'ಶರ್ರಫುಲ್ ಅನಾಮ್'
ಮೌಲೂದಿನಿಂದ ಬರೋಬ್ಬರಿ ಹತ್ತರಷ್ಟು ಗೆರೆ ಕದ್ದು ಸಿಕ್ಕಿಬಿದ್ದ ಸಳಪಿ!
————————————
ಸಳಪಿಯ ವಂಚನೆಯ ಮಾತು ಹೀಗಿದೆ
ನೋಡಿ👇🏻👇🏻👇🏻
➡"ನೋಡಿ ಸಹೋದರರೇ ರಬೀವುಲ್ ಅವ್ವಲ್ ತಿಂಗಳಲ್ಲೂ , ಅಲ್ಲದ ದಿವಸಗಳಲ್ಲೂ ಪ್ರವಾದಿ ﷺ ರ ಮದ್'ಹ್ ಎಂದು ಹೇಳಿ ಕುರ್‌ಆನನ್ನೂ, ಸುನ್ನತ್ತನ್ನೂ ಧಿಕ್ಕರಿಸಿ, ಪ್ರವಾದಿ ಸ್ನೇಹ ಎಂಬ ಕಾಪಟ್ಯದ ಮುಖವಾಡವನ್ನು ಹೊತ್ತುಕೊಂಡು ನಡೆಯುವವರ ಮೌಲೀದ್ ಕಿತಾಬಿನ ಅವಸ್ಥೆಯನ್ನೊಮ್ಮೆ ನೋಡಿ. 👇🏼
عبدك المسكين يرجو, فضلك الجم الغفير
فيك قد أحسنت ظني, يا بشير يا نذير
أنت غأفر الخطاي,والذنوب الموبقات
ಅರ್ಥ :
➡ಪ್ರವಾಜಗರೇ ನಿಮ್ಮ ಸಾಧುವಾದ ಈ ದಾಸನ ಪಾಪಗಳೆಲ್ಲವನ್ನೂ ಕ್ಷಮಿಸಿ ಬಿಡಿ, ನಿಮ್ಮ ಔದಾರ್ಯವನ್ನು ನಾನು ಆಗ್ರಹಿಸುವೆನು, ನಾನು ನಿಮ್ಮಲ್ಲಿ ಶುಭ ಪ್ರತೀಕ್ಷೆ ಇಡುವೆನು, ಸಂತೋಷ ವಾರ್ತೆಯನ್ನೂ, ಮುನ್ನೆಚ್ಚರಿಕೆಯನ್ನೂ ನೀಡುವ ನೀವು ಎಲ್ಲಾ ಪಾಪಗಳನ್ನೂ ಕ್ಷಮಿಸುವವರಾಗಿರುವಿರಿ.
ನೋಡಿದಿರಿ ತಾನೇ👆👆ಸಳಪಿಯ ಡೈಲಾಗ್
ಏನಿದರ ಸತ್ಯ ಸ್ವಲ್ಪ ಅವಲೋಕಿಸೋಣ ..
عبدك المسكين يرجو, فضلك الجم الغفير
فيك قد احسنت ظني ، يا بشير يا نذير
👆ಈ ಎರಡು ಗೆರೆ ಸರಿ.
ನಂತರದ ಗೆರೆಯಲ್ಲಿ ಬರುವ
' ಅನ್ತ ಗಫ್ಫಾರುಲ್ ಖತಾಯ'
انت غفار الخطايا
ಎಂಬ ಪದ್ಯದ ನಡುವೆ ಬರೋಬ್ಬರಿ 10 ಗೆರೆ ಸಳಪಿ ಕದ್ದು ಬಿಟ್ಟಿದ್ದಾನೆ
ಅದು ಏಕೆ ಗೊತ್ತಾ..??
ಅನ್ತ ಗಪ್ಫಾರುಲ್ ಖತಾಯ ಎಂಬುದು ಅಲ್ಲಾಹನೊಂದಿಗೆ ಪಾಪ ಮನ್ನಿಸಲು ಬೇಡುವ ದುಆ ದ ಸಾಲಾಗಿದೆ
ಅದನ್ನು ಪ್ರವಾದಿ ಕೀರ್ತನೆ ಮತ್ತು ವಿಡಂಬನೆಯ ಸಾಲಿಗೆ ಜೋಡಿಸಿ ಮುತ್ತು ನೆಬಿಯವರಲ್ಲಿ ದುಆ ಮಾಡುವಂತೆ ತೋರ್ಪಡಿಸಲು ಸಳಪಿ ಮಾಡಿದ ಮಹಾ ವಂಚನೆ!
ಅದಕ್ಕಾಗಿ ಅವನಿಗೆ 10 ಗೆರೆ ಪದ್ಯಸಾಲುಗಳನ್ನು ಗುಳುಂ ಮಾಡಬೇಕಾಗಿ ಬಂತು!
