Saturday, October 14, 2017

ಅಂತು ಇಂತು ಕನ್ನಡಿಗನ ಅಂಟು ಬಂದಾಯಿತು ..!!
ಅವನು ಎಪಿ ಉಸ್ತಾದರ ಮೇಲೆ ಸುಳ್ಳು ಆರೋಪ ಮಾಡಿ ಮಜಾ ಉಡಾಯಿಸುವ ಅಂತ ಭಾವಿಸಿದ್ದ.
ಪಾಪ... ಅದು ಟುಸ್ಸಾಯಿತು..!!

ಸಮಸ್ತ ಮದರಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ ಎಂದು ಎಪಿ ಉಸ್ತಾದ್ ವಕೀಲನ ಮುಖಾಂತರ ಹೇಳಿಕೆ ನಿಡಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿ ಬಿದ್ದು ನಗೆಪಾಟೀಲಾದ..!!
ನಾನು ಅವನಿಗೆ ಸವಾಲು ಹಾಕಿದ್ದೆ ನಿನಗೆ ತಾಕತ್ತು ಇದ್ದರೆ ಎಪಿ ಉಸ್ತಾದರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿ ಕೇವಲ ಒಂದು ಅರ್ಧ ತಾಸು ವಾದರೂ ಕಂಬಿ ಎಣಿಸುವಂತೆ ಮಾಡು.
ಕಾರಣ  ಆರೋಪ ಅದು ಗಂಭೀರ ..!!
ಭಯೋತ್ಪಾದನೆಯ ಆರೋಪ...!!
ಅದೂ ಕೂಡಾ ಮದರಸದಲ್ಲಿ ಭಯೋತ್ಪಾದನೆ...!!
ಈ ಆರೋಪ ನಿಜವೇ ಆಗಿದ್ದಲ್ಲಿ ಈ ಭೂಪನಿಗೆ ಎಪಿ ಉಸ್ತಾದರ ಮೇಲೆ ಕೇಸು ದಾಖಲಿಸುವ ಎಲ್ಲಾ ಅವಕಾಶ ಭಾರತದ ಜ್ಯುಡಿಸಲ್ ಅನುವು ಮಾಡಿ ಕೊಟ್ಟಿದೆ.

ನಿನಗೆ ತಾಖತಿದ್ದರೆ ಎಪಿ ಉಸ್ತಾದ್,ಅಥವಾ ಎಪಿ ವಿಭಾಗದ ನನ್ನಂತಹ ಸಾಮಾನ್ಯ ಕಾರ್ಯಕರ್ತನ ವಿರುಧ್ದವೂ ಈ ವಿಷಯದಲ್ಲಿ ಕೇಸು ದಾಖಲಿಸುವ ಧೈರ್ಯ ತೋರಿಸಬೇಕು.
ಇದೇ ಸವಾಲನ್ನು ನನ್ನ ಮೊದಲಿನ ಬರಹದಲ್ಲಿಯೂ ಕೂಡಾ ಹಾಕಿದ್ದೆ.
ಆದರೆ ಅದನ್ನು ಮುಟ್ಟಲು ಈ ನಫುಂಸಕನಿಗೆ ಆಗಲಿಲ್ಲ.
ಅವನಿಗೆ ಅದು ಸಾಧ್ಯವೂ ಅಲ್ಲ.
ಕಾರಣ ಅವನ ಆರೋಪ ಸಂಪೂರ್ಣ ಸುಳ್ಳು..!!

 ಜೊತೆಗೆ ನಮಗೆ ಸಂಪೂರ್ಣ ಭರವಸೆ ಇದೆ ನಮ್ಮ ನೇತ್ರತ್ವ ಇಂತಹ ಮೂರುಕಾಸಿನ ಬುದ್ಧಿ ತೋರಿಸಲ್ಲ ಎಂದು.

