Saturday, October 14, 2017

🔰🔰🔰🔰🔰🔰🔰🔰🔰

ಒಬ್ಬಂಟಿಗನಾಗಿ ನಮಾಝ್ ನಿರ್ವಹಿಸುವವನು ಹಾಗೂ ನಿಗದಿತ ಮಅ್'ಮೂಮ್'ಗಳು ಮಾತ್ರ  ಹಾಜರಾಗುವ ಜಮಾಅತಿನ ಇಮಾಮ್ ಪ್ರಸ್ತುತ ಮಅ್'ಮೂಮ್'ಗಳಿಗೆ ತೃಪ್ತಿ ಇದ್ದಲ್ಲಿ ಮೇಲಿನ ಝಿಕ್ರನ್ನು 5,7,9 ಎಂಬ ಕ್ರಮದಲ್ಲಿ 11ರವರೆಗೆ ಹೆಚ್ಚಿಸುವುದು ಸುನ್ನತಿದೆ. ಹಾಗೂ ಈ ಕೆಳಗಿನ ದುಆ ವನ್ನು ಮಾಡಬಹುದು.
👇🏻👇🏻👇🏻👇🏻👇🏻👇🏻👇🏻👇🏻👇🏻

اللَّهُمَّ لَكَ رَكَعْتُ، وَبِكَ آمَنْتُ، وَلَكَ أَسْلَمْتُ، خَشَعَ لَكَ سَمْعِي، وَبَصَرِي، وَمُخِّي، وَعَظْمِي، وَشَعْرِي، وَبَشَرِي، وَمَا اسْتَقَلَّتْ بِهِ قَدَمِي لِلَّهِ رَبِّ الْعَالَمِينَ

ಅಲ್ಲಾಹುಮ್ಮ ಲಕ ರಕಅ್'ತು ವಬಿಕ ಆಮನ್'ತು ವಲಕ ಅಸ'ಲಮ್'ತು ಖಶಹ ಲಕ ಸಮ್'ಈ ವಬಸ್ವರೀ ವಮುಖ್ಖೀ ವ ಅಳ್'ಮೀ ವಶಅ್'ರೀ  ವಬಶರೀ ವಮಸ್ತಖಲ್ಲತ್ ಬಿಹೀ ಖದಮೀ ಲಿಲ್ಲಾಹಿ ರಬ್ಬಿಲ್ ಆಲಮೀನ್

🌱🌱🌱🌱🌱🌱🌱🌱🌱
 (ಅರ್ಥ:ಅಲ್ಲಾಹುವೇ,ನಿನಗಾಗಿ ನಾನು ರುಕೂಅ್ ನಿರ್ವಹಿಸಿರುವೆನು. ನಿನ್ನಲ್ಲಿ ಮಾತ್ರವೇ ವಿಶ್ವಾಸವಿಟ್ಟಿರುವೆನು. ನಿನಗೆ ನಾನು ಶರಣಾಗಿರುವೆನು. ನನ್ನ ಶ್ರವಣ, ದೃಷ್ಟಿ, ಸತ್ತೆ, ಎಲುಬು, ನರನಾಡಿಗಳು ಹಾಗೂ ನನ್ನ ಪಾದ ಹೊತ್ತಿರುವ ಈ ಶರೀರವೇ ವಿಶ್ವ ಪ್ರಭುವಾದ ನಿನ್ನನ್ನು ಭಯಗೊಂಡಿದೆ

🔆🔆🔆🔆🔆🔆🔆🔆🔆

🌹🌹🌹🌹🌂

No comments:

Post a Comment