'عبدك '
ಅಂದರೆ ಓ ನೆಬಿಯವರೆ ನಾನು ನಿಮ್ಮ ದಾಸ,ಅಥವಾ ಸೇವಕ ಎಂದು ಸಂಬೋದಿಸಿದ್ದಕ್ಕೆ ಸಳಪಿ ಗರಂ ಆಗುವುದು ನೋಡಿ,👇🏻👇🏻👇🏻
➡"ನಾನು ನಿಮ್ಮ ಸಾಧುವಾದ ದಾಸನಾಗಿದ್ದೇನೆ" ಎಂದು ಮೌಲೀದ್ ಕಿತಾಬ್ ಹೇಳುತ್ತದೆ. ಆದರೆ ಪ್ರವಾದಿ ﷺ ರು ಹೇಳುತ್ತಾರೆ : ನಾನು ಅಲ್ಲಾಹನ ದಾಸನೂ, ದೂತನೂ ಆಗಿದ್ದೇನೆ.
ನಿಜವಾಗಿಯೂ ಈ ಸಳಪಿಗಳ ಜಹಾಲತ್ ನೋಡುವಾಗ ನಗೆ ಬರುತ್ತೆ.
'عبد'
'ಅಬ್ದ್' ಎಂಬ ಪದಕ್ಕೆ ಮನುಷ್ಯ,ದಾಸ,ನಿಸ್ವಾರ್ಥ ಸೇವಕ ಮುಂತಾದ ಅರ್ಥ ಇದೆ.
ಮುತ್ತು ನೆಬಿಯವರನ್ನು ಖಲೀಫ ಉಮರ್ (ರ) "ನಾನು ಮುತ್ತು ನೆಬಿಯವರ ದಾಸ"
ಎಂದು ಹೇಳಿದ್ದು ಹದೀಸ್ ಗ್ರಂಥಗಳಲ್ಲಿ ಕಾಣಲಿಕ್ಕೆ ಸಾಧ್ಯ.
ಆದರೆ ಈ ಸಳಪಿಗೆ ಜನರನ್ನು ವಂಚಿಸುವ ಭರದಲ್ಲಿ ಅದೆಲ್ಲಾ ನೋಡಲಿಕ್ಕೆ ಎಲ್ಲಿ ಸಮಯ?
ಜಾಹಿಲ್ ತಾನೇ..??
ವಿಶ್ವ ವಿಖ್ಯಾತ ಹದೀಸ್ ವಿದ್ವಾಂಸರಾದ ಇಮಾಮ್ ಹಾಕಿಮ್ (ರ) ಸಹೀದುಬ್'ನ್ ಮುಸಯ್ಯಬ್ (ರ) ರಿಂದ ಸಹೀಹ್ ಆದ ಹದೀಸೊಂದನ್ನು ನಿವೇದನೆ ಮಾಡುತ್ತಾರೆ ನೋಡಿ....... 👇🏻👇🏻
عن سعيد بن مسيب قال لما ولي عمر بن الخطاب رضي الله عنه خطب الناس علي منبر رسول الله صلي الله عليه وسلم فحمد الله واثني عليه ثم قال (( يا ايها الناس اني قد علمت منكم انكم توءنسون مني شدة وغلظة وذلك اني كنت مع رسول الله صلي الله عليه وسلم فكنت عبده وخادمه.......... ...... اخ.....
هذا حديث صحيح الاسناد (مستدرك 398)
ಮಹಾನರಾದ ಉಮರ್ (ರ) ಇಸ್ಲಾಮಿಕ್ ಖಿಲಾಫತ್'ನ ಅಧಿಕಾರ ಸ್ವೀಕರಿಸಿ,ನೇರ ಪುಣ್ಯ ಪ್ರವಾದಿಯವರ ಮಿಂಬರ್ ಹತ್ತಿದರು.
ಅಲ್ಲಾಹನಿಗೆ ಸ್ತುತಿ ಅರ್ಪಿಸಿ ನಂತರ ಹೀಗೆ ಹೇಳಿದರು....
"ಓ.... ಜನರೇ.. ನೀವು ನನ್ನಿಂದ ಕಠೋರ ಮತ್ತು ಗೌರವ ಗಾಂಭೀರ್ಯದ ನಡೆ ದರ್ಶಿಸಿದ್ದೀರಿ ನಂಗೊತ್ತು ಅದಕ್ಕೆ ಕಾರಣ ನಾನು ಮುತ್ತು ನೆಬಿಯವರ ಜತೆ ಜತೆಯಾಗಿಯೇ ಇದ್ದೆ "
'فكنت عبده '
"ನಾನು ಮುತ್ತು ನೆಬಿಯವರ' ಅಬ್ದ್ ' ದಾಸನಾಗಿದ್ದೆ, ಸೇವಕನಾಗಿದ್ದೆ"...
"ಅಲ್ಲಾಹು ಕುರಾನ್ ನಲ್ಲಿ ಹೇಳಿದ ಹಾಗೆ ಸತ್ಯವಿಶ್ವಾಸಿಗಳ ಪಾಲಿಗೆ ಮುತ್ತು ನೆಬಿಯವರು ಅತ್ಯಂತ ದಯಾಳುವು ಕರುಣೆ ತೋರಿಸುವವರಾಗಿದ್ದರು"
ಇದೇ ಆಶಯವನ್ನಾಗಿದೆ ಮೌಲೂದ್ ನಲ್ಲಿ
ನಾವು' ಅಬ್ದುಕಲ್ ಮಿಸ್ಕೀನು ಯರ್ಜು....'
