶಾಫಿ ಸಹದಿ ಯ
ಮೈಂಡ್ ಪ್ರಮುಖ....
ಅಂದರೆ ಶಾಫಿ ಸಹದಿಗೆ ಗೊತ್ತು
ಕೆಳಗೆ ಎಪಿ ಉಸ್ತಾದರ ಕೈಯಲ್ಲಿ ಹೂ ಗುಚ್ಚ
ಕೊಡಲು ಒಬ್ಬ ಶಾಸಕಿ ಯಾದ ಹೆಂಗಸು
ನಿಂತಿದ್ದಾರೆ..
ಎಲ್ಲಿಯಾದರೂ ಎಪಿ ಉಸ್ತಾದ್ ಕೆಳಗೆ ಇಳಿದು
ಬಂದರೆ ಶಾಸಕಿ ಹೂ ಗುಚ್ಚ ನೀಡುವ ಫೋಟೋ ಕ್ಲಿಕ್ಕಿಸಿ,
ಆ ಫೊಟೋವನ್ನು ಎಡಿಟ್ ಮಾಡಿ ವಿಘ್ನ ಆನಂದ ಪಡೆಯಲು ಕಾದು ಕುಳಿತಿರುವವರಿಗೆ
ನಾಯಿಗೆ ಎಲುಬು ಸಿಕ್ಕಿದಂತಹ ಆನಂದವಾಗುತ್ತಿತ್ತು... ಎಂದು.
♻ಪಾಪ..
ಹೆಂಗಸೊಂದಿಗೆ ಎಪಿ ಉಸ್ತಾದರ ಫೊಟೋ
ಸಿಗಬಹುದೆಂದು ಕಾತರದಿಂದ ನಾಲಗೆ ಹೊರಗೆ ಚಾಚಿ ಕಾದು ಕುಳಿತಿದ್ದ ನಫುಂಸಕರಿಗೆ ಸಹದಿ ಉಸ್ತಾದ್ ಚಳ್ಳೆ ಹಣ್ಣು
ತಿನ್ನಿಸಿದ್ದಾರೆ...
♻ಅದಲ್ಲವೇ ಯಾವುದೇ ಸಂಘಟನೆಗೆ ಇಲ್ಲದಂತಹ ಬುದ್ಧಿವಂತರಾದ ತಂತ್ರಶಾಲಿಗಳಾದ ಆಧ್ಯಾತ್ಮಿಕತೆ ಹೊಂದಿದ
ನಾಯಕರ ನೇತ್ರತ್ವ ವೇ ಎಸ್ಸೆಸ್ಸೆಫ್ ನ ಯಶಸ್ವಿ ಗೆ ಮುಖ್ಯ ಕಾರಣ...
ಅಬೂ  ಶಝಾ

No comments:

Post a Comment