🚶🏻ದಾರಿಹೋಕನ 11 ಪ್ರಶ್ನೆಗಳಿಗೆ
🏃🏽🏃🏽🏃🏽
〰〰〰〰〰〰〰〰〰
ಕಾಂತಪುರ ಎಪಿ ಅಬೂಬಕ್ಕರನ್ನು ನಾನು ದ್ವೇಷಿಸುತ್ತೇನೆ ...
ಕಾರಣ👇🏻👇🏽
👉🏼ಯಾತಕ್ಕಾಗಿ ಎಪಿ ನ್ನು ನಾನು ವಿಮರ್ಶಿಸುತ್ತಿದ್ದೇನೆ?
ಕೆಲವು ಕಾರಣಗಳು ನಂಬರ್ ಆಕಿ ಕೆಳಗೆ ನೀಡಿರುವೆ, ಅದನ್ನೂ ವಿಮರ್ಶಿಸುವವರು ಅವರ ಮರು ಉತ್ತರವನ್ನು ಕಳುಹಿಸಬಹುದಾಗಿದೆ.
ನಾನು ನಂಬರ್ ಹಾಕಿದ ಪ್ರಕಾರ ಪ್ರತ್ಯುತ್ತರವೂ ನಂಬರ್ ಸಹಿತವಾಗಿರಬೇಕು ಎಂದು ಕೇಳಿಕೊಳ್ಳುತ್ತೇನೆ.
❓❓❓❓❓❓
1) ವರಕ್ಕಲ್ ಮುಲ್ಲಕ್ಕೋಯ ತಂಙಲ್ ಸ್ಥಾಪಿಸಿದ ಸಮಸ್ತದಲ್ಲಿ 1957 ರ ನಂತರ ಸೆಕ್ರೆಟರಿಯಾಗಿ ಶಂಸುಲ್ ಉಲಮಾ ಇದ್ದರೂ ಬೇರೆ ಸೆಕ್ರಟರಿಯಾಗಿ ಎಪಿ ಮೌಲವಿ ಬಂದರು, ? ಯಾತಕ್ಕಾಗಿ??❓
✒ ಅದೆಲ್ಲರಿಗೂ ಗೊತ್ತಿರುವ ವಿಚಾರವೇ.
ಶಂಸುಲ್ ಉಲಮಾರನ್ನು 'ಸಿಹ್ರ್'ಮುಖಾಂತರ ಕೆಲವರು ತಮ್ಮ ಬಲೆಯೊಳಗೆ ಹಾಕಿದ್ದರು ತರುವಾಯ ಸುನ್ನಿ ಹೇಳಲಿಕ್ಕೆ ಸ್ಥಾಪಿಸಲ್ಪಟ್ಟ ಸಮಸ್ತ ಸಳಪಿ ಹೇಳಲು ಶುರುಮಾಡಿತು.ಹಾಗಾಗಿ ಸಮಸ್ತವನ್ನು ರಿಪೈರ್ ಮಾಡಬೇಕಾಯಿತು
ಅಷ್ಟೇ. ಸರಳವಾದ ಉತ್ತರ
(ಬುದ್ದಿ ಇರುವವರಿಗೆ ಇಷ್ಟು ಸಾಕು)
2) ಕಣ್ಣೀಯತ್ ಉಸ್ತಾದರ ಜೇವಿತ ಕಾಲದಲ್ಲೇ ಮತ್ತೊಬ್ಬರನ್ನು ಅವರ ಸ್ಥಾನಕ್ಕೆ ತಂದರು .. ಯಾತಕ್ಕಾಗಿ??❓
✒ ಅದೂ ಕೂಡಾ 'ರಿಪೈರ್' ನ ಒಂದು ಭಾಗವಾಗಿತ್ತು.ಪ್ರಸ್ತುತ ರಿಪೈರ್ ಗೆ ಕಣ್ಣಿಯತ್ ಉಸ್ತಾದರ ಆಶಿರ್ವಾದವೂ ಇತ್ತು.
3) ಅವರು ದಾರಿ ತಪ್ಪಿದವರಾಗಿದ್ದರೆ ಯಾತಕ್ಕಾಗಿ ಈಗ ಅವರನ್ನು ಮಹಾನಾಗಿ ಭಾಷಣ ಮಾಡುತ್ತೀರಿ?❓
✒ಅವರು ಮನುಷ್ಯ ತಾನೇ ಮಲಕ್ ಅಲ್ಲವಲ್ಲ!