ನನ್ನ ಸವಾಲಿನ ಮುಂದೆ ಮಂಡಿಯೂರಿದ ಭೂಪ ಪುರಾವೆಯಾಗಿ ತೆಗೆದು ಕೊಂಡು ಬಂದದ್ದು ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದ ವರದಿಯನ್ನು.
ಅಂದರೆ ಇವನ ಭಾವನೆ ಒಂದು ಆಂಗ್ಲ ಪತ್ರಿಕೆಯ ತುಂಡು ತೋರಿಸಿದರೆ ಜನರು ನಂಬುವರು ಎಂದು.
ಪಾಪ ಇವನಿಗೇನು ಗೊತ್ತು ಆಂಗ್ಲ ಪತ್ರಿಕೆ ಮಾತ್ರವಲ್ಲ ಕನ್ನಡ ದಿನ ಪತ್ರಿಕೆಗಳಲ್ಲಿಯೂ ಈ ವರದಿ ಬಂದಿದೆ.
ಆದರೆ ಆ ಎಲ್ಲಾ ವರದಿಗಳಲ್ಲಿಯೂ ಎಪಿ ಉಸ್ತಾದರ ಹೆಸರು ಹೋಗಿ ಒಬ್ಬ ಸಾಮಾನ್ಯ ಕಾರ್ಯಕರ್ತನ ಹೆಸರು ಕೂಡಾ ಅದರಲ್ಲಿಲ್ಲ ..!!
ನಾನು ಕೂಡಾ 2011ರಿಂದ ಹಿಡಿದು 2015ರ ತನಕ ಈ ವಿಷಯದಲ್ಲಿ ನ್ಯಾಯಾಲಯ ನೀಡಿದ ತೀರ್ಪಿನ ವಿವಿಧ ತೀರ್ಮಾನಗಳ ಕುರಿತು ವಿವರವಾಗಿ ಬರೆದಿದ್ದೆ ಅದರ ಬಗ್ಗೆ ಒಂದಕ್ಷರ ಬರೆಯಲು ಕನ್ನಡಿಗನ ಕೈಗೆ ಬಲ ಇರಲಿಲ್ಲ..!!
ಅದನ್ನು ಖಂಡಿಸಿ ಬರೆಯಲು ಅವನ ಬೆರಳಿಗೆ ಶಕ್ತಿ ಇಲ್ಲದಾಯಿತು.!!
ಇವನ ಭಾವನೆ ನಾಲ್ಕು ಪೇಪರ್ ಕಟ್ಟಿಂಗ್ ಲಿಂಕ್ ಹಾಕಿ ಜನರನ್ನು ಮಂಗ ಮಾಡಬಹುದೆಂದು..
ಇಂತಹ ಫಿತ್ನವನ್ನು ನೋಡಿ ನೋಡಿ ಸಾಕಾಗಿದೆ.
  ಕನ್ನಡಿಗ   ಒಂದಂತು ತಿಳಿದುಕೊಳ್ಳುವುದು ಒಳ್ಳೆಯದು
1989 ರ ಆ ಕಾಲಘಟ್ಟ .
ಪ್ರಬಲ ರಾಜಕೀಯ ಪಕ್ಷವಾದ ಮುಸ್ಲಿಮ್ ಲೀಗ್ ಪಕ್ಷದ ಸೆರಗು ಹಿಡಿದು ಈ ಫಿತ್ನ ಕಂಪೆನಿಯು ಎಪಿ ಉಸ್ತಾದರ ವಿರುದ್ಧ ಕತ್ತಿ ಮೆಸೆದಿತ್ತು.!!
ಮೊಳಕೆಯಲ್ಲಿಯೇ ಚಿವುಟಿ ಹಾಕಲು ಇನ್ನಿಲ್ಲದ ಪ್ರಯತ್ನ ನಡೆದಿತ್ತು ..!!
ಆದರೆ ಅಲ್ಲಾಹನ ಅಪಾರ ಮಹಿಮೆ ಮತ್ತು ಅವುಲಿಯಾಕಳ ಮದದ್'ನಿಂದ ಎಪಿ ಉಸ್ತಾದರ ಒಂದು ರೋಮವನ್ನು ಮುಟ್ಟಲಿಕ್ಕೆ ಈ ನಫುಂಸಕರಿಗೆ ಸಾಧ್ಯವಾಗಲಿಲ್ಲ.!!
ಹುಲಿ,ಕರಡಿ, ನರಿಗಳು ಮೇಯುತ್ತಿದ್ದ 89ರ ಭೀಕರ ಕಾಡಿನಲ್ಲಿ ಬೇಟೆಯಾಡಿದ ನಮಗೆ,
ಕನ್ನಡಿಗನಂತಹ ನಪುಂಸಕ ಇಲಿಗಳು ಮಾತ್ರ ಇರುವ ಈಗಿನ ಪೊದೆಂಗಟ್ಟಿಯಲ್ಲಿ ಬೇಟೆಯಾಡುವುದು ಕಷ್ಟವೇ..??

