ಈಶಾ ನೆಬಿಯ ಜನ್ಮ ದಿನಾಚರಣೆ ಮಾಡುವ ತುರಾತುರಿಯಲ್ಲಿರುವ ಸಳಪಿಗೆ...
ಅದ್ಯಾವನ ಒಬ್ಬ ಸಲಪಿಸಂ ತಲೆಗೆ ಮೆತ್ತಿ ಕೊಂಡ ಭೂಪ ಸಾಮಾಜಿಕ ತಾಣದಲ್ಲಿ ಈಶಾ ನೆಬಿಯವರ ಜನ್ಮದಿನ ವನ್ನೇಕೆ ಕುರಾಫಿಗಳು ಇಂದು ಆಚರಿಸಲ್ಲ ಎಂದು ಕೇಳಿದ್ದಾನೆ.
ಪ್ರವಾದಿಗಳ ಮಧ್ಯೆ ತಾರತಮ್ಯ ಮಾಡಬಾರದೆಂದು ಕುರಾನ್ ಹೇಳಿದಯೆಂತೆ.
ಅದು ಯಾವ ಕುರಾನ್ ಆಯತ್ ಎಂದು ಹೇಳಿಲ್ಲ!
ಕುರಾನ್ ನ ಮೇಲೆಯೂ ಸುಳ್ಳು ಹೇಳಲು ಸಳಪಿ ಶುರುಮಾಡಿದ!
ಕಾರಣ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರದಲ್ಲಿ 313 ಮಂದಿಯನ್ನು ಮುರ್ಸಲುಗಳಾಗಿ ತಾರತಮ್ಯ ಅಲ್ಲಾಹುವೇ ಮಾಡಿದ!
ಅವರಲ್ಲಿ ಐದು ಮಂದಿಯನ್ನು ಉಲುಲ್ ಅಝ್ಮ್ ಎಂಬ ಬೇರೆಯೇ ವಿಭಾಗವನ್ನು ಪ್ರತೇಕಿಸಿದ
ಮಾತ್ರವಲ್ಲ ಕುರಾನ್ ನಲ್ಲಿ 25 ನೆಬಿಯವರ ಹೆಸರು ಮಾತ್ರ ಹೇಳಿ ಅಲ್ಲಿಯೂ ತಾರತಮ್ಯ ಮಾಡಿದ!
ಮಾತ್ರವಲ್ಲ ಯಾ ಮೂಸಾ, ಯಾ ಈಸಾ ,ಯಾ ಆದಮ್ ಎಂದು ಎಲ್ಲಾ ಪ್ರವಾದಿಗಳ ಹೆಸರೆತ್ತಿ ಕರೆದಾಗ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹೆಸರೆತ್ತಿ
'ಯಾ ಮುಹಮ್ಮದ್'
ಎಂದು ಅಲ್ಲಾಹು ಕುರಾನ್ ನಲ್ಲಿ ಕರೆಯಲೇ ಇಲ್ಲ
ಅಲ್ಲಿ ಕೂಡಾ ಅಲ್ಲಾಹು ತಾರತಮ್ಯ ಮಾಡಿದ.
ಪಾಪ ಈ ಜಾಹಿಲ್ ಸಳಪಿಗೆ ಅದೆಲ್ಲಾ ಗೊತ್ತೇ ಇಲ್ಲ!
ಇಲ್ಲಿಯೇ ಮುತ್ತು ನೆಬಿಯವರ ಮತ್ತು ಇತರ ಪ್ರವಾದಿಗಳ ಸ್ಥಾನ ಅಲ್ಲಾಹು ಹೇಗೆ ತಾರತಮ್ಯ ಮಾಡಿದ ಎಂಬುದು ಬುದ್ದಿಯಿರುವವರಿಗೆ ತಿಳಿಯಿತ್ತೆ.
