Sunday, October 1, 2017

#ಎಸ್ಸೆಸ್ಸೆಫಿನ_ಹುಟ್ಟು #ನೈಜ ಅಹ್ಲುಸುನ್ನದ ಧ್ಯೇಯೋದ್ದೇಶಗಳು.


➖➖➖➖➖➖➖
✍ ಗಫೂರ್ ಬಾಯಾರು
➖➖➖➖➖➖➖
📖 1973 ಎಪ್ರಿಲ್ 2 ರಂದು  ಕೇರಳದ ಮಲಪ್ಪುರಂ ಜಿಲ್ಲೆಯ ಪಟ್ಟಿಕಾಡ್ ಜಾಮಿಅ ನೂರಿಯ್ಯ ಅರೇಬಿಕ್ ಕಾಲೇಜಿನಲ್ಲಿ ಎಸ್.ಎಸ್.ಫ್ ಎಂಬ ಸಂಘಟನೆ ಜನ್ಮ ತಾಳಿತು..

 🔎 ಸಂಘಟನೆಯ ಗುರಿ🔎
🖋✒🖋✒🖋✒🖋✒
ಕೇರಳದ ಧಾರ್ಮಿಕ ಹಾಗೂ ಲೌಕಿಕ ಕ್ಯಾಂಪಸುಗಳಲ್ಲಿಯೂ, ಮುಸ್ಲಿಂ ಮಹಲ್ಲುಗಳಲ್ಲಿಯೂ ವಿದ್ಯಾರ್ಥಿಗಳನ್ನು ಸಂಘಟಿಸುವುದು. ಧಾರ್ಮಿಕ ಹಾಗೂ ಬೌಧಿಕ ವಿದ್ಯಾರ್ಥಿ ಸಮನ್ವಯ ಸಂಘಟನೆಯಿಂದ ಬೌಧಿಕ ವಿದ್ಯಾರ್ಥಿಗಳನ್ನು ಸಂಸ್ಕರಿಸುವುದು. ಹೊಸ ತಲೆಮಾರಿನ ಗತಿ ನಿರ್ಣಯದಿಂದ ಇಸ್ಲಾಮಿಕ ಸಂಸ್ಕೃತಿಯಲ್ಲಿ ತಡೆದು ಇಟ್ಟು ಸಾಮೂಹಿಕ ಕೆಡುಕಿನ ವಿರುದ್ಧವಾಗಿ ನಿರಂತರವಾದ ಕಾರ್ಯಾಚರಣೆಯಿಂದ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬದಲಾಯಿಸಿ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸಂಸ್ಕರಿಸುವುದಾಗಿದೆ.

👉📂 ಶೋಷಣೆಗಳಿಗೆ ಕಡಿವಾಣ📂
〰〰〰〰〰〰〰
📗1970 ರಲ್ಲಿ ಕ್ಯಾಂಪಸುಗಳಲ್ಲಿ ರಾಜಕೀಯ ವಿದ್ಯಾರ್ಥಿ ಸಂಘಟನೆಗಳು ಸಕ್ರೀಯವಾಗಿ ಕಾರ್ಯಾಚರಿಸುವಂತಹ ಕಾಲ. ಫ್ಯಾಷನ್ ಸಂಸ್ಕಾರವೂ ಧರ್ಮ ವಿರುದ್ಧ ಚಿಂತೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲ್ಪಡುವ ಪರಿಸ್ಥಿತಿ, ಪರಂಪರಾಗತ ವಿಶ್ವಾಸ ಹಳೆಯದೆಂದು ಚಿತ್ರೀಕರಿಸಿ ಮತ ಪುರೋಹಿತರು ಮುಖ ಮೂಡಿ ಧರಿಸಿ ಆತ್ಮೀಯ ಶೋಷಣೆ ಬೆಳೆಸುವ ಚಿಂತನೆಗಳಿಗೆ ಬೀಜ ಬಿತ್ತಿದ ಕಾಲ. ಮದ್ರಸ ವಿದ್ಯಾಭ್ಯಾಸದ ನಂತರ ಯುವ ತಲೆಮಾರಿನ ಹೊಸ ಸಂಬಂಧಗಳನ್ನು ಹುಡುಕಿಕೊಂಡು ಹೋಗುವ ಕಾಲ. 

