👉ನೌಫಲ್ ಕೊಳಂಬೆ ಎಂಬ ಪಿ ಎಫ್ ಐ ಕಾರ್ಯಕರ್ತರ ಗಂಗೊಳ್ಳಿ, ಉಲಾಯಿಬೆಟ್ಟು ಪ್ರಕರಣಕ್ಕೆ ಸಂಬಂದಿಸಿ ಖಾಜಿ ಇಮಾಮ್ ಗಳನ್ನು ಪ್ರಶ್ನಿಸಿದ್ದಾನೆ...??
👉ಎಲ್ಲಿಯಾದರೂ ಸಂಘರ್ಷ ನಡೆದರೆ ಮಾತ್ರ pfi ಯ ನೆನಪಾಗುವುದಂತೆ...
👉ಅಂದರೆ ದೊಡ್ಡ ಧರ್ಮ ರಕ್ಷಕರಂತೆ ಪೋಸ್ ಕೊಟ್ಟು ಸಿಕ್ಕ ಸಿಕ್ಕ ಸಿಲ್ಲಿ
ಮ್ಯಾಟರ್ ಗೂ ಪ್ರತಿಭಟನೆಯೆಂಬ ಬೀದಿ ನಾಟಕವಾಡುವಾಗ...
ಒಬ್ಬ ಜನ ಸಾಮಾನ್ಯ ಗಲಭೆಯ. ಸಂಧರ್ಭ
ಈ ಸಂಘಟನೆ ಎಲ್ಲಿ ಎಂದು ಸಂಶಯಿಸಿದರೆ
ಅದು ಅವನ ತಪ್ಪಾ..??
👉ಇವಾಗ ನೋಡಿ ಎಲ್ಲಿಯಾದರೂ ಅಹಿತಕರ ಘಟನೆ ನಡೆದರೆ ಅದನ್ನು ಖಾಜಿ ಅಥವಾ ಇಮಾಮರ ತಲೆಗೆ ಕಟ್ಟಿ ಅವನು ಬಚಾವಾಗುತ್ತಾನೆ....
👉ನಾನು ಕೇಳುತ್ತಾ ಇರುವುದು ನಾವು ಎಲ್ಲದಕ್ಕೂ ರೆಡಿ ಅಂತ ಸನ್ನಧ್ದ ಸಂಘಟನೆಯಂತೆ ಪೋಸು ಕೊಡುತ್ತಿದ್ದ ಇವರು
ಉಳಾಯಿ ಬೆಟ್ಟು ವಿನಲ್ಲಿ ರಾತ್ರೋ ರಾತ್ರಿ
ಮುಸ್ಲಿಮರ ಮನೆಯ ಬಾಗಿಲು ಮುರಿದು
ನಿನ್ನೆ ಗಲ್ಫ್ ನಿಂದ ಬಂದವನನ್ನು, ಮಾನಸಿಕ ರೋಗಿಯನ್ನು, ಮಹಿಳೆಯರನ್ನು ಎಳೆದೊಯ್ದು
ಕೊಂಡೊಯ್ಯುತ್ತಿರುವಾಗ ಈ ಸನ್ನದ್ಧ ಸಂಘಟನೆಯರು ಏಕೆ ಗಡದ್ದಾಗಿ ನಿದ್ರೆ ಮಾಡಿದ್ದು...???
👉ಇವರಿಗೆ ಗೊತ್ತಿಲ್ಲವಾ..???
ಹಗಲು ಈ ರೀತಿ ಸಂಘರ್ಷ ನಡೆದಿದ್ದು
ರಾತ್ರಿ ಪೋಲಿಸರು ಅಮಾಯಕರನ್ನು ಬಂಧಿಸಿಯೇ ತೀರುತ್ತಾರೆ
ಅವಾಗ ಕನಿಷ್ಟ ಪಕ್ಷ ನ್ಯಾಯಯುತವಾಗಿ
ಮಾತನಾಡಿಯಾದರೂ ಅಮಾಯಕರ ಬಂಧನ ಇಲ್ಲದಂತೆ ನಿಮಗೆ ಮಾಡಬಹುದಾಗಿತ್ತಲ್ಲ..?
👉ಅದಕ್ಕೆ ನಿಮಗೆಲ್ಲಿ ಸಮಯ
ನೀವು ಸಮುದಾಯದ ಎಪಿ ಈಕೆ ವಿವಾದವನ್ನೇ ದೊಡ್ಡದ್ದಾಗಿ ಬಿಂಬಿಸಿ
ತಮ್ಮ ಸಂಘಟನೆಯನ್ನು ಸೇಪ್ಟಿ ಮಾಡುವುದರಲ್ಲೇ ತಲ್ಲೀನರಾಗಿದ್ದೀರಿ ತಾನೇ...???
