Saturday, October 14, 2017

" ಸಂಘಟನೆಯ ಯಾವ ಕಾರ್ಯಕರ್ತನೂ ಯಾವ ಕೊಲೆ ಪ್ರಕರಣದಲ್ಲೂ ಭಾಗಿಯಾಗಿಲ್ಲ. ಕೊಲೆಯಂತಹ ಹೀನ ಕೃತ್ಯಗಳಿಂದ ತನ್ನ ಸದಸ್ಯರನ್ನು ದೂರ ನಿಲ್ಲಿಸಲು ಸಂಘಟನೆಗೆ ಸಾದ್ಯವಾಗಿದೆ. ಸಂಘಟನಾ ವಿರೋಧಿಗಳ ಎಲ್ಲಾ ಆರೋಪಗಳನ್ನು ಮತ್ತು ಸಂಘಟನಾ ಕಾರ್ಯಕರ್ತರನ್ನು ಗುರಿಯಾಗಿಸಿ ನಡೆಸುವ ಎಲ್ಲಾ ಸಂಚು,  ಷಡ್ಯಂತರಗಳನ್ನು ವಿಫಲಗೊಳಿಸಲು ಸಂಘಟನೆ ಸಮರ್ಥವಾಗಿದೆ. ಸಂಘಟನೆಯ ವಿರುದ್ಧ ತೆರೆಮರೆಯಲ್ಲಿ ಕಾರ್ಯಾಚರಿಸುವ ಶಕ್ತಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಗುರುತಿಸಲು ಮತ್ತು ಅವರ ಸಂಚನ್ನು  ವಿಫಲಗೊಳಿಸಲು ಸಂಘಟನೆಗೆ ತಿಳಿದಿದೆ.ಸಂಘಟನೆ ಮತ್ತು ಅದರ ಸದಸ್ಯರ ವಿರುದ್ಧ ಸುಳ್ಳಾರೋಪ  ಮಾಡುತ್ತಿರುವ ಎಲ್ಲರ ವಿರುದ್ಧ ಸಂಘಟನೆ ಕಾನೂನು ಹೊರಾಟ ನಡೆಸಲಿದೆ."


🖋ಅಡ್ವೊಕೇಟ್ ಇಲ್ಯಾಸ್ ನಾವುಂದ

ಪ್ರಧಾನ ಕಾರ್ಯದರ್ಶಿ
ಎಸ್ ಎಸ್ ಎಫ್ ಕರ್ನಾಟಕ ರಾಜ್ಯ

No comments:

Post a Comment