🎩 ಆಶಯ ಬಿತ್ತುವಿಕೆ🎩
➖➖➖➖➖➖➖
ಶ್ರೇಷ್ಠರಾದ ಗುರುವರ್ಯರಿಂದ ಮತವಿಧ್ಯೆ ಆರ್ಜಿಸಿದ ಮುತಅಲ್ಲಿಂಗಳ ವಿಶುದ್ಧ ಸಂಸ್ಕಾರವನ್ನು ಕೇರಳದ ಇತರ ಮುಸ್ಲಿಂ ವಿದ್ಯಾರ್ಥಿಗಳಿಗೆ ಕೂಡ ತಿಳಿಸಿಕೊಡುವಂತಾದರೆ ಇಸ್ಲಾಮಿಕ ಸಂಸ್ಕೃತಿಯನ್ನು ಕೇರಳದಲ್ಲಿ ಸಂರಕ್ಷಿಸಲ್ಪಡಬಹುದೆಂದು  ಎ.ಕೆ. ಇಸ್ಮಾಯಿಲ್ ವಫಾ ಎಂಬ ವಿದ್ಯಾರ್ಥಿಯ ಚಿಂತೆನೆಯನ್ನು, 1973ರಲ್ಲಿ ಸುನ್ನಿ ಟೈಮ್ಸ್ ಎಂಬ ಪತ್ರದೊಂದಿಗೆ ಹೊರತರುವುದು. 

🇸🇱🇸🇱 ಪತಾಕೆ🇸🇱🇸🇱

1973ರಲ್ಲಿ ಮೂರು ವರ್ಣಗಳಿರುವ ಪತಾಕೆ ಅಸ್ತಿತ್ವಕ್ಕೆ ಬಂತು. 
ಹಸಿರು ಐಶ್ವರ್ಯತೆಯನ್ನು,
 ಬಿಳುಪು ವಿಶುದ್ಧಿಯನ್ನು, 
 ನೀಲಿ ಪ್ರತಿಕ್ಷೆಯ
 ಚಿನ್ಹೆಯನ್ನು ಸೂಚಿಸುತ್ತದೆ.

🕎🌺 ರಚನಾ ಘಟಕ
📎📎📎📎📎📎📎
ಯೂನಿಟ್, ಪಂಚಾಯತು, ವಲಯ, ತಾಲೂಕು, ಜಿಲ್ಲೆ, ರಾಜ್ಯ, 
ಎಂಬ ಕ್ರಮದಲ್ಲಾಗಿತು ರಚಿಸಿದ ಸಂವಿಧಾನ. 
ಕಾರ್ಯಕರ್ತರ ಸದಸ್ಯತ್ವ ವರ್ಧನೆಯನ್ನು ಪರಿಗಣಿಸಿ  ಸಂವಿಧಾನವನ್ನು ಪುನರ್ ರಚಿಸಲಾಯಿತು.
ಯೂನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ ಎಂಬ ಕ್ರಮದಲ್ಲಾಗಿದೆ ಈಗಿನ ರೂಪ.

👥 ಸದಸ್ಯರು👥
🍂🍂🍂🍂🍂🍂🍂
12ರಿಂದ 30 ವಯಸ್ಸಿನ ಪ್ರಾಯವಿರುವ ವಿದ್ಯಾರ್ಥಿಗಳಾಗಿದ್ದಾರೆ ಸದಸ್ಯರು. 
ಎಲ್ಲಾ 2 ವರ್ಷಕ್ಕೊಮ್ಮೆ ಸದಸ್ಯತ್ವ ನವೀಕರಿಸಲಾಗುವುದು.

🌎 ಸಂವಿಧಾನಗಳು🌎
🍁🍁🍁🍁🍁🍁🍁

ಮುಂದುವರಿಯುವುದು..

✍ ಗಫೂರ್ ಬಾಯಾರು
🇸🇱🇸🇱🇸🇱💪🇸🇱🇸🇱🇸🇱

No comments:

Post a Comment