*ನಮಗೂ ಹೇಳಲಿಕ್ಕಿದೆ*
ಸಂಘ ಪರಿವಾರದ ವಿರುದ್ಧ ಹೋರಾಟ ಮಾಡುತ್ತೇವೆ ಎನ್ನುವ *PFI* ಯವರೊಂದಿಗೆ...
👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತಪ್ಪು ಮಾಡಿದ್ದಾರೆಂದು PFI ಹೊರ ತಂದ ಪುಸ್ತಕ ದಲ್ಲಿದೆ.(ಸಫಲ ಜೀವನ ಪುಸ್ತಕ)
*ಇದಕ್ಕೂ ಆರೆಸ್ಸೆಸ್ಸ್ ಗೂ ಏನು ಸಂಬಂಧ ವಿದೆ ?*
👉 ನಾನು ನಿಮ್ಮಂತೆಯಲ್ಲ. ನಿಮ್ಮ ಪೈಕಿ ಒಬ್ಬ ರಂತೆಯೂ ಅಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೀಗೆ ಹೇಳಿದ ಹದೀಸ್ ಬುಖಾರಿ ಯಲ್ಲಿ ಇರುವಾಗ *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸಾಮಾನ್ಯ ಮನುಷ್ಯ ರಾಗಿ ಚಿತ್ರೀಕರಣ ಮಾಡಿದ್ದು ಯಾಕೆ ?* ( ಸಫಲ ಜೀವನ)
*ಇದಕ್ಕೂ ಸಂಘಪರಿವಾರಕ್ಕೂ ಏನು ಸಂಬಂಧ ?*
👉 ನಾನು ಬರುವಾಗ ಎದ್ದು ನಿಲ್ಲಬಾರದು.ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿಯೂ ಸ್ವಹಾಬಿಗಳು ಅವರು ಬರುವಾಗ ಎದ್ದು ನಿಂತ ಚರಿತ್ರೆ ಗಳು ಪ್ರಾಮಾಣಿಕ ಗ್ರಂಥ ಗಳಲ್ಲಿ ಇರುವಾಗ *ಎದ್ದು ನಿಲ್ಲಬಾರದೆಂಬ ಘಟನೆ ಯನ್ನು ಮಾತ್ರ ಉಲ್ಲೇಖಿಸಿ ದ್ದೇಕೆ ?* ( ಸಫಲ ಜೀವನ)
*ಇದಕ್ಕೂ ಸಂಘಪರಿವಾರಕ್ಕೂ ಏನು ಸಂಬಂಧ ?*
👉 ಸ್ವಹಾಬಿಯಾದ ಮುಆವಿಯಾ (ರ) ಖುರ್ ಆನ್ ಮತ್ತು ಹದೀಸ್ ಗೆ ವಿರುದ್ಧ ವಾಗಿ ವರ್ತಿಸಿದ್ದಾರೆ ಎಂದು PFI ಯ ಪುಸ್ತಕದಲ್ಲಿದೆ.( ಪಿ ಎಫ್ ಐ ಮುಖವಾಣಿ ಪ್ರಸ್ತುತ) *ಇದಕ್ಕೂ ಸಂಘಪರಿವಾರಕ್ಕೂ ಏನು ಬಂಧ ವಿದೆ ?*
(ಸ್ವಹಾಬಿಗಳನ್ನು ಅಲ್ಲಾಹು ತೃಪ್ತಿ ಪಟ್ಟಿದ್ದಾನೆ ಎಂದು ಖುರ್ ಆನ್ ನಲ್ಲಿದೆ. ನನ್ನ ಸ್ವಹಾಬಿಗಳು ನಕ್ಷತ್ರದಂತೆ.ಅವರ ಪೈಕಿ ಯಾರನ್ನು ಹಿಂಬಾಲಿಸಿದರು ನೀವು ವಿಜಯಿಗಳು ಎಂಬು ಹದೀಸ್ ನಲ್ಲಿರುವಾಗ ಸ್ವಹಾಬಿಯಾದ ಮುಆವಿಯಾ (ರ) ರವರು ಖುರ್ ಆನ್ ಹದೀಸ್ ಗೆ ವಿರುದ್ಧ ವಾಗಿ ಆಡಳಿತ ನಡೆಸಿದರೆಂದು PFI ಯ ಮುಖವಾಣಿ ಯಲ್ಲಿ ಬರೆದದ್ದು ಯಾಕೆ ?)
👉 ಭಾರತದ ಮಣ್ಣಲ್ಲಿ ಎರಡು ಸಾವಿರ ಮಸೀದಿ ಕಟ್ಟಿದ, ಲಕ್ಷಾಂತರ ಮುಸ್ಲಿಮರಿಗೆ ವಿದ್ಯಾ ದಾನ ನೀಡಿದ, ಉಲಮಾ ನಾಯಕ ಎಪಿ ಉಸ್ತಾದ್ ರನ್ನು ಕಾವಿ ಮೌಲವಿ ಎಂದು ಬರೆದದ್ದು ಯಾವ ಸಲಪಿ ,ಜಮಾ ಅತೇ ಇಸ್ಲಾಮಿಯನ್ನು ತೃಪ್ತಿ ಪಡಿಸಲು ? *ಇದಕ್ಕೂ ಸಂಘ ಪರಿವಾರಕ್ಕೂ ಏನು ಸಂಬಂಧ ವಿದೆ ?*
ಸುನ್ನತ್ ಜಮಾ ಅತ್ ಗೆ ವಿರುದ್ಧ ವಾಗಿ ಇಂತಹ ಧಾರಾಳ ವಿಷಯಗಳು PFI ಪುಸ್ತಕ ದಲ್ಲಿದೆ.
ವಹ್ಹಾಬಿ ಮತ್ತು ಜಮಾ ಅತೇ ಇಸ್ಲಾಮಿನ ಸಿದ್ಧಾಂತ ವನ್ನು ಪ್ರಚಾರ ಪಡಿಸುವುದಕ್ಕೂ , ಸುನ್ನೀ ವಿರುದ್ಧ ಆಚಾರವನ್ನು ಬರೆಯುವುದಕ್ಕೂ *ಸಂಘಪರಿವಾರಕ್ಕೂ ಏನು ಸಂಬಂಧ ವಿದೆ ?*
*ತಾಜುದ್ದೀನ್ ಚೊಕ್ಕಬೆಟ್ಟು*
No comments:
Post a Comment