Tuesday, September 24, 2019

🍄ಕಾಂತಪುರಂ AP ಉಸ್ತಾದರಿಂದ ನಬಿ (ಸಅ) ತಂಙಳವರೆಗೆ ಇರುವ ಗುರು ಪರಂಪರೆ🍄

      ✍ಗಫೂರ್� ಬಾಯಾರ್.
➖➖➖➖➖➖➖➖
0⃣1⃣ ಶೈಖುನ ಸುಲ್ತಾನುಲ್ ಉಲಾಮ, ವ, ಖಮರುಲ್ ಉಲಾಮ ಅಲ್ ಆಲಿಮುಲ್ ಅಲ್ಲಾಮ: AP ಅಬೂಬಕ್ಕರ್ ಬಾಖವಿ ಇಬ್ನು ಅಹಮ್ಮದ್ ಕಾಂತಪುರಂ ಉಸ್ತಾದ್
[..ತವ್ವಲಲ್ಲಾಹು ಉಂರಹು...]

0⃣2⃣ಉಸ್ತಾದುಲ್ ಅಸಾತಿತ್ OK ಝೈನುದ್ದೀನ್ ಕುಟ್ಟಿ ಉಸ್ತಾದ್ (ರ)
[1336-1423].

0⃣3⃣ ತಾಜುಲ್ ಉಲಮಾ ಸ್ವದಖತ್ತುಲ್ಲಾಹಿ ಉಸ್ತಾದ್ (ರ)
[1325-1465].

0⃣4⃣ಶಂಸುಲ್ ಉಲಮಾ ಮೌಲಾನಾ ಖುತ್ತುಬಿ ಉಸ್ತಾದ್ (ರ)
[1299-1389]

0⃣5⃣ಅಲ್ ಆಲಿಮುಲ್ ಅಲ್ಲಾಮ: ಚಾಲಿಲಕತ್ತ್  ಕುಞಿ ಅಹ್ಮದ್ ಹಾಜಿ ಉಸ್ತಾದ್ (ರ) [1283-1338]

0⃣6⃣ಅಲ್ ಆಲಿಮುಲ್ ಅಲ್ಲಾಮ: ಅಬ್ದುಲ್ ಅಝಿಝ್  ಉಸ್ತಾದ್ ಪೊನ್ನಾನಿ (ರ) [1269-1322]

0⃣7⃣ಅಲ್ ಆಲಿಮುಲ್ ಅಲ್ಲಾಮ: ಅಲಿ ಹಸನ್ ಉಸ್ತಾದ್ (ಕೋಯಕುಟ್ಟಿ ಉಸ್ತಾದ್ (ರ)
1297

0⃣8⃣ಅಲ್ ಆರಿಫುಬಿಲ್ಲಾಹಿ ಉಮರುಲ್ ಖಾಝಿ (ರ)
[1179-1273]

0⃣9⃣ಅಲ್ ವಲಿಯ್ಯುಲ್ ಕಬೀರ್ ಮುಹಮ್ಮದ್ ಇಬ್ನು ಸ್ವೂಫ್ ( ಮಮ್ಮಿ ಕುಟ್ಟಿ ಉಸ್ತಾದ್ (ರ)
[1160-1217]

1⃣0⃣ಅಲ್ ಆಲಿಮುಲ್ ಅಲ್ಲಾಮ: ಅಲ್ ಮಖ್ದೂಮ್ ಅಲಿ ಹಸನ್ ಪೊನ್ನಾನಿ ಒಂದನೆಯವರು (ರ)
1137-1200

1⃣1⃣ಅಲ್ ಆಲಿಮುಲ್ ಅಲ್ಲಾಮ: ಅಲ್ ಮಖ್ದೂಮ್ ಅಹ್ಮದ್ ಪೊನ್ನಾನಿ ಒಂದನೆಯವರು (ರ)
[1125-1179]

1⃣2⃣ಅಲ್ ಆಲಿಮುಲ್ ಅಲ್ಲಾಮ: ಅಶೈಖ್ ಖಾಜ ಅಹ್ಮದ್ ಅಲ್ ಮಖ್ದೂಮ್ (ರ)
[1101-1160]

1⃣3⃣ ಅಲ್ ಆಲಿಮುಲ್ ಅಲ್ಲಾಮ: ನೂರುದ್ದೀನ್ ಅಲ್ ಮಖ್ದೂಮ್ ಪೊನ್ನಾನಿ
 (ರ)  [1153]

1⃣4⃣ಅಲ್ ಆಲಿಮುಲ್ ಅಲ್ಲಾಮ: ಅಲ್ ಮಖ್ದೂಮ್ ಅಬ್ದುಲ್ ಅಝೀಝ್ ಮೂರನೆಯವರು (ರ)
[1063-1130]

1⃣5⃣ ಅಲ್ ಆಲಿಮುಲ್ ಅಲ್ಲಾಮ: ಉಸ್ಮಾನ್ ಇಬ್ನು ಅಬ್ದುಲ್ ರಹ್ಮಾನ್ ಅಲ್
ಮಖ್ದೂಮ್ ಪೊನ್ನಾನಿ (ರ)
[995-1077]

