*ನಮಗೂ ಹೇಳಲಿಕ್ಕಿದೆ*
*ಪೀಪಿ ಯ ವಂಚನೆಯ ಮುಖ*
ಪೀಪಿ, ಅದು ಆರೆಸ್ಸೆಸ್ ವಿರುದ್ಧ ಹೋರಾಡುವ ಸಂಘಟನೆಯಂತೆ..!
ಇವರು ಇದುವರೆಗೆ ಹೋರಾಡಿದ್ದು ಆರೆಸ್ಸೆಸ್ ವಿರುದ್ಧವಾ, ಸಮುದಾಯದ ವಿರುದ್ಧವಾ ನೋಡಿ..👇🏾
👉🏽 *ಕೇರಳದಲ್ಲಿ SK SSF ಶಾಖಾ ನಾಯಕ ನಝೀರ್ ಎಂಬವರನ್ನು ಇವರು ಬರ್ಬರವಾಗಿ ಕೊಲೆ ಮಾಡಿದರು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ..?
👉🏽 *ಉಜಿರೆ ತಂಙಳ್ ಪೊಯ್ಯತ್ತಬೈಲ್ ಉರೂಸ್ ನಲ್ಲಿ ಭಾಷಣ ಮಾಡುವಾಗ, ತಂಙಳ್ ಗೆ ಹಲ್ಲೆ ಮಾಡಲು ಇವರು ವೇದಿಕೆಗೆ ಹತ್ತಿದರು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಕರ್ಣಾಟಕ ಯಾತ್ರೆ ಸಮಯದಲ್ಲಿ ಬೇಕಲ್ ಉಸ್ತಾದರ ಉಪಯಾತ್ರೆ ಸುರತ್ಕಲ್ ಗೆ ಬಂದ ಸಮಯದಲ್ಲಿ ಬೇಕಲ್ ಉಸ್ತಾದರನ್ನು ಸ್ಥಳೀಯ ಮಸೀದಿಯ ಉಸ್ತಾದ್ ಸ್ವಾಗತ ಮಾಡಿದರು ಎಂಬ ಏಕೈಕ ಕಾರಣಕ್ಕೆ ಅವರನ್ನು ಜಮಾಹತ್ ನಿಂದ ವಜಾ ಮಾಡಿಸಿದರು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಚೊಕ್ಕಬೆಟ್ಟು ವಿನಲ್ಲಿ ಸಲಫಿ ಗಳಿಗೆ ಕಾರ್ಯಕ್ರಮ ಮಾಡಲು ಅನುವು ಮಾಡಿಕೊಟ್ಟು, ಸುನ್ನಿಗಳು ಕಾರ್ಯಕ್ರಮ ಮಾಡದಂತೆ ತಡೆದದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಮುಡಿಮು ಪರಿಸರಕ್ಕೆ ಕೂರ ತಂಙಳ್ ಸ್ವಲಾತ್ ಕಾರ್ಯಕ್ರಮ ವೊಂದಕ್ಕೆ ಬಂದಾಗ ತಂಙಳ್ ಗಾಡಿಗೆ ಕಲ್ಲು ಹೊಡೆದದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಪಿಎಫ್ಐ ಯಂತಹ ಸಂಘಟನೆ ಗಳಿಂದ ಮುಸ್ಲಿಮರು ದೂರ ಉಳಿಯಬೇಕು ಎಂದು ಎಸ್ಕೆ ಎಸ್ಸೆಸ್ಸೆಫ್ ಕಾರ್ಯಕ್ರಮದಲ್ಲಿ ಅಂಬಲಕ್ಕಡವ್ ಫೈಝಿ ಹೇಳಿದಾಗ, ಸಾಮಾಜಿಕ ತಾನದಲ್ಲಿ ಅವರನ್ನು ಕೆಟ್ಟ ಕೆಟ್ಟ ಪದಗಳಲ್ಲಿ ನಿಂದಿಸಿದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಐಕ್ಯತೆಗೆ ಹೆಸರಾಗಿದ್ದ ಅಂಗರಗುಡ್ಡೆ ಮಸೀದಿಯಲ್ಲಿ ಅಧಿಕಾರವನ್ನು ಪಡೆದು, ಊರ ಜಮಾಹತ್ ನವರೊಂದಿಗೆ ಹೊಡೆದಾಡಿ, ವಿವರವನ್ನು ಪತ್ರಿಕೆಯಲ್ಲಿ ಬರುವಂತೆ ಮಾಡಿ ಜಮಾಅತ್ ನ ಮಾನ ಹರಾಜು ಮಾಡಿದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ತಮ್ಮ ಸಂಘಟನೆಯ ಕಾರ್ಯಕ್ರಮವನ್ನು ಅದು ಸಮುದಾಯದ ಕಾರ್ಯಕ್ರಮ, ಅದಕ್ಕೆ ಎಲ್ಲರೂ ಬರಬೇಕೆನ್ನುವ ಇವರು, ಇತರ ಸಂಘಟನೆಯ ಕಾರ್ಯಕ್ರಮವಾದರೆ, ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವುದು. ಅದರ ಪರ ಇರುವ ಉಸ್ತಾದರನ್ನು ಜಮಾಹತ್ ನಿಂದ ವಜಾ ಗೊಳಿಸುವಂತೆ ಗಲಾಟೆ ಮಾಡಿದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ತಮ್ಮಲ್ಲಿರುವ ಆಂತರಿಕ ಬಿಕ್ಕಟ್ಟನ್ನು ಬದಿಗಿಟ್ಟು ಒಂದಾಗಬೇಕೆನ್ನುವ ಇವರು, ತಮ್ಮ ವಿರುದ್ಧ ಸಂಘಟನೆಯ ಉಲಮಾಗಳನ್ನು, ತಂಙಳ್ ಗಳನ್ನು ದಿನದ 24 ಗಂಟೆಯೂ ನಿಂದಿಸುತ್ತಿರುವುದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಇವರ ಕಾರ್ಯಕರ್ತರು ಮಾಡುವ ಕೊಲೆ, ಅಕ್ರಮ, ಅನ್ಯಾಯ ಗಳಿಗೆ, ಇವರ ಕಾರ್ಯಕರ್ತರನ್ನು ಪೋಲಿಸರು ಬಂಧಿಸುವುದನ್ನು ತಡೆಯಲು, ನಿರಪರಾಧಿ ಬಡ ಕುಟುಂಬದ ಮಕ್ಕಳ ಹೆಸರನ್ನು ಪೋಲಿಸರಿಗೆ ಕೊಟ್ಟು ಕೊಲೆಗೆ ಸಂಬಂಧವಿಲ್ಲದ ಯುವಕರನ್ನು ಜೈಲಿಗೆ ಅಟ್ಟಿ ಬಡ ಕುಟುಂಬವನ್ನು ಬೀದಿಪಾಲು ಮಾಡಿದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *ಸುನ್ನೀ ಆಚಾರಗಳಾದ ಮೌಲಿದ್, ರಾತೀಬ್, ಕುತುಬಿಯತ್,ಝಿಯಾರತ್ ಮುಂತಾದವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಹಾಸ್ಯ ಮಾಡುವುದು*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
👉🏽 *,ಕಳೆದ ಐದತ್ತು ವರ್ಷಗಳ ಮುಂಚಿನವರೆಗೂ ಯಾವುದೇ ಭಿನ್ನತೆ ಇಲ್ಲದೆ, ಐಕ್ಯತೆಯಿಂದ ಇದ್ದ ಸಮುದಾಯವನ್ನು ಪಾರ್ಟಿ ಹೆಸರಲ್ಲಿ ಪರಸ್ಪರ ಕೆಸರೆರೆಚಾಟ ನಡೆಸುವಂತೆ ಮಾಡಿ ಮೊಹಲ್ಲಾಗಳನ್ನು ಛಿದ್ರ ಛಿದ್ರ ಗೊಳಿಸಿದ್ದು.*
ಇದು ಆರೆಸ್ಸೆಸ್ ವಿರುದ್ಧ ಹೋರಾಟವೇ?
*ಇದು, ಇವರು ಆರೆಸ್ಸೆಸ್ ನ್ನು ವಿರೋಧಿಸುವ ಮುಖವಾಡ ಧರಿಸಿ, ಸಮುದಾಯದ ಒಳಗೆ ಸೃಷ್ಟಿಸುತ್ತಿರುವ ಅನೈತಿಕತೆಗಳ ಸ್ಯಾಂಪಲ್ ಗಳು ಮಾತ್ರ. ಇಂತಹ ಸಂಕಷ್ಟಗಳನ್ನು ಆರೆಸ್ಸೆಸ್ ನಿಂದಲೂ ಸಮುದಾಯ ಎದುರಿಸಿರಲಿಕ್ಕಿಲ್ಲ.*
No comments:
Post a Comment