Saturday, October 14, 2017

*ನೆನಪಿಡಿ..*

ಹೇಳಲಿಕ್ಕಿರುವವರು ಹೇಳುತ್ತಲೇ ಇದ್ದಾರೆ..
ಮುಂದೆಯೂ ಹೇಳುತ್ತಲೇ ಇರುತ್ತಾರೆ..

ಆದರೇ ಸುನ್ನಿಗಳಾದ ನಾವು ಮಾಡುತ್ತಲೇ ಇದ್ದೆವೆ. ಮಾಡುತ್ತಲೇ ಇರಬೇಕು..

ಹೇಳುವುದಲ್ಲ ಕಾಲದ ಆವಶ್ಯ.
ಸಮುದಾಯಕ್ಕಾಗಿ ಏನಾದರು ಮಾಡಿ ತೋರಿಸಬೇಕು..

*ಅದನ್ನು ಇಂಡಿಯನ್ ಮುಸ್ಲಿಮರ ಅಭಿಮಾನ ಕೇಂದ್ರ ಸುಲ್ತಾನುಲ್ ಉಲಮಾ ಮಾಡಿದ್ದಾರೆ*

ಅವರ ನೆರಳಲ್ಲಿ ಕಾರ್ಯಚರಿಸುವ ಸಂಘಸಂಸ್ಥೆಯವರು ಮಾಡಿದ್ದಾರೆ..

ಹೇಳಲಿಕ್ಕಿರುವವರ ಒಂದು ಮದ್ರಸ ಇಲ್ಲಿ ಕಾಣುವುದಿಲ್ಲ.. ಒಂದು ಶಾಲೆ ಇಲ್ಲಿ ಕಾಣುವುದಿಲ್ಲ ...

ಒಂದು ಅನಾಥ ಮಂದಿರ ಇಲ್ಲಿ ಕಾಣುವುದಿಲ್ಲ...

ಹೋಗಲಿ..
ಮುಸ್ಲಿಮ್ ವೃದ್ದರಿಗಾಗಿ ಒಂದು ರಿಲೀಫ್ ಫಂಡ್ ಇಲ್ಲಿ ಕಾಣುವುದಿಲ್ಲ..

ಅನಾಥರಿಗೆ ಒಂದು ಹೊತ್ತಿನ ಊಟ ಕೊಡುವುದು ಯಾರು ಕಂಡಿಲ್ಲ..!!

ಹೌದು.. ಅವರಿಗೆ ಹೇಳಲ್ಲಿಕ್ಕಿರುವುದು ಮಾತ್ರ..ಮಾಡಲಿಕ್ಕೆ ಏನು ಇಲ್ಲ..!!

ಮಾಡುತ್ತಿರುವವರು ಹೇಳಿ ನಡೆಯುವುದು ಇಲ್ಲ..

*ಸುನ್ನತ್ ಜಮಾತ್ ಝಿಂದಾಬಾದ್*
♻♻♻♻♻♻♻

No comments:

Post a Comment