1⃣6⃣ ಅಲ್ ಆಲಿಮುಲ್ ಅಲ್ಲಾಮ: ಅಬ್ದುಲ್ ರಹ್ಮಾನ್ ಇಬ್ನು ಉಸ್ಮಾನ್ ಅಲ್ ಮಖ್ದೂಮ್ ಪೊನ್ನಾನಿ (ರ)
[948-1028]

1⃣7⃣ಅಲ್ ಆಲಿಮುಲ್ ಅಲ್ಲಾಮ: ಅಹ್ಮದ್ ಝೈನುದ್ದೀನ್ ಅಲ್ ಮಖ್ದೂಮ್ ಪೊನ್ನಾನಿ(ರ)  {ಫತ್ ಹೂಲ್ ಮೂಈನ್ ರಚನೆಗಾರರು}
[938-1028]

1⃣8⃣ಅಲ್ ಇಮಾಮ್ ಅಹ್ಮದ್ ಇಬ್ನು ಹಾಜರ್ ಅಲ್ ಹೈತಮಿ (ರ)
[909-973]

1⃣9⃣ ಅಲ್ ಇಮಾಮ್ ಶೈಖುಲ್ ಇಸ್ಲಾಂ ಝಕರಿಯ್ಯುಲ್ ಅಲ್ ಸ್ವಾರಿ (ರ)
(824-926)

2⃣0⃣ ಅಲ್ ಇಮಾಮ್ ಜಲಾಲುದ್ದೀನ್ ಅಲ್ ಮಹಲ್ಲಿ (ರ)
(791-864)

2⃣1⃣ ಅಲ್ ಇಮಾಮ್ ಅಲ್ ವಲಿಯ್ಯುಲ್ ಇರಾಖಿ { ಅಹ್ಮದ್ ಇಬ್ನು ಅಬ್ದುಲ್ ರಾಹಿಂ} (ರ)
[762-826]

2⃣2⃣ ಅಲ್ ಇಮಾಮ್ ಅಲ್ ಹಾಫಿಸ್ ಅಬ್ದುಲ್ ರಹೀಮ್ ಇಬ್ನು ಅಲ್ ಹುಸೈನ್ ಅಲ್ ಇರಾಖಿ (ರ)
[725-806]

2⃣3⃣ ಅಲ್ ಇಮಾಂ ಅಲಾಹುದ್ದೀನ್ ಇಬ್ನು ಇಬ್ರಾಹಿಂ ಅಲ್ ಅತ್ವಾರ್ (ರ)
[734]

2⃣4⃣ ಮುಹರಿರೂಲ್ ಮದ್ ಹಬ್ ಅಲ್ ಇಮಾಂ ಯಹ್ಯಇಬ್ನು ಶರಫಿನ್ನವವಿ (ರ)
[631-676]

2⃣5⃣ ಅಲ್ ಇಮಾಂ ಸಲಾರು ಇಬ್ನು ಅಲ್ ಹಸನ್ ಅಲ್ ಇರ್ಬಲಿ (ರ)
[609-670]

2⃣6⃣ಅಲ್ ಇಮಾಂ ಮುಹಮ್ಮದ್ ಇಬ್ನು ಮುಹಮ್ಮದ್ (ರ)  {ಅಶಾಮಿಲ್ ಸಗಿರ್ ನ ರಚನೆಗಾರರು}
[667]

2⃣7⃣ಅಲ್ ಇಮಾಂ ಅಬ್ದುಲ್ ಗಫಾರ್ ಅಲ್ ಖಸ್ ವಿನಿ (ರ) ಅಲ್ ಹಾವಿ ಅಸ್ಸಗಿರಿಯ (ರ) [665]

2⃣8⃣ ಅಲ್ ಇಮಾಂ ಅಬ್ದುಲ್ ಕರೀಮು ಇಬ್ನು ಮುಹಮ್ಮದ್ ಅಲ್ ರಾಫಿಈ (ರ) [557-623]

2⃣9⃣ ಅಲ್ ಇಮಾಂ ಅಬೂ ಅಬ್ದುಲ್ಲಾಹಿ ಮುಹಮ್ಮದ್ ಇಬ್ನು ಯಹ್ಯ ಅನ್ನೈಸಾಬೂರಿ (ರ)
[467-549]

3⃣0⃣ ಅಲ್ ಇಮಾಂ ಹುಜ್ಜತ್ತುಲ್ ಇಸ್ಲಾಂ ಅಬೂ ಹಾಮಿದ್ ಮುಹಮ್ಮದ್ ಅಲ್ ಗಝ್ಹಾಲಿ (ರ)
[450-505]

