Sunday, September 22, 2019

🌳🌳🌳🌳🌳🌳🌳🌳🌳🌳

*ಯೌವನ ಮರೆಯಾಗುವ ಮುನ್ನ SSF ಸೇರಿರಿ....*
🇸🇱🇸🇱👍🏼👍🏼👌🏼👌🏼

ನಿಮ್ಮ ಯೌವನವನ್ನು ಧರ್ಮದ ಹಾದಿಯಲ್ಲಿ ವಿನಿಯೋಗಿಸಿ, ಆ ಮೂಲಕ ನೀವು ಪಾರತ್ರಿಕ ವಿಜಯ ಗಳಿಸುವ ಸಲುವಾಗಿ *SSF* ನಿಮ್ಮನ್ನು ಕೈಬೀಸಿ ಕರೆಯುತ್ತಿದೆ...
〰〰〰〰〰〰〰
✍ ಗಫೂರ್ ಬಾಯಾರ್
▪▪▪▪▪▪▪

*ಎಸ್ ಎಸ್ ಎಫ್*
ಮದ್ಯ, ಮಾದಕ ದ್ರವ್ಯ, ಮಾನಿನಿಯರ ಮೋಹಕ್ಕೊಳಗಾಗದೆ ದೀನೀ ಪ್ರಜ್ಞೆಯೊಂದಿಗೆ ಇಸ್ಲಾಮ್ ತೋರಿಸಿದ ಹಾದಿಯಲ್ಲಿ ನಿಮ್ಮನ್ನು ಮುನ್ನಡೆಸಲು...

*ಎಸ್ಸೆಸ್ಸೆಫ್*
ಭಯೋತ್ಪಾದನೆ, ಮತೀಯ ಕಲಹ ಹಾಗೂ ಅಧರ್ಮದ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲು...

*$$F*
ಜಾತಿ, ಧರ್ಮ ನೋಡದೆ ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸುವ ಅತ್ಯುತ್ತಮ ನಾಗರಿಕರನ್ನಾಗಿಸಲು...

*SSF*
ಕುರ್'ಆನ್ ಮತ್ತು ಹದೀಸ್ ಗಳ ಆಧಾರದಲ್ಲಿ ದೇಶವನ್ನು ಪ್ರೀತಿಸುತ್ತಾ ಸಾಮಾಜಿಕ ಕಳಕಳಿ ಇರುವ ಭಾರತೀಯ ಪೌರನನ್ನಾಗಿಸಲು...

*ಎಸ್ ಎಸ್ ಎಫ್*
ಸ್ವಾರ್ಥ ರಾಜಕೀಯದ ಭಾಗವಾಗದೆ ಸ್ವತಂತ್ರ ಚಿಂತನೆಯುಳ್ಳ ಪರಿಪೂರ್ಣ ಮನುಷ್ಯನನ್ನಾಗಿಸಲು...

*ಎಸ್ಸೆಸ್ಸೆಫ್*
ಧರ್ಮದ ಆಶಯ ಆದರ್ಶಗಳನ್ನು ಗಾಳಿಗೆ ತೂರುವ ನೂತನವಾದಿ ಆಶಯಗಳನ್ನು, ಅಹ್ಲುಸ್ಸುನ್ನತಿ ವಲ್'ಜಮಾಅತಿನ‌ ಆಶಯ ಆದರ್ಶಗಳ ಮೂಲಕ ಹಿಮ್ಮೆಟ್ಟಿಸುವ ಇಸ್ಲಾಮಿನ ವಕ್ತಾರರನ್ನಾಗಿಸಲು...

*SSF*
ಆಕ್ರಮಣಕಾರಿ ಹಾದಿಗಳನ್ನು ಕೈಬಿಟ್ಟು ಅನಾಚಾರಗಳ ವಿರುದ್ಧ ಶಾಂತಿಯುತವಾಗಿ ಸಮರ ಸಾರುತ್ತಾ ಸಮುದಾಯವನ್ನು ಸತ್ಯದ ಮಾರ್ಗದಲ್ಲಿ ಮುನ್ನಡೆಸಲು...

*$SF*
ಹೊತ್ತು ಹೆತ್ತು ಸಾಕಿ ಸಲಹಿದ ಮಾತಾಪಿತರಿಗೆ ಉಪಕಾರಪ್ರದವಾದ ಮಕ್ಕಳನ್ನಾಗಿಸಲು...

*SSF*
ಧಾರ್ಮಿಕ ವಿದ್ವಾಂಸರ ನಿರ್ದೇಶಾನುಸಾರವಾಗಿ, ಅವರ ಉಪದೇಶಗಳನ್ನು ಬದುಕಿನಲ್ಲಿ ಅಳವಡಿಸಿ ಮರಣದವರೆಗೂ ಅವರ ಹಿಂಬಾಲಕರಾಗಿ ನಿಲ್ಲಲು...

*ಎಸ್ ಎಸ್ ಎಫ್*
ಧರ್ಮಪರವಾದ ನೀತಿ ನಿಯಮಗಳನ್ನು ಅನುಸರಿಸುತ್ತಾ ರಾಷ್ಟ್ರಕ್ಕೆ, ಸಮೂಹಕ್ಕೆ, ನಾಡಿಗೆ ಹಾಗೂ ಕುಟುಂಬಕ್ಕೆ ಉಪಕಾರವಂತರಾಗಲು...

*SSF*
ಇಹಲೋಕದ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನೂ ಮರಣಾ ನಂತರದ ಜೀವನದ ವಿಜಯಕ್ಕೆ ಹಾದಿಯನ್ನಾಗಿಸಲು...

 *SSF*
ನಿಮ್ಮನ್ನು ಕೈಬೀಸಿ  ಕರೆಯುತ್ತಿದೆ...
✋🏼✋🏼✋🏼✋🏼✋🏼✋🏼✋🏼✋🏼✋🏼✋🏼

*ಸದಸ್ಯತ್ವ ಅಭಿಯಾನ ನವೆಂಬರ್ 01 ರಿಂದ 15*
JOIN SSF JOIN SSF JOIN SSF
🇸🇱🇸🇱🇸🇱🇸🇱🇸🇱🇸🇱🇸🇱

No comments:

Post a Comment