ಮುತ್ತು ನೆಬಿಯವರ ಜನ್ಮ ದಿನ ಕೊಂಡಾಡಿದ ಸುನ್ನಿಗಳು ಏಕೆ ಈಶಾ ನೆಬಿಯವರ ಜನ್ಮ ದಿನ ಕೊಂಡಾಡದೆ ತಾರತಮ್ಯ ಮಾಡುತ್ತಾರೆ ಎಂದು ಪ್ರಶ್ನೆ ಕೇಳುವ ಸಳಪಿಗಳಲ್ಲಿ ಕೆಲವೊಂದು ಪ್ರಶ್ನೆ
👉🏻ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳಿದ್ದು ಕುರಾನ್ ಲ್ಲಿ ಕೇವಲ 25 ಪ್ತವಾದಿಗಳ ಹೆಸರನ್ನು ಮಾತ್ರ ಹೇಳಿ ತಾರತಮ್ಯ ಮಾಡಿದ್ದು ಯಾಕೆ❓
👉🏻 ಅವರಲ್ಲಿ 313ಮಂದಿಯನ್ನು ಮಾತ್ರ ರಸೂಲ್ ಗಳಾಗಿ ಮಾಡಿ ಅಲ್ಲಾಹು ತಾರತಮ್ಯ ಮಾಡಿದ್ದು ಯಾಕೆ❓
👉🏻ಅವರಲ್ಲಿಯೂ 5 ಮಂದಿಯನ್ನು ಮಾತ್ರ ಆರಿಸಿ 'ಉಲುಲ್ ಅಝ್'ಮ್ 'ಮಾಡಿ ತಾರತಮ್ಯ ಮಾಡಿದ್ದು ಯಾಕೆ❓
👉🏻ಅವರೆಲ್ಲರಿಗಿಂತಲೂ ಶ್ರೇಷ್ಟ ಪ್ರವಾದಿಯಾಗಿ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನ್ನು ಮಾತ್ರ ಆರಿಸಿ ತಾರತಮ್ಯ ಅಲ್ಲಾಹು ಮಾಡಿದ್ದು ಯಾಕೆ❓
ಮುತ್ತು ನೆಬಿಯವರ ಮೇಲೆ ಒಂದು ಸಲಾತ್ ಹೇಳಿದರೆ ಹತ್ತು ಪ್ರತಿಫಲ ಸಿಗುವಹಾಗೆ ಅಲ್ಲಾಹು ತಾರತಮ್ಯ ಮಾಡಿದ್ದು ಯಾಕೆ❓
ಅಲ್ಲಾಹು ಮತ್ತು ಮಲಕುಗಳು ಮುತ್ತು ನೆಬಿಯವರ ಮೇಲೆ ಮಾತ್ರ ಸಲಾತ್ ಹೇಳುತ್ತಾರೆಂದು ಅಲ್ಲಾಹು ಕುರಾನ್ ನಲ್ಲಿ ಡಿಕ್ಲೆರ್ ಮಾಡಿ ತಾರತಮ್ಯ ಮಾಡಿದ್ದು ಯಾಕೆ❓
ಈ ರೀತಿ ತಾರತಮ್ಯದ ಉದಾಹರಣೆಗಳು ಧಾರಾಳ ಇದೆ.
ಹಾಗಾಗಿಯೇ ಮುತ್ತು ನೆಬಿಯವರ ಜನ್ಮ ದಿನಾಚರಣೆ ಮತ್ತು ಈಶಾ ನೆಬಿಯವರ ಜನ್ಮ ದಿನ ವ್ಯತ್ಯಾಸ ಇದೆ.
ಬುದ್ದಿಯಿರುವವರಿಗಾಗಿ ಮಾತ್ರ!
ಜಾಹಿಲ್ ಸಳಪಿಗೆ ಇದೆಲ್ಲಾ ಅರ್ಥವಾಗಲ್ಲ.
ಅವನ ಆಯುಷ್ಯವೆಲ್ಲಾ ತಲೆಬುರುಡೆ ಇಲ್ಲದ ಪ್ರಶ್ನೆ ಕೇಳಿಯೇ ಮುಗಿದು ಹೋಯಿತು.
ಅಲ್ಲಾಹು ಕಾಪಾಡಲಿ ಆಮೀನ್.
✒ಅಬೂಶಝ
No comments:
Post a Comment