🌿🌿🌿🌿🌿🌿🌿🌿
*ಸ್ವಲಾತಿನ ಮಹತ್ವ*
🌿🌿🌿🌿🌿🌿🌿🌿
*اَللَّهُمَّ صَلِِّ وَسَلِِّمْ وَبَارِكْ عَلىٰ سَيِدِنَا مُحَمَّدٍ وَعَلىٰ آلِهِ عَدَدَ كَمٰالِ اللهِ وَكَمٰا يَلِيقُ بِكَمٰالِهِ*
*ಅಲ್ಲಾಹುಮ್ಮ ಸ್ವಲ್ಲಿ ವಸಲ್ಲಿಮ್ ಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ಆಲಿಹೀ ಅದದ ಕಮಾಲಿಲ್ಲಾಹಿ ವಕಮಾ ಯಲೀಕ್ವು ಬಿಕಮಾಲಿಹೀ*
🌿🌿🌿🌿🌿🌿🌿🌿
ಸೂಫಿಗಳು ಹೇಳುವ ಸ್ವಲಾತಿನ ಪ್ರಯೋಗವಿದು "ಅಸ್ವಲಾತುಲ್ ಕಮಾಲಿಯ್ಯ" ಎಂಬ ಹೆಸರಿರುವ ಈ ಸ್ವಲಾತನ್ನು ಸೂಫಿಗಳು ಪ್ರತಿ ನಮಾಜ್ ನ ಬಳಿಕ ಹತ್ತು ಬಾರಿ ಹೇಳುತ್ತಾರೆ. ಇದು ಅವರ ನಿತ್ಯ ರೂಢಿ ಗಳಲ್ಲಿ ಪ್ರಧಾನವಾದ ಒಂದಾಗಿದೆ. ಶೈಖ್ ಅಹ್ಮದ್ ಸ್ವಾವಿ (ರ) ರವರ ಪ್ರಸ್ತಾಪವಿದು . ಅತ್ಯಂತ ಶ್ರೇಷ್ಠ ವಾದ ಈ ಸ್ವಲಾತ್ ಹದಿನಾಲ್ಕು ಸಾವಿರ ಸ್ವಲಾತ್ ಗೆ ಸಮ ಎಂದು ಶೈಖ್ ಮಹಮ್ಮದ್ ಬಿನ್ ಝಐನುಲ್ ಆಬಿದೀನ್ (ರ) ಹೇಳಿದ್ದಾರೆ. ಇಶಾ ನಮಾಜಿನ ನಂತರ ಈ ಸ್ವಲಾತನ್ನು ಹತ್ತು ಬಾರಿ ಹೇಳಿದರೆ ಸಾವಿರ ಪಾಪಗಳು ಪರಿಹಾರವಾಗುವುದು ಎಂದು "ಅಕದುಲ್ ಯವಾಕೀತ್ " ಎಂಬ ಗ್ರಂಥದಲ್ಲಿದೆ. (ಸಆದತ್ ---30 ಸ್ವಲಾ--10)
🌿🌿🌿🌿🌿🌿🌿🌿
☘💚💚💚💚
*_ನಮಗೆಲ್ಲರಿಗೂ ಹಬೀಬ್ ﷺ ತಂಙಳ್'ರವರ ಮೇಲೆ ದಾರಾಳ ಸ್ವಲಾತ್ ಹೇಳಲು ಭಾಗ್ಯವನ್ನು ಕರುಣಿಸು ಅಲ್ಲಾಹ್_*
*ನೀವು ಓದಿರಿ, ಬೇರೆಯವರಿಗೂ ಕೂಡ ಇದನ್ನು ತಿಳಿಸಿರಿ*
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ರವರ ಮೇಲೆ ಮೂರು ಸ್ವಲಾತ್*
*اَللَّهُمَّ صَلِِّ وَسَلِِّمْ وَبَارِكْ عَلىٰ سَيِدِنَا مُحَمَّدٍ وَعَلىٰ آلِهِ عَدَدَ كَمٰالِ اللهِ وَكَمٰا يَلِيقُ بِكَمٰالِهِ*
🌿🌿🌿🌿🌿🌿🌿🌿
✍ಅಬೂ ಆಶಿಕ್
*swallu alal habeeb* ﷺ❤
No comments:
Post a Comment