ಕೆಲವೊಂದು ಎಡವಟ್ಟು ಸಂಭವಿಸುತ್ತೆ.
ಆದರೆ ಸಂಭವಿಸಿದ ಎಡವಟ್ಟಿನಲ್ಲಿ ಮನನೊಂದು ತೌಬಾ ಮಾಡಿದರೆ ಹೊಸಮನುಷ್ಯನಂತೆ ಹೊಳಪು ಜಾಸ್ತಿಯಾಗುತ್ತೆ.!
ನಂತರ ನಾವು ಅದೇ ಎಡವಟ್ಟನ್ನೇ ಹೇಳಿಕೊಂಡು ನಡೆಯುವುದು ಮಾನ್ಯತೆಯ ಲಕ್ಷಣವಲ್ಲ.
ಹಾಗಾಗಿ ನಾವು ಅವರನ್ನು ಮಹಾನರಾಗಿ ಕಾಣುತ್ತೇವೆ. ಅಷ್ಟೇ. ಅದೂ ಕೂಡಾ ತಪ್ಪಾ❓
4) ಅಥವಾ. ಅವರು ಮಹಾನರಾಗಿದ್ದರೂ ಯಾಕಾಗಿ ಬೇರೆ ಸಂಘಟನೆ ಮಾಡಿದ್ರು❓?
✒👆ಇದರ ಉತ್ತರ ಒಂದನೇ ಪ್ರಶ್ನೆಯ ಉತ್ತರದಲ್ಲಿ ಕೊಡಲಾಗಿದೆ
(ಪ್ರಶ್ನೆಯನ್ನು
ರಿಪೀಟ್ ಮಾಡಲಾಗಿದೆ ಅಷ್ಟೇ)
5) ಕೆಲವು ವರ್ಷಗಳ ಹಿಂದೆ ಅವತ್ತಿನ ಪ್ರಧಾನ ಮಂತ್ರಿ ಯಾಗಿದ್ದ ದೇವೇಗೌಡ ಒಂದು ಹೋಸ್ಪಿಟಲಿಗೆ ಮರ್ಕಸಲ್ಲಿ ಶಿಲಾನ್ಯಾಸ ಮಾಡಿದ್ರು?
ಈದಿನ ಆ ಹೋಸ್ಪಿಟಲ್ ಇಲ್ಲ, ಅದಕ್ಕೆ collection ಮಾಡಿದ ಹಣ ಎಲ್ಲಿ?❓
✒ ಧೈರ್ವಿದ್ದರೆ ಅಂತಹ ಒಂದು ಹಾಸ್ಪಿಟಲ್ ಗೆ ಕಲೆಕ್ಷನ್ ಮಾಡಿದ ಒಂದು ಸಣ್ಣ ದಾಖಲೆ ಇದ್ದರೆ ತೋರಿಸು.
ಸುಳ್ಳು ಹೇಳಿ ಯಾರನ್ನು ಕೂಡಾ ವಂಚಿಸಬಹುದು.
ತಮ್ಮ ಮರಿ ಚೇಳಾಗಳನ್ನು ಸಂಘಟನೆಯಲ್ಲೇ ಹಿಡಿದು ಕಟ್ಟಲು ಹೇಳುವ ಸುಳ್ಳು ಆರೋಪವೆಂದು ಎಲ್ಲರಿಗೂ ತಿಳಿದ ವಿಚಾರ.
6) ಬೇರೆ ಒಂದು ಸೂಪರ್ ಸ್ಪೆಷ್ಯಾಲಿಟಿ ಹೋಸ್ಪಿಟಲಿಗೂ ಕೋಟಿಗಳು ಕಲೆಕ್ಷಣ್ ಮಾಡಿದರು, ಇವತ್ತು, ಹೋಸ್ಪಿಟಲೂ ಇಲ್ಲ, ಹಣವೂ ಇಲ್ಲ, ಅದರ ಲೆಕ್ಕವೂ ಇಲ್ಲ,
✒ ಇದು ಮತ್ತೊಂದು ಸುಳ್ಳು ಆರೋಪ
ಈ ಆರೋಪಕ್ಕೆಲ್ಲಾ ಎವಿಡೆನ್ಸ್ ಇಲ್ಲ.