ಎಂಬ ಪದ್ಯದ ಮೂಲಕ ನಾವು ಹೇಳುವುದು
ನಮಗೆ ಮಾದರಿ ಉಮರ್ (ರ) ರಂತಹ ಸಹಾಬಿಗಳು!
ಅದೇ ರೀತಿ ಸಲ್ಮಾನುಲ್ ಫಾರಿಸಿ(ರ)
"ನಾನು ಮುತ್ತು ನೆಬಿಯವರ ಅಬ್ದ್"
ಎಂದು ಹೇಳಿದ್ದು ಹಾಫಿಲ್ ಅಬ್ದುನಸ್ವರ್ (ರ)ತನ್ನ ಕಿತಾಬುತ್ತಂಬೀಹ್ ಪುಟ 238 ರಲ್ಲಿ ಪ್ರಸ್ತಾಪ ಮಾಡಿದ್ದು ಕಾಣಬಹುದು.
ಅಂದರೆ ಸುನ್ನಿಗಳಿಗೆ 'ಸಹಾಬತ್' ಗಳ ಮಾದರಿ ಇದೆ.
ಈ ಸಳಪಿಗೆ ಇಂತಹ ಹಸಿ ಹಸಿ ಸುಳ್ಳುಹೇಳಿ ವಂಚಿಸಲು ಯಾರು ಮಾದರಿ ❓
ಆ ಮೌಲೂದ್ ಬೈತ್ ನಲ್ಲಿ ಮುತ್ತು ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕೀರ್ತನೆ ಮತ್ತು ವಿಡಂಬನೆ ಹೇಳಿ ,
فعليك الله صلي.....
ಎಂಬ ಸಲಾತ್ ನೊಂದಿಗೆ ಕೊನೆಗೊಳಿಸಿ
ನಂತರ ಅಲ್ಲಾಹನಲ್ಲಿ ದುಆ ಮಾಡುವ ಸಾಲು ,
يا ولي الحسنات........ اخ..
ನಿಂದ ಆರಂಭವಾಗುತ್ತದೆ ಆ ದುಆ ದಲ್ಲಿ
'ಅಂತ ಗಫ್ಫಾರುಲ್ ಖತಾಯ ....
ಓ... ಅಲ್ಲಾಹ್! ನೀನು ತಪ್ಪುಗಳನ್ನು ಮನ್ನಿಸುವವನು ಎಂದು ಅರ್ಥ ಇದೆ.
ಇದನ್ನು ಪ್ರವಾದಿ ಕೀರ್ತನೆಯೊಂದಿಗೆ ಜೋಡಿಸಿ ವಿಶ್ವಾಸಿಗಳನ್ನು ವಂಚಿಸಲಿಕ್ಕಾಗಿ ಸಳಪಿ ಹತ್ತು ಸಾಲು ಪದ್ಯಗಳನ್ನು ಗುಳುಂ ಮಾಡಿದ.. ದಜ್ಜಾಲ್!
ಮುತ್ತು ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಂತಹ ದಜ್ಜಾಲ್ ಗಳ ಕುರಿತು ನಮಗೆ 1400 ವರ್ಷಗಳ ಮುಂಚೆಯೇ ಎಚ್ಚರಿಕೆ ನೀಡಿದ್ದಾರೆ!
ಅಂತ್ಯ ದಿನ ಸಮೀಪಿಸುವಾಗ ಸುಳ್ಳು ವಂಚನೆ ಮಾಡುವ ದಜ್ಜಾಲ್ ಗಳ ಆಗಮನವಾಗಲಿದೆ!
ನಿಜವಾಗಿಯೂ ಧರ್ಮದ ಹೆಸರಲ್ಲಿ ವಂಚಿಸುವ ಈ ಸಳಪಿಗಳಿಗಿಂತ ದೊಡ್ಡ ದಜ್ಜಾಲ್ ಗಳು ಬೇರೆ ಯಾರು.❓
صدقت يا رسول الله...... صلي الله عليك يا رسول الله.........
ಸಿದ್ದೀಕ್ ತಂಙಳ್, ಉಮರುಲ್ ಫಾರೂಕ್ (ರ) ಮುತ್ತು ನೆಬಿಯವರ ಮೌಲೂದ್ ನಡೆಸಿದ್ದರೇ??
ಸಳಪಿಯ ಆಕಾಶ ಮುಟ್ಟುವಂತಹ ಗೊಡ್ಡು ಪ್ರಶ್ನೆ ಗಳಿಗೆ ಖಡಕ್ಕ್ ಉತ್ತರ ನಿರೀಕ್ಷಿಸಿ...
✒ಅಬೂಶಝ
No comments:
Post a Comment