👉ಗಂಗೊಳ್ಳಿಯಲ್ಲಿ ಇಬ್ಬರು ಆರೋಪಿಗಳನ್ನೇ ಸಂಘಿಗಳು ಬಿಡುಗಡೆ ಮಾಡಿದ್ದರೆ
ಉಳಾಯಿ ಬೆಟ್ಟುವಿನಲ್ಲಿ ಅಮಾಯಕರ ಬಂಧನ ವನ್ನಾದರೂ ತಡೆಯಲು ಯಾಕೆ ನಿಮ್ಮಿಂದ ಸಾಧ್ಯವಾಗಿಲ್ಲ ...???
👉ಸಮವಸ್ತ್ರ ಧರಿಸಿ ಪರೇಡ್ ನಡೆಸಿದ ದೊಡ್ಣಣ್ಣರು ಯಾಕೆ ನಿರಪರಾದಿಗಳಾದ ನಮ್ಮ ರಕ್ಷಣೆ ಗೆ ಬರಲಿಲ್ಲ ಅಂತ ಒಬ್ಬ ಸಾಮಾನ್ಯ ಮನುಷ್ಯ ಸಂಶಯಿಸಿದರೆ ಅದರಲ್ಲಿ ಅವನ ತಪ್ಪೇನು...???
👉ಅಂದರೆ ಪ್ರತಿಭಟನೆ ನಡೆಸಿ ಸಂಘರ್ಷ ಸ್ರಿಷ್ಟಿಸಲಿಕ್ಕೆ ಕೆಲವೇ ನಿಮಿಷಗಳು ಸಾಕು
ಸಂಘರ್ಷ ಉಂಟುಮಾಡುವುದು ಅದೇನು ದೊಡ್ಡ ವಿಷಯವಲ್ಲ ಅದಕ್ಕೆಲ್ಲಾ ನಿಮಿಷಗಳು ಸಾಕು
ಆದರೆ ಆ ಸಂಘರ್ಷ ಉಂಟು ಮಾಡಿದ ಬೆಂಕಿಯನ್ನು ಬಂಧಿಸಿ ಪುನಃ ಸೌಹಾರ್ದತೆ
ಶಾಂತಿ ಸಮಾಧಾನ ಕಟ್ಟಿ ಬೆಳೆಸಲು ವರ್ಷಗಳೇ ಬೇಕಾಗುತ್ತದೆ.
👉ಆದ್ದರಿಂದಲೇ ನಮ್ಮ ಖಾಜಿ ಇಮಾಮ್ ಗಳು ಮುಸ್ಲಿಮ್ ಸಮುದಾಯಕ್ಕೆ ಯಾವಾಗಲೂ ಶಾಂತಿ ಮಂತ್ರ ಬೋಧಿಸುತ್ತಾರೆ ಇರುವುದು..
👉ನೀವೇನು ದೊಡ್ಡಣ್ಣನ ಫೋಸ್ ಕೊಟ್ಟು
ಖಾಜಿ ಇಮಾಮ್ ಗಳನ್ನು ದೂರೂವುದು ಬೇಡ
ನಿಮ್ಮ ಸಂಘಟನೆ ಹುಟ್ಟುವುದಕ್ಕಿಂತ ಮೊದಲು
ಇಲ್ಲಿ ಕೋಮು ಗಲಭೆ ನಡೆದಿದೆ
ಆವಾಗಲೂ ನಮ್ಮ ಖಾಜಿ ಇಮಾಮ್ ಗಳೂ ಎಪಿ ಈಕೆ ಎಲ್ಲವೂ ಇತ್ತು
ಆದರೆ ಆವಾಗ ನಾವೆಲ್ಲರೂ ಗ್ರೂಪ್ ಬದಿಗಿಟ್ಟು
ನ್ಯಾಯಾಕ್ಕಾಗಿ ಹೋರಾಡಿದ್ದೇವೆ.
👉ಇನ್ನೂ ಈಗಲೂ ಸಹ ಮುಸ್ಲಿಮರಿಗೆ ಅನ್ಯಾವಾದರೆ ಎಲ್ಲಾ ಗ್ರೂಫಿಸಮ್ ಬದಿಗಿಟ್ಟು
ನ್ಯಾಯಾಕ್ಕಾಗಿ ಕಾನೂನಿನ ಚೌಕಟ್ಟಿನ ಒಳಗೆ
ಹೋರಾಡಲು ಸಿದ್ದರಿದ್ದೇವೆ
👉ಅದಕ್ಕೆ ಯಾವ ದೊಡ್ಡಣ್ಣನ ಪರಿಮಿಶೆನ್
ಮುಸ್ಲಿಮರಿಗೆ ಅಗತ್ಯವಿಲ್ಲ ...!!
📝ಅಬೂಶಝ ಪುತ್ತೂರು.
No comments:
Post a Comment