ಸಂಜೆ ಪತ್ರಿಕೆಗಳಲ್ಲಿ ಬರುವ ವರದಿಯಂತೆ ಯಾವ ಆದಾರವೂ ಇಲ್ಲ.
ತನಗಾಗದವರ ಮೇಲೆ ಸುಳ್ಳು ಆರೋಪ ಹೊರೆಸಿ ವಿಕೃತ ಸಂತೋಪಡುವ ವಿಘ್ನಸಂತೋಷಿ!
ಆದರೆ ಒಂದು ವಿಷಯ ನೆನಪಿಸಿತ್ತೇನೆ
ಎಪಿ ಉಸ್ತಾದ್ ಕಟ್ಟಿದ ಆತೀ ಮನೋಹರವಾದ ಹೋಸ್ಪಿಟಲ್ ಇದೆ.
ಅದು ನೋಡಬೇಕಾದರೆ ಕೋಝಿಕ್ಕೋಡ್ 'ಪೂನೂರು' ಎಂಬಲ್ಲಿಗೆ ಹೋಗಬೇಕು
ದಾರಿಹೋಕ ಚರಂಡಿಯಲ್ಲೇ ಬಿದ್ದು ಸಮಯ ಕಳೆಯುವುದನ್ನು ಬಿಟ್ಟು ಒಮ್ಮೆ ಪೂನೂರಿಗೆ ಭೇಟಿ ಕೊಟ್ಟರೆ ಒಳ್ಳೆಯದಿತ್ತು.
ಎಪಿ ಉಸ್ತಾದ್ ಕಟ್ಟಿಸಿದ ಹೋಸ್ಪಿಟಲ್ ಕಣ್ಣುತುಂಬಾ ನೋಡಬಹುದು.
ಅಲ್ಲಿ ಹೆರಿಗೆಯಾಗುವ ಮುಸ್ಲಿಮ್ ಶಿಶುಗಳ
ಕಿವಿಗಳಿಗೆ ಬಾಂಗ್ ಇಕಾಮ ಕೊಡಲಿಕ್ಕೆ
ಪ್ರತೇಕ ಮುಸ್ಲಿಮ್ ಮಹಿಳೆಯರನ್ನು ನೇಮಿಸಲಾಗಿದೆ!
7) ಪುಣ್ಯ ಕೇಶವನ್ನು ಸೂಕ್ಷಿಸಲಿಕ್ಕಾಗಿ ಎಂದು ಹೇಳಿ ಶಹ್ರೇ ಮುಬಾರಕ್ ಮಸೀದಿಗೆ 40 ಕೋಟಿ ಕಲೆಕ್ಷಣ್ ಮಾಡಿ , ಮತ್ತೆ ಅದನ್ನು ಮಸ್ಜಿದುಲ್ ಆಸಾರ್ ಎಂದು ಹೆಸರು ಬದಲಾಯಿಸಿದರು, ಇದರ ಕರ್ಮ ಶಾಸ್ತ್ರ ವಿಧಿ ಹರಾಂ ಎಂದಲ್ವಾ??❓
✒ ಹೆಸರು ಬದಲಾಯಿಸಿದರೆ ಹರಾಂ ಆಗುವ ಕರ್ಮ ಶಾಸ್ತ್ರ ಅದು ಯಾವುದಯ್ಯ.
ನನಗೆ ಮಗು ಹುಟ್ಟಿದ ತಕ್ಷಣ ಫಾತಿಮ ಎಂದು ಹೆಸರಿಟ್ಟೆ. ನಂತರ ಏಳನೇ ದಿನ ಎಲ್ಲರೂ ಸೇರಿ ಅದಕ್ಕೆ 'ಸಫಾ' ಎಂದು ಮರುನಾಮಕರಣ ಮಾಡಿ ಕರೆದರು.
