🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌
*﷽*
*ಭಾಗ --0⃣7⃣*
📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------
*_ನಾಲ್ಕು_* *_ಖಲೀಫರು_* *_ಮತ್ತು_* *_ತಾಬಿವುಗಳು..._*
ಇಮಾಮ್ ನವವೀ (ರ) ಬರೆಯುತ್ತಾರೆ;
وممن قال به ابو بكر الصديق وعمر بن الخطاب وعثمان وعلي وابن عباس والبراء بن عازب رضي الله عنهم رواه البيهقي باسانيد صحيحة وقال به من التابعين فمن بعدهم خلائق وهو مذهب ابن ابي ليلي والحسن ابن صالح ومالك
(شرح المهذب 3/504)
*ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಿದೆ ಎಂದು ಹೇಳಿದವರಲ್ಲಿ ಅಬೂ ಬಕರ್ (ರ) ,ಉಮರ್ (ರ),ಉಸ್ಮಾನ್ (ರ),ಅಲಿಯ್ಯ್ (ರ),ಇಬ್ನ್ ಅಬ್ಬಾಸ್ (ರ),ಬರಾಅ ಬಿನ್ ಆಝಿಬ್ (ರ),ಮುಂತಾದವರು ಪ್ರಮುಖರು.ಇಮಾಮ್ ಬೈಹಖೀ (ರ) ಇದನ್ನು ಸಹೀಹಾದ ಪರಂಪರೆಯೊಂದಿಗೆ ವರದಿ ಮಾಡಿದ್ದಾರೆ.ತಾಬಿವುಗಳ ಪೈಕಿ ಹಲವಾರು ಜನರು ಇದೇ ಅಭಿಪ್ರಾಯ ತಾಳಿದ್ದಾರೆ.ಇಮಾಮ್ ಅಬ್ನು ಅಬೀ ಲೈಲ, ಇಮಾಮ್ ಹಸನ್ ಬಿನ್ ಸ್ವಾಲಿಹ್ , ಇಮಾಮ್ ಮಾಲಿಕ್ ರವರ ಮದ್ಸ್ ಹಬ್ ಕೂಡಾ ಇದುವೇ ಆಗಿದೆ"*
(ಶರಹುಲ್ ಮುಹದ್ದಬ್ 3/123)
--------------------------------
ಇಮಾಮ್ ಶಾಫಿಈ (ರ)ಹೇಳುತ್ತಾರೆ;
وقد قنت بعد رسول الله صلي الله عليه وسلم في الصبح ابو بكر وعمر وعلي كلهم بعد الركوع
(معرفة اللسنن والاثار 3/123)
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದ ನಂತರ ಅಬೂಬಕರ್ (ರ),ಉಮರ್ (ರ),ಅಲಿಯ್ಯ್ (ರ) ಖುನೂತ್ ಓದಿದ್ದರು.
(ಮ ಅರಿಫತುಸ್ಸುನನಿ ವಲ್ ಆಸಾರ್ 3/124)
--------------------------------
ನೂತನವಾದಿಗಳ ಅಂಗೀಕೃತ ವ್ಯಕ್ತಿಯಾಗಿದ್ದಾರೆ ಅಬ್ದುಲ್ ರಹೀಮ್ ಮುಬಾರಕ್
ಪೂರಿ ಎಂಬವರು.
*ಅವರ ತುಹ್ಫತುಲ್ ಅಹ್ ವದ್ಸೀ ಎಂಬ ಗ್ರಂಥದಲ್ಲಿ ಯಾವೆಲ್ಲ ಸ್ವಹಾಬಿಗಳು ಮತ್ತು ತಾಬಿವುಗಳು ಖುನೂತ್ ಓದುತ್ತಿದ್ದರು ಎಂಬ ಒಂದು ದೊಡ್ಡ ಪಟ್ಟಿಯನ್ನೇ ಅವರು ಪ್ರಸ್ತುತ ಗ್ರಂಥದಲ್ಲಿ ನೀಡಿದ್ದಾರೆ.*
ಅದರಲ್ಲಿ ಅವರು ಹೇಳುವ ಕೆಲವೊಂದು ವಾಖ್ಯವನ್ನು ನೋಡಿ;
فمذهب اكثر الناس من الصحابة والتابعين فمن بعدهم من علماء الامصار علي اثبات القنوت فيها قال : فممن روينا ذلك عنه من الصحابة الخلفاء الراشدون ايو بكر وعمر وعثمان وعلي رضوان الله تعالي عليهم اجمعين....