3⃣1⃣ ಅಲ್ ಇಮಾಂ ಇಮಾಮುಲ್ ಹರಮೈನಿ ಅಬ್ದುಲ್ ಮಾಲಿಕ್ ಇಬ್ನು ಅಬ್ದುಲ್ಲಾಹಿ ಅಲ್ ಜುವೈನಿ (ರ)
[419-478]

3⃣2⃣ಅಲ್ ಇಮಾಂ ಅಬೂ ಮುಹಮ್ಮದ್ ಅಬ್ದುಲ್ಲಾಹಿ ಇಬ್ನು ಯೂಸುಫ್ ಅಲ್ ಜುವೈನಿ (ರ)
[438]

3⃣3⃣ ಅಲ್ ಇಮಾಂ ಅಬ್ದುಲ್ಲಾಹಿ ಇಬ್ನು ಅಹ್ಮದ್ ಅಲ್ ಖಫ್ಫಾನ್ ಅಸ್ಸಗಿರ್ (ರ)
[327-417]

3⃣4⃣ ಅಲ್ ಇಮಾಂ ಅಬೂ ಝೈದ್ ಮುಹಮ್ಮದ್ ಇಬ್ನು ಅಹ್ಮದ್ ಅಲ್ ಮರ್ವಸಿ (ರ)
[301-371]

3⃣5⃣ ಅಲ್ ಇಮಾಂ ಅಬೂ ಇಸ್ಹಾಖ್ ಇಬ್ರಾಹಿಂ ಇಬ್ನು ಮುಹಮ್ಮದ್ ಅಲ್ ಮರ್ವಸಿ (ರ)
[340]

3⃣6⃣ಅಲ್ ಇಮಾಂ ಅಹ್ಮದ್ ಇಬ್ನು ಉಮರ್ ಇಬ್ನು ಸುರೈಹ್ ಅಲ್ ಬಗ್ದಾದಿ (ರ)
[249-306]

3⃣7⃣ ಅಲ್ ಇಮಾಂ ಉಸ್ಮಾನ್ ಇಬ್ನು ಸಈದ್ ಅಲ್ ಅನ್ಮಾಥ್ವಿ (ರ)
[288]

3⃣8⃣ ಅಲ್ ಇಮಾಂ ಅಬೂ ಇಬ್ರಾಹಿಂ ಇಸ್ಮಾಹಿಲ್ ಇಬ್ನು ಯಹ್ಯಾ ಅಲ್ ಮುಸ್ನಿ (ರ)
[175-264]

3⃣9⃣ ಇಮಾಮುಲ್ ಅಇಮ್ಮ: ಅಲ್ ಇಮಾಂ ಮುಹಮ್ಮದ್ ಇಬ್ನು ಇದ್ರಿಸ್ ಅಸ್ಸಾಫಿಈ (ರ)
[150-204]

4⃣0⃣ ಅಲ್ ಇಮಾಂ ಮುಸ್ಲಿಂ ಇಬ್ನು ಖಾಲಿದ್ ಅಸ್ಸಂಜ್ಜಿ (ರ)
[178]

4⃣1⃣ ಅಬುಲ್ ಮಲಿಕ್ ಇಬ್ನು ಅಬ್ದುಲ್ ಅಝೀಝ್ ಇಬ್ನು ಜರಿಹ್ (ರ) 
[150 ]

4⃣2⃣ ಅಲ್ ಇಮಾಂ ಅತ್ವಾಹು ಇಬ್ನು ಅಬಿ ರಬಾಹ್ ಅಲ್ ಮಕ್ಕಿ (ರ)
[ 115 ]

4⃣3⃣ ಸಯ್ಯದುನಾ ಅಬ್ದುಲ್ಲಾಹಿ ಇಬ್ನು ಅಬ್ಬಾಸ್ (ರ) {ಸ್ವಹಾಬಿವರ್ಯರು}
[ 68 ]

4⃣4⃣ ಸಯ್ಯದುಲ್ ಹುಜೂದ್ ಸಯ್ಯಿದುಲ್ ಕೌನೈನಿ ಸಯ್ಯದುನಾ ವ ಶಫಿವುನ ವ ನಬಿಯ್ಯುನಾ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವ ಆಲಿಹಿ ವ ಸ್ವಹಬಿಹಿ ವ ಸ್ವಲ್ಲಿಂ....
💚💚💚💚💚💚💚💚
ಈ ಮುರಿಯದ ಪರಂಪರೆಯಲ್ಲಿ   ನಮ್ಮನ್ನು ನೀನು ಮುರಿಯದೆ ನೆಲೆಗೊಳ್ಳಿಸಿ ಕೊನೆಗೆ ಇವರೊಂದಿಗೆ ಸ್ವರ್ಗದಲ್ಲಿ ಒಂದು ಗೂಡಿಸು
ಯಾ ಅಲ್ಲಾಹ್....
ಆಮೀನ್.. ಆಮೀನ್.. ಆಮೀನ್..

✍ಗಫೂರ್ ಬಾಯಾರ್.
🔰🔰🔰🔰🔰🔰🔰🔰

No comments:

Post a Comment