ಇದೂ ಹರಾಂ❓
(ಮೆದುಳು ಇರುವವರಿಗೆ ಮಾತ್ರ! )
8) ಮತ್ತೆ ಅದನ್ನು ನೋಲೆಜ್ ಸಿಟಿ ಎಂದು ಮಾಡಿದರು, ಎಪಿ ಮೌಲವಿ ಇದರ ವಿಧಿ ಒಮ್ಮೆ ಹೇಳುವಿರಾ?❓❓
✒ ನೋಲೆಜ್ ಸಿಟಿ ಬೇರೆ ಪಳ್ಳಿ ಬೇರೆ
ಡ್ರಾಯಿಂಗ್ ಶುರುಮಾಡಿದ್ದಷ್ಟೇ ಸ್ವಲ್ಪ ತಾಳು ಪೂರ್ಣ ಚಿತ್ರಣ ಸಿಗುತ್ತೆ.
ಸುಮ್ನೆ ತಲೆ ಬಿಸಿ ಮಾಡಿ ಆರೋಗ್ಯ ಕೆಡಿಸಬೇಡ.
ಎಲ್ಲವೂ ಪೂರ್ತಿಯಾದ ಮೇಲೆ ಒಮ್ಮಯಾದರೂ ಕಣ್ಣು ತುಂಬಾ ದರ್ಶಿಸಲಿಕ್ಕೆ ಸ್ವಲ್ಪವಾದರೂ ಆರೋಗ್ಯ ಇರಲಿ ಓಕೆ.
9)ನಬಿ (ಸ) ಉಪಯೋಗಿಸಿದ ಪಾತ್ರೆ ಅಂತ ತಂದು, ಅದು ನಬಿಯ ಆಸಾರ್ ಎಂದು ಹೇಳಿ ಇಸ್ರೇಲ್ ದೇಶದ ಲಾಂಛನವಿರುವ ಪಾತ್ರೆಯನ್ನು ಜನರಿಗೆ ತೋರಿಸಿದಾಗ, .ಆ ಪಾತ್ರೆಯು ನಬಿಯದ್ದಲ್ಲ ಎಂದು ಕೆಲವು ಸಂಘಟನೆಗಳು ಶಬ್ಧಿಸಿದಾಗ ಆ ಪಾತ್ರೆಯನ್ನು ಹಿಂತಿರುಗಿಸಿದ ಕಾರಣವೇನು? ಎಪಿ ಮೌಲವೀ❓❓
✒ ಕಾಶ್ಮೀರದ ಅನಾಥ ಮಕ್ಕಳನ್ನು ಎಪಿ ಉಸ್ತಾದ್ ದತ್ತು ತೆಗೆದಾಗ ಅದರಲ್ಲಿ ಭಯೋತ್ಪಾದನೆಯ ನಂಟು ಕಂಡವರಿಗೆ ಈ ತಿರು ಪಾನ ಪಾತ್ರೆಯಲ್ಲಿ ಯಹೂದಿ ಚಿಹ್ನೆ ಕಂಡದ್ದು ಅದ್ಬುತವೇನು ಅಲ್ಲ.
ಕೆಟ್ಟ ಮನಸ್ಸಿಗೆ ಕೆಟ್ಟದ್ದನ್ನೇ ದರ್ಶಿಸಲು ಸಾಧ್ಯ.
ಮತ್ತೆ ಆ ಪಾತ್ರೆಯನ್ನು ನೆಬಿ ಆಶಿಕ್ ಗಳು ದರ್ಶಿಸಿ ಬರಕತ್ ಪಡೆಯಲಿಕ್ಜಾಗಿ ಮಾತ್ರ ಖಝ್ರಜ್ ತಂದಿದ್ದಾರೆಯೇ ಹೊರತು.
ಇಲ್ಲಿ ಅದನ್ನು ಸೂಕ್ಷಿಸಲಿಕ್ಕೆ ಅಲ್ಲ.
ಹಾಗಾಗಿಯೇ ಅದನ್ನು ಹಿಂತಿರುಗಿ ಕೊಂಡು ಹೋದರು.
ಇನ್ಶಾಅಲ್ಲಾ ಅದೂ ಕೂಡಾ ಪುನಃ ಇಲ್ಲಿಗೆ ಮರಳಬಹುದು.