ومن التابعين سعيد بن المسيب والحسن بن الحسن ومحمد بن سيرين رضي الله عنهم
(تحفة الاحوذي 2/432)
" ಸ್ವಹಾಬಿಗಳ ಮತ್ತು ತಾಬಿವುಗಳ ಪೈಕಿ ಒಂದು ದೊಡ್ಡ ವಿಭಾಗವು ಸುಬಹಿ ನಮಾಝಿನಲ್ಲಿ ಖುನೂತ್ ಇದೆ ಎಂಬ ಅಭಿಪ್ರಾಯದವರಾಗಿದ್ದರು.ಅವರಲ್ಲಿ ಅಬೂಬಕರ್ (ರ), ಉಮರ್ (ರ), ಉಸ್ಮಾನ್ (ರ) , ಅಲಿಯ್ಯ್ (ರ) ಮುಂತಾದವರು ಪ್ರಮುಖರು.
ಸಈದ್ (ರ), ಹಸನ್ ಇಬ್ನುಲ್ ಹಸನ್(ರ) ಇಬ್ನ್ ಸೀರೀನ್ (ರ) ಮುಂತಾದವರು ತಾಬಿವುಗಳಲ್ಲಿ ಪ್ರಮುಖರು.
(ತುಹ್ಫತುಲ್ ಅಹ್ ವದ್ಸೀ 2/432)
------------------------------
ಇಮಾಮ್ ಝುರ್ಖಾನೀ (ರ) ಬರೆಯುತ್ತಾರೆ;
"وحكي الحافظ العراقي ان ممن قال بذلك الخلفاء الاربعة وابو موسي وابن عباس والبراء
ومن التابعين الحسن البصري وحميد الطويل والربيع بن خيثمة وسعيد بن المسيب وطاوس وغيرهم
ومن الائمة مالك والشافعي وابن مهدي والاوزاعي
ولا يرد انه روي عن الخلفاء الاربع وغيرهم انهم لم يكونوا يقنتون لانه اذا تعارض اثبات ونفي قدم الاثبات علي النفي.
(شرح الزرقاني 1/332)
*ಹಾಫಿಲುಲ್ ಇರಾಖೀ (ರ) ಉಲ್ಲೇಖಿಸುತ್ತಾರೆ;*
ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದು ನಾಲ್ಕು ಖಲೀಫರುಗಳು ಹಾಗೂ ಅಬೂಮೂಸಲ್ ಅಶ್ ಅರೀ (ರ),ಇಬ್ನ್ ಅಬ್ಬಾಸ್ (ರ),ಬರ್ರಾಅ (ರ) ಮುಂತಾದ ಸ್ವಾಹಾಬಿಗಳು ಹೇಳಿದ್ದಾರೆ.
ತಾಬಿವುಗಳ ಪೈಕಿ ಹಸನುಲ್ ಬಸರೀ(ರ),ಹುಮೈದ್ (ರ),ರಬೀಅ (ರ),ಸಈದ್ (ರ),ತ್ವಾಊಸ್ (ರ), ಹಾಗೂ ಇನ್ನಿತರರೂ ಇಮಾಮರುಗಳ ಪೈಕಿ ಇಮಾಮ್ ಮಾಲಿಕ್ (ರ),ಇಮಾಮ್ ಶಾಫಿಈ (ರ),ಇಬ್ನು ಮಹ್ದೀ (ರ),ಇಮಾಮ್ ಅವ್ ಝಾಈ (ರ) ಮೊದಲಾದವರೂ ಹೇಳಿದ್ದಾರೆ.