ನನ್ನ ಸವಾಲನ್ನು ಸ್ವೀಕರಿಸಲು ಸಾಧ್ಯವಾಗದೆ ಮುಟ್ಠಾಳ ಮದರಸದ ಲೆಕ್ಕ ತೆಗೆದು ಕೊಂಡು ಬಂದಿದ್ದಾನೆ.
ಪಾಪ ಇವನಿಗೇನು ಗೊತ್ತು ಮದರಸ ಪ್ರಸ್ಥಾನದ ಆರಂಭ ಕಾಲದ ಅಧ್ಯಕ್ಷರು ಬಹು ತಾಜುಲ್ ಉಲಮಾ ಉಳ್ಳಾಲ್ ತಂಙಳ್ ಎಂದು
ನೂರುಲ್ ಉಲಮಾ ಎಂ ಎ ಉಸ್ತಾದರ ಚಿಂತನಾಲಹರಿಯಿಂದ ಸೃಷ್ಟಿಯಾದ ಪ್ರಸ್ಥಾನವಾಗಿದೆ ಮದರಸ ಪ್ರಸ್ಥಾನ.
ಅಂದರೆ 1989 ರ ತನಕ ಇಲ್ಲಿ ನಿರ್ಮಿಸಲಾದ ಪ್ರತಿಯೊಂದು ಮದರಸಗಳಲ್ಲಿಯೂ ತಾಜುಲ್ ಉಲಮಾ ಮತ್ತು ಎಂ ಎ ಉಸ್ತಾದರ ಮೊಹರು ಇದೆಯೆಂದು ಪಾಪ ಈ ಮುಟ್ಠಾಳನಿಗೆ ಗೊತ್ತಿಲ್ಲ.
ನಿನಗೆ ನನ್ನ ಎರಡನೇ ಸವಾಲು
ನೀನು ಗಂಡಸಾಗಿದ್ದರೆ 89 ರ ನಂತರ ರಿಜಿಸ್ಟರ್ ಮಾಡಿದ ಮದರಸಗಳ ಲೆಕ್ಕ ಒಮ್ಮೆ ತೋರಿಸುವೆಯಾ..??
ಆವಾಗ ಗೊತ್ತಾಗುತ್ತೆ ಈ ಕನ್ನಡಿಗನ ಹಣೆಬರಹ.!!
ಕಾರಣ 89 ರ ಮುಂಚೆ ಇರುವ ಮದರಸಗಳ ಸೃಷ್ಟಿಯಲ್ಲಿ ಶಂಸುಲ್ ಉಲಮಾ, ತಾಜುಲ್ ಉಲಮಾ,ಕಣ್ಣಿಯತ್ ಉಸ್ತಾದ್ ಎಂ ಎ ಉಸ್ತಾದರಂತಹ ದಿಗ್ಗಜ ಆಲಿಂಗಳು ಜಂಟಿ ಪರಿಶ್ರಮ ಇದೆ. ಎಂಬುವುದು ಯಾರೂ ಮೆರೆಯಬಾರದು.
ಇದೆಲ್ಲಾ ಬರೆಯುವುದು ಸವಾಲು ಹಾಕುವುದು ನನಗೆ ಇಷ್ಟ ಇಲ್ಲ ಆದರೂ ಈ ಕನ್ನಡಿಗ ಮತ್ತು ಅವನಿಗೆ ಸಾಥ್ ಕೊಡುವ ಫಿತ್ನಗಾರರಿಗೆ ಬೇಕಾಗಿ ಇಷ್ಟೆಲ್ಲಾ ಬರೆಯಬೇಕಾಯಿತು.
ಸಮಸ್ತದ ಎಲ್ಲಾ ಒಳ್ಳೆಯ ಜನರ ಕ್ಷಮೆಯಾಚಿಸುತ್ತಾ..
ಬೇಕಾದರೆ ಮಗದೊಮ್ಮೆ ಬೇಟಿಯಾಗುವ ಎಂಬ ಭರವಸೆಯೊಂದಿಗೆ ...
✒ ಅಬೂಶಝ.

No comments:

Post a Comment