10) ಸ್ವಪ್ನ ಜೀವಿಯ ( ಪಕಾರ ಅಹ್ಸನಿ) ಕನಸನ್ನು ಮೌನವಾಗಿ ಅಂಗೀಕರಿಸುವ ಎಪೀ .... ಈ ಮೌನವು ಪಂಡಿತನಿಗೆ ಯೋಜಿಸಿದ್ದೋ?❓❓❓
✒ ನಾವಿಂದು ಐದು ವಕ್ತ್ ಕೊಡುವ ಅಝಾನ್ ಜಾರಿಯಾದದ್ದು ಸಹಾಬಿಗಳ ಸ್ವಪ್ನ ಮೂಲಕವಾಗಿದೆ.
ಇಬ್ರಾಹಿಮ್ ನೆಬಿ ಇಸ್ಮಾಈಲ್ ನೆಬಿಯನ್ನು ದ್ಸಬಹ್ ಮಾಡಿದ್ದು ಸ್ಪಪ್ನದ ಆದೇಶದಿಂದಾಗಿದೆ ಪ್ರವಾದಿಗಳ ಸ್ವಪ್ನ ಕ್ಕೆ ವಹ್'ಯ್'ನ ಯ ಸ್ಥಾನವಿದೆ!
ಆದ್ದರಿಂದ ದೀನಿ ಕಲಿಯದ ದಾರಿಹೋಕ ಅಲೆಮಾರಿಗೆ ಅದೆಲ್ಲಾ ಅರ್ಥ ಆಗಲ್ಲ.
11) ಅಥವಾ, ಪಕಾರ ಅಹ್ಸನಿ ಹೇಳುವ ಸ್ವಪ್ನಗಳ ಹಾಗೆ ಎಪಿ, ನಬಿ (ಸ) ಕ್ಕಿಂತಲೂ ದೊಡ್ಡವನೋ??❓❓
✒ ಅದು ದಾರಿ ಹೋಕನ ತಪ್ಪಾದ ವ್ಯಾಖ್ಯಾನವಾಗಿರುತ್ತದೆ.ಅಷ್ಟೇ.
ಯಾರಿಗೂ ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು ತಾನೇ.?
ಚರಂಡಿಯನ್ನೇ ಮನೆ ಮಾಡಿದ ದಾರಿಹೋಕನಿಗೆ ಎಲ್ಲವೂ ಚರಂಡಿಯದೇ ವಾಸನೆ ಬರುತ್ತದೆ.
ಅದರಲ್ಲಿ ಆಶ್ಚರ್ಯವಿಲ್ಲ.
******
🔴🔴🔴🔴🔴🔴🔴🔴
ಹೇಳಲು ಇನ್ನೂ ತುಂಬಾನೇ ಇದೆ, ಆದರೆ ಚಿಂತಿಸುವವನಿಗೆ ಇಷ್ಟು ಸಾಕು,
✒ಹೌದು ಚರಂಡಿಯಿಂದ ಎದ್ದು ಸ್ನಾನ ಮಾಡಿ ಫ್ರೆಶ್ ಆದರೆ ದಾರಿಹೋಕನಿಗೆ ಇಷ್ಟೊಂದು ವಿವರಣೆಯ ಅಗತ್ಯವೂ ಬರಲ್ಲ
---------------------------
ಇದನ್ನು ಓದಿ ವಿಮರ್ಶಿಸುವವರಿರಬಹುದು...
✒ ಎಬೇ... ವಿಮರ್ಶೆ ಖಂಡಿತಾ ಇಲ್ಲ.
ಆದರೆ ಅನುಕಂಪ ಇದೆ.
-----------------------------
ಅವರಲ್ಲೊಂದು ಮಾತು, ವಿಮರ್ಶಿಸಿರಿ, ಆದ್ರೆ ನಾ ಕಳುಹಿಸಿದ 11 ಪ್ರಶ್ನೆಗಳಿಗೂ ಮರು ಉತ್ತರ ಕಳುಹಿಸಲು ಮರೆಯಬೇಡಿ..
✒ ಉತ್ತರ 'ಮಣಿ ಮಣಿ' ಯಾಗಿ ಬರೆದಿದ್ದೇನೆ ಅರಗಿಸಿಕೊಳ್ಳುವ ತಾಕತ್ತು ಇದ್ದರೆ ಬಚಾವ್!
ಓಕೆ ಸೀ ಯೂ ಅಗೈನ್!
🚶🏻ದಾರಿಹೋಕ🏃
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Sunday, October 1, 2017
Subscribe to:
Post Comments (Atom)
No comments:
Post a Comment