ನಾಲ್ಕು ಖಲೀಫರು ಖುನೂತ್ ನಿರ್ವಹಿಸಿಲ್ಲ ಎಂಬ ವರದಿಯು ಇದಕ್ಕೆ ವಿರೋಧವಾಗಲಾರದು.ಕಾರಣ ಒಂದು ವಿಷಯದಲ್ಲಿ اثبات ( ಸಾಬೀತು) ಹಾಗೂ نفي (ನಿರಾಕರಣೆ) ವರದಿಯಾದಲ್ಲಿ اثبات ಪರಿಗಣಿಸಬೇಕೆಂದಾಗಿದೆ ನಿಯಮ. (ಖುನೂತ್ ಓದಿದ್ದಾರೆ ಎಂಬುವುದು ಸಾಪೀತುಪಡಿಸುವಿಕೆಯಾಗಿದೆ.ಓದಿಲ್ಲ ಎಂಬುವುದು ನಿರಾಕರಣೆಯಾಗಿದೆ.ಆದ್ದರಿಂದ ಓದಿದ್ದರು ಎಂಬ ಸಾಬೀತುಪಡಿಸುವಿಕೆಯನ್ನು ಪರಿಗಣಿಸಬೇಕು ಎಂದರ್ಥ.)
(ಶರಉಝ್ಝುರ್ಖಾನೀ 1/322)
------------------------------
ವಹ್ಹಾಬಿಗಳು ಶೌಕಾನಿ ಯ ಕುರಿತು ಅವರ ಅಧಿಕೃತ ಪತ್ರಿಕೆಯಾದ "ಶಬಾಬ್" 2002 ನೇ ಫೆಬ್ರವರಿ ಪತ್ರಿಕೆಯ 22 ನೇ ಪುಟದಲ್ಲಿ "ಮುಜದ್ದಿದ್" ಎಂದು ಅವರ "ನೈಲುಲ್ ಅವ್ ತಾರ್" ಎಂಬ ಗ್ರಂಥವು
ಮುಸಿಮರಿಗೆ ಪ್ರಶಸ್ತ ಗ್ರಂಥವೆಂದೂ ಬಣ್ಣಿಸಿದ್ದಾರೆ.
ಆ ಶೌಕಾನಿಯ "ನೈಲುಲ್ ಅವ್ ತಾರ್" ನಲ್ಲಿ ಹೇಳುವುದು ನೋಡಿ;
وقد صح عنهم القنوت واذا تعارض الاثبات والنفي قدم المثبت وحكاه عن اربعة من التابعين
(نيل الاوطار 2/345)
ಅವರಿಂದ (ನಾಲ್ವರು ಖಲೀಫರಿಂದ) ಖುನೂತ್ ಸ್ತಿರಪಟ್ಟಿದೆ.اثبات ಹಾಗೂ نفي ವೈರುಧ್ಯವಾದ ರೀತಿಯಲ್ಲಿ ಬಂದರೆ اثبات ನ್ನು ಪರಿಗಣಿಸಬೇಕಾಗಿದೆ.
(ನೈಲುಲ್ ಅವ್ತಾರ್ 2/345)
------------------------------
*ವಾಸ್ತವ ಸಂಗತಿ ಈ ರೀತಿಯಿರುವಾಗ ಸತ್ಯವನ್ನು ಮರೆಮಾಚಿ ತಾವೇ ಅಂಗೀಕರಿಸುವ ನಾಯಕರು ಹೇಳುವುದನ್ನು ಕೂಡಾ ಕೇಳದ ವಹ್ಹಾಬಿಗಳು ವಾಸ್ತವದಲ್ಲಿ ಯಹೂದಿಗಳ ಏಜೆಂಟರೇ ಆಗಿದ್ದಾರೆ.*
ವಹ್ಹಾಬಿಗಳೇ ಶೌಕಾನಿಯನ್ನು ಮುಜದ್ದಿದ್ ಎಂದು ಘೋಷಿಸಿದ ನಂತರ ಶೌಕಾನಿಯ ಮಾತು ಅವರಿಗೆ ವೇಧವೇ ಆಗಬೇಕು.
ಇವರ ವಾದ ಪ್ರಕಾರ ಶೌಕಾನಿ ಲಹೀಫ್ ಆದ ಹದೀಸ್ ವರದಿ ಮಾಡಿ ಬಿದ್ ಅತ್ ಪ್ರಚಾರ ಮಾಡಿದರೆ?
ಈ ಪ್ರಶ್ನೆಗೆ ವಹ್ಹಾಬಿಗಳು ಉತ್ತರಿಸಬೇಕು.
ಮುಂದುವರಿಯುವುದು...
No comments:
Post a Comment